ಹೆಣ್ಣು ಮಕ್ಕಳು ಗಂಟೆ ಬಾರಿಸಬಾರದು..???

0

ಹೆಣ್ಣು ಮಕ್ಕಳು ಗಂಟೆಬಾರಿಸಿದರೆ ಏನಾಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ.. ಗಂಟಾ ನಾದ ಇಲ್ಲದೆ ಯಾರು ಪೂಜೆ ಮಾಡುತ್ತಾರೋ ಅಥವಾ ಗಂಟೆ ಬಾರಿಸದೆ ಯಾರು ಪೂಜೆ ಮಾಡ್ತಾರೋ ಅಂತಹ ಮನೆಯಲ್ಲಿ ಕುರುಡು ಕಿವುಡು ಮಕ್ಕಳು ಹುಟ್ಟುತ್ತಾರೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ…. ಗಂಟೆನೂ ಬಾರಿಸದೆ ಪೂಜೆ ಮಾಡಿದ ಸಂದರ್ಭದಲ್ಲಿ ಅದು ಸಾರ್ಥಕವಾಗುವುದಿಲ್ಲ ಹಾಗಾಗಿ ಗಂಟನಾದ ಮಾಡಲೇಬೇಕು… ಗಂಟನಾದವನ್ನು ಯಾವಾಗ ಮಾಡಬೇಕು… ದೇವರಿಗೆ ಧೂಪ ತೋರಿಸಿದಾಗ

ದೀಪ ಬೆಳಗಿದಾಗ ನೈವೇದ್ಯ ಮಾಡುವಾಗ ಗಂಟನಾದವನ್ನು ಮಾಡಲೇಬೇಕು… ಗಂಟೆಯ ಎತ್ತರ 5 ಇಂಚು ಇದ್ದರೆ ಸಾಕು ಇನ್ನು ಎತ್ತರ ಇದ್ದರೂ ಪರವಾಗಿಲ್ಲ ಆದರೆ ಚಿಕ್ಕದಿರಬಾರದು ಗಂಟೆಯಲ್ಲಿ ಆಂಜನೇಯ ಸ್ವಾಮಿ ಅಥವಾ ನಂದೀಶ್ವರ ಮೂರ್ತಿ ಇರುವಂತಹ ಗಂಟೇನು ಬಳಸಿದರೆ ಒಳ್ಳೆಯದು ಇನ್ನು ಕೆಲವರು ಶಂಕ ಚಕ್ರ ಇರುವ ಘಂಟೆಯನ್ನು ಬಳಸುತ್ತಾರೆ ಅದು ಕೂಡ ತುಂಬಾನೇ ಒಳ್ಳೆಯದು…..

ಧನಾತ್ಮಕ ಶಕ್ತಿ ಹೆಚ್ಚಿಸಬೇಕೆಂದರೆ ಮನೆಯ ಮೂಲೆ ಮೂಲೆಯಲ್ಲೂ ಗಂಟೆ ಬಾರಿಸಬೇಕು… ಬೆಳಗ್ಗೆ ಗಂಡು ಮಕ್ಕಳು ಸಂಜೆ ವೇಳೆ ಹೆಣ್ಣು ಮಕ್ಕಳು ದೀಪವನ್ನು ಹಚ್ಚಬೇಕು ಎಂದು ಹೇಳುತ್ತಾರೆ ಇದರಿಂದ ಮನೆಯಲ್ಲಿ ಧನಾಅಭಿವೃದ್ಧಿಯಾಗುತ್ತದೆ… ಎಂದು ಹೇಳುತ್ತಾರೆ… ಗಂಟೆಯ ಶಬ್ದ ಓಂಕಾರ ಕ್ಕೆ ಸಮವಾಗಿರುತ್ತದೆ ಆದ್ದರಿಂದ ನೀವು ಓಂಕಾರ ಜಪಿಸಿದಷ್ಟೇ ಫಲ ಸಿಗುತ್ತದೆ ಎನ್ನುತ್ತಾರೆ….

