ಈ ನಿಯಮಗಳು ಪಾಲಿಸಿದರೆ ನೀವು ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬಹುದು ! 

0

ತೂಕ ಹೆಚ್ಚು ಇದ್ದರೆ ಹೇಗೆ ಸಮಸ್ಯೆಯೋ ಹಾಗೆಯೇ ತೂಕ ಕಡಿಮೆ ಇದ್ದರೂ ಕಷ್ಟ ನೋಡಲು ಮೈ ತುಂಬಿಕೊಂಡಿದ್ದರೆ ಅದರ ಅಂದವೇ ಚೆಂದ. ಆದರೆ ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಹೆಣ್ಣು ಮಕ್ಕಳು ಕಷ್ಟಪಡುತ್ತಿರುತ್ತಾರೆ. ಕಡಿಮೆ ತೂಕ ಸಾಕಷ್ಟು ತೊಂದರೆಯನ್ನು ಕೊಡುತ್ತದೆ. ಆಯಾಸ, ನಿರುತ್ಸಾಹ ಇವುಗಳೆಲ್ಲದಕ್ಕೂ ಮೈಯಲ್ಲಿ ಶಕ್ತಿ ಇಲ್ಲದಿರುವುದು ಕೂಡ ಕಾರಣವಾಗುತ್ತದೆ. ಜೀರೋ ಗಾತ್ರದಿಂದ ಆರೋಗ್ಯಕರವಾಗಿ ಮೈಕಟ್ಟು ಹೊಂದುವುದು ಅಗತ್ಯ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ತೂಕ ಹೆಚ್ಚಿಸಿಕೊಳ್ಳಲು ಕೇವಲ ಆಹಾರವನ್ನು ಹೆಚ್ಚಿಸಿದರೆ ಮಾತ್ರ ಸಾಧ್ಯವಿಲ್ಲ. ಸೂಕ್ತ ಆಹಾರ, ವ್ಯಾಯಾಮ, ನಿದ್ದೆ ಮೊದಲಾದ ತೂಕ ಹೆಚ್ಚಿಸಿಕೊಳ್ಳು ಸಹಾಯಕವಾಗುತ್ತದೆ. ದೇಹವನ್ನು ದೃಢಾಕಾಯವನ್ನಾಗಿಸಿ, ತೂಕವನ್ನು ಹೆಚ್ಚಿಸಿಕೊಳ್ಳಲು ಆರೋಗ್ಯಕ್ಕೆ ನೀರು ಅತ್ಯಗತ್ಯ ನೀರಿನಲ್ಲಿ ದೇಹದ ತೂಕವನ್ನು ಹೆಚ್ಚಿಸುವ ಯಾವುದೇ ಅಂಶಗಳು ಇಲ್ಲದೇ ಇರುವ ಕಾರಣ ಅಗತ್ಯವಿದ್ದಷ್ಟು ಮಾತ್ರ ನೀರನ್ನು ಕುಡಿಯಬೇಕು. ಅಗತ್ಯಕ್ಕಿಂತ ಹೆಚ್ಚು ನೀರನ್ನು ಕುಡಿಯುವುದರಿಂದ ಹಸಿವು ಕಡಿಮೆಯಾಗಿ ಊಟದ ಪ್ರಮಾಣವು ಕಡಿಮೆಯಾಗುವುದರಿಂದ ದೇಹದ ತೂಕ ಏರಲು ಅಡ್ಡಿಯಾಗುತ್ತದೆ.

ಹೆಚ್ಚು ನೀರಿಗೆ ಬದಲು ಹೆಚ್ಚು ಪೌಷ್ಠಿಕಾಂಶವಿರುವ ಪೇಯಾಗಳನ್ನು ಕುಡಿಯಬಹುದು. ಹೆಚ್ಚಿನ ಆಹಾರವನ್ನು ಸೇವಿಸಿದ ಬಳಿಕ ದೇಹದ ತೂಕ ಹೆಚ್ಚಾದರೆ ಕಡಿಮೆ ತಿನ್ನುವ ಅಭ್ಯಾಸಕ್ಕೆ ಹಿಂದಿರುಗಬೇಡಿ. ಒಂದು ವೇಳೆ ತೂಕದ ಪ್ರಮಾಣದಲ್ಲಿ ಇಳಿಕೆ ಕಂಡುಬಂದರೆ ದೇಹವು ಅದಕ್ಕೆ ಸ್ಪಂದಿಸಿ ಏರಿಸಿದ ತೂಕವನ್ನು ದೇಹ ಇಳಿಸಿಬಿಡುತ್ತದೆ. ಆರೋಗ್ಯಕರವಾದ ತೂಕವನ್ನು ಹೊಂದಿದ ಬಳಿಕ ಈ ಪ್ರಮಾಣ ಮುಂದುವರಿಯಲಿ ಹೆಚ್ಚಿನ ತೂಕ ದೇಹಕ್ಕೆ ಅಭ್ಯಾಸವಾದ ಬಳಿಕವೇ ಆ ಕಾಯಕ್ಕೆ ಬೇಕಾಗುವಂತಹ ಆಹಾರವನ್ನು ಸೇವಿಸಿ. ಪ್ರತಿದಿನ ಮೂರರಿಂದ ಆರು ಬಾರಿ ಸೇವಿಸುವ ಆಹಾರವನ್ನು ಪ್ರತಿದಿನ ನಿಗದಿತ ಸಮಯದಲ್ಲಿಯೇ ಸೇವಿಸಿ ಒಂದು ವೇಳೆ

