ಗೋಮತೆಯನ್ನ ಹೀಗೆ ಪೂಜಿಸಿದರೆ, ಎಷ್ಟೇ ಸಮಸ್ಯೆಗಳಿದ್ದರೂ ದೂರ

0

ನಮಸ್ಕಾರ ಸ್ನೇಹಿತರೇ ಶನಿ ಸಾಡೇಸಾತಿ ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಲು ಗೋಮಾತೆಯನ್ನು ಹೀಗೆ ಪೂಜಿಸಬೇಕು ಸ್ನೇಹಿತರೆ ಸನಾತನ ಪರಂಪರೆಯ ಅನುಸಾರ ಗೋಮಾತೆಯ ಪೂಜೆಯನ್ನು ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದೆ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗೋಮಾತೆಯನ್ನು ಗೋ ಧನ ಎಂದು ನಂಬಲಾಗಿದೆ ಹಿಂದೂ ಧರ್ಮದ ಶಾಸ್ತ್ರ ಮತ್ತು ಪುರಾಣಗಳಲ್ಲಿಯೂ ಗೋಮಾತೆಯ ಮಹಿಮೆಯನ್ನು ತಿಳಿಸಿಕೊಡಲಾಗಿದೆ ದೇವತೆಗಳಲ್ಲಿ ಶ್ರೀ ಕೃಷ್ಣ ಭಗವಾನಾನಿಗೂ ಗೋವು ಗಳೆಂದರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಶ್ರೀ ಕೃಷ್ಣ ಪರಮಾತ್ಮನಿಗೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಗೋಪಾಲಕ ಎಂದು ಕರೆಯಲಾಗುತ್ತದೆ ಮಾನ್ಯತೆಗಳ ಪ್ರಕಾರ ಗೋಮಾತೆಯಲ್ಲಿ ಎಲ್ಲಾ ದೇವಾನುದೇವತೆಗಳು ವಾಸವಾಗಿರುತ್ತಾರೆ ಎಂದು ಹೇಳಲಾಗಿದೆ ಹೀಗಾಗಿ ಬಹುತೇಕ ಆಸ್ತಿಕರು ಪ್ರತಿದಿನ ತಮ್ಮ ಮನೆಯಲ್ಲಿ ತಯಾರಿಸುವ ಮೊದಲ ರೊಟ್ಟಿಯನ್ನು ಗೋಮಾತೆಗಾಗಿ ಮೀಸಲಿಡುತ್ತಾರೆ ಜೊತೆಗೆ ಗೋಮಾತೆಯಲ್ಲಿರುವ ದೇವಾನುದೇವತೆಗಳನ್ನು ಪೂಜಿಸುವವರಿಗೆ ಸುಖ ಸಮೃದ್ಧಿ ಮತ್ತು ಉತ್ತಮ ಆರೋಗ್ಯದ ವರದಾನ ಲಭಿಸುತ್ತದೆ ಹಿಂದೂ ಧರ್ಮದಲ್ಲಿ ಅಷ್ಟೇ ಅಲ್ಲದೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಗೋಮಾತೆಗೆ ಉಚ್ಚ ಸ್ಥಾನವನ್ನು ನೀಡಲಾಗಿದೆ ಹಾಗಾದರೆ ಬನ್ನಿ ಇವತ್ತಿನ ಈ ಲೇಖನದಲ್ಲಿ ನಾವು ಗೋಮಾತೆಗೆ ಸಂಬಂಧಿಸಿದಂತೆ

ಧಾರ್ಮಿಕ ಮತ್ತು ಜ್ಯೋತಿಷ್ಯ ಮಾನ್ಯತೆ ಏನು ಜೊತೆಗೆ ಗೋಮಾತೆಗೆ ಸಂಬಂಧಿಸಿದ ಯಾವ ಉಪಾಯವನ್ನು ಕೈಗೊಳ್ಳುವುದರಿಂದಾಗಿ ಗೃಹಗಳಿಗೆ ಸಂಬಂಧಿಸಿದ ಅಶುಭ ಫಲಗಳನ್ನು ದೂರ ಮಾಡಿಕೊಳ್ಳಬಹುದು. ಎನ್ನುವುದನ್ನು ವಿಸ್ತಾರವಾಗಿ ತಿಳಿದುಕೊಳ್ಳೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ವಿಪರೀತ ಸಮಸ್ಯೆಗಳು ಭಾದಿಸುತ್ತಿದ್ದು ಅದಕ್ಕೆ ಯಾವುದೇ ರೀತಿಯ ಪರಿಹಾರ ಕಾಣಿಸದೆ

