ಹುಟ್ಟಿದ ತಿಂಗಳಿನ ಆಧಾರದ ಮೇಲೆ ಅವರ ಮನಸ್ಥಿತಿ ಹೇಗೆ ಇರುತ್ತದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಹುಟ್ಟಿದ ತಿಂಗಳಿನ ಆಧಾರದ ಮೇಲೆ ಅವರ ಮನಸ್ಥಿತಿ ಹೇಗೆ ಇರುತ್ತದೆ ಎನ್ನುವುದನ್ನು ನೋಡೋಣ ಬನ್ನಿ 01. ಜನವರಿಯಲ್ಲಿ ಜನಿಸಿದವರು ಸೂಕ್ತ ಮನಸ್ಸು ಬುದ್ಧಿವಂತಿಕೆ ಗುಣವನ್ನು ಹೊಂದಿರುತ್ತಾರೆ 02. ಫೆಬ್ರುವರಿಯಲ್ಲಿ ಜನಿಸಿದವರು ಶಿಕ್ಷಣ ಬುದ್ಧಿವಂತಿಕೆ ಖ್ಯಾತಿಗಳು ಇವರ ಗುಣವಾಗಿರುತ್ತದೆ 03. ಮಾರ್ಚ್ ಅಲ್ಲಿ ಹುಟ್ಟಿದವರು ಗರ್ವ ಮತ್ತು ಹೆಮ್ಮೆ ರಾಜಕೀಯ ಗುಣವನ್ನು ಹೊಂದಿರುತ್ತಾರೆ

04. ಏಪ್ರಿಲ್ ನಲ್ಲಿ ಹುಟ್ಟಿದವರು ಕೋಪ ಚುರುಕುತನ ಬುದ್ದಿವಂತಿಕೆ ಧೈರ್ಯ ಇವರ ಗುಣವಾಗಿರುತ್ತದೆ 05. ಮೇನಲ್ಲಿ ಜನಿಸಿದವರು ಪ್ರಯಾಣದಲ್ಲಿ ಆಸಕ್ತಿ ತ್ಯಾಗ ಬುದ್ಧಿವಂತಿಕೆ ಇವರ ಗುಣವಾಗಿರುತ್ತದೆ 06. ಜೂನ್ ನಲ್ಲಿ ಹುಟ್ಟಿದವರು ಚುರುಕುತನ ಬುದ್ದಿವಂತಿಕೆ ಆತುರ ಇವರ ಗುಣವಾಗಿರುತ್ತದೆ 07. ಜುಲೈನಲ್ಲಿ ಹುಟ್ಟಿದವರು ಕಷ್ಟ ಜೀವಿಗಳು ಅದೃಷ್ಟವಂತರು ಆಗಿರುತ್ತಾರೆ 08. ಆಗಸ್ಟ್ ನಲ್ಲಿ ಹುಟ್ಟಿದವರು ಸ್ವಂತ ಶಕ್ತಿ ಗೌರವ ಸಮಯ ಸ್ಪೂರ್ತಿ ಇವರ ಗುಣವಾಗಿರುತ್ತದೆ

09. ಸೆಪ್ಟೆಂಬರ್ ನಲ್ಲಿ ಹುಟ್ಟಿದವರು ಚುರುಕುತನ ಆತುರ ಶ್ರಮ ಪಡುತ್ತಾರೆ 10. ಅಕ್ಟೋಬರ್ ನಲ್ಲಿ ಹುಟ್ಟಿದವರು ಶ್ರಮವಂತರು ಎಲ್ಲರನ್ನೂ ಆಕರ್ಷಿಸುತ್ತಾರೆ ಅಂತಹ ಗುಣವನ್ನು ಹೊಂದಿರುತ್ತಾರೆ 11. ನವಂಬರ್ ನಲ್ಲಿ ಹುಟ್ಟಿದವರು ಹೋರಾಟದ ಗುಣಗಳನ್ನು ಚುರುಕುತನವನ್ನು ಹೊಂದಿರುತ್ತಾರೆ 12. ಡಿಸೆಂಬರ್ ನಲ್ಲಿ ಹುಟ್ಟಿದವರು ಧಾರ್ಮಿಕ ಮಹತ್ವಕಾಚೆ ಪ್ರೀತಿ ಹೊಂದಿರುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment