ಇದರಲ್ಲಿ ಒಂದು ಬೀಗದ ಕೈಯನ್ನು ಆಯ್ಕೆ ಮಾಡಿ

0

ನಮಸ್ಕಾರ ಸ್ನೇಹಿತರೆ ನಾವು ನಮ್ಮ ಪಕ್ಕದಲ್ಲಿರುವವರ ವ್ಯಕ್ತಿತ್ವವನ್ನು ಅಷ್ಟು ಬೇಗ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಅವರ ಮೈಂಡ್ ಯಾವ ರೀತಿ ಇರುತ್ತದೆ ಅವರು ನಿಜಕ್ಕೂ ಬುದ್ಧಿಜೀವಿಗಳ ಎನ್ನುವ ಅನುಮಾನ ಪ್ರತಿ ಬಾರಿ ನಮ್ಮನ್ನು ಕಾಡುತ್ತದೆ ಸ್ನೇಹಿತರೆ ನಾವು ಈ ಸಂಚಿಕೆಯಲ್ಲಿ ನಿಮಗೆ ಒಂದು ಟ್ರಿಕ್ಸ್ ಅನ್ನು ತಿಳಿಸಿಕೊಡುತ್ತೇವೆ ಇದರಿಂದ ಯಾರ ವ್ಯಕ್ತಿತ್ವ ಯಾವ ರೀತಿ ಇರುತ್ತದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು ಈ ಸಂಚಿಕೆ ತುಂಬಾ ಇಂಟರೆಸ್ಟಿಂಗ್ ಆಗಿ ಇದೆ ಹಾಗಾಗಿ ಪೂರ್ತಿಯಾಗಿ ಓದಿ ಸ್ನೇಹಿತರೆ ಈ ಒಂದು ಟ್ರಿಕ್ಸ್ ತುಂಬಾ ದಿನಗಳ ನಂತರ ರಿಸರ್ಚ್ ಮಾಡಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆಮೇಲೆ ಇದು ಒಂದು ಅದ್ಭುತ ಅಂತಾ ತಿಳಿದು ಬಂದಿದೆ ಹಾಗಾದರೆ ತಡ ಬೇಡ ನಾವು ಇಲ್ಲಿ ಆರು ಬೀಗದ ಕೈಗಳನ್ನು ತೋರಿಸುತ್ತಾ ಇದ್ದೇವೆ ಇದರಲ್ಲಿ ನೀವು ಒಂದು ಬೀಗದ ಕೈಯನ್ನು ಆಯ್ಕೆ ಮಾಡಿ ನೀವು ಎಂತಹ ವ್ಯಕ್ತಿತ್ವವನ್ನು ಹೊಂದಿದ್ದೀರಿ ಅಂತ ನಾವು ತಿಳಿಸುತ್ತೇವೆ ಒಂದನೇ ಬೀಗ ಇದು ಒಂದು ಸಿಂಪಲ್ ಬೇಗ ಇದರಿಂದ ಇವರು ತುಂಬಾ ಸಿಂಪಲ್ ಜೀವನವನ್ನು ಬಯಸುತ್ತಾರೆ ಕಷ್ಟ ಬೀಳದೆ ಹಣವನ್ನು ಗಳಿಸುವ ವ್ಯಕ್ತಿತ್ವವನ್ನು ಇವರು ಹೊಂದಿರುತ್ತಾರೆ ಇವರು ತುಂಬಾ ರಿಸರ್ಚ್ಗಳನ್ನು ಮಾಡುತ್ತಾರೆ ವಿಜ್ಞಾನಿಗಳು ಸಹ ಆಗುತ್ತಾರೆ ಇವರು ಸಿಂಪಲ್ ಜೀವನವನ್ನು ಬಯಸುವುದರಿಂದ ನೀಟಾಗಿ

ಇರುವುದಿಲ್ಲ ಯೋಚನೆ ಜಾಸ್ತಿ ಮಾಡುವುದರಿಂದ ಇವರು ನೀಟ್ನೆಸ್ ಕಡೆ ಜಾಸ್ತಿ ಗಮನ ಕೊಡುವುದಿಲ್ಲ ನೀವು ಎರಡನೇ ಬೀಗದ ಕೈಯನ್ನು ಆಯ್ಕೆ ಮಾಡಿಕೊಂಡರೆ ಇದು ಎಲ್ಲಾ ಬಾಗಿಲುಗಳನ್ನು ತೆರೆಯುವ ಬೀಗದ ಕೈ ಆಗಿರುತ್ತದೆ ಬೀಗವನ್ನು ಸೆಲೆಕ್ಟ್ ಮಾಡಿರುವ ವ್ಯಕ್ತಿಗಳು ಇವರು ಅದ್ಭುತ ಶಕ್ತಿಯನ್ನು ಹೊಂದಿರುತ್ತಾರೆ ಯಾರ ಮೇಲೂ ಡಿಪೆಂಡ್ ಆಗುವುದಕ್ಕೆ ಇಷ್ಟಪಡುವುದಿಲ್ಲ ಅವರ ಸ್ವಂತ ಆಲೋಚನೆಯಿಂದ ಮುಂದೆ ನಡೆಯುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ತುಂಬಾ ಸಂತೋಷದ ಜೀವನವನ್ನು ಬಯಸುತ್ತಾರೆ ಆದರೆ ಇವರಲ್ಲಿ ಒಂದು ವೀಕ್ನೆಸ್ ಪಾಯಿಂಟ್ ಇದೆ ಇವರ ಮಾತಿಗೆ

ಅಥವಾ ಯಾವುದೇ ಕೆಲಸದಲ್ಲೂ ಆದರೂ ಕಾಂಪ್ರಮೈಸ್ ಆಗುವುದಿಲ್ಲ ಒಂದು ಬಾರಿ ಇವರ ಹತ್ತಿರ ಮಾತು ತಪ್ಪಿದರೆ ಮುಗಿಯಿತು ನೀವು ಮೂರನೇ ಬೀಗದ ಕೈಯನ್ನು ಆರಿಸಿಕೊಂಡರೆ ಇದು ತುಂಬಾ ತಿಳುವಳಿಕೆಯ ಬೀಗದ ಕೈ ಆಗಿರುತ್ತದೆ ಇದರಿಂದ ಇವರು ಭರವಸೆ ಮೂಡಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ತುಂಬಾ ಐಡಿಯಾಗಳು ಇವರ ಮೆದುಳಿನಲ್ಲಿ ಇರುತ್ತವೆ ತುಂಬಾ ಆಲೋಚಿಸದೆ ಅತಿ ಬೇಗ ಉತ್ತರವನ್ನು ನೀಡುತ್ತಾರೆ ಆಯ್ಕೆಗಳನ್ನು ಸಹ ಮಾಡುತ್ತಾರೆ ಆದರೆ ಇವರಲ್ಲಿ ಒಂದು ವೀಕ್ನೆಸ್ ಪಾಯಿಂಟ್ ಇದೆ ಇವರು ಮಾತು ಕೊಟ್ಟರೆ ಮುಗಿಯಿತು ಕಂಟ್ರೋಲ್ ತಪ್ಪುವುದಿಲ್ಲ ಇವರ ಹತ್ತಿರ ಸ್ವಲ್ಪ ಹುಷಾರಾಗಿ ಇರಿ ನಾಲ್ಕನೇ ಬೀಗದ ಕೈಯನ್ನು ಆಯ್ಕೆ ಮಾಡಿಕೊಂಡರೆ ಇದು ನಾಲ್ಕು ದಿಕ್ಕಿನ ಬೀಗದ ಕೈ ಇದರಿಂದ

