ಜೀವನದಲ್ಲಿ ಸಂಪತ್ತು ವೃದ್ಧಿಗೆ ಲಕ್ಷ್ಮೀದೇವಿಯನ್ನು ಹೀಗೆ ಪೂಜೆ ಮಾಡಿ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗಬೇಕಾ ಮನೆಯಲ್ಲಿ ಸದಾ ಲಕ್ಷ್ಮಿ ತಾಂಡವ್ ಆಡಬೇಕು ದುಡ್ಡು ಧನಸಂಪತ್ತು ಮನೆಯಲ್ಲಿ ಉಳಿತಾಯ ಆಗಿ ಸುಖ ಸಮೃದ್ಧಿ ಉಂಟಾಗಬೇಕು ಅಂದರೆ ನೀವು ಲಕ್ಷ್ಮೀದೇವಿಯನ್ನು ತಪ್ಪದೇ ಒಲಿಸಿಕೊಳ್ಳಬೇಕು ಮನೆಯಲ್ಲಿ ಹಣ ಉಳಿತಾಯವಾಗಿ ದುಡ್ಡಿನ ಸುರಿಮಳೆ ಸುರಿಯಬೇಕು ಮತ್ತು ಶ್ರೀ ಮಹಾಲಕ್ಷ್ಮಿ ನಿಮ್ಮ ಆರ್ಥಿಕ ಸಮಸ್ಯೆಯನ್ನು ಪರಿಹಾರ ಮಾಡಿ ಸುಖ-ಸಮೃದ್ಧಿಯನ್ನು ನೀಡಬೇಕು ಎಂದರೆ ನೀವು ಈ ಕೆಲಸವನ್ನು ಮಾಡಲೇಬೇಕು ನಾವು ಎಲ್ಲರೂ ಮಾಡುವುದು ಹೊಟ್ಟೆಗಾಗಿ ಅಲ್ಲವೇ ಅಷ್ಟೇ ಅಲ್ಲ ನಾವು ಕೆಲವು ಗುರಿಗಳನ್ನು ನಮ್ಮ ಜೀವನದಲ್ಲಿ ಇಟ್ಟುಕೊಂಡಿರುತ್ತೇವೆ ಗುರಿಯನ್ನು ತಲುಪಬೇಕು ಎಂದು ಪ್ರತಿಯೊಬ್ಬರೂ ಪ್ರಯತ್ನ ಮಾಡುತ್ತಿರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮುಖ್ಯವಾಗಿ ಬದುಕಿಗೆ ಬೇಕಾಗಿರುವುದು ಹಣ ಹೊಟ್ಟೆ ತುಂಬ ಬೇಕು ಎಂದರೆ ಹಣ ಬೇಕು ಹಣ ಸಂಪಾದನೆ ಮಾಡಿದರು ಕೂಡ ಒಂದೊಂದು ಬಾರಿ ಹಣ ಕೈಯಲ್ಲಿ ನಿಲ್ಲುವುದೇ ಇಲ್ಲ ಬಂದ ಹಣ ಬಂದ ಹಾಗೆಯೇ ನೀರಿನಂತೆ ಖರ್ಚು ಆಗುತ್ತದೆ ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಆ ಹಣವನ್ನು ಉಳಿತಾಯ ಮಾಡುವುದು ಒಮ್ಮೊಮ್ಮೆ ಕಷ್ಟಕರವಾಗುತ್ತದೆ ಅಂತಹ ಸಮಯದಲ್ಲಿ ಶ್ರೀ ಮಹಾಲಕ್ಷ್ಮಿಯನ್ನು ನಾವು ಈ ರೀತಿ ಪೂಜಿಸಿ ಕೊಂಡರೆ ಸಾಕು ಅಷ್ಟ ಐಶ್ವರ್ಯಗಳನ್ನು ಆ ತಾಯಿ ನೀಡುವುದೇ ಅಲ್ಲದೆ ಮನೆಯಲ್ಲಿ ಬಂದು ನೆಲೆಸಿ ಮನೆಯನ್ನು ಸಮೃದ್ಧಗೊಳಿಸುತ್ತಾಳೆ ಯಾಕೆ ಅಂದರೆ ಶ್ರೀ ಮಹಾಲಕ್ಷ್ಮಿ ಸಿರಿ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಮನೆಯಲ್ಲಿ ನೆಲೆಸಿ ಅಷ್ಟ ಐಶ್ವರ್ಯ ಗಳನ್ನು ನೀಡಲು ನಾವು ನಮ್ಮ ಪುರಾಣಗಳನ್ನು ತಿಳಿದುಕೊಳ್ಳಬೇಕು

ಆದರೆ ಒಂದು ವಿಷಯ ಮಾತ್ರ ಸತ್ಯ ಇದನ್ನು ಪುರಾಣಗಳಲ್ಲಿ ತಿಳಿಸಲಾಗಿದೆ ಅದು ಏನೆಂದರೆ ಲಕ್ಷ್ಮಿ ಮಹಾ ಚಂಚಲೆ ನಿಂತಲ್ಲಿ ನಿಲ್ಲಲಾರಳು ಆರಾಧಿಸುವ ಸ್ಥಳ ಮತ್ತು ವ್ಯಕ್ತಿಗಳನ್ನು ಆಕೆ ಹುಡುಕಿಕೊಂಡು ಹೋಗುತ್ತಲೇ ಇರುತ್ತಾರೆ ಆದ್ದರಿಂದ ನಾವು ಲಕ್ಷ್ಮಿಯನ್ನು ಮನೆಯಲ್ಲಿ ಸದಾ ನೆಲೆಸಿರುವಂತೆ ಆಕೆಯನ್ನು ಪೂಜಿಸಬೇಕು ಪ್ರಾರ್ಥಿಸಿ ಕೊಳ್ಳಬೇಕು ಪ್ರತಿನಿತ್ಯ ಶ್ರದ್ಧಾಭಕ್ತಿಯಿಂದ ಆಕೆಯನ್ನು ಪೂಜಿಸಬೇಕು ಹಾಗಾದರೆ ನಾವು ಪ್ರತಿದಿನ ಮಾಡುವ ಪೂಜೆಯೊಂದಿಗೆ ಈ ಮಂತ್ರವನ್ನು 108 ಬಾರಿ ಹೇಳಿಕೊಳ್ಳಿ ಸಾಕು ನಿಮಗೆ 108 ಬಾರಿ ಸಾಧ್ಯವಾಗದೇ ಇದ್ದರೆ ಕನಿಷ್ಠಪಕ್ಷ 11 ಬಾರಿ 21 ಬಾರಿ ಈ ಮಂತ್ರವನ್ನು ಪ್ರತಿನಿತ್ಯ ನೀವು ಜೆಪಿಸಿ ಕೊಳ್ಳಿ ಇದರಿಂದ ಸಾಕಷ್ಟು ಪ್ರತಿಫಲ ನಿಮಗೆ ಸಿಗುತ್ತದೆ ನೀವು ಸಂಕಲ್ಪ ಮಾಡಿಕೊಂಡ ಕಾರ್ಯಗಳು ಸಿದ್ಧಿಯಾಗುತ್ತದೆ ಆ ಮಂತ್ರ ಯಾವುದು ಎಂದರೆ ಪದ್ಮಪ್ರಿಯ ಪದ್ಮ ಹಸ್ತೆ ಪದ್ಮಲಯೇ ಪದ್ಮ ದಲ್ಯದಾಕ್ಷಿ ವಿಶ್ವ ಪ್ರಿಯೆ ವಿಷ್ಣು ಮನೋನುಕುಲೆ

ತ್ವತ್ ಪಾದ ಪದ್ಮಮಮ್ ಮಯೀ ಸನ್ನಿದಸ್ತಾವಾಸರಸಿಜಿ ನಿಲಯೆ ಸರೋಜ ಹಸ್ತ ದವಳ ದಮಮ್ ಶುಕ ಗಂಧ ಮಲ್ಯ ಶೋಬೆಭಗವತಿ ಹರಿ ವಲ್ಲಬೇ ಮನೋಗ್ನೇ ತ್ರಿಭುವನ ಭತಿಕಾರಿ ಪ್ರಸೀದಾ ಮಧ್ಯಮ್ ಈ ಮಂತ್ರವನ್ನು ಲಕ್ಷ್ಮಿಯನ್ನು ಪೂಜಿಸುತ್ತಾ ಪ್ರಾರ್ಥಿಸಿ ಕೊಂಡರೆ ಸಾಕು ಅಷ್ಟಸಿದ್ಧಿಗಳು ಸಿದ್ಧಿಸುತ್ತವೆ ಮಂತ್ರದ ಅರ್ಥ ಈ ರೀತಿ ಇದೆ ಜಗನ್ಮಾತೆ ಪದ್ಮಿನಿ ಅಂದರೆ ಪದ್ಮದಲ್ಲಿ ಕುಳಿತವಳು ಪದ್ಮ ಎಂದರೆ ಅತಿ ಇಷ್ಟ ಉಳ್ಳವಳು ಪದ್ಮವನ್ನು ಮನೆಯಾಗಿ ಸಿಕೊಂಡ ವಳೆ ಕೈಯಲ್ಲಿ ಪದ್ಮವನ್ನು ಧರಿಸಿದವಳೇ ಪದ್ಮ ದಂತಹ ಎಸಳಿನ ಕಣ್ಣುಗಳು ಉಳ್ವವಳೇ ಇಡೀ ವಿಶ್ವವೇ ನಿನ್ನನ್ನು ಪೂಜಿಸುತ್ತದೆ ವಿಷ್ಣುವಿನ ಮನದರಸಿಯೇ

ವಿಷ್ಣುವಿನ ವಕ್ಷಸ್ಥಳ ದಾಸಿಯೆ ನಿನ್ನ ಪಾದಪದ್ಮ ಗಳಿಗೆ ನನ್ನ ಪ್ರಣಾಮಗಳು ಎಂದು ಪ್ರಾರ್ಥಿಸುವುದೇ ಈ ಮಂತ್ರದ ಅರ್ಥ ಆಗಿದೆ ಹೀಗೆ ಶ್ರೀ ಮಹಾಲಕ್ಷ್ಮಿ ವರಗಳನ್ನು ನೀಡುವ ಜಗನ್ಮಾತೆ ವಿಷ್ಣುವಿನ ಪತ್ನಿ ಎಲ್ಲಿ ಶ್ರೀಮಹಾಲಕ್ಷ್ಮಿ ನೆಲೆಸಿರುತ್ತಾಳೆ ಅಲ್ಲಿ ಶ್ರೀಮನ್ನಾರಾಯಣನು ಬಂದು ನೆಲೆಸುತ್ತಾನೆ ಎಂದು ಪುರಾಣಗಳು ಮತ್ತು ನಮ್ಮ ಹಿರಿಯರು ಹೇಳುವುದುಂಟು ಮೂರು ಲೋಕಗಳಿಗೂ ಅಧಿಪತಿಯಾದ ಶ್ರೀಮನ್ನಾರಾಯಣನು ಆತನ ಪತ್ನಿಯೇ ಶ್ರೀಮಹಾಲಕ್ಷ್ಮಿ ಆಕೆಯನ್ನು ಭಕ್ತಿ-ಶ್ರದ್ಧೆಯಿಂದ ಪೂಜಿಸಿ ಕೊಂಡರೆ ಸಾಕು ಜೀವನ ಸಾರ್ಥಕವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment