ಗುರುವಾರ ಜನಿಸುವ ಮಕ್ಕಳು ಎಂತಹ ಅದೃಷ್ಟವಂತರು ತಿಳಿಯಿರಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಬಹಳ ವಿಶೇಷವಾದ ಮಾಹಿತಿಯನ್ನು ಕೊಡುತ್ತೇವೆ ಗುರುವಾರ ಹುಟ್ಟಿದವರ ಯೋಗ ಹೇಗಿರುತ್ತದೆ ಅಂತ ಗುರುವಾರ ಹುಟ್ಟಿದವರು ಬಹಳ ಅದೃಷ್ಟವಂತ ವ್ಯಕ್ತಿಗಳಾಗಿರುತ್ತಾರೆ ಇವರು ಜೀವನದಲ್ಲಿ ತುಂಬಾ ಜಯಶಾಲಿಯಾಗಿ ಬೆಳೆಯುತ್ತಾರೆ ಅಂತ ಹೇಳಬಹುದು ಪ್ರಥಮವಾಗಿ ಗುರುವಾರ ಹುಟ್ಟಿದಂತ ಮಕ್ಕಳು ಗುರುವಿನ ಸ್ಥಾನಕ್ಕೆ ಹೋಗುತ್ತಾರೆ ವಿಶೇಷವಾಗಿ ಅವರಿಗೆ ಬೋಧನಾ ಶಕ್ತಿ ಜಾಸ್ತಿ ಇರುತ್ತದೆ ಯಾಕೆ ಅಂದರೆ ಗುರುವಾರ ಬ್ರಾಹ್ಮಣನ ವಾರ ಸರ್ವಶಾಸ್ತ್ರ ಸಂಪನ್ನವಾದ ಗುರುವಾರ ಜನಿಸಿದವರು ತುಂಬಾ ಜ್ಞಾನ ವಂತರು ಆಗಿರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೆ ಗುರುವಾರಕ್ಕೆ ತುಂಬಾ ದೈವ ಮಹತ್ವ ಇರುತ್ತದೆ ವಿಶೇಷವಾಗಿ ಗುರುವನ್ನು ನಾವು ಗುರುರಾಯರ ರೀತಿಯಲ್ಲಿ ವಿಶೇಷವಾಗಿ ಶಿವನ ರೀತಿಯಲ್ಲಿ ಗುರುವನ್ನು ನೋಡಬೇಕಾಗುತ್ತದೆ ಸರ್ವಶಾಸ್ತ್ರ ಸಂಪನ್ನ ಗಳಿಗೆ ಅಧಿಪತಿಯಾದ ಗುರುವು ಹುಟ್ಟಿದ ಅದೃಷ್ಟದ ಫಲ ಬಹಳ ಒಳ್ಳೆಯ ರೀತಿಯಲ್ಲಿ ಇರುತ್ತದೆ ಗುರುವಾರ ಏನಾದರೂ ಗಂಡು ಮಕ್ಕಳು ಹುಟ್ಟಿದರೆ ಯೋಗಾಯೋಗದಿ ಪತಿಯಾಗಿ ಬೆಳೆಯುವಂತಹ ಚಾನ್ಸ್ ತುಂಬಾ ಜಾಸ್ತಿ ಇರುತ್ತದೆ ಗುರುವಾರ ಹುಟ್ಟಿದ ಗಂಡು ಮಕ್ಕಳ ಮುಖಲಕ್ಷಣ ಹಣೆ ಬಹಳ ಎತ್ತರವಾಗಿರುತ್ತದೆ ಕೆಂಪು ಛಾಯೆ ಗಿಳಿಯ ಮುಗಿನಲ್ಲಿ ಅವರ ಮುಖಲಕ್ಷಣ ಇರುತ್ತದೆ ಹಾಗೆ ತುಟಿ ಮತ್ತು ಕೆನ್ನೆ ಭಗವಾನ್ ಶ್ರೀಕೃಷ್ಣನ ಮುಖಲಕ್ಷಣ ಹೊಂದಿರುತ್ತದೆ ಹಾಗೆ ವಿಶೇಷವಾಗಿ ಅವರ ಹುಬ್ಬು ಕೂಡಿದರೆ ಸಾಕ್ಷಾತ್ ಲಕ್ಷ್ಮಿ ಅವತಾರ ಅವರ ಹತ್ತಿರ ಇರುತ್ತದೆ

