ಹಲ್ಲಿಯನ್ನು ಮನೆಯಿಂದ ಓಡಿಸುತ್ತಿದ್ದೀರಾ ಅಥವಾ ಸಾಯಿಸಿದರೆ

ನಮಸ್ಕಾರ ಸ್ನೇಹಿತರೆ ಹಲ್ಲಿಯನ್ನು ಮನೆಯಿಂದ ಓಡಿಸುತ್ತಿದ್ದೀರಾ ಅಥವಾ ಸಾಯಿಸಿದರೆ ತಪ್ಪದೆ ಈ ಲೇಖನವನ್ನು ಓದಿ ಮನೆಯಲ್ಲಿ ಹಲ್ಲಿ ಇದ್ದರೆ ಒಳ್ಳೆಯದ ಅಥವಾ ಕೆಟ್ಟದ್ದ ಶಾಸ್ತ್ರ ಏನು ಹೇಳುತ್ತದೆ ನಿಮ್ಮ ಈ ಪ್ರಶ್ನೆಗಳಿಗೆ ಉತ್ತರ ನೋಡೊಕು ಮುಂಚೆ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಹಲ್ಲಿ ಪ್ರತಿ ಮನೆಯ ಗೋಡೆಗಳ ಮೇಲೆ

ಮೌನವಾಗಿ ಕುಳಿತು ಕೀಟಗಳನ್ನು ಹಿಡಿದು ತಿನ್ನುತ್ತದೆ ಅಲ್ಲಿ ಮನೆಯ ಒಳಗೆ ಬಂದ ತಕ್ಷಣ ಅದನ್ನು ಮನೆಯಿಂದ ಹೊರ ಹಾಕುವ ಪ್ರಯತ್ನ ಮಾಡುತ್ತಾರೆ ಆದರೆ ಗ್ರಂಥಗಳಲ್ಲಿ ಶ್ರೀಮಂತಿಕೆಯ ದೃಷ್ಟಿಯಿಂದ ಹಲ್ಲಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಹಲ್ಲಿ ಅಂದರೆ ಸಾಕು ಬಹಳಷ್ಟು ಜನರು ಹೆದರುತ್ತಾರೆ ಅಥವಾ ಅಸಹ್ಯ ಕೊಟ್ಟು ಕೊಳ್ಳುತ್ತಾರೆ

ಆದರೆ ಹಲ್ಲಿ ಸಂಪತ್ತು ಮತ್ತು ತಾಯಿ ಲಕ್ಷ್ಮಿಯೊಂದಿಗೆ ಸಂಬಂಧ ಹೊಂದಿದೆ ಇದೇ ಕಾರಣಕ್ಕೆ ಹೊಸ ಮನೆಗೆ ವಾಸ್ತು ಪೂಜೆಯಲ್ಲಿ ಬೆಳ್ಳಿ ಹಲ್ಲಿಯನ್ನು ಬಳಸುತ್ತಾರೆ ಮನೆಯಲ್ಲಿ ಹಲ್ಲಿ ಇದ್ದರೆ ಸುಖ ಸಮೃದ್ಧಿ ಬರುತ್ತದೆ ಎಂಬ ನಂಬಿಕೆ ಇದೆ ಶಕುನ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಪೂಜೆಯಾ ಮನೆಯ ಸುತ್ತಲೂ ಹಲ್ಲಿ ಕಂಡು ಬಂದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ

ಇದು ಮುಂದಿನ ದಿನಗಳಲ್ಲಿ ಹಣವನ್ನು ಪಡೆಯುವುದನ್ನು ಸೂಚಿಸುತ್ತದೆ ದೀಪಾವಳಿಯ ರಾತ್ರಿ ಮನೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಲಕ್ಷ್ಮೀದೇವಿಯು ವರ್ಷವಿಡಿ ನಿಮ್ಮ ಮೇಲೆ ಅಪಾರ ಆಶೀರ್ವಾದವನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ ಇದು ಸಂತೋಷ ಮತ್ತು ಸಂಪತ್ತಿನ ಸಂಕೇತವಾಗಿದೆ ಮನೆಯಲ್ಲಿ ಮೂರು ಹಲ್ಲಿಗಳನ್ನು ಒಟ್ಟಿಗೆ ನೋಡುವುದು

ಕೂಡ ತುಂಬಾ ಶುಭ ಇದು ಒಳ್ಳೆಯ ಸಮೃದ್ಧಿಯ ಸಂಕೇತವಾಗಿದೆ ನೀವು ಹೊಸ ಮನೆಗೆ ಪ್ರವೇಶಿಸುತ್ತಿದ್ದರೆ ಮತ್ತು ಅದೇ ಸಮಯದಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದು ತುಂಬಾ ಮಂಗಳಕರವಾಗಿದೆ ಇದರ ಅರ್ಥ ನೀವು ಪೂರ್ವಜರಿಂದ ಆಶೀರ್ವದಿಸಲ್ಪಟ್ಟಿದ್ದೀರಿ ಮತ್ತು ಲಕ್ಷ್ಮೀದೇವಿ ನಿಮ್ಮನ್ನು ಆಶೀರ್ವದಿಸಿದ್ದಾಳೆ ಎಂದು ಅರ್ಥ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment