ಹುಟ್ಟಿದ ನಕ್ಷತ್ರದ ಅನುಗುಣವಾಗಿ ಯಾವ ಪ್ರಾಣಿಯ ಚಿಹ್ನೆಯನ್ನು

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಹುಟ್ಟಿದ ನಕ್ಷತ್ರದ ಅನುಗುಣವಾಗಿ ಯಾವ ಪ್ರಾಣಿಯ ಚಿಹ್ನೆಯನ್ನು ಹೊಂದಿದೆ ಎನ್ನುವುದನ್ನು ನೋಡೋಣ 01. ಅಶ್ವಿನಿ ನಕ್ಷತ್ರ ಕುದುರೆ ಪ್ರಾಣಿಯ ಚಿಹ್ನೆಯನ್ನು ಹೊಂದಿದೆ 02. ಭರಣಿ ನಕ್ಷತ್ರ ಆನೆ ಚಿನ್ಹೆಯನ್ನು ಹೊಂದಿದೆ 03. ನಕ್ಷತ್ರ ಆನೆ 04. ರೋಹಿಣಿ ಹಾಗೂ ಮೃಗಶಿರ ನಕ್ಷತ್ರ ಹಾವು ಚಿಹ್ನೆಯನ್ನು ಹೊಂದಿದೆ

06. ಆರಿದ್ರ ನಕ್ಷತ್ರ ನಾಯಿ 07. ಪುನರ್ವಸು ನಕ್ಷತ್ರ ಬೇಕು ಪುಷ್ಯ ನಕ್ಷತ್ರ ಮೇಕೆ ಆಶ್ಲೇಷ ನಕ್ಷತ್ರ ಬೇಕು ಮಖಾ ನಕ್ಷತ್ರ ಇಲಿ ಹುಬ್ಬಾ ನಕ್ಷತ್ರ ಇಲಿ ಉತ್ತರ ನಕ್ಷತ್ರ ಹಸು ಹಸ್ತ ನಕ್ಷತ್ರ ನವಿಲು ಚಿತ್ತ ನಕ್ಷತ್ರ ಹುಲಿ ಸ್ವಾತಿ ನಕ್ಷತ್ರ ನವಿಲು ವಿಷಾಕ ನಕ್ಷತ್ರ ಹುಲಿ ಅನುರಾಧ ನಕ್ಷತ್ರ ಲೇಡಿ ಜೇಷ್ಠ ನಕ್ಷತ್ರ ಲೇಡಿ ಮೂಲ ನಕ್ಷತ್ರ ನಾಯಿ ಪೂರ್ವಾಷಾಡ ನಕ್ಷತ್ರ ಕೋತಿ ಉತ್ತರಾಷಾಢ

ನಕ್ಷತ್ರ ಸಿಂಹ ಶ್ರವಣ ನಕ್ಷತ್ರ ಕುದುರೆ, ಧನಿಷ್ಠ ನಕ್ಷತ್ರ ಮುಂಗುಸಿ ಶತಭಿಷಾ ನಕ್ಷತ್ರ ಕೋತಿ ಪೂರ್ವಭಾದ್ರ ನಕ್ಷತ್ರ ಸಿಂಹ ಉತ್ತರಭಾದ್ರ ನಕ್ಷತ್ರ ಕುದುರೆ ರೇವತಿ ನಕ್ಷತ್ರ ಆನೆ ಎಲ್ಲಾ ನಕ್ಷತ್ರಗಳು ವಿವಿಧ ಪ್ರಾಣಿಗಳನ್ನು ಹೋಲುತ್ತವೆ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.