ಹಾಗೆ ಅವರ ಭುಜ ಎತ್ತರವಾಗಿದ್ದರೆ ಲಕ್ಷ್ಮಿಯ ಕೃಪಾಕಟಾಕ್ಷ ಅವರ ಮೇಲೆ ಇರುತ್ತದೆ ಲಕ್ಷ್ಮಿ ಎಂದರೆ ಶುಕ್ರ ಶುಕ್ರ ಮತ್ತು ಗುರುವಿನ ಕಾಂಬಿನೇಷನ್ನಲ್ಲಿ ಜನನ ಹಾಗಂತ ಗಂಡುಮಕ್ಕಳು ಬಹಳ ಅದೃಷ್ಟವಂತರು ಆಯುಷ್ಯ ವಂತರು ಕೀರ್ತಿ ವಂತರು ಆಗಿ ಬೆಳೆಯುತ್ತಾರೆ ಮತ್ತು ಸರ್ವ ಜ್ಞಾನವು ಅವರಲ್ಲಿ ಇರುತ್ತದೆ ಇವರಲ್ಲಿ ವಿದ್ಯಾ ಯೋಗ ತುಂಬಾ ಚೆನ್ನಾಗಿರುತ್ತದೆ ಜ್ಯೋತಿಷ್ಯಶಾಸ್ತ್ರ ವೇದ ಉಪನಿಷತ್ತು ಹಾಗೂ ದೈವ ಮಂತ್ರ ಗುರುಹಿರಿಯರಿಗೆ ಕೊಡುವ ವಿಶೇಷ ಸ್ಥಾನಮಾನ ಅವರ ಮನಸಲ್ಲಿ ಇರುತ್ತದೆ ಪ್ರಾಮಾಣಿಕ ವ್ಯಕ್ತಿಯಾಗಿ ಅವರು ಗುರುತಿಸಿಕೊಳ್ಳುತ್ತಾರೆ ಇವರು ತಂದೆಗೆ ಬಹಳ ಪ್ರೀತಿ ನಂಬಿಕೆ ವಿಶ್ವಾಸದಿಂದ ಇರುತ್ತಾರೆ ತಂದೆಯ ಎಲ್ಲಾ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವ ಗುಣವನ್ನು ಗುರುವಾರ ಹುಟ್ಟಿದ ಗಂಡು ಮಕ್ಕಳಿಗೆ ಇರುತ್ತದೆ

ತಂದೆಯ ಜೀವನದಲ್ಲಿ ಇವರು ಅದೃಷ್ಟ ವಾಗಿ ಹುಟ್ಟುತ್ತಾರೆ ತಂದೆಯ ಎಲ್ಲಾ ದರಿದ್ರ ತನವನ್ನು ದೂರ ಮಾಡುತ್ತಾರೆ ಇವರು ತುಂಬಾ ಧೈರ್ಯವಂತರು ಮತ್ತು ಚಾಣಾಕ್ಷತನವನ್ನು ಹೊಂದಿರುತ್ತಾರೆ ಹಾಗೆ ವಿಶೇಷವಾಗಿ ಗುರುವಾರ ಹುಟ್ಟಿದ ಗಂಡು ಮಕ್ಕಳು ಕನಿಷ್ಠ14 ವರ್ಷದ ಒಳಭಾಗದಲ್ಲಿ ಆತನ ವಯಸ್ಸು ಮನಸ್ಸು ಜ್ಞಾನ ಹಾಗೂ ಆತನ ದೇಹ ಅವನ ಬುದ್ಧಿ ಹತೋಟಿಯಲ್ಲಿದ್ದರೆ ಇವನು ಒಬ್ಬ ಮಹಾನ್ ವ್ಯಕ್ತಿಯಾಗಿ ಬೆಳೆಯುತ್ತಾನೆ ಅದೇ 14ವರ್ಷದ ಒಳಭಾಗದಲ್ಲಿ ಕೆಲವೊಂದು ನೀಚ ಗ್ರಹಗಳ ಸ್ಥಿತಿಯಿಂದ ಹಾಗೂ ಶೂದ್ರ ಗ್ರಹಗಳ ಸ್ಥಿತಿಯಿಂದ ಸಹವಾಸ ದೋಷದಿಂದ ಕುಟುಂಬದ ವಾತಾವರಣದಿಂದ ಅವನ ಮನಸ್ಸು ಪರಿವರ್ತನೆಯಾಗಿ ಇವನು ದುರ್ಮಾರ್ಗದಲ್ಲಿ ಹೋದರೆ ಇವರ ಕುಟುಂಬದಲ್ಲಿ ದೇಹ ನಾಶ ಮತ್ತು ಸರ್ವನಾಶದ ಹಾದಿಗೆ ಇವರು ಹೋಗಿಬಿಡುತ್ತಾರೆ

ಇವರು ಯಾವುದರಲ್ಲೂ ಏಳಿಗೆ ಆಗುವುದಕ್ಕೆ ಆಗುವುದಿಲ್ಲ ಆದ್ದರಿಂದ 14 ವರ್ಷದ ಒಳಗೆ ಬಹಳ ಜಾಗೃತಿಯಿಂದ ಇರಬೇಕು ಹಾಗೆ ಗುರುವಾರ ಹುಟ್ಟಿದ ಗಂಡು ಮಕ್ಕಳು ರಾಯರ ಪೂಜೆ ಮಾಡುವುದು ಉತ್ತಮ ಆಧ್ಯಾತ್ಮಿಕ ಕಡೆಗೆ ಒಲವು ಕೊಡಬಹುದು ಹೋಮ ಹವನಗಳ ಕಡೆಗೆ ಒಲವು ಕೊಡುವುದು ಶಿವ ಸ್ತೋತ್ರವನ್ನು ಪಠಣ ಮಾಡುವುದು ಗುರುವಾರ ಹುಟ್ಟಿದ ಗಂಡು ಮಕ್ಕಳ ತಂದೆ-ತಾಯಿಯರು ಪ್ರತಿ ಸೋಮವಾರದ ದಿನ ಶಿವನ ದೇವಸ್ಥಾನದಲ್ಲಿ ವಿಶೇಷವಾಗಿ ರುದ್ರಾಭಿಷೇಕ ವನ್ನು ಬಸ್ಮಾ ಭಿಷೇಕ ಅರ್ಚನೆ ಮಾಡಿ ಪೂಜೆಯನ್ನು ಮಾಡಿಕೊಂಡರೆ ಇವರಿಗೆ ಇರುವಂತಹ ಕರ್ಮಗಳು ಕಳೆದುಹೋಗುತ್ತವೆ

ಇವರ ಜೀವನದಲ್ಲಿ ಸಾಕ್ಷಾತ್ ಪರಶಿವನ ಆಶೀರ್ವಾದವನ್ನು ಸಕಲ ಸಮೃದ್ಧಿಯನ್ನು ಹೊಂದಿ ನಿಮ್ಮ ಮಗ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುತ್ತಾನೆ ಹಾಗೆ ನೀಚ ಗ್ರಹದ ಕಾಟದಿಂದ ಅವರು ಹುಟ್ಟಿದ ದಿನ ಗಳಿಗೆ ಸರಿಯಿಲ್ಲದೆ ಇರುವುದರಿಂದ ಹುಟ್ಟಿದ ನಕ್ಷತ್ರದ ಮೇಲೆ ಟೈಮಿಂಗ್ಸ್ ಮೇಲೆ ವಿಶೇಷವಾಗಿ ಕೂಲಂಕುಷವಾಗಿ ಪರಿಶೀಲನೆ ಮಾಡಿ ಯಂತ್ರ ಮಂತ್ರ ಸಹಾಯದಿಂದ ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ನಾವು ಸಂಚಿಕೆಯಲ್ಲಿ ತಿಳಿಸುತ್ತೇವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.