ಹುಟ್ಟಿದ ವಾರ

ನೀವು ಹುಟ್ಟಿದ ವಾರವನ್ನು ಹೇಳುವುದು ನಿಮ್ಮ ಬದುಕಿನ ರಹಸ್ಯಗಳನ್ನು ನೀವು ಹುಟ್ಟಿದ ವಾರ ಎಂಬುದರ ಮೇಲೆ ನಿಮ್ಮ ಭವಿಷ್ಯ ಹೇಗಿರುತ್ತದೆ ಎಂದು ತಿಳಿಯಬಹುದು ನೀವು ಯಾವ ದಿನ ಹುಟ್ಟಿದರೆ ಏನು ಫಲ ಯಾವ ವಾರದಲ್ಲಿ ಹುಟ್ಟಿದವರು ಅದೃಷ್ಟವಂತಾಗುತ್ತಾರೆ ಎಂಬುದನ್ನು ತಿಳಿಯೋಣ ವೈಯಕ್ತಿಕ ಜನ್ಮ ದಿನಾಂಕ ರಾಶಿಗಳು ನಕ್ಷತ್ರಗಳು ಹುಟ್ಟಿದ ದಿನದಷ್ಟೇ ಮಹತ್ವವನ್ನು ಹೊಂದಿದೆ.

ವಾರದ ಪ್ರತಿಯೊಂದು ದಿನವು ತನ್ನದೇ ಆದ ವಿಶೇಷವನ್ನು ಹೊಂದಿರುತ್ತದೆ ವ್ಯಕ್ತಿಯ ವಿಭಿನ್ನ ಸ್ವಭಾವ ಮತ್ತು ಗುಣಲಕ್ಷಣವನ್ನು ಹೊಂದಿರುತ್ತಾನೆ ವ್ಯಕ್ತಿ ಹುಟ್ಟಿದ ದಿನವನ್ನು ನೋಡಿ ಅವನ ಭವಿಷ್ಯವನ್ನು ಅಲ್ಲದೆ ಆ ವ್ಯಕ್ತಿಯ ಭವಿಷ್ಯದಲ್ಲಿ ಯಾವ ರೀತಿ ಬೇಡಿಗೆಯನ್ನು ಹೊಂದುತ್ತಾನೆ ಎಂದು ತಿಳಿಯಬಹುದು ನೀವು ಹುಟ್ಟಿದ ವಾರ ಅಥವಾ ದಿನಗಳಿಗೆ ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಇರುತ್ತದೆ ಎಂಬುದು ತಿಳಿಯೋಣ

ಭಾನುವಾರ ದಿನದಂದು ಜನಿಸಿದವನು ಆಶಾವಾದಿಗಳಾಗಿರುತ್ತಾರೆ. ಅಂತಹ ವ್ಯಕ್ತಿಗಳು ಎಲ್ಲಾದರಲ್ಲೂ ಗೆಲುವನ್ನು ಪಡೆಯುತ್ತಾರೆ ಅವರ ಜೀವನದಲ್ಲಿ ನಿಧಾನವಾದರೂ ಅಪಾರವಾದ ಅದೃಷ್ಟ ಹೊಂದಿರುತ್ತಾರೆ ಈ ದಿನ ಹುಟ್ಟಿದವರು ಕಾಲೇಜಿಗೆ ಶಿಕ್ಷಣದ ಕ್ಷೇತ್ರದಲ್ಲಿ ಗೌರವವನ್ನು ಪಡೆಯುತ್ತಾರೆ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಂತೋಷವಾಗಿರಲು ಬಯಸುತ್ತಾರೆ ಸಾಮಾಜಿಕವಾಗಿ ಆಂತರ್ ಮುಖವಾಗಿರುತ್ತಾರೆ ಇವರಿಗೆ ಧರ್ಮ ಕಾರ್ಯದಲ್ಲಿಯೂ ಆಸಕ್ತಿ ಇರುತ್ತದೆ.

ಸೋಮವಾರ ಈ ದಿನ ಜನಿಸಿದವರು ತುಂಬಾ ಶ್ರೀಮಂತರಲ್ಲದಿರಬಹುದು ಆದರೆ ತೀರ ಕಡುಬಡವರಾಗಿಯೂ ಇರುವುದಿಲ್ಲ ಇವರು ಸಾಮಾನ್ಯವಾಗಿ ಶಾಂತ ಸ್ವಭಾವದವರಾಗಿದ್ದು ತುಂಬಾ ಸಂತೋಷವಾಗಿರುತ್ತಾರೆ. ಜನಿಸಿದವರು ಸುಲಭವಾಗಿ ಯಾರಿಂದಲೂ ಪ್ರಭಾವಿತರಾಗಿರುವುದಿಲ್ಲ ಇವರು ಸಂತೋಷ ಮತ್ತು ದುಃಖ ಎರಡನ್ನು ಸಮಾನ ರೀತಿಯಲ್ಲಿ ಸ್ವೀಕರಿಸುತ್ತಾರೆ

