ಹುಣ್ಣಿಮೆ ಮುಗಿತು!ನಾಳೆ ಬುಧವಾರ 4ರಾಶಿಯವರಿಗೆ ಗುರುಬಲ ಗಣೇಶನ ಕೃಪೆ ನಿಮ್ಮ ಬಾಳು ಬಂಗಾರ

0

ನಾವು ಈ ಲೇಖನದಲ್ಲಿ ನಾಳೆ ಬುಧವಾರ 4 ರಾಶಿಯವರಿಗೆ ಗುರುಬಲ ಹೇಗೆ ಇರುತ್ತದೆ ಎಂಬುದನ್ನು ನೋಡೋಣ.
ಇಂದು ಈ ವರ್ಷದ ಭಯಂಕರ ಹುಣ್ಣಿಮೆ ಮುಕ್ತಾಯವಾಯಿತು. ನಾಳೆ ಡಿಸೆಂಬರ್ 27 ನೇ ತಾರೀಖು ಬುಧವಾರ ಭಯಂಕರವಾದ ದಿನ ಎಂದು ಹೇಳಲಾಗುತ್ತದೆ . ನಾಳೆಯ ಬುಧವಾರದಿಂದ ಈ ನಾಲ್ಕು ರಾಶಿಯವರಿಗೆ ಗುರು ಬಲ ಆರಂಭವಾಗುತ್ತದೆ . ನಿಮ್ಮ ಬಾಳು ಬಂಗಾರವಾಗುತ್ತದೆ ಎಂದು ಹೇಳಬಹುದು . ವಿಘ್ನ ವಿನಾಶಕ ಗಣೇಶನ ಕೃಪೆಯಿಂದಾಗಿ ನಿಮ್ಮ ಜೀವನದಲ್ಲಿ ಅದೃಷ್ಟ ದಾಯಕ ದಿನಗಳನ್ನು ಕಾಣಬಹುದು .

ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಎಂದು ತಿಳಿಯೋಣ . ಈ ರಾಶಿಯವರಿಗೆ ನಾಳೆಯಿಂದ ಯಾವುದೇ ರೀತಿಯ ತೊಂದರೆ ಬಂದರೂ ಕೂಡ ಅದನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ವಿಘ್ನ ವಿನಾಶಕ ಗಣೇಶ ಇವರಿಗೆ ನೀಡಲಿದ್ದಾರೆ . ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಪ್ರಗತಿ ದಾಯಕವಾಗಿ ಇರುತ್ತದೆ . ಈ ರಾಶಿ ಅವರು ಮಾಡುವ ಕೆಲಸದಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತದೆ .ಆರ್ಥಿಕವಾಗಿ ಬಲಿಷ್ಠರಾಗಿ ಇರುತ್ತಾರೆ .

ಆದಾಯದ ಅರಿವು ಕೂಡ ಹೆಚ್ಚಾಗಿರುತ್ತದೆ .ಮುಂದಿನ ಜೀವನ ತುಂಬಾ ಅನುಕೂಲಕರವಾಗಿರುತ್ತದೆ . ಉದ್ಯೋಗ ಇಲ್ಲದ ವ್ಯಕ್ತಿಗಳಿಗೆ ಉತ್ತಮವಾದ ಉದ್ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ . ನೀವು ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು ನಿಮ್ಮ ಕೆಲಸವನ್ನು ನಿರ್ವಹಿಸಿದ್ದೇ ಆದರೆ , ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು . ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ವ್ಯಾಪಾರದಲ್ಲಿ ಸಾಕಷ್ಟು ರೀತಿಯ ಪ್ರಗತಿಯನ್ನು ಕಾಣಬಹುದು .

ವ್ಯಾಪಾರವನ್ನು ವಿಸ್ತರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ . ಆರೋಗ್ಯದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ . ಹಾಗಾಗಿ ಆರೋಗ್ಯದ ಕಡೆ ಹೆಚ್ಚು ಗಮನವನ್ನು ಕೊಡಬೇಕು . ಆರೋಗ್ಯವನ್ನು ಎಂದಿಗೂ ಕೂಡ ನಿರ್ಲಕ್ಷ ಮಾಡಬೇಡಿ . ಇದರಿಂದ ತುಂಬಾ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ . ಎಚ್ಚರವಾಗಿ ಇರಬೇಕಾಗುತ್ತದೆ. ನೀವು ಮಾಡುವ ಕೆಲಸದಿಂದ ಸಮಾಜದಲ್ಲಿ ಉತ್ತಮ ಪ್ರಗತಿಯ ಜೊತೆಗೆ ಸಮಾಜದಲ್ಲಿ ಉತ್ತಮ ಕೆಲಸ ಪಡೆಯಲು ಸಾಧ್ಯವಾಗುತ್ತದೆ .

ಯಾವುದೇ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮದೇ ಆದ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವುದು ಮುಖ್ಯ . ಇಲ್ಲವಾದರೆ ಸಾಕಷ್ಟು ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ . ವ್ಯಾಪಾರ ವ್ಯವಹಾರಗಳಲ್ಲಿ ಶತ್ರುಗಳಿಂದ ನೀವು ಮುಕ್ತಿಯನ್ನು ಪಡೆಯಬಹುದು . ನಿಮ್ಮ ಶತ್ರುಗಳಿಂದ ನೀವು ದೂರ ಇದ್ದು , ನಿಮ್ಮ ಕೆಲಸದ ಕಡೆಗೆ ಗಮನ ಕೊಡುವುದು ಉತ್ತಮ . ಮುಂದಿನ ದಿನಗಳು ನಿಮಗೆ ಅದೃಷ್ಟ ದಾಯಕವಾಗಿ ಇರುತ್ತದೆ .

ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ . ಗಣೇಶನ ಸಂಪೂರ್ಣ ಕೃಪೆ ಇರುವುದರಿಂದ ನಾಳೆಯಿಂದ ಆರ್ಥಿಕವಾಗಿ ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗೆ ಇಷ್ಟೆಲ್ಲ ಲಾಭ ಮತ್ತು ಅನುಕೂಲಗಳನ್ನು ಪಡೆಯಲಿರುವ ಆ ನಾಲ್ಕು ರಾಶಿಗಳು ಯಾವುದೆಂದರೆ , ತುಲಾ ರಾಶಿ , ಮೀನ ರಾಶಿ , ಸಿಂಹರಾಶಿ , ಮತ್ತು ಮಕರ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ , ಇಲ್ಲದಿದ್ದರೂ ಓಂ ಗಣೇಶಾಯ ನಮಃ ಎಂದು ಹೇಳಿಕೊಳ್ಳಬೇಕು .

Leave A Reply

Your email address will not be published.