ಇವರು ತುಂಬಾ ಆರಾಮಾಗಿ ಇರಲು ಬಯಸುತ್ತಾರೆ ತುಂಬಾ ಮಿಸ್ಟೇಕ್ ಗಳನ್ನು ಮಾಡುತ್ತಾರೆ ಅಂದರೆ ತಪ್ಪುಗಳನ್ನು ಮಾಡುತ್ತಾರೆ ಇವರಿಗೆ ಮರೆವು ಜಾಸ್ತಿ ಸ್ನೇಹಿತರಿಂದ ಕುಟುಂಬದಿಂದ ದೂರ ಇರಲು ಇವರು ಬಯಸುತ್ತಾರೆ ಟೋಟಲ್ ಆಗಿ ಯಾವ ದಿಕ್ಕಿನಲ್ಲಿ ನೋಡಿದರೂ ಸಹ ಇವರ ಜೀವನ ಖಾಲಿಯಾಗಿಯೇ ಇರುತ್ತದೆ ನೀವು ನಾ ಐದನೇ ಬೀಗದ ಕೈಯನ್ನು ಆಯ್ಕೆ ಮಾಡಿಕೊಂಡರೆ ಇದು ಅದ್ಭುತ ಡಿಸೈನ್ ಹೊಂದಿರುವ ಬೀಗದ ಕೈ ಇದರಿಂದ ಇವರು ಕೆಲಸಗಾರನಾಗಿ ಇರುವುದಕ್ಕೆ ಇಷ್ಟಪಡುವುದಿಲ್ಲ ಮಾಲೀಕನಾಗಿ ಇರುವುದಕ್ಕೆ ಇಷ್ಟಪಡುತ್ತಾರೆ ಬೇರೆಯವರನ್ನು

ಅಷ್ಟು ಬೇಗ ಅರ್ಥ ಮಾಡಿಕೊಳ್ಳುವುದಿಲ್ಲ ತುಂಬಾ ಬೇಗ ಆಲೋಚನೆಯನ್ನು ಮಾಡುತ್ತಾರೆ ನಾವು ಒಂದು ಹೇಳಿದರೆ ಅವರು ಒಂದು ಹೇಳುವ ಆಲೋಚನೆಯನ್ನು ಮಾಡುತ್ತಾರೆ ನೀವು 6ನೇ ನಂಬರ್ ಬೀಗದ ಕೈ ಅನ್ನು ಆಯ್ಕೆ ಮಾಡಿಕೊಂಡರೆ ಈ ಬೀಗದ ಕೈ ಅನ್ನು ಆಯ್ಕೆ ಮಾಡಿಕೊಂಡವರು ತುಂಬಾ ಬುದ್ಧಿಜೀವಿಗಳು ತುಂಬಾ ಹಣವಂತರು ಯೋಚನಾ ಶಕ್ತಿ ಇವರಲ್ಲಿ ತುಂಬಾ ಇರುತ್ತದೆ

ಆದರೆ ಒಂದು ವೀಕ್ನೆಸ್ ಪಾಯಿಂಟ್ ಇವರಲ್ಲಿ ಇರುತ್ತದೆ ಅದೇನು ಅಂದರೆ ಇವರು ಒಂದು ಕಂಫರ್ಟ್ ಜೂನ್ ಗೆ ಹೋದರೆ ಅದರಿಂದ ಹೊರಗೆ ಬರುವುದಕ್ಕೆ ತುಂಬಾ ಕಷ್ಟ ಮೂಗಿನ ಮೇಲೆ ಅತಿಯಾದಂತಹ ಕೋಪ ಇರುತ್ತದೆ ಆದ್ದರಿಂದ ಇವರ ಹತ್ತಿರ ಸ್ವಲ್ಪ ಹುಷಾರಾಗಿರಿ ಸ್ನೇಹಿತರೆ ಈ ಆರು ಬೀಗದ ಕೈಗಳಲ್ಲಿ ನೀವು ಯಾರ ಹತ್ತಿರ ಒಂದು ಬೀಗದ ಕೈಯನ್ನು ಆರಿಸಿಕೊಳ್ಳಲು ಹೇಳಿ ಅವರ ಗುಣ ಸ್ವಭಾವವನ್ನು ತಿಳಿದುಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.