ಇವರು ಬಾಲ್ಯದಲ್ಲಿ ಶ್ರೀಕ್ಷಣದಲ್ಲಿ ಆಸಕ್ತಿ ಇರುವುದಿಲ್ಲ ಆದರೆ ಕ್ರಮೇಣ ದೊಡ್ಡವರಾದಂತೆ ಇವರು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿರುತ್ತಾರೆ ಮಂಗಳವಾರ ಈ ವಾರದಂದು ಜನಿಸಿದವರು ಕಟ್ಟುನಿಟ್ಟಾದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ ಇವರು ಬಹಳ ಮಹತ್ವಾಕಾಂಕ್ಷೆ ಉಳ್ಳವರಾಗಿರುತ್ತಾರೆ ಕೆಲವೊಮ್ಮೆ ಇವರ ಸ್ವಭಾವವು ಉಗ್ರವಾಗಿರುತ್ತದೆ ಇವರು ಸಾಮಾನ್ಯವಾಗಿ ಎಲ್ಲಾ ವಿಷಯದಲ್ಲಿ ತಮ್ಮದೇ ಆದ ನಿಲುವನ್ನು ಹೊಂದಿರುತ್ತಾರೆ ಇವರ ಈ ಸ್ವಭಾವದಿಂದಾಗಿ

ಸುತ್ತಮುತ್ತಲಿನ ಜನರೊಂದಿಗೆ ಇರುವ ಸಂಬಂಧ ಆಗಾಗ ತೊಂದರೆಗೊಳದಾಗುವ ಸಂಭವವಿರುತ್ತದೆ. ಈ ಜನರು ಜೀವನದುದ್ದಕ್ಕೂ ಅಹಂಕಾರವನ್ನು ಹೊಂದಿರುತ್ತಾರೆ. ಬುಧವಾರ ಈ ವಾರದಂದು ಜನಿಸಿದವರು ಬುದ್ಧಿವಂತರಾಗಿರುತ್ತಾರೆ. ಕಲಿಯುವಂತೆ ಹೆಚ್ಚು ಒಲವು ತೋರಿಸುತ್ತಾರೆ. ಅಂತಹ ವ್ಯಕ್ತಿಗಳು ಮಹಾ ಸಂಗೀತಗಾರರಾಗಿರುತ್ತಾರೆ ಈ ದಿನ ಹುಟ್ಟಿದವರು ತುಂಬಾ ಸುಲಭವಾಗಿ ಸಂಪತ್ತು ಪಡೆಯುವುದರೊಂದಿಗೆ ದೊಡ್ಡ ಪ್ರಮಾಣದ ಹಣವನ್ನು ಪಡೆಯುತ್ತಾರೆ

ಸ್ವಭಾವತಹ ತುಂಬಾ ಹಟಮಾರಿಯಾಗಿರುತ್ತಾರೆ ಇವರಿಗೆ ಅಪಾರವಾದ ದೇವ ಭಕ್ತಿ ಇರುತ್ತದೆ ನಕಾರಾತ್ಮಕವಾದ ಆಲೋಚನೆಗಳು ಮತ್ತು ಕಾರ್ಯಗಳಿಂದ ಅವರನ್ನು ದೂರವಿರಿಸುತ್ತದೆ ಇನ್ನು ಸಭ್ಯ ವಿನಮ್ರ ಸ್ವಭಾವದವರಾಗಿದ್ದು ಹೆತ್ತವರ ಬಗ್ಗೆ ಅಪಾರವಾದ ಗೌರವ ಪ್ರೀತಿ ಇರುತ್ತದೆ. ಅಲ್ಲದೆ ಅವರ ಗುರಿ ಮತ್ತು ದಾರಿ ಅವರಿಗೆ ತಿಳಿಯುವುದರಿಂದ ಯಾರು ಅವರನ್ನು ಮರಳು ಮಾಡುವುದು

ಅಷ್ಟು ಸುಲಭವಲ್ಲ ಗುರುವಾರ ಜನಿಸಿದವರು ಈ ವಾರ ಜನಿಸಿದವರು ನ್ಯಾಯ ನೀತಿಯನ್ನು ತುಂಬಾ ಪ್ರೀತಿಸುತ್ತಾರೆ ತುಂಬಾ ಶ್ರಮ ಜೀವಿಗಳಾಗಿರುತ್ತಾರೆ ಇಂತಹ ವ್ಯಕ್ತಿಗಳು ಸರಳ ಜೀವನವನ್ನು ನಡೆಸುತ್ತಾರೆ ಇವರಿಗೆ ದುಂದು ವೆಚ್ಚ ಮಾಡುವುದರಲ್ಲಿ ಯಾವ ಆಸಕ್ತಿ ಇರುವುದಿಲ್ಲ. ಇಂತಹ ವ್ಯಕ್ತಿಗಳು ತಮ್ಮದೇ ಆದ ತತ್ವ ಸಿದ್ಧಾಂತವನ್ನು ಹೊಂದಿರುತ್ತಾರೆ ಕಠಿಣ ಪರಿಶ್ರಮದಿಂದ ಯಶಸ್ವಿಯಾಗಿರುತ್ತಾರೆ

