ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ

0

ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತುವನ್ನು ಹಾಕಿ ಇಡಿ ನಿಮ್ಮ ಎಲ್ಲಾ ಕಷ್ಟಗಳು ಕರಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಚಮತ್ಕಾರ ನಡೆಯುತ್ತದೆ ಅಡುಗೆಯಲ್ಲಿ ಉಪ್ಪು ಮಹತ್ವದ ಪಾತ್ರ ವಹಿಸುತ್ತದೆ ಹಾಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಇದರ ಬಳಕೆ ನಡೆಯುತ್ತದೆ ಉಪ್ಪು ಜೀವನದಲ್ಲಿ ಸಕಾರಾತ್ಮಕತೆ ಸಂಕೇತವನ್ನು ನೀಡುತ್ತದೆ ನಕಾರಾತ್ಮಕತೆಯನ್ನು ತಡೆಯುತ್ತದೆ ಒಪ್ಪಿಗೆ ವಾಸ್ತು ದೋಷ ಅಶುಭ ಶಕುನವನ್ನು ದೂರ ಮಾಡು ಶಕ್ತಿ ಇದೆ ಹಾಗೂ ಅದನ್ನು ಹೇಗೆ ಬಳಕೆ ಮಾಡಬೇಕೆಂದು

ತಿಳಿದುಕೊಳ್ಳಬೇಕಷ್ಟೇ ಉಪ್ಪನ್ನು ರಾಹು ಎಂದು ಗುರುತಿಸಲಾಗುತ್ತದೆ ಜ್ಯೋತಿಷ್ಯದ ಪ್ರಕಾರ ಉಪ್ಪು ಮನೆಯ ನಕಾರಾತ್ಮಕ ಅಂಶವನ್ನು ದೂರಮಾಡುವ ಸಾಧನವಾಗಿದೆ ಇದು ಸುಖ ಸಮೃದ್ಧಿಯನ್ನು ತರಬಲ್ಲದು ಉಪ್ಪಿನ ಪ್ರಯೋಗವನ್ನು ಹೇಗೆ ಮಾಡುವುದು ಎಂದು ತಿಳಿಯೋಣ ನಿಮ್ಮ ಮನೆಯಲ್ಲಿ ವಾಸ್ತುದೋಷವಿದೆ ಇದ್ದರೆ ಒಂದು ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ತುಂಬಿ ವಾಶ್ ರೂಮಲ್ಲಿ ಇಡಬೇಕು

ಇದು ವಾಸ್ತುದೋಷವನ್ನು ದೂರ ಮಾಡುತ್ತದೆ ವಾರಕ್ಕೊಮ್ಮೆ ಆ ಪಾತ್ರೆಯಲ್ಲಿರುವ ಉಪ್ಪನ್ನು ಬದಲಾಯಿಸುತ್ತಿರಬೇಕು ಸಾಧ್ಯವಾಗಿಲ್ಲ ಎಂದರೆ ತಿಂಗಳಿಗೊಮ್ಮೆ ಆದರೂ ಬದಲಾಯಿಸಬೇಕು ಇದರ ಜೊತೆಗೆ ಪ್ರತಿ ಗುರುವಾರ ಹೊರತುಪಡಿಸಿ ಸ್ವಲ್ಪ ಉಪ್ಪನ್ನು ನೆಲಾವರಿಸುವ ನೀರಿಗೆ ಹಾಕಿ ನೆಲವರಿಸಿ ಇನ್ನು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ

ಕಾಣಿಸಿಕೊಳ್ಳುತ್ತಿದ್ದಲ್ಲಿ ಉಪ್ಪನ್ನು ಗಾಜಿನ ತಟ್ಟೆ ಅಥವಾ ಬಾಟಲಿಯಲ್ಲಿಟ್ಟು ಮನೆಯ ಯಾವುದಾದರೂ ಮೂಲೆಯಲ್ಲಿ ಇಡಿ ಈಗಾಗಲೇ ಹೇಳಿದಂತೆ ಜ್ಯೋತಿಷ್ಯದ ಪ್ರಕಾರ ಗಾಜು ಮತ್ತು ಉಪ್ಪು ರಾಹುವಿನ ಸಂಕೇತವಾಗಿದೆ ಒಂದು ವೇಳೆ ನಿಮ್ಮ ಜಾತಕದಲ್ಲಿ ರಾಹು ದೋಷವಿದ್ದರೆ ಕಂಚಿನ ತಟ್ಟೆಯಲ್ಲಿ ಉಪ್ಪನ್ನು ಹಾಕಿ ಒಂದು ಮೂಲೆಯಲ್ಲಿ ಇಟ್ಟುಬಿಡಿ ಇದರಿಂದ ನಕಾರಾತ್ಮಕ ದೂರಾಗಿ ರಾಹುವಿನ ಅಶುಭ ಪ್ರಭಾವ ಕಡಿಮೆಯಾಗುತ್ತದೆ ನಿಮ್ಮ ಮನೆ ಸಮೃದ್ಧವಾಗಿ ಇರಬೇಕೆಂದರೆ

ಗಾಜಿನ ಲೋಟದಲ್ಲಿ ಉಪ್ಪು ಮತ್ತು ನೀರನ್ನು ಹಾಕಿ ನೈರುತ್ಯ ದಿಕ್ಕಿನಲ್ಲಿ ಇಡಬೇಕು ಜೊತೆಗೆ ಅದರ ಹಿಂದೆ ಕೆಂಪು ದೀಪ ಉರಿಯುವಂತೆ ಇಡಬೇಕು ಲೋಟದಲ್ಲಿ ನೀರು ಖಾಲಿಯಾದರೆ ಮತ್ತೆ ಮತ್ತೆ ಆ ಲೋಟದಲ್ಲಿ ನೀರು ಉಪ್ಪು ತುಂಬಿಡಬೇಕು ಇದರಿಂದ ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ತುಂಬಿರುತ್ತದೆ ಇನ್ನು ನಿಮ್ಮ ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣಬೇಕೆಂದಿದ್ದರೆ

ಚಿಕ್ಕ ಡಬ್ಬಿಯಲ್ಲಿ ಉಪ್ಪನ್ನು ಇಟ್ಟು ಕೆಂಪು ಬಟ್ಟೆಯಲ್ಲಿ ಅದನ್ನು ಸುತ್ತಿ ನಿಮ್ಮ ಕಚೇರಿಯ ಮುಖ್ಯ ದ್ವಾರದಲ್ಲಿ ಅಥವಾ ತಿಜೋರಿಯಲ್ಲಿ ಇಡಬೇಕು ಇದರಿಂದ ಆಗುವ ಒಳ್ಳೆಯ ಪ್ರಭಾವ ನಿಮ್ಮ ವ್ಯಾಪಾರದಲ್ಲಿ ಕಂಡು ಬರುತ್ತದೆ ಮನೆಯ ಸದಸ್ಯರಿಗೆ ಯಾರಿಗಾದರೂ ದೀರ್ಘಕಾಲದಿಂದ ಅನಾರೋಗ್ಯವಾಗಿದ್ದರೆ ಉಪ್ಪನ್ನು ತೆಗೆದುಕೊಂಡು ಏಳು ಬಾರಿ ನೀವಾಳಿಸಬೇಕು ಹೀಗೆ ನಿವಾಳಿಸಿದ ಉಪ್ಪನ್ನು ಯಾರು ತುಳಿಯದ ಜಾಗದಲ್ಲಿ ಹಾಕಿ ತಿರುಗಿ ನೋಡದೆ ಬರಬೇಕು.