ಇದ್ದಾಗ ಗೋಮಾತೆಯ ಪೂಜೆಯನ್ನು ಮಾಡಲು ಸಲಹೆ ನೀಡಲಾಗುತ್ತದೆ ಅದರಲ್ಲೂ ಮನೆಯಲ್ಲಿ ಭೋಜನ ಸಿದ್ಧಪಡಿಸುವಾಗ ಮೊಟ್ಟ ಮೊದಲ ರೊಟ್ಟಿಯನ್ನು ಗೋಮಾತೆಗಾಗಿ ಮೀಸಲಿಡಬೇಕು ಸ್ವಯಂ ಭೋಜನ ಮಾಡುವ ಮೊದಲೇ ಗೋಮಾತೆಗೆ ಆರೊಟ್ಟಿಯನ್ನು ತಿನ್ನಿಸಬೇಕು ಇದರಿಂದ ವ್ಯಕ್ತಿಯ ಬಹುತೇಕ ಸಮಸ್ಯೆಗಳು ದೂರವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ ನವಗ್ರಹಗಳ ಶಾಂತಿಗಾಗಿಯೂ ಗೋಮಾತೆಯನ್ನು ಪೂಜಿಸುವುದು ಉತ್ತಮವಾಗಿದೆ ಜೋತಿಷ್ಯ ಶಾಸ್ತ್ರದ ಅನುಸಾರ ನವಗ್ರಹಗಳ ಶಾಂತಿಗಾಗಿ ಗೋಮಾತೆಯ ಪೂಜೆ ಲಾಭದಾಯಕವಾಗಿದ್ದು ವ್ಯಕ್ತಿಯ ಕುಂಡಲಿಯಲ್ಲಿ ಮಂಗಳ ಗ್ರಹದ ಅಶುಭ ಫಲವು ಕಾಣಿಸಿಕೊಳ್ಳುತ್ತಿದ್ದರೆ ಅಂತಹ ವ್ಯಕ್ತಿಯು ಕೆಂಪು ವರ್ಣದ ಗೋಮಾತೆಯ ಸೇವೆಯನ್ನು ಮಾಡಬೇಕು

ಒಂದೊಮ್ಮೆ ಸಾಧ್ಯವಾಗುವುದಾದರೆ ಬ್ರಾಹ್ಮಣರಿಗೆ ಕೆಂಪುವರ್ಣದ ಗೋಮಾತೆಯನ್ನು ದಾನ ನೀಡಬೇಕು ಇದರಿಂದ ಮಂಗಳ ಗ್ರಹವು ಸೇರಿದಂತೆ ನವಗ್ರಹಗಳ ಪಕೋಪ ಶಾಂತಗೊಳ್ಳುತ್ತದೆ ವ್ಯಕ್ತಿಯ ಕುಂಡಲಿಯಲ್ಲಿ ಬುಧ ಗ್ರಹ ದುರ್ಬಲವಾಗಿದ್ದರೆ ಅಂದರೆ ಬುಧ ಗ್ರಹದ ಅಶುಭ ಫಲವು ಲಭಿಸುತ್ತಿದ್ದರೆ ಅಂತಹ ವ್ಯಕ್ತಿಯು ಪ್ರತಿದಿನ ಗೋಮಾತೆಗೆ ಹಸಿರು ಹುಲ್ಲನ್ನು ತಿನಿಸಬೇಕು ಪ್ರತಿದಿನ ಸಾಧ್ಯವಾಗದೇ ಹೋದರೆ ಕೊನೆಯ ಪಕ್ಷ ಬುಧವಾರದಂದಾದರೂ ಕೂಡ ಈ ಕೆಲಸವನ್ನು ಮಾಡಬೇಕು

