ರಾತ್ರಿಯ ಸಮಯದಲ್ಲಿ ಬಾಯಾರಿಕೆ ಆದರೆ ಕುಡಿಯೋಣ ಎನ್ನುವ ದೃಷ್ಟಿಯಿಂದ ಮಲಗುವ ಜಾಗದ ಹತ್ತಿರ ಯಾವುದೇ ಕಾರಣಕ್ಕೂ ನೀರನ್ನು ಇಟ್ಟುಕೊಂಡು ಮಲಗಬಾರದು ಮತ್ತು ಮಲಗಿಕೊಂಡು ನೀರನ್ನು ಕುಡಿಯಬಾರದು ಏಕೆಂದರೆ ಈ ನೀರಿನ ಮೇಲೆ ನೆಗೆಟಿವ್ ಎನರ್ಜಿ ನೆರಳು ಬಿದ್ದಿರುತ್ತದೆ…. ದಿನನಿತ್ಯ ಉಪಯೋಗಿಸುವ ಪೊರಕೆಯನ್ನು ಯಾವುದೇ ಕಾರಣಕ್ಕೂ ಮನೆಯ ದಕ್ಷಿಣ ಮೂಲೆಯಲ್ಲಿ ಇಡಬಾರದು…. ತಪ್ಪುಗಳನ್ನು ನೀವು ಮಾಡದೇ ಇದ್ದರೆ
ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಯಾವಾಗಲು ನೆಲೆಸಿರುತ್ತಾಳೆ ಎಂದು ಹೇಳುತ್ತಾರೆ ಜ್ಯೋತಿಷ್ಯ ಪಂಡಿತರು…… ಸ್ನಾನದ ಕೋಣೆಯ ಒಂದು ಮೂಲೆಯಲ್ಲಿ ಗಾಜಿನ ಬಾಟಲಿಯಲ್ಲಿ ಉಪ್ಪನ್ನು ಹಾಕಿ ಇಟ್ಟರೆ ವಾಸ್ತು ದೋಷ ಇಲ್ಲದಂತೆ ಆಗುತ್ತದೆ ಜೊತೆಗೆ… ಕ್ರಿಮಿಕೀಟಗಳು ತೊಲಗುತ್ತದೆ…… ರಾಹುವಿನಿಂದ ಬರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಬೇಕು ಏಕೆಂದರೆ
ನಾವು ಇಷ್ಟವಾದ ಗಾಜಿನ ಬಾಟಲಿಯಲ್ಲಿ ಉಪ್ಪು ಹಾಕಿ ನಕಾರಾತ್ಮಕ ಶಕ್ತಿ ಮನೆಯಲ್ಲಿ ಇರುವುದಿಲ್ಲ…… ಉಪ್ಪಿನ ಗಂಟನ್ನು ವ್ಯಾಪಾರದ ಸ್ಥಳದಲ್ಲಿ ಮುಖ್ಯ ದ್ವಾರದ ಜೊತೆ ನಿಮ್ಮ ಕಪಾಡುಗಳಲ್ಲಿ ಕೂಡ ಇಟ್ಟುಕೊಂಡರೆ ನಿಮ್ಮ ವ್ಯಾಪಾರದಲ್ಲಿ ಒಳ್ಳೆಯ ಲಾಭ ಬರುತ್ತದೆ ಎಂದು ಪಂಡಿತರು ಹೇಳುತ್ತಾರೆ……. ಉಪ್ಪು ತುಂಬಿದ ಗಾಜಿನ ಬಾಟಲಿಯಲ್ಲಿ ಮನೆಯಲ್ಲಿನ ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟರೆ ನಕಾರತ್ಮಕ ಶಕ್ತಿಗಳು ಎಲ್ಲವೂ ಹೊರಕ್ಕೆ ಹೋಗಿ ಲಕ್ಷ್ಮಿ ದೇವಿ ಸದಾ ಕಾಲ ಮನೆಯಲ್ಲಿ ವಾಸ ಮಾಡುತ್ತಾರೆ ಎಂದು ಧಾರ್ಮಿಕ ಪಂಡಿತರು ಹೇಳುತ್ತಾರೆ…….