ಎಷ್ಟೇ ದೊಡ್ಡ ದುರ್ಬಾಗ್ಯ ಇದ್ದರೂ ಇವುಗಳನ್ನ ದಾನ ಮಾಡಿದ್ರೆ ದೂರ ಆಗುತ್ತದೆ

0

ನಮಸ್ಕಾರ ಸ್ನೇಹಿತರೇ ನಮ್ಮ ಶಿವ ಪುರಾಣದಲ್ಲಿ ಕೆಲವು ಯಾವ ರೀತಿಯ ವಸ್ತುಗಳ ಬಗ್ಗೆ ವರ್ಣಿಸಿದ್ದಾರೆ ಅಂದರೆ ಇಲ್ಲಿ ಕೆಲವು ವಸ್ತುಗಳ ಬಗ್ಗೆ ನಾವು ನಿಮಗೆ ತಿಳಿಸಿ ಕೊಡ್ತೀವಿ ಒಂದು ವೇಳೆ ಮನುಷ್ಯನ ಇವುಗಳನ್ನ ದಾನ ಮಾಡಿದ್ರೆ ಇಲ್ಲಿ ಅದೆಷ್ಟೇ ದೊಡ್ಡದಾಗಿರುವಂತ ದುರ್ಭಾಗ್ಯ ಇರಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಖಂಡಿತವಾಗಿ ಅವೆಲ್ಲವೂ ದೂರ ಆಗುತ್ತವೆ ಕೆಲವೊಮ್ಮೆ ಮನುಷ್ಯನನ್ನ ಯಾವ ರೀತಿಯ ಸಮಸ್ಯೆಗಳು ಆವರಿಸಿಕೊಳ್ಳುತ್ತವೆ ಅಂದರೆ ಆಚೆ ಬರದು ಅಸಾಧ್ಯವಾದ ಕೆಲಸ ಆಗಿರುತ್ತೆ

ತಮ್ಮ ಸಮಸ್ಯೆಗಳ ಬಗ್ಗೆ ಬೇರೆಯವರಿಗೆ ಸಹ ಹೇಳಲು ಅವರಿಂದ ಸಾಧ್ಯವಾಗ್ತಾ ಇರೋದಿಲ್ಲ ಆ ಸಮಸ್ಯೆಗಳಿಂದ ಹೇಗೆ ಆಚೆ ಬರೋದಂತ ಅವರಿಗೆ ಗೊತ್ತೇ ಆಗ್ತಿರೋದಿಲ್ಲ ಸ್ನೇಹಿತರೆ ಶಿವನ ಆರಾಧನೆ ಪೂಜೆ ಪಾಠ ಮಾಡುವುದರಿಂದ ಎಲ್ಲಾ ಪಾಪಗಳು ನಷ್ಟವಾಗುತ್ತವೆ ಈ ಮಾತನ್ನು ನಿಮಗೆ ಸುಮ್ಮನೆ ಹೇಳ್ತಾ ಇಲ್ಲ ಶಿವನ ಶಿವಲಿಂಗ ಒಂದು ಯಾವ ರೀತಿಯ ವಸ್ತು ಆಗಿದೆ ಅಂದ್ರೆ ಈ ಲಿಂಗದ ಮುಂದೆ ಕುಳಿತುಕೊಂಡು ನೀವು ನಿಮ್ಮ ಕಷ್ಟವನ್ನು ಹೇಳಬಹುದು ಎಲ್ಲಕ್ಕಿಂತ

ಇಂಪಾರ್ಟೆಂಟ್ ವಿಷಯ ನಂಬಿಕೆಯಾಗಿದೆ ಒಂದು ವೇಳೆ ಶಿವಲಿಂಗದ ಮೇಲೆ ನೀವು ನಂಬಿಕೆಯನ್ನು ಇಟ್ಟರೆ ಶಿವ ಪುರಾಣದ ಮೇಲೆ ನಿಮಗೆ ನಂಬಿಕೆ ಇದ್ರೆ ಬಂದು ವೇಳೆ ನಿಮ್ಮಿಂದ ಯಾವುದಾದರೂ ಪಾಪ ತೊಂದರೆಗಳಾಗಿದ್ದರೆ ನಿಮ್ಮ ಮೇಲೆ ಯಾವುದೇ ಕಷ್ಟ ಇರಲಿ ಸೋಮವಾರದ ದಿನ ಕುರಿತು ಪೂಜೆ ಆರಾಧನೆ ಶುರು ಮಾಡಿರಿ ಖಂಡಿತವಾಗಿ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ಹಾಗಾಗಿ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಿಮಗೆ ದುರ್ಭಗ್ಯವನ್ನು ಸುಲಭವಾಗಿ

ದೂರ ಮಾಡುವಂತಹ ಶಿವ ಪುರಾಣದಲ್ಲಿ ತಿಳಿಸಲಾದ ಒಂದು ವಿಶೇಷವಾದ ಉಪಾಯದ ಬಗ್ಗೆ ತಿಳಿಸಿಕೊಡುತ್ತೇವೆ ಕೆಲವು ವಸ್ತುಗಳ ದಾನದ ಬಗ್ಗೆ ಇಲ್ಲಿ ತಿಳಿಸಿ ಕೊಡುತ್ತೇವೆ ಇವುಗಳ ದಾನ ಮಾಡಿದರೆ ನೀವು ಅನುಭವಿಸುತ್ತಿರುವ ಎಲ್ಲಾ ಕಷ್ಟ ತೊಂದರೆಗಳು ದೂರವಾಗುತ್ತವೆ ಇವುಗಳನ್ನು ದಾನ ಮಾಡಿದರೆ ಮನುಷ್ಯ ಎಲ್ಲಾ ಕಷ್ಟ ತೊಂದರೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ

ಹಾಗಾದ್ರೆ ಆ ದಾನಗಳು ಯಾವುದು ಅಂತ ನೋಡೋಣ ಬನ್ನಿ ಯಾವುದೇ ದಾನವನ್ನು ಕೂಡ ನಮ್ಮ ಸಾಮರ್ಥ್ಯದ ಅನುಸಾರವಾಗಿ ಮಾಡಬೇಕು ಇಲ್ಲಿ ಮತ್ತೊಂದು ವಿಷಯವನ್ನು ಹೇಳುತ್ತೇವೆ ಕೇಳಿ ಒಂದು ವೇಳೆ ಯಾವುದಾದರೂ ದಾನವನ್ನು ನೀವು ಮಾಡಿದರೆ ಆಸ್ತ್ರಗಳ ಅವಸರವಾಗಿ ದುಪ್ಪಟ್ಟಾಗಿ ಆ ದಾನ ಮರಳಿ ನಿಮ್ಮ ಹತ್ತಿರ ಬರುತ್ತದೆ ಯಾವುದೇ ಕಾರಣಕ್ಕೂ ದಾನ ಮಾಡುವಾಗ ನಿಮ್ಮದ್ದೆಲ್ಲ ಖಾಲಿಯಾಗುತ್ತದೆ ಅಂತ ಯೋಚನೆ ಮಾಡಬೇಡಿ ನಮ್ಮ ಶಿವ ಪುರಾಣದಲ್ಲಿ ಈ ರೀತಿ ಹೇಳಿದ್ದಾರೆ

ಶಿವನ ಮೇಲೆ ನೀವು ಯಾವುದಾದರೂ ವಸ್ತುಗಳನ್ನ ಅರ್ಪಿಸಿದರೆ ಅಥವಾ ಶಿವನಿಗೆ ಯಾವುದಾದರೂ ವಸ್ತುಗಳನ್ನ ನೀವು ದಾನ ಮಾಡಿದ್ರೆ ಖಂಡಿತವಾಗಿಯೂ ಸಾವಿರ ಪಟ್ಟ ನಿಮಗೆ ಮರಳಿ ಸಿಗುತ್ತವೆ ಹಾಗಾಗಿ ನಾನು ಧರ್ಮ ಮಾಡೋದು ತುಂಬಾನೇ ಇಂಪಾರ್ಟೆಂಟ್ ಇದೆ ಈಗ ಯಾವ ರೀತಿಯ ದಾನಗಳನ್ನು ಮಾಡುವುದರಿಂದ ಯಾವ ಯಾವ ರೀತಿಯ ಸಮಸ್ಯೆಗಳು ದೂರ ಆಗುತ್ತವೆ

ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಈ ದಾನಗಳನ್ನು ಮಾಡುವುದರಿಂದ ಪ್ರತ್ಯಕ್ಷವಾಗಿ ಹಾಗೂ ಆ ಪ್ರತ್ಯಕ್ಷವಾಗಿ ಇರುವ ಸಮಸ್ಯೆಗಳು ಎಲ್ಲವನ್ನು ದೂರ ಮಾಡುತ್ತವೆ ಇದರಲ್ಲಿ ಮೊದಲಿಗೆ ಇರುವಂತಹ ದಾನ ಉಪ್ಪು ಉಪ್ಪನ್ನು ನೀವೇನಾದರೂ ದಾನ ಮಾಡಿದ್ರೆ ಪ್ರತ್ಯಕ್ಷ ಆಗ್ಲಿ ಅಥವಾ ಅ ಪ್ರತ್ಯಕ್ಷ ರೂಪದಲ್ಲಿ ಸಮಸ್ಯೆಗಳಲ್ಲಿ ಬಳಲುತ್ತಾ ಇದ್ದರೆ ಅಪ್ರತ್ಯಕ್ಷದ ಅರ್ಥ ಸ್ವತಃ ನಾವು ಅನುಭವಿಸ್ತಾ ಇರುತ್ತೇವೆ ಬೇರೆಯವರಿಗೆ ಅದರ ಬಗ್ಗೆ ಹೇಳಲು ಸಾಧ್ಯ ಆಗುತ್ತಾ ಇರುವುದಿಲ್ಲ ಸೋಮವಾರದ

ದಿನ ನೀವು ಉಪ್ಪನ ದಾನ ಮಾಡಿದರೆ ಇಲ್ಲಿ ನಿಮ್ಮ ಸಮಸ್ಯೆಗಳು ದುರ್ಬಗ್ಗೆಗಳು ದೂರವಾಗುತ್ತವೆ ಉಪ್ಪನ್ನು ದಾನ ಮಾಡುವಾಗ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ನಿಮ್ಮ ಕೈಯಿಂದ ಬೇರೆಯವರಿಗೆ ನೇರವಾಗಿ ದಾನ ಮಾಡಬಾರದು ಉಪ್ಪಿನ ಪ್ಯಾಕನ್ನು ನೀವು ಕೆಳಗಡೆ ಇಡಬೇಕು ಎರಡನೆಯದು ಬೆಲ್ಲ ಒಂದು ವೇಳೆ ಬೆಲ್ಲವನ್ನು ದಾನ ಮಾಡಿದರೆ ನಿಮ್ಮ ಕುಟುಂಬಗಳು ಚೆನ್ನಾಗಿ ನಡೆಯುತ್ತವೆ ಒಂದು ವೇಳೆ ಗಂಡ ಹೆಂಡತಿಯ ಸಂಬಂಧದ ನಡುವೆ ಜಗಳಗಳು ಆಗುತ್ತಿದ್ದರೆ ಪ್ರೀತಿ ಕಡಿಮೆ ಆಗಿದ್ದರೆ

ಇಂತಹ ಸ್ಥಿತಿಯಲ್ಲಿ ನೀವು ಮಹಾದೇವನ ಚರಣಕ್ಕೆ ಹೋಗಬೇಕು ಇವನು ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತಾನೆ ಒಂದು ವೇಳೆ ಯಾವುದಾದರೂ ವ್ಯಕ್ತಿ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಾ ಇದ್ದರೆ ನೀವು ಶಿವನ ದೇವಸ್ಥಾನಕ್ಕೆ ಹೋಗಿ ರುದ್ರಾಭಿಷೇಕ ಶಿವನ ಆರಾಧನೆಯನ್ನು ಮಾಡಿ ಹಾಗೆ ಮಹಾದೇವರಿಗೆ ಖಂಡಿತವಾಗಿ ಸೋಮವಾರದ ದಿನ ಬೆಲ್ಲವನ್ನು ಅರ್ಪಿಸಿ ಬೆಲ್ಲವನ್ನು ಖಂಡಿತ ದಾನ ಮಾಡಿ ಬೆಲ್ಲವನ್ನು ದಾನ ಮಾಡುವುದರಿಂದ

ನಿಮ್ಮ ಸಂಸಾರಿಕ ಜೀವನ ಚೆನ್ನಾಗಿರುತ್ತದೆ ಹಾಗೆ ಬೆಲ್ಲದ ಜೊತೆ ರೊಟ್ಟಿಯನ್ನು ಸೇರಿಸಿ ಗೋಮಾತೆಗೆ ತಿನ್ನಿಸುವುದರಿಂದ ನಿಮ್ಮ ಸಂಬಂಧಗಳೆಲ್ಲವೂ ಮಧುರವಾಗುತ್ತವೆ ಜೊತೆಗೆ ಲಕ್ಷ್ಮೀ ಪ್ರಾಪ್ತಿ ಕೂಡ ಆಗುತ್ತದೆ ಹಾಗಾಗಿ ಖಂಡಿತವಾಗಿ ಈ ಕೆಲಸವನ್ನು ಮಾಡಿ ಹಾಗೆ ಮೂರನೆಯದಾಗಿ ಎಳ್ಳು ದಾನ ಮಾಡಿ ಎಳ್ಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಆತ್ಮವಿಶ್ವಾಸ ಏರುಪೇರು ಆಗುತ್ತಾ ಇದ್ದರೆ ಎಳ್ಳನ್ನು ದಾನ ಮಾಡಿ ಹೀಗೆ ಮಾಡುವುದರಿಂದ ಕಾನ್ಫಿಡೆನ್ಸ್ ಲೆವೆಲ್ ಹೆಚ್ಚಾಗುತ್ತದೆ

ಸೋಮವಾರದ ದಿನ ಎಳ್ಳಿನ ದಾನವನ್ನು ಮಾಡಿ ಒಂದು ವೇಳೆ ಕಪ್ಪು ಬಣ್ಣದ ಎಳ್ಳುಗಳನ್ನು ದಾನ ಮಾಡಲು ಮುಂದಾಗುತ್ತಿದ್ದರೆ ಶನಿವಾರದ ದಿನ ಮಾಡಿ ಯಾಕೆಂದರೆ ಈ ದಿನ ಕೂಡ ಅತ್ಯಂತ ಶುಭದಿನ ಮುಂದೆ ಇರುವಂತಹ ವಸ್ತು ತುಪ್ಪ ತುಪ್ಪವನ್ನು ದಾನ ಮಾಡುವುದರಿಂದ ಮನುಷ್ಯನ ರೋಗಗಳು ನಾಶವಾಗುತ್ತವೆ ಯಾರಾದರೂ ನಿಮ್ಮ ಮನೆಯಲ್ಲಿ ಹಲವಾರು ದಿನಗಳಿಂದ ರೋಗಗಳಿಂದ ಬಳಲುತ್ತಾ ಇದ್ದರೆ ಅವರ ಕೈಯಿಂದ ತುಪ್ಪವನ್ನು ಸ್ಪರ್ಶ ಮಾಡಿ ನಂತರ ದಾನ ಮಾಡಿ ಹಸುವಿನ **

ತುಪ್ಪವನ್ನು ದಾನ ಮಾಡಿದರೆ ಇದು ತುಂಬಾ ಶ್ರೇಷ್ಠ ಅಂತ ತಿಳಿಯಲಾಗಿದೆ ಇದನ್ನು ಅತ್ಯಂತ ಶುಭ ಹಾಗೂ ಪವಿತ್ರ ಅಂತ ತಿಳಿಯಲಾಗಿದೆ ಮಹಾದೇವರಿಗೆ ನೀವು ತುಪ್ಪವನ್ನು ಅರ್ಪಿಸಿದರೆ ನಿಮ್ಮ ಎಲ್ಲಾ ರೋಗಗಳು ಕಷ್ಟಗಳು ದೂರವಾಗುತ್ತವೆ ಲಕ್ಷ್ಮಿ ಪ್ರಾಪ್ತಿ ಕೂಡ ಆಗುತ್ತದೆ ಇವರಿಗೆ ಪ್ರತಿ ಸೋಮವಾರ ದಾನ ಮಾಡಿದರೆ ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಗಳನ್ನು ಶಿವನು ಈಡೇರಿಸುತ್ತಾನೆ ಹಾಗೆ ಮುಂದೆ ಇರುವಂತಹ ವಸ್ತು ಧಾನ್ಯಗಳಾಗಿವೆ ಜನರು ಹಲವಾರು ಪ್ರಕಾರದವಸ ಧಾನ್ಯಗಳನ್ನು ದಾನ ಮಾಡುತ್ತಾರೆ

ಅಂದ್ರೆ ವ್ರತ ಆಗಲಿ ಉಪಾಸವಿದ್ದಾಗ ಅಂತ್ಯದ ಸಮಯದಲ್ಲಿ ಯಾವಾಗ ವಾಸವನ್ನು ಬಿಡಲು ಹೋಗುತ್ತಾರೋ ಆಗ ಕೆಲವರು ಬ್ರಾಹ್ಮಣರಿಗೆ ಊಟವನ್ನು ಮಾಡಿಸುತ್ತಾರೆ ಆದರೆ ಪ್ರತಿ ಸಮಯದಲ್ಲಿ ಬ್ರಾಹ್ಮಣರಿಗೆ ಊಟವನ್ನು ಮಾಡಿಸಲು ಸಾಧ್ಯವಾಗುವುದಿಲ್ಲ ಇದರ ಬದಲಿಗೆ ನಾವು ಕೆಲವು ಕಾಳುಗಳನ್ನು ದಾನ ಮಾಡಬಹುದು ದವಸ ಧಾನ್ಯಗಳನ್ನು ದಾನ ಮಾಡುವುದರಿಂದ ಅನ್ನಪೂರ್ಣೇಶ್ವರಿ ದೇವಿಯ ಆಶೀರ್ವಾದ ಸಿಗುತ್ತದೆ ಧಾನ್ಯಗಳನ್ನು ಶಿವ ಪುರಾಣದಲ್ಲಿ ತಿಳಿಸಿರುವ ಪ್ರಕಾರ ಸೋಮವಾರ ದಾನ ಮಾಡಿ

ಒಂದು ವೇಳೆ ಈ ರೀತಿ ಮಾಡಿದರೆ ಖಂಡಿತ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ ಸಮಸ್ಯೆಗಳೆಲ್ಲವೂ ನಿಧಾನವಾಗಿ ದೂರವಾಗುತ್ತವೆ ಎಲ್ಲಾ ದಾನಗಳನ್ನು ಮಾಡಿ ಶಿವನ ಕೃಪೆಯಿಂದ ನಿಮಗೆ ಎಲ್ಲದು ಒಳ್ಳೆಯದಾಗುತ್ತದೆ ಹಾಗೆ ಮುಂದೆ ಇರುವಂತಹ ವಸ್ತು ಬಟ್ಟೆಯಾಗಿದೆ ಬಟ್ಟೆಗಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಆಯಸ್ಸು ಹೆಚ್ಚಾಗುತ್ತದೆ

ಯಾವುದಾದರೂ ವ್ಯಕ್ತಿಗೆ ರೋಗಗಳಿದ್ದರೆ ಹಲವಾರು ದಿನಗಳಿಂದ ಸಮಸ್ಯೆಗಳು ಇದ್ದರೆ ಅಂತಹ ವ್ಯಕ್ತಿಯ ಕೈಯಿಂದ ಬಟ್ಟೆಯ ದಾನವನ್ನು ಮಾಡಿಸಿ ಹೀಗೆ ಮಾಡುತ್ತಾ ಹೋದರೆ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.