ಕೆಟ್ಟ ದೃಷ್ಟಿ ಜನರಿದ್ದಾರೆ ಎಚ್ಚರ

0

ಕೆಲವರು ನಮ್ಮ ಜೊತೆ ಚೆನ್ನಾಗಿ ಇರುತ್ತಾರೆ ಆದರೆ ಒಳಗೊಳಗೆ ಹೊಟ್ಟೆ ಉರಿ ಪಡುತ್ತಾರೆ ಕೆಟ್ಟ ಕಣ್ಣುಗಳು ಹಾಕುತ್ತಾರೆ ಕೆಟ್ಟದಾಗಿ ಇರಲಿ ಎಂದು ಬಯಸುತ್ತಾರೆ….. ಅಂತವರಿಂದ ನಮ್ಮನ್ನು ರಕ್ಷಿಸಲು ರಕ್ಷಾದಾರ ಕಾಲಾವದರ ಕಟ್ಟಿಕೊಳ್ಳಬೇಕು…. ಯಾವುದೇ ದೇವಸ್ಥಾನಕ್ಕೆ ಹೋದರು ಪೂಜೆ ಪುನಸ್ಕಾರ ಮಾಡುವಾಗಲೂ ಕೈಗೆ ಕಂಕಣ ದಾರ ಕಟ್ಟಿಕೊಳ್ಳುವುದು ಅಥವಾ ತಾಯತ ಕಟ್ಟಿಕೊಳ್ಳುವುದು

ರೂಢಿಯಲ್ಲಿದೆ ಇದರಿಂದ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ…. ಅಷ್ಟೇ ಅಲ್ಲದೆ ಈ ದಾರವನ್ನು ಸೊಂಟಕ್ಕೆ ಕೈಗೆ ಕಟ್ಟುವುದರಿಂದ ಆರೋಗ್ಯ ಕೂಡ ಚೆನ್ನಾಗಿರುತ್ತದೆ…. ನಿಮಗೆ ಆರೋಗ್ಯ ಒಳ್ಳೆಯ ಮನಸ್ಥಿತಿ ಕಾನ್ಫಿಡೆನ್ಸ್ ಹಾಗೂ ಒಳ್ಳೆಯ ದಿನಗಳು ಪ್ರಾರಂಭವಾಗುತ್ತದೆ….

ಅಜ್ಜ ಅಜ್ಜಿ ಕಾಲದಿಂದಲೂ ರೂಡಿಯಲ್ಲಿರುವ ರಕ್ಷಾ ತಂತ್ರವಿದು ಮೇಷ ರಾಶಿಯವರು ನೀಲಿ ಬಣ್ಣದ ದಾರವನ್ನು 4 ಸುತ್ತು ಕಟ್ಟಿಕೊಳ್ಳಿ . ವೃಷಭ ರಾಶಿ ಕಪ್ಪು ಬಣ್ಣದ ದಾರ 5 ಸುತ್ತು ಕಟ್ಟಿಕೊಳ್ಳಿರಿ ಮಿಥುನ ರಾಶಿ ಅವರು ಹಳದಿ ಬಣ್ಣದ ದಾರವನ್ನು ಎರಡು ಸುತ್ತು ಕಟ್ಟಿಕೊಳ್ಳಿ… ಕರ್ಕಾಟಕ ರಾಶಿ ಪಿಂಕ್ ಬಣ್ಣದ ದಾರ ಆರು ಸುತ್ತು ಕಟ್ಟಿಕೊಳ್ಳಿ….
ಸಿಂಹ ರಾಶಿ ಎಲೆ ಹಸಿರು ಬಣ್ಣದ ದಾರ ಮೂರು ಸುತ್ತು ಕಟ್ಟಿಕೊಳ್ಳಿ ಕನ್ಯಾ ರಾಶಿ ಬಿಳಿ ಬಣ್ಣದ ದಾರ ಆರು ಸುತ್ತು ಕಟ್ಟಿಕೊಳ್ಳಿ….

ತುಲಾ ರಾಶಿ ಕೇಸರಿ ಬಣ್ಣದ ದಾರ ಮೂರು ಸುತ್ತು ಕಟ್ಟಿಕೊಳ್ಳಿ ವೃಶ್ಚಿಕ ರಾಶಿ ಗಿಣಿ ಹಸಿರು ಬಣ್ಣದ ದಾರ 5 ಸುತ್ತು ಕಟ್ಟಿಕೊಳ್ಳಿ… ಧನಸ್ಸು ರಾಶಿ ಕೆಂಪು ಬಣ್ಣದ ದಾರ ಮೂರು ಸುತ್ತು ಕಟ್ಟಿಕೊಳ್ಳಿ ಮಕರ ರಾಶಿ ಕೆಂಗಂದು ಬಣ್ಣದ ದಾರವನ್ನು ಮೂರು ಸುತ್ತು ಕಟ್ಟಿಕೊಳ್ಳಿ ಕುಂಭ ರಾಶಿ ಬಿಳಿ ಬಣ್ಣದ ದಾರವನ್ನು ನಿಮಗೆ ಇಷ್ಟಾನುಸಾರಸುತ್ತಾ ಸುತ್ತನ್ನು ಕಟ್ಟಿಕೊಳ್ಳಿ

ಮೀನ ರಾಶಿ ಕೆಂಪು ಬಣ್ಣದ ಐದು ಸುತ್ತು ಕಟ್ಟಿಕೊಳ್ಳಿ… ನೀವು ಈ ದಾರವನ್ನು ಕಟ್ಟಿದ ಐದು ಅಥವಾ ಆರು ದಿನಗಳಲ್ಲಿ ನಿಮಗೆ ಫಲಿತಾಂಶ ತಿಳಿಯುತ್ತದೆ ಪಾಸಿಟಿವ್ ಎನರ್ಜಿ ನಿಮ್ಮ ದೇಹದಲ್ಲಿ ಸದಾ ನೆಲೆಸಿರುತ್ತದೆ…. ಆದರೆ ನೀವು ಮೂರು ಅಥವಾ ಐದು ತಿಂಗಳಿಗೊಮ್ಮೆ ದಾರವನ್ನು ಬದಲಿಸಬೇಕು ಮತ್ತು ಹಳೆ ದಾರವನ್ನು ಮರ ಅಥವಾ ಗಿಡದ ಬುಡಕ್ಕೆ ಹಾಕಬೇಕು ಯಾರು ಕೂಡ ತುಳಿಯಬಾರದು…

Leave A Reply

Your email address will not be published.