ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಹೊಟ್ಟೆ ನೋವಿಗೆ ಒಂದು ಸೂಪರ್ ಆದ ಮನೆಮದ್ದನ್ನು ತಿಳಿಸುತ್ತೇವೆ 01. ಹಾಲು ಹಾಕದೆ ಟೀ ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ 02. ಹೊಟ್ಟೆ ನೋಯುವಾಗ ನೀರಿನಲ್ಲಿ ಸ್ವಲ್ಪ ಈನೋ ಪೌಡರ್ ಹಾಕಿ ಕುಡಿಯುವುದರಿಂದ ಆರಾಮ ಅನಿಸುತ್ತದೆ 03. ಒಣಶುಂಠಿಯನ್ನು ಬಾಯಲ್ಲಿ ಹಾಕಿ
ಅದು ಚೀಪೋದರಿಂದ ಹೊಟ್ಟೆ ನೋವು ಕಡಿಮೆ ಆಗುತ್ತದೆ 04. ಕೊತ್ತಂಬರಿ ಸೊಪ್ಪಿನ ರಸವನ್ನು ಒಂದು ಚಮಚ ಶುದ್ಧ ತುಪ್ಪದೊಂದಿಗೆ ಸೇವಿಸುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ 05. ಸಾಬುದಾನವನ್ನು ರಾತ್ರಿ ಮಲಗುವಾಗ ಹಾಲಿನೊಟ್ಟಿಗೆ ಕುದಿಸಿ ಕುಡಿದರೆ
ಹೊಟ್ಟೆ ನೋವು ನಿವಾರಣೆಯಾಗುತ್ತದೆ 06. ಎರಡು ಚಮಚ ಬಡೆ ಸೋಪನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಕುಡಿಯುವುದರಿಂದಲೂ ಕೂಡ ಹೊಟ್ಟೆ ನೋವು ಕಡಿಮೆಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿ ಧನ್ಯವಾದಗಳು