ಈ ರೀತಿಯ ಮಹಿಳೆಯರಿಂದ ಮನೆಗೆ ಅದೃಷ್ಟ ಬರುವುದಿಲ್ಲ

ನಮಸ್ಕಾರ ಸ್ನೇಹಿತರೆ ಈ ರೀತಿಯ ಮಹಿಳೆಯರಿಂದ ಮನೆಗೆ ಅದೃಷ್ಟ ಬರುವುದಿಲ್ಲ 1) ಸ್ವಾರ್ಥ ಮನೋಭಾವನೆ ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲಿ ನನ್ನದು ಎಂಬ ಸ್ವಾರ್ಥ ಇರುವಂತಹ ಮಹಿಳೆಯರು ಕೆಲವು ಮಹಿಳೆಯರಿಗೆ ಮಕ್ಕಳು ಗಂಡ ಯಾವುದರ ಬಗ್ಗೆ ಗಮ ಇರುವುದಿಲ್ಲ ಏನೋ ಒಂದು ಅಡಿಗೆ ಮಾಡಿ ಇಡೀ

ದಿನ ಟಿವಿ ಮೊಬೈಲ್ ಮತ್ತು ತಿನ್ನುವುದು ಮಲಗುವುದು ಇದರಲ್ಲೇ ಕಾಲ ಕಳೆಯುತ್ತಿರುತ್ತಾರೆ ನೀವು ಅಂದುಕೊಳ್ಳಬಹುದು ಯಾರು ಇರೋದಿಲ್ಲ ಹೀಗೆ ಎಂದು ನೀವೇ ನೋಡಿ ನಿಮ್ಮ ಫ್ಯಾಮಿಲಿ ಅಲ್ಲಿ ಅಥವಾ ಅಕ್ಕಪಕ್ಕದಲ್ಲಿ ಕೆಲವೊಬ್ಬರು ಇರುತ್ತಾರೆ 2) ಮಾತಿನಲ್ಲಿ ಇತಿಮಿತಿ ಇಲ್ಲ ಕೆಲವೊಬ್ಬರ ಆಡುವ ಮಾತಿನಲ್ಲಿ ಇತಿಮಿತಿ ಇರುವುದಿಲ್ಲ ಚಿಕ್ಕವರು ದೊಡ್ಡವರು

ಎನ್ನುವ ಬೆಲೆ ಇಲ್ಲದೆ ಬಾಯಿಗೆ ಬಂದ ರೀತಿ ಮಾತನಾಡುತ್ತಾರೆ ಪ್ರತಿಯೊಬ್ಬರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ ಗಂಡನಿಗೂ ಬೆಲೆ ಕೊಡುವುದಿಲ್ಲ ಇತ್ತೀಚಿಗೆ ಗಂಡನನ್ನು ಹೋಗು ಬಾ ಎಂದು ಕರೆಯುತ್ತಾರೆ ಫ್ರೆಂಡ್ ರೀತಿ ನೋಡುತ್ತಾರೆ ಅದು ನಿಜ ಹೋಗು ಬಾ ಹಲವು ರೀತಿಯಲ್ಲಿ ಉಚ್ಛರಿಸಬಹುದು ಆದರೆ 10 ಜನರ ಮಧ್ಯದಲ್ಲಿ ಇರುವಾಗ ಮಾತನಾಡುವಾಗ ರೀತಿ ಬೇರೆ ಇರಬೇಕು

3) ದೇವರ ಬಗ್ಗೆ ಭಕ್ತಿ ಇರುವುದಿಲ್ಲ ದೇವರ ಪೂಜೆ ಹಬ್ಬ ಹರಿದಿನ ಆಚಾರ-ವಿಚಾರಗಳಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ 4) ವ್ಯರ್ಥವಾಗಿ ಸಮಯ ಕಳೆಯುವುದು ಕೆಲವೊಬ್ಬರು ಟಿವಿ ಮುಂದೆ ಅಥವಾ ಕೈಯಲ್ಲಿ ಮೊಬೈಲ್ ಸಿಕ್ಕರೆ ಸಾಕು ಸಮಯ ಕಳೆದಿದ್ದೆ ಅವರಿಗೆ ಗೊತ್ತಾಗುವುದಿಲ್ಲ ಮನೆಗೆ ಯಾರು ಬಂದರು, ಯಾರು ಹೋದರು ಗಂಡ ಆಫೀಸ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ

ಮಕ್ಕಳು ಸ್ಕೂಲ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ ಮಕ್ಕಳ ಕಡೆ ಗಮನ ಕೊಡಬೇಕು ಇದ್ಯಾವುದರ ಅರಿವಿಲ್ಲದೆ ಟಿವಿ ಮುಂದೆ ಕೂತಿರುತ್ತಾರೆ ಧಾರವಾಹಿಯ ಒಂದು ಸೀನ್ ಕೂಡಾ ಮಿಸ್ ಮಾಡುವುದಿಲ್ಲ 5) ಕಷ್ಟಸುಖದ ಅರಿವಿಲ್ಲದೆ ಇರುವುದು ಕೆಲವೊಬ್ಬರಿಗೆ ಗಂಡ ಎಷ್ಟು ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡಿಕೊಂಡು ಬರುತ್ತಾನೆ ಎಂಬುದರ ಅರಿವಿರುವುದಿಲ್ಲ ಒಟ್ಟಿನಲ್ಲಿ ಅವರ ಬಯಕೆಗಳು ಈಡೇರಬೇಕು ಅಷ್ಟೇ

6) ಬೇಜವಾಬ್ದಾರಿ ಮಲಗಲು ಹಾಗೂ ಏಳಲು ನಿಗದಿತ ಸಮಯವಿಲ್ಲ ಅಡಿಗೆ ಮಾಡುವುದರಲ್ಲಿ ತಿನ್ನುವುದರಲ್ಲೂ ಇಸುವಿಕೆ ಇರುವುದಿಲ್ಲ ಆಹಾರ ವಿದ್ಯುತ್ ನೀರು ಯಾವುದಕ್ಕೂ ಗಮನ ಕೊಡುವುದಿಲ್ಲ ಇತಿಮಿತಿಯಾಗಿ ಬಳಸುವುದಿಲ್ಲ ಉಪಯೋಗಿಸುವ ವಸ್ತುಗಳ ಬಗ್ಗೆ ಮನೆಯ ಸಾಮಗ್ರಿಗಳ ಬಗ್ಗೆ ಅರಿವಿರುವುದಿಲ್ಲ ಹುಳ ಬೀಳಬಹುದು ಕೊಳೆತು

ಹೋಗಬಹುದು ಹಾಳಾಗಬಹುದು ಎಂಬ ಅರಿವಿಲ್ಲದೆ ಎಲ್ಲವನ್ನು ವೇಸ್ಟ್ ಮಾಡುತ್ತಾರೆ ಹೆಣ್ಣು ಮನೆಯ ಮಹಾಲಕ್ಷ್ಮಿ ಸಂಸಾರದ ಕಣ್ಣು ಮನೆಯ ಬೆಳಕು ಅವಳು ಪ್ರತಿಯೊಂದರ ಬಗ್ಗೆ ಜ್ಞಾನ ಕೊಟ್ಟು ಸರಿಯಾದ ರೀತಿಯಲ್ಲಿ ತೂಗಿಸಿಕೊಂಡು ಹೋದರೆ ಮಾತ್ರ ಆ ಮನೆಯಲ್ಲಿ ಲಕ್ಷ್ಮಿ ನೆಲೆಸಲು ಸಾಧ್ಯ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment