ಇವತ್ತಿನ ಈ ಸಂಚಿಕೆಯಲ್ಲಿ ತಪ್ಪು ಎಲ್ಲಾಯಿತು ಅಂತ ನೋಡೋಣ ಬನ್ನಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ತಪ್ಪು ಎಲ್ಲಾಯಿತು ಅಂತ ನೋಡೋಣ ಬನ್ನಿ ಮೊದಲು ಹಿಂದಿನ ಜನರು ಬಾವಿ ನೀರು ಕುಡಿದು 100 ವರ್ಷ ಬದುಕುತ್ತಿದ್ದರು ಈಗ ಫಿಲ್ಟರ್ ನೀರು ಕುಡಿದರೂ ಕೂಡ 40 ವರ್ಷದಲ್ಲಿ ವಯಸ್ಸಾದಂತೆ ಕಾಣುತ್ತಿದ್ದಾರೆ

ಮೊದಲು ಹಿಂದಿನವರು ಸಾಸಿವೆ ಎಣ್ಣೆಯನ್ನು ಸೇರಿಸಿ ರುದ್ರಾಧ್ಯದಲ್ಲೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು ಈಗ ಹೊಸ ರೀತಿಯಲ್ಲಿ ತಯಾರಿಸಿದ ಅಡುಗೆ ಎಣ್ಣೆಯನ್ನು ತಿಂದು ಯೌವನದ ಆರಂಭದಲ್ಲಿ ಸುಸ್ತಾಗುತ್ತಿದ್ದಾರೆ # ಮೊದಲು ಅವರು ಕಲ್ಲುಪ್ಪು ತಿಂದು ಆರೋಗ್ಯದಿಂದ ಇರುತ್ತಿದ್ದರು ಈಗ ಅಯೋಡಿನ್ ಉಪ್ಪನ್ನು ಸೇವಿಸಿ ಅಧಿಕಾರದಿಂದ ಬಳಲುತ್ತಿದ್ದಾರೆ

ಮೊದಲು ಬೇವಿನ ಕಡ್ಡಿ ಉಪ್ಪು ಮತ್ತು ಇದ್ದಿಲುಗಳನ್ನು ಹಲ್ಲುಜ್ಜಲು ಬಳಸುತ್ತಿದ್ದರು 80 ವರ್ಷವಾದರೂ ಹಲ್ಲು ಗಟ್ಟಿಯಾಗಿರುತ್ತಿತ್ತು ಈಗ ಟೂತ್ಪೇಸ್ಟ್ ಉಪಯೋಗಿಸುವ ಜನರು ಅಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮೊದಲು ಒಣಗಿದ ರೊಟ್ಟಿಯನ್ನು ತಿಂದು ಜನ ಗಟ್ಟಿಯಾಗಿರುತ್ತಿದ್ದರು ಈಗ ಬರ್ಗರ್ ಪಿಜ್ಜಾ ಕರಿದ ಪದಾರ್ಥಗಳನ್ನು ತಿಂದು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ

ಮೊದಲು ಜನರು ಓದುವುದು ಮತ್ತು ಬರೆಯುವುದು ಕಡಿಮೆ ತಿಳಿದಿದ್ದರೂ ಅಜ್ಞಾನಿಗಳಾಗಿರಲಿಲ್ಲ ಈಗ ಅನೇಕರು ಸ್ನಾತಕೋತರ ಪದವಿ ಪಡೆದರು ಅಜ್ಞಾನದ ಮಿತಿಯನ್ನು ದಾಟುತ್ತಿದ್ದಾರೆ ಮೊದಲು ಏಳರಿಂದ ಎಂಟು ಮಕ್ಕಳಿಗೆ ಜನ್ಮ ನೀಡಿದ ತಾಯಿಗೆ ನಾರ್ಮಲ್ ಡೆಲಿವರಿ ಆಗುತ್ತಿತ್ತು 70 ವರ್ಷ ವಯಸ್ಸಾದರೂ ಹೊಲದಲ್ಲಿ ಕೆಲಸ ಮಾಡುತ್ತಿದ್ದರು

ಈಗಿನ ಮಹಿಳೆಯರಿಗೆ ನಾರ್ಮಲ್ ಡೆಲಿವರಿ ಆಗುವುದು ತುಂಬಾ ಕಡಿಮೆ ಮೊದಲು ಬೆಲ್ಲದ ಸಿಹಿಯನ್ನು ತುಂಬಾ ಚೆನ್ನಾಗಿ ತಿನ್ನುತ್ತಿದ್ದರು ಈಗ ಸಿಹಿ ತಿಂಡಿಗಳ ಹೆಸರಲ್ಲಿ ಸಕ್ಕರೆ ಕಾಯಿಲೆ ಬಂದುಬಿಡುತ್ತದೆ # ಮೊದಲು ಎಲ್ಲವನ್ನು ಪತ್ರಗಳನ್ನು ಬರೆಯುವ ಮೂಲಕ ಕ್ಷೇಮ ಸಮಾಚಾರ ವಿಚಾರಿಸಲಾಗುತ್ತಿತ್ತು ಈಗ ಮೊಬೈಲ್ ಫೋನ್ ಹೊಂದಿದ್ದರು ಕೂಡ ಸಂಬಂಧಗಳು ದೂರವಾಗಿವೆ

ಮೊದಲು ಸಂಪಾದನೆ ಕಡಿಮೆ ಇದ್ದರೂ ಪೂರ್ಣ ಬಟ್ಟೆಗಳನ್ನು ಧರಿಸುತ್ತಿದ್ದರು ಈಗ ಎಷ್ಟು ಶ್ರೀಮಂತರು ಅಷ್ಟು ಚಿಕ್ಕ ಬಟ್ಟೆಯಾಗಿದೆ ನಾವು ಎಲ್ಲಿ ತಪ್ಪಿದ್ದೇವೆ ಎಡವಿದ್ದೇವೆ ಏನನ್ನು ಕಳೆದುಕೊಂಡಿದ್ದೇವೆ ಮತ್ತು ಏನು ಗಳಿಸಿದ್ದೇವೆ ಅಂತ ಅರ್ಥವೇ ಆಗುತ್ತಿಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.