ಈ ವೇಳಾಪಟ್ಟಿ ಮೇಲು ಕೆಳಗಾದರೇ ದೇಹದಲ್ಲಿರುವ ಕೊಬ್ಬನ್ನು ಕರಗಿಸಿಕೊಂಡು ಸ್ನಾಯುಗಳ ಬೆಳವಣಿಗೆಯನ್ನು ನಿಲ್ಲಿಸಿಬಿಡುತ್ತದೆ. ಅಷ್ಟೇ ಅಲ್ಲದೇ ಕಷ್ಟಪಟ್ಟು ಇಲ್ಲಿಯವರೆಗೆ ಪಡಿದಿದ್ದ ದೇಹದ ತೂಕ ಮತ್ತೆ ಕಡಿಮೆಯಾಗುತ್ತದೆ. ಊಟ ಬಿಡುವ ಅಭ್ಯಾಸವು ಮತ್ತೆ ಮರುಕಳಿಸುತ್ತದೆ. ಕೆಲವೊಂದು ಸಂದರ್ಭದಲ್ಲಿ ಉದಾಹರಣೆಗೆ ಮದುವೆ, ಪಾರ್ಟಿಗಳಲ್ಲಿ ನಿಮಗೆ ಅತ್ಯಂತ ಇಷ್ಟವಾದ ಆಹಾರವು ಸುಲಭವಾಗಿ ಸಿಗುವ ಸಂದರ್ಭದಲ್ಲಿ ಮನಸ್ಸಿನ ಮೇಲೆ ಹತೋಟಿ ಇರಲಿ, ಸುಲಭವಾಗಿ ಸಿಕ್ಕಿತ್ತೆಂದು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಒಮ್ಮೆಲೇ ಸಿಕ್ಕಿದ ಆಹಾರವನ್ನು ದೇಹ ಕೊಬ್ಬಾಗಿ ಪರಿವರ್ತಿಸಿ ಹೊಟ್ಟೆಯ ಸುತ್ತಾ ಟೈರ್‌ನಂತೆ ಸುತ್ತಿ ಬಿಡುತ್ತದೆ.

ಆದ್ದರಿಂದ ಯಾವುದೇ ಸಂದರ್ಭದಲ್ಲಿ ಎಷ್ಟೇ ಇಷ್ಟವಾದರೂ ನಿಮಗೆ ಅಗತ್ಯವಿದ್ದಷ್ಟು ಮಾತ್ರ ತಿನ್ನಿ ಸೇವಿಸಿ. ಇನ್ನು ನಮ್ಮ ದೇಹದ ಹೆಚ್ಚಿನ ಅಂಗಾಂಗಗಳ ಬೆಳವಣಿಗೆಗೆ ಹಾಗೂ ಕಾರ್ಯದಕ್ಷತೆಗೆ ಪ್ರೋಟೀನ್‌ಗಳು ಅತ್ಯಗತ್ಯ. ಚರ್ಮ, ಜೀವಕೋಶಗಳು,ರಕ್ತ, ವಿವಿಧ ಅಂಗಾಂಗಗಳ ಸ್ನಾಯುಗಳಿಗೆ ಪ್ರತಿ ದಿನ ಪ್ರೋಟೀನ್‌ ಹೆಚ್ಚಾಗಿರುವ ಆಹಾರದ ಸೇವನೆಯಿಂದ ದೇಹದ ತೂಕ ಹೆಚ್ಚಿಸಲು ಸಾಧ್ಯವಾಗುತ್ತದೆ. ಮಾಂಸಾಹಾರದಲ್ಲಿ ಪ್ರೋಟೀನ್‌ ಹೆಚ್ಚಾಗಿರುವುದರಿಂದ ನಿಮಮ ಊಟದಲ್ಲಿ ಮಾಂಸಾಹಾರ, ಮೊಟ್ಟೆ, ಹಸಿಕಾಳು ಮೊದಲಾದವುಗಳು ಇರುವುದು ಉತ್ತಮ.

ಇನ್ನು ದೇಹದಲ್ಲಾಗುವ ಬಾಹ್ಯಪರಿವರ್ತನೆಗಳಿಗಿಂತ ಹೆಚ್ಚು ಪರಿವರ್ತನೆಗಳು ದೇಹದ ಒಳಗೆ ಆಗುತ್ತಿರುತ್ತವೆ. ತೂಕ ಹೆಚ್ಚಿಸುವ ನೆಪದಲ್ಲಿ ನಾವು ಯಾವುದಾದರೂ ಒಂದು ಅಂಗಕ್ಕೆ ಹೆಚ್ಚಿನ ಶ್ರಮ ನೀಡುತ್ತಿದ್ದರೇ ವೈದ್ಯರ ಸೂಕ್ತ ಪರೀಕ್ಷೆಗಳ ಮೂಲಕ ಆ ಶ್ರಮವನ್ನು ಪತ್ತೆ ಹಚ್ಚಿ ಆ ಶ್ರಮವನ್ನು ಕಡಿಮೆಗೊಳಿಸಲು ಸಲಹೆ ನೀಡುತ್ತಾರೆ. ಆದುದ್ದರಿಂದ ನಿಮ್ಮ ದೈನಂದಿನ ಚಟುವಟಿಕೆಗಳ ವಿವರಣೆ ನೀಡಿ ಕಾಲಕಾಲಕ್ಕೆ ತಪಾಸಣೆಗೆ ಒಳಪಡುವುದು ಅಗತ್ಯ.

ಒಂದು ವೇಳೆ ಅಪೇಕ್ಷಿಸಿದ ಮಟ್ಟದಲ್ಲಿ ತೂಕ ಹೆಚ್ಚಾಗದಿದ್ದರೆ ಯಾವ ಆಹಾರವನ್ನು ಸೇವಿಸಬೇಕು. ಕಡಿಮೆಗೊಳಿಸಬೇಕು ಎಂಬ ಸಲಹೆಯನ್ನು ಅವರು ನೀಡುತ್ತಾರೆ. ಆ ಪ್ರಕಾರ ನಿಮ್ಮ ಆಹಾರ ಮತ್ತು ದಿನಚರಿಯನ್ನು ಬದಲಾಯಿಸಿಕೊಂಡರೆ ಉತ್ತಮ ಕಾಯವನ್ನು ಹೊಂದಬಹುದು. ಯಾವುದಕ್ಕೂ ಈ ಮನೆಮದ್ದನ್ನು ಪ್ರಯತ್ನಿಸುವುದಕ್ಕೂ ಮೊದಲು ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.

ಆರ್ಥಿ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತವಂತೆ ಕೈಯಲ್ಲಿ ಹೂಮಾಲೆ ಇಡಿದಿರುವ ಬುದ್ಧ ಕೈಯಲ್ಲಿ ರುದ್ರಾಕ್ಷಿ ಮಾಲೆಯಂತಹ ಮಾಲೆಯನ್ನು ಇಡಿದಿರುವ ಬುದ್ಧನ ವಿಗ್ರಹ ಮನೆಯಲ್ಲಿದ್ದರೆ ಮಿತಿ ಇಲ್ಲದ ಬುದ್ಧಿ ಶಕ್ತಿ ಇರುತ್ತದೆ ಅಪಾರ ಜ್ಞಾನವಂತರಾಗಿತ್ತಾರಂತೆ, ಕುಳಿತಿರುವ ಲಾಫಿಂಗ್‌ ಬುದ್ಧನ ವಿಗ್ರಹ ಕುಳಿತಿರುವ ಭಂಗಿಯಲ್ಲಿ ಇದ್ದರೆ ವ್ಯಕ್ತಿಗಳ ಮಧ್ಯ ಅನ್ಯೂನ್ಯವಾದ ಸಂಬಂಧವಿರುತ್ತದೆ. ಈ ಕೆಲಸಗಳನ್ನು ತಪ್ಪದೇ ಮಾಡಬೇಕಾಗುತ್ತೆ. ಹಾಗೇ ಮಾಡುವುದರಿಂದ ಬುದ್ಧನ ಬಗ್ಗೆ ಎಲ್ಲರಿಗೂ ಸದಾ ಅವರ ಮನೆಯಲ್ಲಿದ್ದು ಸುಖ-ಶಾಂತಿ ನೆಲೆಸುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.