ಸಿಂಹ ರಾಶಿ ಡಿಸೆಂಬರ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಸಿಂಹ ರಾಶಿ ಡಿಸೆಂಬರ್ ಮಾಸ ಭವಿಷ್ಯದ ಬಗ್ಗೆ ತಿಳಿಯೋಣ. ಬಹಳಷ್ಟು ವಿಚಾರಗಳು ಆಗಬೇಕು ಅಂತ ಅಂದುಕೊಳ್ಳುವುದು , ಇಲ್ಲವಾದಲ್ಲಿ ಯಾವುದೂ ಬೇಡ ಪ್ರವಾಸಕ್ಕೆ ಹೋಗಬೇಕು , ವಿಶ್ರಾಂತಿ ಪಡೆಯಬೇಕು ಅನ್ನುವ ಸಮಯ ಈ ಡಿಸೆಂಬರ್ ತಿಂಗಳು . ವರ್ಷವಿಡೀ ದುಡಿದಿರುತ್ತಾರೆ. ಈ ತಿಂಗಳಲ್ಲಿ ಸಂತೋಷವಾಗಿ ಇರಬೇಕು ಅನ್ನಿಸುವ ಸಮಯ ಇದಾಗಿರುತ್ತದೆ. ಪ್ರವಾಸ, ಯಾತ್ರೆ , ಕೆಲಸದಲ್ಲೂ ವಿಶ್ರಾಂತಿ ಪಡೆಯಲು ಸಾಧ್ಯ. ಮತ್ತು ಸ್ನೇಹಿತರ ಜೊತೆಗೆ ಕಾಲ ಕಳೆಯುವುದು .

ಹರಟೆ ಹೊಡೆಯುವುದು, ಸಂಬಂಧಿಗಳ ಜೊತೆ ಸಮಯ ಕಳೆಯುವುದು. ಸುಮ್ಮನೆ ಕೂತಾಗ ಒಂದು ವರ್ಷದಲ್ಲಿ ನಡೆದ ಘಟನೆ ಮೆಲುಕು ಹಾಕುವುದು. ಹಾಗೆಯೇ ನಮ್ಮ ನಮ್ಮ ಖುಷಿ ವಿಶ್ರಾಂತಿ ಕಂಡುಕೊಳ್ಳಲು ನಮಗೆ ಸಾಕಷ್ಟು ದಾರಿಗಳು ಇರುತ್ತವೆ. ಈ ಡಿಸೆಂಬರ್ ತಿಂಗಳಲ್ಲಿ ಅದಕ್ಕೆ ಅವಕಾಶ ಆಗುತ್ತಾ. ನೀವು ಖುಷಿಯಾಗಿ ಇರುತ್ತೀರಾ or ಬೇರೆ ತಿಂಗಳುಗಳ ತರಾನೇ ವೇಗದ ಜೀವನ , ವೇಗದ ನಿಗಧಿತ ವೇಳಾಪಟ್ಟಿ or ಕುಟುಂಬದ ತೊಂದರೆಗಳು ಈ ತರಹ ಕಳೆದು ಹೋಗುತ್ತಾ , ಈ ಕಾರ್ಯ ನಾವು ಗೆಲ್ಲುತ್ತೀರಾ, ಗೆಲ್ಲೋದಿಲ್ವ ಎಂಬುದನ್ನು

ಈ ಲೇಖನದಲ್ಲಿ ನೋಡೋಣ. ಈ ಡಿಸೆಂಬರ್ ತಿಂಗಳಲ್ಲಿ ಒಂದು ವಿಷಯದ ಬಗ್ಗೆ ತುಂಬಾ ಹುಷಾರಾಗಿರಬೇಕು. ಅದು ಯಾವುದೆಂದರೆ ನಿಮ್ಮ ಜೀವನ ಶೈಲಿ . ನಗರದಲ್ಲಿ ವ್ಯಕ್ತಿಗಳು ದಿಲ್ಲಿ, ಮುಂಬೈ or ಬೆಂಗಳೂರಲ್ಲಿ ಇರುವವರು ಇಂತಹ ನಗರಗಳು ಇಂತಹ ಕಾರ್ಯನಿರತೆ ರಸ್ತೆ ಇರುತ್ತದೆ. ಪರಿಸರ ಮಾಲಿನ್ಯ ಇರುತ್ತದೆ. ನಮ್ಮ ಊಟ ತಿಂಡಿ, ನಾವು ಮಾಡುವ

