ಹಣ ಎನಿಸುತ್ತಾ ಸುಸ್ತಾಗುವರು 8 ಮಾರ್ಚ್ ಮಹಾಶಿವರಾತ್ರಿ ಈ 6 ರಾಶಿಯ ಜನರು ಕೋಟ್ಯಾಧೀಶರಾಗುವರು

0

ನಮ್ಮ ದೇಶದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರಾವಣ ಮಾಸ ಶುಕ್ಲಪಕ್ಷದ ಚತುರ್ದರ್ಶಿಯ ಫಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಮಹಾಶಿವರಾತ್ರಿಯ ಮಹಾಶಿವನನ್ನು ಫೆಬ್ರವರಿ ಮಾರ್ಚ್ 8ನೇ ತಾರೀಖು ಶುಕ್ರವಾರದ ದಿನ ಆಚರಿಸಲಾಗುತ್ತದೆ. ಮಹಾಶಿವರಾತ್ರಿಯ ಹಬ್ಬದ ದಿನ ಅಪರೂಪವಾದ ಸಂಯೋಗಗಳು ನಡೆಯಲಿವೆ. ಭಗವಂತನಾದ ಶಿವನು ತನ್ನ ಭಕ್ತರ ಎಲ್ಲಾ ಇಚ್ಛೆಗಳನ್ನು ಪೂರ್ಣ ಮಾಡುತ್ತಾನೆ. ಶಿವ ಪರ್ವಾತಿಯ ಪೂಜೆಯನ್ನು ಹೇಗೆ ಮಾಡಬೇಕು? ಕೆಲವು ರಾಶಿಗಳ ಅದೃಷ್ಟ ಹೇಗಿದೆ ಎಂದರೆ ಇವರು ಕೋಟ್ಯಾಧೀಶರಾಗಲಿದ್ದಾರೆ.

2024 ಮಾರ್ಚ್ 8ನೇ ತಾರೀಖಿನಲ್ಲಿ ಎರಡು ಶುಭಯೋಗಗಳು ಇರುತ್ತವೆ. ಇವು ತುಂಬಾ ಅಪರೂಪದ ಯೋಗಗಳು ಆಗಿವೆ. ಜೊತೆಗೆ ಇಲ್ಲಿ ಧನಯೋಗ, ರಾಜಯೋಗಗಳು ಇರುತ್ತವೆ. ಈ ದಿನ ಯಾರು ಪೂಜೆ ಮಾಡುತ್ತಾರೋ ಅವರಿಗೆ ವಿಶೇಷವಾದ ಶುಭಫಲಗಳು ಸಿಗುತ್ತವೆ. ಈ ದಿನ ಸರ್ವಾರ್ಥ ಸಿದ್ಧಿಯೋಗ ಕೂಡ ಇರುತ್ತದೆ. ಮಹಾಶಿವರಾತ್ರಿಯ ದಿನ ವಿಶೇಷವಾದ ಸಮಯ ಹೇಗಿರುತ್ತದೆಂದರೆ ಈ ಸಮಯದಲ್ಲಿ ಪೂಜೆಯನ್ನು ಮಾಡಿದರೇ ಇವುಗಳಿಗೆ ಮಹತ್ತ್ವ ಕೂಡ ಇರುತ್ತದೆ.

ಈ ದಿನ ಅಮೃತಕಾಲವು ರಾತ್ರಿ 10 ಗಂಟೆ 43 ನಿಮಿಷದಿಂದ ಮಧ್ಯರಾತ್ರಿ 12:08 ನಿಮಿಷದವರೆಗೆ ಇರುತ್ತದೆ. ಅಂದರೆ ಪೂರ್ಣವಾಗಿ 50 ನಿಮಿಷ ಪೂಜೆಯನ್ನು ಮಾಡಬಹುದು. ಈ ದಿನ ಪಾರ್ವತಿದೇವಿಯನ್ನು ಒಲಿಸಿಕೊಳ್ಳಲು ಇಷ್ಟಪಡುತ್ತಿದ್ದರೇ ಪೂಜೆಯಲ್ಲಿ ಉಮ್ಮತ್ತಿ ಗಿಡದ ಹೂ, ಹಣ್ಣು ಅದರ ಎಲೆಯನ್ನು ಅರ್ಪಿಸಬೇಕು. ಜೊತೆಯಲ್ಲಿ ಬಿಲ್ವಪತ್ರೆಯನ್ನು ಪೂಜೆಯಲ್ಲಿ ಮುಖ್ಯವಾಗಿ ಬಳಸಿಕೊಳ್ಳಬೇಕು. ಮಹಾಶಿವರಾತ್ರಿಯ ದಿನ ಶಿವಲಿಂಗಕ್ಕೆ ಅರ್ಪಿಸಿರಿ, ಎಷ್ಟು ಬಿಲ್ವಪತ್ರೆಯ ಎಲೆಗಳನ್ನು ಶಿವಲಿಂಗಕ್ಕೆ ಅರ್ಪಿಸುತ್ತೀರೋ ಅಷ್ಟು ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗುತ್ತವೆ.