ವ್ಯಕ್ತಿಗೆ ಶನಿಯ ಸಾಡೇಸಾತಿ ತೀವ್ರವಾಗಿ ಭಾವಿಸುತ್ತಿದ್ದರೆ ಅಂತಹ ವ್ಯಕ್ತಿಯು ಶನಿಯ ಪಕೋಪದಿಂದ ಪಾರಾಗಲು ಕಪ್ಪುವರ್ಣದ ಗೋಮಾತೆಯ ಸೇವೆಯನ್ನು ಮಾಡಬೇಕು ಇಲ್ಲಿಯೂ ಸಾಧ್ಯವಾದರೆ ಕಪ್ಪು ಬಣ್ಣದ ಗೋಮಾತೆಯನ್ನು ಬ್ರಾಹ್ಮಣರಿಗೆ ದಾನ ನೀಡಬೇಕು ಇದರಿಂದ ಶನಿ ಗ್ರಹ ಖಂಡಿತ ಶಾಂತಗೊಳ್ಳುತ್ತದೆ ಅಲ್ಲದೆ ಶನಿಯ ಸಾಡೆ ಸಾತಿಯಿಂದ ಅದೆಂಥದ್ದೇ ಕಷ್ಟಗಳು ನಿಮ್ಮನ್ನು ಭಾವಿಸುತ್ತಿದ್ದರೆ ಅವುಗಳೆಲ್ಲವೂ ದೂರಗೊಳ್ಳುತ್ತವೆ ಹಾಗೆ ಯಾರ ಕುಂಡಲಿಯಲ್ಲಿ ಪಿತೃ ದೋಷ ಉಂಟಾಗುತ್ತದೆಯೋ ಅಂತಹ ವ್ಯಕ್ತಿಗಳು ಪ್ರತಿ ದಿನ ಅಥವಾ ಅಮಾವಾಸ್ಯೆಯಂದು ಗೋಮಾತೆಗೆ

ರೊಟ್ಟಿ ಬೆಲ್ಲ ಹಸಿರು ಹುಲ್ಲನ್ನು ತಿನಿಸುತ್ತಾ ಬರಬೇಕು ಇದರಿಂದ ಖಂಡಿತ ಕುಂಡಲಿಯಲ್ಲಿ ಉಂಟಾಗಿರುವ ಪಿತೃ ದೋಷ ನಿವಾರಣೆ ಆಗುತ್ತದೆ ಇದರೊಂದಿಗೆ ಯಾರ ಆರ್ಥಿಕ ಸ್ಥಿತಿ ಹದಗೆಟ್ಟಿರುತ್ತದೆ ಯಾರಿಗೆ ಅತಿಯಾದ ಹಣಕಾಸಿನ ಪರಿಸ್ಥಿತಿ ಬಾಧಿಸುತ್ತಿದೆ ಅಂತಹ ವ್ಯಕ್ತಿಗಳು ಪ್ರತಿದಿನ ಗೋಮಾತೆಯ ಸೇವೆಯನ್ನು ಮಾಡುವುದರ ಜೊತೆಗೆ ಕಡಲೆಕಾಳನ್ನು ತಮ್ಮ ಎರಡು ಕೈಗಳಿಂದ ತಿನ್ನಿಸಬೇಕು

ಇದರಿಂದ ವ್ಯಕ್ತಿಯ ಜೀವನದಲ್ಲಿ ಉಂಟಾಗಿರುವ ದಾರಿದ್ರ ದೂರವಾಗುವುದರ ಮೂಲಕ ಸ್ವತಹ ಮಹಾಲಕ್ಷ್ಮಿ ಕೃಪೆ ಉಂಟಾಗುತ್ತದೆ ಈ ಉಪಾಯವನ್ನು ಪಾಲಿಸುವ ವ್ಯಕ್ತಿಯ ಜೀವನದಲ್ಲಿ ಎಂದಿಗೂ ಆರ್ಥಿಕ ಸಂಕಷ್ಟ ಉಂಟಾಗುವುದಿಲ್ಲ ಸ್ನೇಹಿತರೆ ಗೋಮಾತೆಗೆ ಸಂಬಂಧಿಸಿದ ಈ ಎಲ್ಲಾ ಉಪಾಯಗಳು ಪರಿಣಾಮಕಾರಿಯಾಗಿದ್ದು ಇವುಗಳನ್ನು ಪಾಲಿಸುವುದರ ಮೂಲಕ ಬಹುತೇಕ ಎಲ್ಲಾ ಕಷ್ಟಗಳಿಂದ ಹೊರಬರಬಹುದಾಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.