ಕೆಲಸ ಕಾರ್ಯಗಳು ಇದೆಲ್ಲಾ ವಿಚಾರಗಳಲ್ಲಿ ಶುದ್ದವಾಗಿರುವುದು ಅನ್ನೊದೋ ಏನೂ ಸಿಗೋದಿಲ್ಲ. ನೀರು, ಗಾಳಿ ಕೂಡ ಶುದ್ಧವಾಗಿಲ್ಲದಿರುವುದು. ಇಂತಹ ಸಂದರ್ಭದಲ್ಲಿ ನಾವು ಇಂತಹ ಸಮಯದಲ್ಲಿ ನಮ್ಮ ಆರೋಗ್ಯಕೆ
ಸರಿಯಾದ ಆಹಾರ ಸೇವನೆ ಮಾಡಬೇಕು . ಬಹಳಷ್ಟು ಸಮಯದಲ್ಲಿ ಸಾಧ್ಯವಿಗುತ್ತಿಲ್ಲಾ. ತುಂಬ ಕೆಲಸ ಮಾಡಲು ಸಾಧ್ಯವಿಲ್ಲ. ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ‘ ಅಂದರೆ ಸಪ್ತಮದಲ್ಲಿ ಶನಿ ಇರುವುದು ನಿಮ್ಮ ಮನೆಯವರ ಕಡೆಯಿಂದ ಅಷ್ಟು ಸಹಕಾರ ಸಿಗುವುದಿಲ್ಲ. ಅವರ ಆರೋಗ್ಯ ದಲ್ಲಿ,

ಏರು – ಸೇರುಗಳು ಕಾಣಿಸಿಕೊಳ್ಳಬಹು ವಿಶೇಷವಾಗಿ ಮಧ್ಯ ವಯಸ್ಕರು or ಮಧ್ಯ ವಯಸ್ಸು ದಾಟಿರುವ ವ್ಯಕ್ತಿಗಳು ಇಂತಹ ಜೀವನ ಶೈಲಿ ಸಮಸ್ಯೆಗಳು ಜಾಸ್ತಿ ಇರುತ್ತವೆ. or ಸಣ್ಣಪುಟ್ಟ ಕಾಯಿಲೆಗಳು ಕಾಡುತ್ತಿರುತ್ತದೆ. ಹಾಗಾಗಿ ಒಂದು ಶಿಸ್ತು ನ್ನು ಕಾಪಾಡಬೇಕು. ಯಾವುದೇ ಆಹಾರ ತಿನ್ನುವುದು ಟೀ ಕಾಫಿ ಇರಬಹುದು. . ಸಕ್ಕರೆಕಾಯಿಲೆ ಜಾಸ್ತಿ ಇರುವ ಆಹಾರಗಳನ್ನು ಸೇವಿಸುವುರುವು ನಇದೆಲ್ಲಾ ಆರೋಗ್ಯಕ್ಕೆ ತುಂಬಾ ತೊಂದರೆ ಆಗುತ್ತವೆ.

ಇಂತಹ ಎಲ್ಲಾ ವಿಚಾರಗಳಲ್ಲಿ ನಎಚ್ಚರವಾಗಿರಬೇಕು. ಕೆಲವರಿಗೆ ಹೊರಗಡೆ ನೀರು ಕುಡಿದರೆ ಆಗೋದಿಲ್ಲಾ ಅಚಾನಕ್ಕಾಗಿ ಕುಡಿಯುವಾಗ ಎಚ್ಚರ ವಹಿಸಬೇಕು. ದುಷ್ಟಟಗಳನ್ನ ನಿಯಂತ್ರಣ ಮಾಡಬೇಕು ಈ ತಿಂಗಳಲ್ಲಿ . ಯಾಂತ್ರಿಕವಾಗಿ ತಿಂಡಿಗಳನ್ನು ಆಹಾರ ಸೇವನೆ ಮಾಡಬಾರದು .ಹೊರಗಡೆ ಊಟ ಮಾಡಿದಾಗ ಊಟದಲ್ಲಿ ವಿಷ ಆಗುವ ತೊಂದರೆ ಇರುತ್ತದೆ.

ಜೀವನ ಶೈಲಿ ಎಂದರೆ ಆಹಾರ, ನಿದ್ರೆ ವಿಶ್ರಾಂತಿ ಕೆಲಸ ಮಾಡುವ ಸಮಯ ಸನ್ನಿವೇಶಗಳು ಇರುತ್ತವೆ. ನಂತರ ಅದಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬೇಕು ಅನ್ನುವುದನ್ನು ನೋಡಿಕೊಳ್ಳಬೇಕು. ಚತುರ್ಥ ಭಾಗದಲ್ಲಿ ರವಿ ಮತ್ತು ಕುಜ ಇರುತ್ತಾರೆ. ಈ ತಿಂಗಳ ಬಹು ಪಾಲು 16ನೇ ತಾರೀಖು ರವಿ ವರ್ಗಾವಣೆ ಆಗುತ್ತಾನೆ. ಪಂಚಮ ಭಾಗಕ್ಕೆ ಆದರೆ ಅದೂ ಕೂಡ ಶುಭ ಅಂತ ಹೇಳುವುದಿಲ್ಲ. ಅಂದರೆ ಸುಖ ಸ್ಥಾನದಿಂದ ಪೂರ್ವ ಪುಣ್ಯ ಸ್ಥಾನಕ್ಕೆ ಹೋಗುವಂತಹದ್ದು. ಎರಡೂ ಸ್ಥಾನದಿಂದಲೂ ರವಿಯಿಂದ ಒಳ್ಳೆಯದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

ವಿಶೇಷವಾಗಿ ನಾಲ್ಕನೇ ಭಾಗದಲ್ಲಿ ಗ್ರಹಗಳು ಕೇಂದ್ರೀಕೃತವಾಗುತ್ತವೆ. ಆದರೆ ನಾಲ್ಕನೇ ಭಾಗದಲ್ಲಿ ಒಂದೇ ಒಂದು ಒಳ್ಳೆಯ ವಿಚಾರ ಏನೋ ಅಂದರೆ ಶುಕ್ರ ಇರೋದೋ. ನಿಮ್ಮ ಸುಖಕ್ಕೆ ಒಂದು ಚೂರು ನೆಮ್ಮದಿ ಈ ತಿಂಗಳಲ್ಲಿ ಸಿಗುತ್ತದೆ. ಹಾಗೆಯೇ ನಿಮ್ಮ ತಾಯಿಯ ಆರೋಗ್ಯದಲ್ಲಿ ಏರು ಪೇರು ಆದರೂ ಕೂಡ ಮತ್ತೇ ಆರೋಗ್ಯ ಸುಧಾರಿಸುವ ಏರ್ಷಾಡು

ಮಾಡಲು ಸಾಧ್ಯವಾ ಗುತ್ತದೆ. ಆದರೂ ಹುಷಾರಾಗಿರಬೇಕು. ಈತಿಂಗಳಲ್ಲಿ ಸ್ವಲ್ಪ ಅಪಾಯ ಇದೆ. ಈ ವಿಚಾರದಲ್ಲಿ ಆದರೆ ನಿಮಗೆ ಸುಖ ಇರುವುದಿಲ್ಲ ಮೊದಲೇ ಹೇಳಿದ ಹಾಗೆ ಜೀವನ ಶೈಲಿ ಸರಿಯಾಗಿ ಇಟ್ಟುಕೊಳ್ಳಲು ಎಣಗಾಡಬೇಕು. ದಶಮ ಸ್ಥಾನದಲ್ಲಿ ಗುರು ಇರುವುದರಿಂದ ಸ್ವಲ್ಪ ಮಟ್ಟದಲ್ಲಿ ಕೆಲಸ ದಲ್ಲಿ ಸರಿ ಇದೆ. ಆದರೆ ದೊಡ್ಡ ತೊಂದರೆ ಇರುವುದಿಲ್ಲ. ಆದರೆ ಸವಾಲುಗಳು ಇದ್ದೇ ಇರುತ್ತದೆ. ಕಠಿಣಾ ಪರಿಶ್ರಮ ಪಡಬೇಕು .ಅನಿವಾರ್ಯತೆ ಇದೆ. ಕೆಲಸದ ಬಗ್ಗೆ ಗಮನ ಜಾಸ್ತಿಯಾಗುತ್ತದೆ.