ಪುರಾಣಗಳ ಪ್ರಕಾರ ಪೂಜಾ ಸಮಯದಲ್ಲಿ ಗಂಟೆ ಬಾರಿಸಿದಾಗ ಅದು ದೇವರ ಎದುರು ನಿಂತಿರುವ ವ್ಯಕ್ತಿಗಳಲ್ಲಿ ಉಪಸ್ಥಿತಿಯನ್ನು ದೇವರಿಗೆ ಪಡಿಸುತ್ತದೆ ಜೊತೆಗೆ ದೇವರನ್ನು ಎಚ್ಚರಗೊಳಿಸಲು ಕೂಡ ಎಂದು ಹೇಳುತ್ತಾರೆ…. ಗಂಟೆ ಬಾರಿಸುವ ಮೂಲಕ ವ್ಯಕ್ತಿಗಳ ಮನಸ್ಸಿನಲ್ಲಿ ಧಾರ್ಮಿಕ ಭಾವನೆಗಳು ಉದ್ಭವಿಸುವುದರ ಜೊತೆಗೆ ಗಂಟೆಯ ಸದ್ದು ಪರಿಸರವನ್ನು ಶಬ್ದದಿಂದ ಹೊರ ಬರುವ ಕಂಪನಗಳು ಆ ಪ್ರದೇಶದಲ್ಲಿರುವ ಹಾನಿಕಾರಕ ವೈರಸ್ ಗಳು ಬ್ಯಾಕ್ಟೀರಿಯಾ ಗಳು

ಮತ್ತು ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ….ಇದರಿಂದ ದೇವಾಲಯ ಅಥವಾ ಮನೆಯಲ್ಲಿನ ಕಾರಕ ಶಕ್ತಿಯು ಕಡಿಮೆಯಾಗಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ… ಯಾವ ಸಮಯದಲ್ಲಿ ಗಂಟೆ ಬಾರಿಸಬಾರದು……!!!ದೇವರಿಗೆ ಅಲಂಕಾರ ಮಾಡುವಾಗ ಗಂಟನಾದ ಮಾಡಬಾರದು…ಈ ಸಮಯದಲ್ಲಿ ಗಂಟೆ ಬಾರಿಸಬಾರದು ಅದು ಸಕಲ ಜೀವಿಗಳಿಗೆ ವಿಶ್ರಾಂತಿ ಸಮಯ

ಈ ಸಮಯದಲ್ಲಿ ಗಂಟನಾದವನ್ನು ಮಾಡಬಾರದು ವಿಶ್ರಾಂತಿ ಪಡೆಯುತ್ತಿರುವವರನ್ನು ತೊಂದರೆ ಒಳಪಡಿಸಬಾರದು.. ಸೂತಕದ ಮನೆಯವರು ಗಂಡನಾದವನು ಮಾಡಬಾರದು ಏಕೆಂದರೆ ಸೂತಕ ಕಲಿಯುವರೆಗೂ ಆತ್ಮಗಳ ಕುಟುಂಬಸ್ಥರ ಜೊತೆಗೆ ಇರುತ್ತದೆ ಮನೆಯಲ್ಲಿ ಗಂಟನಾದವನು ಮಾಡುವುದು ಕಲಹ ಶಬ್ದ ಮಾಡುವುದು ಜೋರು ಪಾತ್ರೆ ಶಬ್ದ… ಮಾಡೋದು ಇದೆಲ್ಲಾ ಆತ್ಮಕ್ಕೆ ತುಂಬಾ ನೋವಾಗುತ್ತದೆ ಆತ್ಮಗಳು ಸೂಕ್ಷ್ಮವಾಗಿರುತ್ತದೆ ಎಂದು ಹೇಳುತ್ತಾರೆ.

ಮಹಿಳೆಯರು ಗಂಟನಾದ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ…ಇದು ಸುಮಾರು ವರ್ಷದಿಂದ ನಡೆದು ಬಂದ ಪದ್ಧತಿ, ಹಿರಿಯರು ಇದನ್ನು ಬಾರಿಸುತ್ತಾರೆ ಅದೇ ರೀತಿ ಸುಮಾರು ಮನೆಗಳಲ್ಲಿ ಸ್ತ್ರೀಯರು ಘಂಟನಾದ ಮಾಡುವುದಿಲ್ಲ ಸ್ತ್ರೀಯರು ಎಡಗೈ ನರವು ಗರ್ಭಕೋಶಕ್ಕೆ ಸೇರಿರುತ್ತದೆ…. ಆದಕಾರಣ ಎಡಗೈಯಿಂದ ಗಂಟನಾದ ಮಾಡಿದರೆ… ತೊಂದರೆ ಆಗುತ್ತದೆ ಎಂದು ಹೇಳುತ್ತಾರೆ

Leave A Reply

Your email address will not be published.