ಶಿವರಾತ್ರಿಯ ಹಬ್ಬದ ದಿನ ಶಿವನಿಗೆ ಅಕ್ಷತೆ, ಸಕ್ಕರೆಯನ್ನು ಅರ್ಪಿಸಿರಿ. ಈ ಮಹಾಶಿವರಾತ್ರಿಯ ದಿನ ಅಪರೂಪವಾದ ರಾಜಯೋಗಗಳು ಇರುತ್ತವೆ. ಆಗಾಗಿ ಈ ರಾಶಿಯವರಿಗೆ ತುಂಬಾ ವಿಶೇಷವಾಗಲಿದೆ. ಆ ಅದೃಷ್ಟವಂತ ರಾಶಿಯ ಬಗ್ಗೆ ತಿಳಿದುಕೊಳ್ಳೋಣ. ಮೊದಲನೇ ಅದೃಷ್ಟಶಾಲಿ ರಾಶಿಯಾವುದು ಎಂದರೆ ಮೇಷರಾಶಿ. ಈ ವರ್ಷ ಇವರ ಅದೃಷ್ಟ ಬದಲಾಗುವುದು ಕಂಡುಬರುತ್ತಿದೆ. ಮುಚ್ಚಿಹೋದ ಅದೃಷ್ಟದ ಕೀಲಿಗಳು ತೆರೆಯಲಿವೆ. ಅಂದರೆ ಬ್ಯುಜಿನೆಸ್, ವ್ಯಾಪಾರಗಳಲ್ಲಿ ಒಳ್ಳೆಯ ಲಾಭಗಳನ್ನು ಕಾಣುತ್ತೀರಿ.

ಧನ ಸಂಪತ್ತಿನ ಹಲವಾರು ದಾರಿಗಳು ನಿಮಗೋಸ್ಕರ ತೆರೆಯಲಿವೆ. ವಿಶೇಷವಾಗಿ ಈ ರಾಶಿಗಳ ಮೇಲೆ ಶಿವನ ಕೃಪೆಯೂ ಇದೆ. ಎರಡನೇ ಅದೃಷ್ಟಶಾಲಿ ರಾಶಿ ಯಾವುದು ಎಂದರೆ ಕನ್ಯಾರಾಶಿ. ಕೋಟ್ಯಾಧೀಶರಾಗಲು ಹಲವಾರು ಅವಕಾಶಗಳು ಸಿಗಲಿವೆ. ಏಕೆಂದರೆ ನಿಮ್ಮ ಮೇಲೆ ಶಿವನ ಆಶೀರ್ವಾದ ಇದೆ. ನೌಖರಿಗಳಲ್ಲಿ ಪ್ರಮೋಷನ್ ಸಿಗುವುದರ ಜೊತೆಗೆ ಸ್ಯಾಲರಿಯಲ್ಲಿ ಹೆಚ್ಚಳವಾಗುತ್ತದೆ. ಬ್ಯುಜಿನೆಸ್ ನಲ್ಲಿ ವೃದ್ಧಿಯನ್ನು ಕಾಣುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುವುದರಿಂದ ಹೊರಗಡೆ ನೀವು ಸುತ್ತಾಡುತ್ತೀರಿ.

ಕುಟುಂಬದವರ ಜೊತೆ ಸುಖವಾಗಿ ಕಾಲವನ್ನು ಕಳೆಯಬಹುದು. ಕುಟುಂಬದಲ್ಲಿ ಸಂತೋಷವಾದ ವಾತಾವರಣವನ್ನು ಕಾಣುತ್ತೀರಿ. ಮೂರನೇ ಅದೃಷ್ಠಶಾಲಿ ರಾಶಿ ಎಂದರೆ ಮಕರರಾಶಿ. ಮಕರ ರಾಶಿಯವರಿಗೆ ಶಿವರಾತ್ರಿಯ ಹಬ್ಬವು ಹಲವು ಶುಭಸಮಾಚಾರವನ್ನು ನೀಡಲಿದೆ. ಈ ರಾಶಿಯ ಜನರ ಮೇಲೆ ವಿಶೇಷವಾಗಿ ಪಾರ್ವತಿದೇವಿಯ ಅನುಗ್ರಹವಿರಲಿದೆ. 80 ವರ್ಷಗಳ ನಂತರ ಯಾವ ರೀತಿಯ ಶುಭಯೋಗಗಳು ನಿರ್ಮಾಣವಾಗಲಿದೆ ಎಂದರೆ 8 ಮಾರ್ಚ್ 2024ರ ನಂತರ ಮಕರ ರಾಶಿಯ ಜನರು ಶ್ರೀಮಂತರಾಗಬಹುದು. ವೈವಾಹಿಕ ಜೀವನವೂ ತುಂಬಾ ಚೆನ್ನಾಗಿರುತ್ತದೆ. ಜೀವನದಲ್ಲಿ ಸಂತಾನಪ್ರಾಪ್ತಿಯ ಯೋಗ ಬರಲಿದೆ.

ಮಕ್ಕಳಲ್ಲಿ ಯಶಸ್ಸನ್ನು ಕಾಣುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ, ಘನತೆ ಹೆಚ್ಚಾಗುವುದರ ಜೊತೆಗೆ ಹೊಸ ಕಾರ್ಯಗಳನ್ನು ಮಾಡಲು ನೀವು ಯೋಚನೆ ಮಾಡಬಹುದು. ನಾಲ್ಕನೇಯ ಅದೃಷ್ಟಶಾಲಿ ರಾಶಿ ಎಂದರೆ ಮಿಥುನರಾಶಿ. ಮಿಥುನ ರಾಶಿಯ ಜನರ ಅದೃಷ್ಟ ಬದಲಾಗಲಿದೆ. ಜಮೀನು, ಆಸ್ತಿ ವಿಷಯಗಳಲ್ಲಿ ಇವರು ಲಾಭವನ್ನು ಕಾಣುತ್ತೀರಿ. ಜೊತೆಗೆ ಹೊಸ ವಾಹನವನ್ನು ಖರೀದಿಸುವಂತಹ ಮತ್ತು ಮನೆ ಕಟ್ಟುವಂತಹ ಯೋಗ ಕೂಡ ಇರುತ್ತದೆ.

ಶಿವನ ಆಶೀರ್ವಾದದಿಂದ ನೀವು ವೃದ್ಧಿಯನ್ನು ಕಾಣುತ್ತೀರಿ. ಅನೇಕ ಪ್ರಕಾರದ ಯೋಜನೆಗಳು ನಿಮಗೆ ಲಾಭವನ್ನು ನೀಡಲಿದೆ. ಐದನೇಯ ಅದೃಷ್ಟಶಾಲಿ ರಾಶಿಯಾವುದು ಎಂದರೆ ಮೀನರಾಶಿ. ಹಗಲು ರಾತ್ರಿ ಎನ್ನದೇ ಲಾಭವನ್ನು ಮೀನರಾಶಿಯವರು ಕಾಣುತ್ತಾರೆ. ಮಹಾಶಿವರಾತ್ರಿಯ ದಿನದಂದು ಮಹಾಶಿವನ ಆಶೀರ್ವಾದ ನಿಮಗೆ ಸಿಗಲಿದೆ. ಶಿವನನ್ನು ಪೂಜೆ ಮಾಡಿದರೇ ಹಲವಾರು ವಿಷಯಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ನೀವು ಏನೇ ಕೆಲಸ ಕಾರ್ಯಗಳನ್ನು ಮಾಡಲು ಮುನ್ನುಗ್ಗಿದರೇ ಜಯ ಸಿಗುತ್ತದೆ.

ಆರನೇ ಅದೃಷ್ಟಶಾಲಿ ರಾಶಿ ಎಂದರೆ ತುಲಾರಾಶಿ. ಈ ರಾಶಿಯವರಿಗೆ ಶಿವಪಾರ್ವತಿಯರ ವಿಶೇಷವಾದ ಆಶೀರ್ವಾದ ಇರಲಿದೆ. ಅನೇಕ ಕಡೆಯಿಂದ ಧನಾಗಮನವಾಗುತ್ತದೆ. ಈ ಬಾರಿ ಜಮೀನನ್ನು ಖರೀದಿಸುವ ಯೋಗವೂ ಇರುತ್ತದೆ. ಒಳ್ಳೆಯ ಕಡೆಗೆ ಹಣವನ್ನು ಹೂಡಿಕೆ ಮಾಡಿದರೇ ಲಾಭವನ್ನು ಪಡೆದುಕೊಳ್ಳಬಹುದು. ಕೆಲವರಿಗೆ ಹೊಸ ನೌಖರಿ ಸಿಗುತ್ತದೆ ಮತ್ತು ಮನೆಯಲ್ಲಿ ಒಳ್ಳೆಯ ಮಂಗಳಕಾರ್ಯಗಳು ನಡೆಯಲಿವೆ.

Leave A Reply

Your email address will not be published.