ಜಾಸ್ತಿಯಾದಾಗ ಈ ವಿಚಾರಗಳು ಕಳೆದು ಹೋಗುತ್ತವೆ. ಪತಿಯಿಂದ or ಪತ್ನಿಯಿಂದ ಅಷ್ಟೊಂದು ಸಹಕಾರ ಸಿಗುವುದಿಲ್ಲ.. ಅವರ ಪಾತ್ರ ಅವರು ನಿರ್ವಹಿಸುವುದಿಲ್ಲ. ಅವರು ಸಿಟ್ಟು ಮಾಡಿಕೊಳ್ಳಬಹುದು. ಇಂತಹ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಆದರೆ ಹಣಕಾಸಿನ ತೊಂದರೆ ಇರುವುದಿಲ್ಲ. ಈ ಎರಡೂ ಗ್ರಹಗಳು ಅಂದರೆ ಗುರು ಮತ್ತು ಶನಿ.

ಈ ರಾಶಿಯಲ್ಲಿ ಹೆಚ್ಚು ಕಾಲ ಉಳಿಯುತ್ತವೆ. ಈ ಗ್ರಹಗಳು ಮುಖ್ಯ ಸ್ಥಾನದಲ್ಲಿ ಇದ್ದಾನೆ. ಗುರು ಭಾಗ್ಯದಲ್ಲಿ ಇದ್ದಾನೆ. ನಿನ್ನನ್ನು ಕಾಪಾಡುವ ಶಕ್ತಿ ಇದೆ. ಗುರುಗಳ ಕೃಪೆ ನಿಮಗಿದೆ. ಮಾರ್ಗದರ್ಶನ ಸಿಗುತ್ತದೆ. ಕೆಲಸದಲ್ಲಿ ಮತ್ತು ಹಣದ ತೊಂದರೆಗಳು ಬರುವುದಿಲ್ಲ .ಸಪ್ತಮದಲ್ಲಿ ಶನಿ ಮತ್ತು ಗುರು ನಿಮಗೆ ತೊಂದರೆ ಮಾಡದೆ ನೋಡಿಕೊಳ್ಳು ತ್ತಾರೆ. ದೊಡ್ಡ ಸಮಸ್ಯೆಗಳು ಎದುರಾಗುವುದಿಲ್ಲ.

ಆದರೆ ಆರೋಗ್ಯದಲ್ಲಿ ಕಾಳಜಿ ವಹಿಸಬೇಕು. ದೃತೀಯಾ ದಲ್ಲಿ ಕೇತು ಗ್ರಹ ಇದೆ. ಧನ ಸ್ವಲ್ಪ ಮಟ್ಟದಅಭಾವ ಕಾಣುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ ಗಮನಿಸಬೇಕಾಗಿರುವುದು ಎರಡು ಮೊದಲನೆದು ಸುಖ ಸುಖಕ್ಕೆ ಅಭಾವ ಅದರಲ್ಲಿ ಸಮಸ್ಯೆಗಳು ಎರಡನೆಯದು ಡಿಸೆಂಬರ್ ತಿಂಗಳು ಚೆನ್ನಾಗಿರುವುದು ನಿರೀಕ್ಷೆ ಇರುತ್ತದೆ.

ಡಿಸೆಂಬರ್ 24 ನಂತರ ಚೆನ್ನಾಗಿರುತ್ತದೆ. ಇದರ ನಂತರ ಒಳ್ಳೆಯ ಜೀವನ ಶೈಲಿ ಬಳಸಿಕೊಳ್ಳಿ ಎಂದು ಲೇಖನದಲ್ಲಿ ಹೇಳಲಾಗಿದೆ. ವಿದ್ಯಾರ್ಥಿಗಳಿಗೆ ಅಷ್ಟು ಬೆಳವಣಿಗೆ ಈ ತಿಂಗಳಲ್ಲಿ ಆಗೋದಿಲ್ಲ. ಬುಧ ವಕ್ರನಾಗಿದ್ದಾನೆ. ಆದರೆ ಬಹಳಷ್ಟು ಮಟ್ಟಿಗೆ ಈ ತಿಂಗಳು ಮಿಶ್ರ ಫಲಗಳನ್ನೇ ತರುತ್ತದೆ. ಬಹಳಷ್ಟು ಕೆಲಸಗಳು ಆಗೋದಿಲ್ಲ. ಈ ವರ್ಷ ಆಗಲ್ಲ. ಅಂದರೆ, ಮುಂದಿನ ವರ್ಷ ಸಿಗುತ್ತದೆ. ಆಗದೆ ಇರು ನ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಜನರವರಿ ತಿಂಗಳಲ್ಲಿ ಸಾಧ್ಯವಾಗುತ್ತದೆ.

Leave a Comment