ಈ ದಿನದಂದು ಜನಿಸಿದ ವ್ಯಕ್ತಿಗಳಿಗೆ ಲೌಕಿಕ ಸುಖಗಳ ಬಗ್ಗೆ ಯಾವುದೇ ಮೋಹ ಅಥವಾ ದುರಾಸೆ ತುಂಬಿರಾ ಇರುವುದಿಲ್ಲ ಅದೃಷ್ಟ ಅವರಿಗೆ ಯಾವಾಗಲೂ ಅನುಕೂಲಕರವಾಗಿರುತ್ತದೆ. ಶುಕ್ರವಾರ ಜನಿಸಿದವರು ತುಂಬಾ ಉದಾರಿಗಳು ಕರುಣಾಮಯಿಗಳು ಆಗಿರುತ್ತಾರೆ ಅವರು ಸಂತೋಷ ಮತ್ತು ಗೌರವಯುತ ಜೀವನ ನಡೆಸುತ್ತಾರೆ ನೀವು ನಿರಂತರವಾಗಿ ಕೆಲಸ ಮಾಡಬೇಕು ಏಕೆಂದರೆ ತಪ್ಪು ಮಾರ್ಗದಲ್ಲಿ ಹಣವನ್ನು ಗಳಿಸಲು ಸಾಧ್ಯವಿಲ್ಲ

ಈ ದಿನ ಹುಟ್ಟಿದ ವ್ಯಕ್ತಿಗಳು ತಮ್ಮ ಮಾತಿನ ಮೋಡಿಯಿಂದ ಇತರರ ಮೇಲೆ ಅಗಾಧವಾದ ಪ್ರಭಾವ ಬೀರುತ್ತಾರೆ ಇವರು ಸಾಕಷ್ಟು ತಾಳ್ಮೆ ಉಳ್ಳವರಾಗಿರುತ್ತಾರೆ ಅದರೊಂದಿಗೆ ಕಷ್ಟದ ಸಮಯವನ್ನು ಉತ್ತಮ ರೀತಿಯಲ್ಲಿ ಎದುರಿಸುತ್ತಾರೆ. ಜಗತ್ತಿನ ಶ್ರೇಷ್ಠ ವೈದ್ಯ ಶ್ರೇಷ್ಠ ಸಮಾಜ ಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞರಾದ ವ್ಯಕ್ತಿಗಳು ಈ ದಿನದಂದು ಜನಿಸುವುದು ವಿಶೇಷ.

ಶನಿವಾರ ಈ ವಾರ ಜನಿಸಿದವರು ತಮ್ಮ ಹೆಸರನ್ನು ಹೇಳದೆ ಈ ಲೋಕ ತೆಜಿಸುವುದಿಲ್ಲ ಈ ದಿನ ಹುಟ್ಟಿದವರು ಸುಲಭವಾಗಿ ಜಾಗ ಬಿಡುವುದಿಲ್ಲ ಸಂಪತ್ತಿನ ವಿಷಯದಲ್ಲಿ ನೀವು ತುಂಬಾ ಭಾಗ್ಯಶಾಲಿಗಳು ನೀವು ಯಶಸ್ಸು ಸಂತೋಷ ಮತ್ತು ಮಹತ್ವಕಾಂಕ್ಷಿಗಾಗಿ ಕಷ್ಟಪಟ್ಟು ಹೋರಾಡಲು ಸಿದ್ದರಾಗಿರುತ್ತೀರಿ ಅವರು ವೈಯಕ್ತಿಕ ಜೀವನದಲ್ಲಿ ಸಂತೋಷ ಕೆಲವೊಮ್ಮೆ ದುಃಖ ಎರಡು ಅನುಭವಿಸುತ್ತಲೆ ಇರುತ್ತಾರೆ. ನೀವು ಜಗತ್ತನ್ನು ಮುನ್ನಡೆಸುವ ಶಕ್ತಿಯನ್ನು ಹೊಂದಿರುತ್ತಾರೆ ನೀವು ಯಾವಾಗಲೂ ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ಬಿಗಡಾಯಿಸಿದ ಸಂತು ಸಂಬಂಧವನ್ನು ಹೊಂದಿರುತ್ತಾರೆ

Leave a Comment