ನಮಸ್ಕಾರ ಸ್ನೇಹಿತರೆ ದಿನಾಂಕ 1,10,19,28 ದಂದು ಹುಟ್ಟಿದವರ ಗುಣಲಕ್ಷಣಗಳು ಇವರು ಸಾಮಾನ್ಯವಾದ ಎತ್ತರ ಇರುತ್ತಾರೆ ಇವರಿಗೆ ದೀರ್ಘವಾದ ಭುಜಗಳು ವಿಶಾಲವಾದ ಲಲಾಟ ವು ಇರುವುದು ತಲೆ ಕೂದಲು ದಟ್ಟವಾಗಿ ಕಪ್ಪಾಗಿ ಹೊಳಪಿನಿಂದ ಕೂಡಿ ನಯವಾಗಿ ಇರುವುದು ಅಂದವಾಗಿ ದಟ್ಟವಾಗಿ ಬಿಲ್ಲಿನಂತೆ ಬಾಗಿದ ಹುಬ್ಬುಗಳು ದೃಢವಾದ ದಂತಪಂಕ್ತಿ ಯು
ಇರುವುದು ಸಿಂಹದ ಹಾಗೆ ಸಾಹಸ ಹಾಗೂ ಧೈರ್ಯ ಹೊಂದಿರುವವರು ತಮ್ಮ ಧ್ಯೇಯ ಹಾಗೂ ನಿರ್ಧಾರವನ್ನು ಬಿಟ್ಟು ಬಿಡದೆ ಸಾಧಿಸುವ ಗುಣ ಹೊಂದಿರುವವರು ತಾವು ಇತರರ ಅಧೀನರಾಗಿ ರದೆ ತಮಗೆ ಇತರರು ಅಧೀನರಾಗಿ ಇರಬೇಕು ಎನ್ನುವ ಮನೋಭಾವನೆ ಹೊಂದಿರುವವರು ಎಲ್ಲದರಲ್ಲೂ ತಾನೇ ಮುಂದಾಗಿ ಕೆಲಸ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುವ ಗುಣ ಹೊಂದಿರುವವರು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಸೇವಾ ವೃತ್ತಿಗಿಂತ ಸ್ವತಂತ್ರವಾದ ವೃತ್ತಿಯನ್ನು ನಡೆಸುವುದೇ ಇವರಿಗೆ ಪ್ರಿಯವಾದದ್ದು ಇವರು ಹೆಚ್ಚು ಮಾತನಾಡುವವರು ಅಲ್ಲ ಮಿತಭಾಷಿಗಳು ಇವರು ಮಾತನಾಡಬೇಕು ಎಂದು ಬಂದಾಗ ಮಾತಿನಲ್ಲಿ ಒಂದು ಅರ್ಥ ಹಾಸ್ಯ ಎಲ್ಲವನ್ನು ಸೇರಿಸಿ ರಸವತ್ತಾಗಿ ಮಾತನಾಡುತ್ತಾರೆ ಇವರನ್ನು ಸಕಲಕಲಾವಲ್ಲಭರು ಎಂದು ಹೇಳಬಹುದು ಯಾವುದನ್ನೇ ಆಗಲಿ ಬೇಗ ಗ್ರಹಿಸಿ
ಅದನ್ನು ಮಾಡಿಯೇ ತೀರುತ್ತಾರೆ ಇತರರ ಕಷ್ಟಗಳನ್ನು ಕೊಂಡು ಇವರ ಮನಸ್ಸು ಕರಗುವುದು ಇವರ ಹೃದಯ ಸ್ಪಟಿಕದಂತೆ ನಿರ್ಮಲ ಆಗಿರುವುದು ಇವರಿಗೆ ಯಾವುದನ್ನೂ ಮುಚ್ಚಿ ಇಟ್ಟು ಕೊಳ್ಳಲು ಅಸಾಧ್ಯ ಆದ್ದರಿಂದ ಎಲ್ಲವನ್ನು ಇತರರಲ್ಲಿ ಹೇಳಿಬಿಡುವುದು ಇವರ ಸ್ವಭಾವ ತಾವು ಮಾಡುವ ತಪ್ಪು-ಒಪ್ಪುಗಳನ್ನು ಇತರರಿಗೆ ಹೇಳಿ ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಲು ಬಯಸುತ್ತಾರೆ
ತಾವು ಈ ರೀತಿ ನಿಷ್ಕಳಂಕ ಮನಸ್ಸು ಹೊಂದಿರುವುದರಿಂದ ಸುಳ್ಳು ಹೇಳುವವರನ್ನು ಮೋಸ ಮಾಡುವವರನ್ನು ಕಂಡರೆ ಅವರಿಗೆ ಆಗುವುದಿಲ್ಲ ತಮಗೆ ಸಹಾಯ ಮಾಡಿ ಎಂದು ಇತರರ ಬಳಿ ಹೋಗುವುದು ಇವರ ಸ್ವಭಾವಕ್ಕೆ ವಿರುದ್ಧವಾದದ್ದು ಆದರೆ ಇವರ ಪರಿಸ್ಥಿತಿಯನ್ನು ಕಂಡು ಯಾರಾದರೂ ಸಹಾಯಕ್ಕೆ ಬಂದರೆ ಅದನ್ನು ಕೃತಜ್ಞತಾಪೂರ್ವಕವಾಗಿ ವಿನಮ್ರವಾಗಿ ತೆಗೆದುಕೊಳ್ಳುವರು ಬಿಳುಪಾದ ವಸ್ತ್ರವನ್ನು ಧರಿಸುವುದೆಂದರೆ
ಇವರಿಗೆ ಬಹಳ ಪ್ರೀತಿ ಜನಸಮುದಾಯದಲ್ಲಿ ಇರುವುದಕ್ಕಿಂತಲೂ ಏಕಾಂತವಾಗಿ ಇರುವುದು ಇವರಿಗೆ ಬಹಳ ಪ್ರೀತಿ ರಾತ್ರಿ ಬೇಗ ಮಲಗುವುದನ್ನು ಇಷ್ಟಪಡರು ಎಂದಾದರೂ ಹೆಚ್ಚುಹೊತ್ತು ಮಲಗಿದರೆ ಸಮಯ ವ್ಯರ್ಥ ಆಯ್ತು ಎಂದು ವ್ಯಥೆ ಪಡುವವರು ಪ್ರಯಾಣ ಮಾಡುವುದು ಕಾಡುಮೇಡು ಬೆಟ್ಟ-ಗುಡ್ಡ ಜರಿ ತೊರೆಗಳನ್ನು ನೋಡುವುದೆಂದರೆ ಇವರಿಗೆ ಎಲ್ಲಿಲ್ಲದ ಉತ್ಸಾಹ ದೈವ ನಂಬಿಕೆ ಉಳ್ಳ ಆಸ್ತಿಕರು ಇವರು ಆದರೆ ದೇವರ ಮೇಲೆ ಎಲ್ಲವನ್ನೂ ಹೊರಿಸಿ ಜೀವಿಸಬೇಕು ಎಂಬ ಹುಚ್ಚುತನ ಹೊಂದಿಲ್ಲದವರು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು