ನಮಸ್ಕಾರ ಸ್ನೇಹಿತರೆ ಬದುಕಿನ ಪಂಚ ಗುಟ್ಟುಗಳನ್ನು ಯಾರೊಂದಿಗೂ ಹೇಳಿಕೊಳ್ಳಬೇಡಿ ಹೇಳಿದ್ರೆ ನಿಮ್ಮ ಜೀವನವೇ ಫಿನಿಶ್ ಅದು ಹೇಗೆ ಅಂತೀರಾ ಈ ಲೇಖನವನ್ನು ಓದಿ ಬೇರೆಯವರ ಜೊತೆಗೆ ಕೆಲವು ವಿಷಯಗಳನ್ನು ಹೇಳುವುದು ಸೂಕ್ತ ಅಲ್ಲ ಅಂತಹ ವಿಷಯಗಳು ಎಲ್ಲರಿಗೂ ತಿಳಿದರೆ ನಿಮ್ಮ ಯಶಸ್ಸಿಗೆ ಅಡ್ಡಿ ಮಾಡುತವೆ ಈ ವಿಷಯಗಳನ್ನು ಎಂದಿಗೂ ಹೊರಗಿನವರ ಜೊತೆ ಮಾತನಾಡಬಾರದು ಇವುಗಳನ್ನು ನಾವು ಕೆಲವರ ಜೊತೆಗೆ ಆಗಾಗ್ಗೆ ಪ್ರಸ್ತಾಪಿಸಿ ಏನು ಆಗುವುದಿಲ್ಲ ಅಂದುಕೊಳ್ಳುತ್ತೇವೆ ಇಂತಹ ವಿಷಯಗಳನ್ನು ಹೊರಗಿನವರ ಜೊತೆ ಚರ್ಚಿಸುವುದರಿಂದ ಸಮಾಜದಲ್ಲಿರುವ ನಿಮ್ಮ ಪ್ರತಿಷ್ಠೆಗೆ ಧಕ್ಕೆ ಉಂಟಾಗುತ್ತದೆ ಅವರು ನಿಮ್ಮ ಬಗ್ಗೆ ತಾತ್ಸಾರದಿಂದ ನೋಡುತ್ತಾರೆ ಯಾವ ವಿಷಯಗಳನ್ನು ಬಹಿರಂಗ ಪಡಿಸಬಾರದು ಎಂಬ ವಿಷಯವನ್ನು ತಿಳಿದುಕೊಳ್ಳಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಿಮ್ಮ ಆಸ್ತಿ ಅಂತಸ್ತಿನ ಬಗ್ಗೆ ಜಂಬದಿಂದ ಹೇಳಿಕೊಳ್ಳಬೇಡಿ ಆರ್ಥಿಕ ವಿಷಯಗಳನ್ನು ಅವಶ್ಯಕತೆ ಇಲ್ಲದಿದ್ದರೆ ಖಂಡಿತ ಯಾರ ಜೊತೆಗೆ ಚರ್ಚಿಸ ಬೇಡಿ ಅದು ನಿಮ್ಮ ಮತ್ತು ಇತರರ ನಡುವೆ ಅಂತರವನ್ನು ಉಂಟುಮಾಡಿ ಅವರು ನಿಮ್ಮ ಅಪಜಯ ವನ್ನು ಬಯಸುವಂತೆ ಆಗುತ್ತದೆ ಕುಟುಂಬದ ಜಗಳ ಎಲ್ಲರಿಗೂ ತಿಳಿಯುವಂತೆ ಮಾಡಬೇಡಿ ಕುಟುಂಬ ಅಂದಮೇಲೆ ಬಿನ್ನಾಭಿಪ್ರಾಯ ಸಾಮಾನ್ಯ ಒಬ್ಬರ ಅಭಿಪ್ರಾಯ ಇನ್ನೊಬ್ಬರಿಗೆ ಇಷ್ಟ ಆಗದೇ ಇರಬಹುದು ಅಷ್ಟಕ್ಕೆ ಈ ವಿಷಯವನ್ನು ಬೇರೆಯವರ ಜೊತೆ ಚರ್ಚಿಸಿದರು ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಅಪಾಯ ಇದೆ ಈ ಮೂಲಕ ಇತರರು ನಿಮ್ಮ ಬಗ್ಗೆ ಕೀಳಾಗಿ ಕಾಣುವ ಅವಕಾಶ ನೀವೇ ನೀಡಿದಂತೆ ಆಗುತ್ತದೆ ದಾನ ಧರ್ಮದ ಬಗ್ಗೆ ಹೇಳಿಕೊಳ್ಳಬೇಡಿ ನೀವು ಮಾಡುವ ಹಣ ಅಥವಾ ಇತರೆ ಸಹಾಯ ಗಳ ಬಗ್ಗೆ
ಎಂದಿಗೂ ಹೊರಗೆ ಹೇಳಿಕೊಳ್ಳಬೇಡಿ ಬುದ್ಧಿವಂತರು ಎಂದಿಗೂ ಈ ವಿಷಯವನ್ನು ಎಂದಿಗೂ ಹೊರಗಡೆ ಪ್ರಸ್ತಾಪಿಸುವುದಿಲ್ಲ ನಿಮ್ಮ ದಾನ ಧರ್ಮದ ಬಗ್ಗೆ ನೀವೇ ಹೇಳಿಕೊಂಡರೆ ಅದನ್ನು ಜನ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ ನಿಮ್ಮ ವಯಸ್ಸಿನ ಬಗ್ಗೆ ಹೇಳಿಕೊಳ್ಳಬೇಡಿ ಇಷ್ಟಕ್ಕೂ ನಿಮ್ಮ ವಯಸ್ಸಿಗೆ ನಿಮ್ಮ ಯಶಸ್ಸಿಗೆ ಸಂಬಂಧ ಏನು ಅನಿಸಬಹುದು ನಿಮ್ಮ ವಯಸ್ಸಿಗೆ ಸಾಮರ್ಥ್ಯಕ್ಕೆ ಸಂಬಂಧ ಇಲ್ಲದೆ ಇರಬಹುದು ಆದರೆ ಚಿಕ್ಕವಯಸ್ಸಿನಲ್ಲಿ ಇರುವವರು ಹೆಚ್ಚು ಸಾಧಿಸಬಹುದು ಎಂಬ ಭಾವನೆ
ನಿಮ್ಮಲ್ಲಿ ಕಡಿಮೆಯಾಗುವುದರಿಂದ ಪಾಸಿಟಿವ್ ಆಗಿ ಯೋಚಿಸಲು ಆಗುವುದಿಲ್ಲ ನಿಮ್ಮ ಲೈಂ ಗಿಕ ವಿಷಯಗಳು ರಹಸ್ಯ ವಾಗಿರಲಿ ವೈಯಕ್ತಿಕ ಲೈಂ ಗಿಕ ವಿಷಯವನ್ನು ಹಂಚಿಕೊಳ್ಳುವ ವರ ಬಗ್ಗೆ ಇತರರಲ್ಲಿ ಉತ್ತಮ ಅಭಿಪ್ರಾಯ ಇರುವುದಿಲ್ಲ ಇದು ಯಶಸ್ಸಿಗೆ ತೊಡಕಾಗಬಹುದು ಹೀಗೆ ಚಾಣಕ್ಯ ತಿಳಿಸಿದಂತೆ ನಿಮ್ಮ ಜೀವನದಲ್ಲಿ ಈ ರಹಸ್ಯಗಳನ್ನು ತಪ್ಪದೇ ಪಾಲಿಸುತ್ತಾ ಬನ್ನಿ ಹೀಗೆ ಮಾಡದಿದ್ದರೆ ನಿಮ್ಮ ಜೀವನವನ್ನು ನಿಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತೀರಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು