ಒಂದು ಮಾಹಿತಿಯ ಪ್ರಕಾರ ಭಗವಂತನಾದ ಶಿವನಿಗೆ ಮುಗಿಲದ ದೇವರಿಲ್ಲ ದಾನವರೆಲ್ಲ ದೊಡ್ಡವರಿಲ್ಲ ಯಾರು ಚಿಕ್ಕವರು ಇಲ್ಲ. ಅಧಿಕ ಪ್ರಯಾನುಇಲ್ಲ ಕಡಿಮೆ ಪ್ರಿಯಾನು ಇಲ್ಲ. ಎಲ್ಲರನ್ನು ಒಂದೇ ಸಮಾನವಾಗಿ ನೋಡುತ್ತಾರೆ. ಒಂದು ವೇಳೆ ರಾಕ್ಷಸರು ಭಕ್ತಿಯನ್ನು ಮಾಡಿದರೆ, ಶಿವನು ಕೂಡ ಇವರನ್ನು ಭಕ್ತರನ್ನಾಗಿ ಸ್ವೀಕರಿಸುತ್ತಾನೆ. ಇಲ್ಲಿ ಸುಮ್ಮನೆ ಮಹಾದೇವ ಎಂದು ಕರೆಯುವುದಿಲ್ಲ. ನಿರಂತರವಾಗಿ ಶಿವನ ಧ್ಯಾನವನ್ನು ಮಾಡುತ್ತಿದ್ದರು ಮತ್ತು ಶಿವನ ಪೂಜೆಯನ್ನು ಮಾಡುತ್ತಿದ್ದರೆ
ಐದು ಮಹಾ ಶಕ್ತಿಗಳು ಯಾವತ್ತಿಗೂ ನಿಮ್ಮೊಡನೆ ಇರುತ್ತದೆ. ಯಾವಾಗಲೂ ನಿಮ್ಮನ್ನು ರಕ್ಷಿಸಿ ತರುತ್ತದೆ ಮತ್ತು ನಿಮ್ಮ ಕೆಲಸ ಕಾರ್ಯಗಳು ಪೂರ್ಣವಾಗುವಂತೆ ಮಾಡುತ್ತದೆ. ತೊಂದರೆ ಉಂಟು ಮಾಡುವ ಎಲ್ಲಾ ಕಾರ್ಯಗಳಿಂದ ನಿಮಗೆ ರಕ್ಷಣೆ ಸಿಗುತ್ತದೆ. ಐದು ಶಕ್ತಿಗಳಲ್ಲಿ ಒಂದು ಶಕ್ತಿ ಯಾವುದೆಂದರೆ ಕಾಲಭೈರವ . ಕಾಲಭೈರವ ಭಗವಂತನಾದ ಶಿವನ ರುದ್ರ ರೂಪವಾಗಿದ್ದಾರೆ.
ಕಾಲಭೈರವನ ರೂಪವು ಕಾಲವನ್ನು ಮೀರಿದೆ. ಯಾರು ಕಾಲವನ್ನು ಮಿರುತ್ತಾರೋ ಅವರೇ ಕಾಲಭೈರವರಾಗಿದ್ದಾರೆ. ಕಾಲಭೈರವರು ಭಗವಂತನಾದ ಶಿವನೇ ಆಗಿದ್ದಾರೆ. ಎಲ್ಲಾ ಗುಣಗಳನ್ನು ಧರಿಸಿದ್ದಾರೆ. ಭಾಗವತನಾದ ಕಾಲಭೈರವರು ಭೂತ ಪಿಶಾಚಿಯ ಅಧಿಪತಿಗಳಾಗಿದ್ದಾರೆ. ನಿಮಗೆ ಯಾವುದು ಕೆಟ್ಟ ಶಕ್ತಿಗಳು ನಿಮಗೆ ಹಾನಿ ಮಾಡಲು ಮಾಡಲು ಸಾಧ್ಯವಿಲ್ಲ.
ಯಾರು ಭಗವಂತನಾದ ಶಿವನ ಭಕ್ತರಾಗಿರುತ್ತಾರೆ ಅವರೆಲ್ಲ ಕಾಲಭೈರವನ ಭಕ್ತರಾಗಿರುತ್ತಾರೆ. ಯಾರು ಶಿವನ ಪೂಜೆ ಮಾಡುತ್ತಾರೆ ಅವರೆಲ್ಲರಿಗೂ ಕಾಲಭೈರವನ ಕೃಪೆ ಇರುತ್ತದೆ. ಎಲ್ಲಾ ಸಮಯದಲ್ಲೂ ಅವರ ರಕ್ಷಣೆಯನ್ನು ಕಾಲಭೈರವರೇ ಮಾಡುತ್ತಾರೆ. ಎರಡನೇ ಶಕ್ತಿ ಯಾವುದೆಂದರೆ ನಂದೀಶ್ವರ. ಇವರು ಯಾವಾಗಲೂ ಶಿವನ ಜೊತೆಯಲ್ಲೇ ಇರುತ್ತಾರೆ. ನಂದೀಶ್ವರನ ಶಕ್ತಿ ಅಪಾರವಾಗಿದೆ.
ಯಾರು ನಿರಂತರವಾಗಿ ಶಿವನ ಪೂಜೆ ಮಾಡುತ್ತಾರೆ ಶಿವನನ್ನು ನೆನೆಯುತ್ತಿರುತ್ತಾರೋ ಅವರ ಅವರಿಗೆ ನಂದೀಶ್ವರನ ಕೃಪೆ ಸದಾ ಇರಲಿದೆ. ಇಲ್ಲಿ ವಿಶೇಷ ಎಂದರೆ ನಂದಿ ದೇವರು ಶಿವಭಕ್ತರ ಇಚ್ಛೆಯನ್ನು ಬಹುಬೇಗ ಶಿವನಿಗೆ ತಲುಪಿಸುತ್ತಾರೆ. ಇದರಿಂದ ಶಿವಭಕ್ತರ ಮನಸಿನ ಇಚ್ಛೆಗಳು ಬೇಗನೆ ಈಡೇರುತ್ತದೆ. ಇನ್ನು ಮೂರನೇ ಮಹಾ ಶಕ್ತಿ ಯಾವುದೆಂದರೆ ವೀರಭದ್ರೇಶ್ವರ. ಭಗವಂತನಾದ ಶಿವನ ಜಟದಿಂದ ಜನಿಸಿದ ವೀರಭದ್ರರು ಅತ್ಯಂತ ಶಕ್ತಿಶಾಲಿಯೂ ಆಗಿದ್ದಾರೆ.
ಈ ಮಾತಿಗೆ ಒಂದು ಉದಾಹರಣೆ ಏನಿದೆ ಅಂದರೆ ಇಲ್ಲಿ ಯಾವ ರಾಜ ದಕ್ಷ ರಾಜನನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ದಕ್ಷರಾದ ವೀರಭದ್ರನ ಮಹಾ ಪ್ರಚಂಡ ಅವತಾರವನ್ನು ನೋಡಿ ಹೆದರಿಕೊಳ್ಳುತ್ತಾರೆ. ಭಗವಂತನದ ಶಿವನ ಪೂಜೆ ಮಾಡುವುದರಿಂದ ವೀರಭದ್ರರ ರಕ್ಷಣೆ ಸಿಗುತ್ತದೆ. ವೀರಭದ್ರನ ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಕೆಟ್ಟ ಶಕ್ತಿಯನ್ನು ನಾಶ ಮಾಡುತ್ತಾರೆ.
ಇನ್ನು ನಾಲ್ಕನೆಯ ಮಹಾಶಕ್ತಿ ಆಂಜನೇಯ ಸ್ವಾಮಿ. ಕಲಿಯುಗದಲ್ಲಿ ಬೇಗ ಒಲಿಸಿಕೊಳ್ಳುವ ದೇವರು ಎಂದರೆ ಆಂಜನೇಯ ಸ್ವಾಮಿ ಆಗಿದ್ದಾರೆ. ಯಾರು ಭಗವಂತನ ಶಿವನ ಪೂಜೆ ಮಾಡುತ್ತಾರೆ ಅವರಿಗೆ ಆಂಜನೇಯನ ಕೃಪೆ ಸಿಗಲಿದೆ. ಮನಸ್ಸಿನ ಭಯ ದೂರವಾಗುತ್ತದೆ ಚಿಂತೆಗಳು ದೂರವಾಗುತ್ತದೆ. ಆಂಜನೇಯ ಸ್ವಾಮಿ ಇವರ ಪ್ರತಿ ಹೆಜ್ಜೆಯಲ್ಲೂ ರಕ್ಷಣೆ ಮಾಡುತ್ತಾರೆ.
ಕೊನೆಯದಾಗಿ ನಿಮ್ಮನ್ನು ರಕ್ಷಿಸುವಂತಹ ಮಹಾಶಕ್ತಿ ಯಾವುದೆಂದರೆ ಕೇವಲ ಇವರ ಹೆಸರು ಹೇಳಿದರೆ ನಿಮ್ಮ ಜೀವನ ಸಾರ್ಥಕವಾಗುತ್ತದೆ. ಇವರೆ ಭಗವಂತನಾದ ಶ್ರೀ ರಾಮರಾಗಿದ್ದಾರೆ. ಶ್ರೀರಾಮರು ಶಿವನ ಇಷ್ಟ ದೇವರಾಗಿದ್ದಾರೆ. ಶಿವನು ಕೂಡ ಶ್ರೀರಾಮ ನಾಮವನ್ನು ಮಾಡುತ್ತಿರುತ್ತಾರೆ. ಇದು ಯಾವ ವ್ಯಕ್ತಿಗಳು ಭಗವಂತನಾದ ಶಿವನ ನಾಮ ಸ್ಮರಣೆ ಮಾಡುತ್ತಾರೆ
ಅಥವಾ ಇವರ ನಾಮ ಸ್ಮರಣೆ ಮಾಡುತ್ತಾರೋ ಭಗವಂತನಾದ ಶ್ರೀ ರಾಮನು ನಿಮಗೆ ಒಲಿಯುತ್ತಾನೆ. ಯಾವತ್ತಿಗೂ ನಿಮ್ಮ ಮೇಲೆ ಕೃಪೆಯನ್ನು ಇರುತ್ತಾರೆ. ಯಾರು ಶಿವಲಿಂಗಕ್ಕೆ ನೀರನ್ನು ಅರ್ಪಿಸುವಾಗ ಶ್ರೀ ರಾಮನ ಜಪ ಮಾಡುತ್ತಾರೋ ಭಗವಂತನಾದ ಶಿವ ಮತ್ತು ಶ್ರೀರಾಮ ಅವರ ರಕ್ಷಣೆಯನ್ನು ಮಾಡುತ್ತಾರೆ. ಈ ರೀತಿಯಾಗಿ ಶಿವನ ಪೂಜೆ ಮಾಡಿದರೆ ಅಥವಾ ಅವರ ಹೆಸರನ್ನು ಜಪ ಮಾಡಿದರೆ ಈ ಐದು ಶಕ್ತಿಗಳು ರಕ್ಷಿಸುತ್ತಾರೆ.