ನಮಸ್ಕಾರ ಸ್ನೇಹಿತರೆ ರಂಗುರಂಗಿನ ಚಿಟ್ಟೆಗಳು ಆಕಾಶದಲ್ಲಿ ಹಾರಾಡುವುದನ್ನು ನೋಡುವುದೇ ಒಂದು ಸೌಭಾಗ್ಯ ಅದು ನಮ್ಮ ಮನಸ್ಸಿಗೆ ಬಹಳಷ್ಟು ಖುಷಿಯನ್ನು ತಂದುಕೊಡುತ್ತದೆ ಇವತ್ತಿನ ಈ ವಿಷಯಕ್ಕೆ ಬಂದರೆ ನಾವು ಇಲ್ಲಿ ತೋರಿಸಿರುವ ಚಿಟ್ಟೆಗಳಲ್ಲಿ ನೀವು ಯಾವ ತಿಂಗಳಲ್ಲಿ ಹುಟ್ಟಿದ್ದೀರಾ ಚಿಟ್ಟೆಯನ್ನು ಆರಿಸಿಕೊಳ್ಳಬೇಕಾಗುತ್ತದೆ ಇದರ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ
ಹಾಗೂ ಇನ್ನಿತರ ವಿಷಯಗಳ ಬಗ್ಗೆ ನಾವು ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ ಮೊದಲು ನಾವು ಇಲ್ಲಿ ತೋರಿಸಿರುವ ಚಿತ್ರದಲ್ಲಿ ನಿಮ್ಮ ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಚಿಟ್ಟೆ ಯಾವುದು ಎಂದು ಆರಿಸಿಕೊಳ್ಳಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಸ್ನೇಹಿತರೆ ಇದರಲ್ಲಿ ಮೊದಲನೆಯದು ಜನವರಿಯ ಚಿಟ್ಟೆಯನ್ನು ಆರಿಸಿದರೆ ನಿಮ್ಮದು ಬಹಳ ಪರಿಶುದ್ಧವಾದ ಮನಸ್ಸು ಇವರಿಗೆ ಇನ್ನೊಬ್ಬರೊಂದಿಗೆ ಗೆಳೆತನ ಬೆಳೆಸುವುದು ಎಂದರೆ ಬಹಳ ಇಷ್ಟ ನೀವು ಈ ಚಿಟ್ಟೆಯಂತೆ ಬಹಳ ಸುಂದರವಾಗಿ ಇರುತ್ತೀರ ಇದರಿಂದ ನಿಮ್ಮ ಅಕ್ಕ ಪಕ್ಕದವರು ನಿಮ್ಮನ್ನು ನೋಡಿ ಆಕರ್ಷಿತರಾಗುತ್ತಾರೆ ನೀವು ನಿಮಗೆ ಇರುವ ಈ ಗುಣಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ಇದು ಅಕ್ಷರಸಹ ಸತ್ಯ ಎರಡನೆಯದಾಗಿ ಫೆಬ್ರವರಿಯಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ ಇವರು ಎಲ್ಲಿಯೇ ಹೋದರೂ ಎಲ್ಲರ ಕಣ್ಣು ಇವರ ಮೇಲೆ ಇರುತ್ತದೆ ಯಾಕೆಂದರೆ ಇವರು ಅಷ್ಟು ಪ್ರಭಾವಶಾಲಿಯಾಗಿರುತ್ತಾರೆ
ನಿಮ್ಮ ಆತ್ಮವಿಶ್ವಾಸ ಎಲ್ಲರನ್ನೂ ಆಕರ್ಷಿಸುತ್ತದೆ ಯಾರು ನಿಮಗೆ ಗೊತ್ತಿಲ್ಲವೋ ಯಾರು ನಿಮಗೆ ಪರಿಚಯ ಇಲ್ಲವೋ ಅವರು ಕೂಡ ನಿಮ್ಮ ಹತ್ತಿರ ಬಂದು ನಿಮ್ಮ ಆತ್ಮವಿಶ್ವಾಸವನ್ನು ನೋಡಿ ನಿಮಗೆ ಗೆಳೆತನವನ್ನು ಬಯಸುತ್ತಾರೆ ಮೂರನೇದಾಗಿ ಮಾರ್ಚ್ ನಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ ನಿಮಗೆ ಯಾವುದಾದರೂ ಒಂದು ಕಷ್ಟ ಇದ್ದರೆ ಅದರಿಂದ ನಿಮಗೆ ಹೊರಬರಲು ಕಷ್ಟವಾಗಬಹುದು ಆದರೆ ಎಂದಿಗೂ ನೀವು ಸೋಲನ್ನು ಒಪ್ಪಿಕೊಳ್ಳುವುದಿಲ್ಲ
ಹಾಗೂ ನೀವು ಕೈಲಾದಷ್ಟು ಪ್ರಯತ್ನವನ್ನು ಮಾಡುತ್ತೀರಾ ಇದಲ್ಲದೆ ನೀವು ದೃಢ ಸ್ವಭಾವದ ಮಾಲೀಕರಾಗಿ ಇದ್ದೀರಾ ನೀವು ನಿಮ್ಮ ಜೀವನವನ್ನು ಖುಷಿಯಿಂದ ನಡೆಸಲು ಇಷ್ಟಪಡುತ್ತೀರಾ ಇನ್ನು ನೀವು ಏಪ್ರಿಲ್ನಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ ನೀವು ಬಹಳನೇ ಭಾವುಕವಾದ ವ್ಯಕ್ತಿಗಳಾಗಿ ಇರುತ್ತೀರಾ ಹಾಗೂ ನಿಮ್ಮ ಈ ವಿಷಯವನ್ನು ಎಂದಿಗೂ ಮುಚ್ಚಿಡುವುದಿಲ್ಲ ಜನರು ನಿಮ್ಮನ್ನು ಈ ವಿಶ್ವಾಸದಿಂದ ಗೌರವಿಸುತ್ತಾರೆ ಹಾಗೂ ನಿಮ್ಮನ್ನು ಪ್ರೀತಿಸುತ್ತಾರೆ
ಕೂಡ ಐದನೇಯದಾಗಿ ಮೇ ನಲ್ಲಿರುವ ಚಿಟ್ಟೆಯನ್ನು ಆರಿಸಿದರೆ ನೀವು ವಾಸ್ತವದಲ್ಲಿ ಅದ್ಭುತವಾದ ವ್ಯಕ್ತಿಗಳಾಗಿ ಇರುತ್ತೀರಾ ನಿಮ್ಮ ಈ ಸ್ವಭಾವದಿಂದ ನಿಮ್ಮನ್ನು ಸಾಕಷ್ಟು ಜನ ಇಷ್ಟಪಡುತ್ತಾರೆ ನೀವು ನಿಮ್ಮ ಪರಿವಾರ ಮತ್ತು ನಿಮ್ಮ ಗೆಳೆಯರಿಗೆ ಸಹಾಯ ಮಾಡಲು ಯಾವ ಹಂತ ವಾದರೂ ತರುತ್ತೀರಾ 6ನೇ ದಾಗಿ ಜೂನ್ ನಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ
ಇವರು ಶಾಂತ ಸ್ವಭಾವದವರಾಗಿರುತ್ತಾರೆ ಇದಲ್ಲದೆ ಇವರದು ಮೃದುವಾದ ಮನಸ್ಸು ನಲ್ಲಿ ಇರುವ ಒಂದು ವಿಶೇಷವಾದ ಗುಣ ಎಂದರೆ ನೀವು ನಿಮ್ಮ ಪಾರ್ಟ್ನರ್ ಅಂದರೆ ನೀವು ನಿಮ್ಮ ಗರ್ಲ್ ಫ್ರೆಂಡ್ ಆಗಿರಬಹುದು ಅಥವಾ ನಿಮ್ಮ ಹೆಂಡತಿ ಆಗಿರಬಹುದು ಅವರೊಂದಿಗೆ ನೀವು ಬಹಳ ಚೆನ್ನಾಗಿ ಇರುತ್ತೀರ ಹಾಗೂ ನೆಮ್ಮದಿಯ ಜೀವನ ನಡೆಸುತ್ತೀರ ಜುಲೈನಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ ನಿಮ್ಮಲ್ಲಿರುವ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ನೋಡಿ ಎಲ್ಲರೂ ನಿಮ್ಮನ್ನು ಭಾವುಕತೆ ಇಲ್ಲದ ವ್ಯಕ್ತಿ ಎಂದು ಅಂದುಕೊಳ್ಳುತ್ತಾರೆ
ಆದರೆ ನಿಮ್ಮ ಒಳಗೆ ಬಹಳನೇ ಭಾವುಕತೆ ತುಂಬಿರುತ್ತದೆ ಭಾವುಕತೆಯನ್ನು ನೀವು ಜಾಸ್ತಿ ತೋರಿಸಿಕೊಳ್ಳುವುದಿಲ್ಲ ಆದರೂ ಕೂಡ ನಿಮ್ಮನ್ನು ಸಾಕಷ್ಟು ಜನ ಇಷ್ಟಪಡುತ್ತಾರೆ ನೀವು ಆಗಸ್ಟ್ ನಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ ಇವರಿಗೆ ನಿಯತ್ತು ಎಂಬುದು ಜಾಸ್ತಿ ಇರುತ್ತದೆ ನಿಮ್ಮ ಕೈಯಲ್ಲಿ ಏನಾದರೂ ತಪ್ಪು ನಡೆದಿದ್ದರೆ ಆ ತಪ್ಪನ್ನು ನೀವಾಗಿಯೇ ಹೋಗಿ ಒಪ್ಪಿಕೊಳ್ಳುತ್ತೀರಾ ಆ ತಪ್ಪಿಗೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುತ್ತೀರಾ
ಇದರಿಂದ ನಿಮ್ಮನ್ನು ಜನ ನಂಬುತ್ತಾರೆ ಹಾಗೂ ಬಹಳ ಗೌರವಿಸುತ್ತಾರೆ ಕೂಡ ಸೆಪ್ಟೆಂಬರ್ ನಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ ನಿಮ್ಮಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳಲು ವಿಶ್ವಾಸವಿರುತ್ತದೆ ನೀವು ತೆರೆದ ಕಣ್ಣಲ್ಲಿ ಕನಸನ್ನು ಕಾಣುವ ರಾಗಿರುತ್ತಾರೆ ನಿಮ್ಮ ಜೀವನದಲ್ಲಿ ಯಾವುದೇ ಒಂದು ಪ್ಲಾನ್ ಇಲ್ಲದಿದ್ದರೂ ನೀವು ಮುಂದೆ ನೀವು ಯಾವ ದಿಕ್ಕಿನಲ್ಲಿ ಹೋಗಬೇಕು ಎಂಬುದು ನಿಮಗೆ ತಿಳಿದಿರುತ್ತದೆ ಅಕ್ಟೋಬರ್ ನಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ
ನಿಮಗೆ ನಿಮ್ಮ ಜೀವನದಲ್ಲಿ ಯಾವುದಾದರೂ ಒಂದು ಕಾರಣ ಎದುರಾದರೆ ನಿಮ್ಮ ಒಂದು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ನೀವು ಅದನ್ನು ನೀವು ಪಾರುಮಾಡಲು ನೋಡುತ್ತೀರಾ ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ನೀವು ಎದುರಿಸುವುದರಿಂದ ನಿಮ್ಮ ಜೀವನದಲ್ಲಿ ಮುಂದೆ ಯಾವುದೇ ಎಫೆಕ್ಟ್ ಆಗಲು ಬಿಡುವುದಿಲ್ಲ ನೀವು ನಿಮ್ಮ ಅಕ್ಕಪಕ್ಕದಲ್ಲಿ ಇರುವವರಿಗೆ ಏನಾದರೂ ಸಹಾಯ ಬೇಕು ಅಂದರೆ ನೀವು ಯಾವ ಮಟ್ಟಿಗೆ ಬೇಕಾದರೂ
ಇಳಿಯುತ್ತಾರೆ ನೀವು ನವಂಬರ್ ನಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ ನಿಮ್ಮ ತಲೆಯಲ್ಲಿ ಎಲ್ಲಾ ಸಮಯದಲ್ಲೂ ಯಾವುದಾದರೂ ಒಂದು ಯೋಚನೆ ಇರುತ್ತದೆ ಹಾಗೂ ನಿಮ್ಮ ಯೋಜನೆಯನ್ನು ನಿಮ್ಮ ಅಕ್ಕಪಕ್ಕದಲ್ಲಿ ಇರುವವರಿಗೆ ಶೇರ್ ಮಾಡುತ್ತೀರಾ ಹಾಗೂ ನಿಮ್ಮ ಐಡಿಯಾದಿಂದ ನಿಮ್ಮ ಅಕ್ಕಪಕ್ಕದವರಿಗೆ ತುಂಬಾನೇ ಸಹಾಯವಾಗುತ್ತದೆ ನಿಮ್ಮ ಬಗ್ಗೆ ಎಲ್ಲರಿಗೂ ತಿಳಿಯದಾದ ಒಂದು ವಿಷಯ ಎಂದರೆ ನೀವು
ನಿಮಗೆ ಇಷ್ಟಬಂದಂತೆ ನೀವು ಇರಲು ಇಷ್ಟಪಡುತ್ತೀರಾ ಇದನ್ನು ಸಾಕಷ್ಟು ಜನ ಅರ್ಥಮಾಡಿಕೊಳ್ಳಬೇಕಾಗಿದೆ ಇನ್ನು ಕೊನೆಯದಾಗಿ ಡಿಸೆಂಬರ್ ನಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ ನಿಮ್ಮಲ್ಲಿ ಇರುವ ಒಂದು ಅದ್ಭುತವಾದ ವ್ಯಕ್ತಿತ್ವದಿಂದ ಸಾಕಷ್ಟು ಮುಂದೆ ಹೋಗುತ್ತೀರಾ ಇನ್ನೊಂದು ನಿಮ್ಮ ಬಗ್ಗೆ ವಿಶೇಷವಾದ ಮಾಹಿತಿ ಏನೆಂದರೆ ನೀವು ಚಿಕ್ಕ ಚಿಕ್ಕ ವಿಷಯಗಳಿಗೆ
ಖುಷಿ ಪಡುವುದಿಲ್ಲ ಎಲ್ಲವನ್ನೂ ನೀವು ದೊಡ್ಡ ಮಟ್ಟಿಗೆ ಮಾಡಬೇಕು ದೊಡ್ಡ ಮಟ್ಟಿಗೆ ಆಗಬೇಕು ಎಂದು ಅಂದುಕೊಳ್ಳುತ್ತೀರ ಇದಲ್ಲದೆ ನೀವು ಭಾವುಕ ವ್ಯಕ್ತಿಗಳಾಗಿ ಇರುತ್ತೀರಾ ಹಾಗೂ ನೀವು ಈ ವಿಷಯಗಳನ್ನು ಹೆಚ್ಚು ಮುಚ್ಚಿಡುವುದಿಲ್ಲ ಹಾಗೂ ನಿಮ್ಮ ಈ ವ್ಯಕ್ತಿತ್ವದಿಂದ ನಿಮ್ಮನ್ನು ಬಹಳಷ್ಟು ಜನ ಪ್ರೀತಿಸುತ್ತಾರೆ ಸ್ನೇಹಿತರೆ ಇವತ್ತಿನ ಈ ಲೇಖನ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755