ನಿಮ್ಮ ಜಾತಕದಲ್ಲಿ ರಾಹುವಿನ ದೋಷ ಬಿದ್ದರೆ ಅದು ನಿಮ್ಮ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ ಇದರ ಪರಿಹಾರಕ್ಕೆ ಉಪಾಯವನ್ನು ಮಾಡಿ ಬಿಸಿ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಅದನ್ನು ಕಾಲು ಮತ್ತು ಕೈಗಳ ಮೇಲೆ ಹಾಕಿಕೊಳ್ಳಬೇಕು ಇನ್ನು ಸ್ನಾನ ಮಾಡುವ ಸಮಯದಲ್ಲಿ ನೀರಿನಲ್ಲಿ ಚಿಟಿಕೆ ಉಪ್ಪನ್ನು ಹಾಕಿ ಸ್ನಾನ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ತಾಪತ್ರಯ ದೂರವಾಗುತ್ತದೆ

ಇನ್ನು ತಾಂತ್ರಿಕ ಪ್ರಯೋಗದಲ್ಲಿಯೂ ಉಪ್ಪು ಮಹತ್ವದ ಪಾತ್ರ ವಹಿಸುತ್ತದೆ ಉಪ್ಪನ್ನು ಬುದುವಾರದ ದಿನ ಅಡುಗೆ ಮನೆಯಲ್ಲಿ ಈ ರೀತಿ ಇಟ್ಟುಕೊಂಡರೆ ಬಹಳ ಲಾಭವಿದೆ ಉಪ್ಪು ತಾಯಿ ಲಕ್ಷ್ಮಿ ದೇವಿಗೆ ಬಹಳ ಪ್ರಿಯವಾದದ್ದು ಮನೆಯಲ್ಲಿ ಅಕ್ಕ ತಂಗಿ ಸಂಬಂಧವಿದ್ದಂತೆ ಉಪ್ಪು ಮತ್ತು ತಾಯಿ ಲಕ್ಷ್ಮಿ ದೇವಿಯ ಬಾಂಧವ್ಯವಿರುತ್ತದೆ ಅಂದರೆ ತಪ್ಪಲ್ಲ ಉಪ್ಪನ್ನು ತೆಗೆದುಕೊಂಡು ಬಂದ ನಂತರ ಯಾವುದೇ ಕಾರಣಕ್ಕೂ ಉಪ್ಪನ್ನು ಸ್ಟೀಲ್ ಅಥವಾ ಪ್ಲಾಸ್ಟಿಕ್ ಡಬ್ಬಿಯಲ್ಲಿ

ಹಾಕಬಾರದು ಒಂದು ವೇಳೆ ಸ್ಟೀಲ್ ಡಬ್ಬಿಯಲ್ಲಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಉಪ್ಪನ್ನು ಹಾಕಿದ್ದರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಕಿರಿಕಿರಿ ಮನೆಯಲ್ಲಿ ಜಗಳ ಅಶಾಂತಿ ಉಂಟಾಗುತ್ತದೆ ಆದ್ದರಿಂದ ಉಪ್ಪನ್ನು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಸ್ಟೀಲ್ ಡಬ್ಬಿಯಲ್ಲಿ ಹಾಕಿ ಇಡಬಾರದು ಆದ್ದರಿಂದ ಉಪ್ಪನ್ನು ಗಾಜಿನ ಡಬ್ಬಿಯಲ್ಲಿ ಅಥವಾ ಪಿಂಗಾಣಿ ಡಬ್ಬಿಯಲ್ಲಿ ಇಟ್ಟರೆ ಬಹಳ ಒಳ್ಳೆಯದು ಗಾಜಿನ ಡಬ್ಬಿಯಲ್ಲಿ ಹಾಕುವುದರಿಂದ ಉಪ್ಪು ಪಾರದರ್ಶಕವಾಗಿರುತ್ತದೆ

ಇದರಿಂದ ಉಪ್ಪು ನಕಾರಾತ್ಮಕತೆಯನ್ನು ಹೀರಿಕೊಳ್ಳುತ್ತದೆ ಹೀಗೆ ಆಗಬಾರದಿದ್ದರೆ ಉಪ್ಪಿನ ಜೊತೆಗೆ ಎರಡಕ್ಕಿಂತ ಹೆಚ್ಚಿನ ಲವಂಗವನ್ನು ಹಾಕಿ ಇಡಬೇಕು ಆ ಉಪ್ಪು ನಕಾರಾತ್ಮಕತೆಯನ್ನು ಆಕರ್ಷಿಸುವುದಿಲ್ಲ ಅಡುಗೆಗೆ ಬಳಸಲು ಯೋಗ್ಯವಾಗಿರುತ್ತದೆ ಹಾಗೆ ಲಕ್ಷ್ಮೀದೇವಿಗೆ ಸುಗಂಧ ಸುಗಂಧ ದ್ರವ್ಯ ಎಂದರೆ ಬಹಳ ಪ್ರಿಯವಾಗಿರುತ್ತದೆ ಆದ್ದರಿಂದ ಗಾಜಿನ ತಟ್ಟೆಯಲ್ಲಿ ಉಪ್ಪನ್ನು ಹಾಕಿ ಐದು ಲವಂಗವನ್ನು ಹಾಕಿ ದೇವಿಯ ಎದುರಿಡಬೇಕು ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಯ ಒಲಿಯುತ್ತಾಳೆ,

ಬೇಡಿದ ವರವನ್ನು ಅತಿ ಶೀಘ್ರವಾಗಿ ದಯಪಾಲಿಸುತ್ತಾಳೆ ನಿಮಗೆ ನಕಾರಾತ್ಮಕತೆ ಕಾಡುತ್ತಿದ್ದರೆ ಈ ಮೊದಲೇ ಹೇಳಿದ ಪರಿಹಾರದಂತೆ ಸ್ನಾನ ಮಾಡುವ ನೀರಿನಲ್ಲಿ ಚಿಟಿಕೆ ಉಪ್ಪನ್ನು ಹಾಕಿ ಸ್ನಾನ ಮಾಡಿ ಆದರೆ ಈ ನೀರನ್ನು ತಲೆ ಮತ್ತು ಮುಖಕ್ಕೆ ಹಾಕಿಕೊಳ್ಳಬೇಡಿ ಈ ಪರಿಹಾರ ಮಾಡುವುದರಿಂದ ನಕಾರಾತ್ಮಕ ಆಲೋಚನೆಗಳು ಹೋಗಿ ಧನಾತ್ಮಕ ಆಲೋಚನೆಗಳು ನಿಮ್ಮ ಜೀವನವನ್ನು ಬೆಳಗುತ್ತವೆ ನಿಮ್ಮ ಮನೆಯಲ್ಲಿ ಯಾರಾದರೂ ಆರೋಗ್ಯ ಸಮಸ್ಯೆ ಖಿನ್ನತೆಯಿಂದ ಬಳಲುತ್ತಿದ್ದರೆ

ಉಪ್ಪನ್ನು ಒಂದು ಪಾತ್ರೆಯಲ್ಲಿ ಹಾಕಿ ಅವರ ಪಕ್ಕದಲ್ಲಿಡಿ ಇದು ನಕಾರಾತ್ಮಕತೆಯನ್ನು ಹೀರಿಕೊಳ್ಳುತ್ತದೆ ಉಪ್ಪು ಅನಾರೋಗ್ಯವನ್ನು ಸರಿಪಡಿಸುವುದರ ಜೊತೆಗೆ ಸಂಬಂಧವನ್ನು ಬಲಪಡಿಸುತ್ತದೆ ಇದರೊಂದಿಗೆ ಕೆಟ್ಟ ದೃಷ್ಟಿಯಿಂದಲೂ ನಿಮ್ಮನ್ನು ರಕ್ಷಿಸುತ್ತದೆ ನಿಮ್ಮ ಮನೆಯಲ್ಲಿ ನೋಡಿರಬಹುದು ಚಿಕ್ಕ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಉಪನ್ನು ತೆಗೆದುಕೊಂಡು ಕಾಲಿನಿಂದ ತಲೆಯವರೆಗೂ ನಿವಾಳಿಸಿ ದೃಷ್ಟಿ ತೆಗೆಯುತ್ತಾರೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ

ನಕಾರಾತ್ಮಕತೆಯೊಂದಿಗೆ ಕೆಟ್ಟ ದೃಷ್ಟಿಯನ್ನು ಉಪ್ಪು ಹೋಗಲಾಡಿಸುತ್ತದೆ ಮನೆಯಲ್ಲಿ ದೀಪ ಹಚ್ಚುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಮನೆ ಬೆಳಕಿನಿಂದ ತುಂಬಿರುತ್ತದೆ ಹಲವಾರು ದೀಪಗಳಿವೆ ಲಿಂಬೆ ಹಣ್ಣಿನ ದೀಪ ತುಪ್ಪದ ದೀಪ ತೆಂಗಿನ ಎಣ್ಣೆಯ ದೀಪ ಕಾಮಾಕ್ಷಿ ದೀಪ ಉಪ್ಪಿನ ದೀಪ ಹೀಗೆ ಹಲವಾರು ರೀತಿಯ ದೀಪಗಳಿವೆ ಇವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ ಇವುಗಳಲ್ಲಿ ಉಪ್ಪಿನ ದೀಪವು ಸಹ ಬಹಳ ಮಹತ್ವದ್ದಾಗಿದೆ ಕವಡೆ ಉಪ್ಪು ಶಂಕ ಚಕ್ರ ಇವುಗಳನ್ನು

ಬಳಸಿ ಮನೆಯಲ್ಲಿ ದೀಪ ಹಚ್ಚಬೇಕು ಏಕೆಂದರೆ ಮಹಾಲಕ್ಷ್ಮಿ ಸ್ವರೂಪ ಎಂದು ಕರೆಯಲಾಗುತ್ತದೆ ಸಮುದ್ರ ಮಂಥನದ ಸಮಯದಲ್ಲಿ ಉಪ್ಪು ಸಮುದ್ರದಲ್ಲಿ ಸಿಗುತ್ತದೆ ಹಾಗೆಯೇ ಮಹಾಲಕ್ಷ್ಮಿಯು ಸಮುದ್ರದಲ್ಲಿ ಸಿಕ್ಕಿರುವುದರಿಂದ ಉಪ್ಪು ದೇವರಿಗೆ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ ಉಪ್ಪಿನ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ಶಾಂತಿ ನೆಮ್ಮದಿ ನೆಲೆಸುತ್ತದೆ

ಯಾವುದೇ ದೀಪವನ್ನು ನೆಲದ ಮೇಲೆ ಇಡಬಾರದು ತಾಮ್ರ ಬೆಳ್ಳಿ, ಮಣ್ಣು ಪಂಚಲೋಹದ ಮೇಲೆ ದೀಪವನ್ನು ಹಚ್ಚಿಡಬೇಕು ಮಣ್ಣಿನ ಬೌಲ್ ಅಥವಾ ಮಣ್ಣಿನ ದೊಡ್ಡ ಹಣತೆಯನ್ನು ತೆಗೆದುಕೊಳ್ಳಬೇಕು ನಂತರ ಈ ಮಣ್ಣಿನ ಹಣತೆಗೆ ಅರಿಶಿನ ಲೇಪನ ಮಾಡಿ ನಾಲ್ಕು ಬದಿಗೆ ಕುಂಕುಮದ ಬೊಟ್ಟನ್ನಿರಿಸಿ ತಟ್ಟೆಯಲ್ಲಿರಿಸಿ ಆ ಹಣತೆಯಲ್ಲಿ ದಪ್ಪ ಉಪ್ಪನ್ನು ಹಾಕಿ ಅದರ ಅಕ್ಕ ಪಕ್ಕ ಕೆಂಪು ಮತ್ತು ಅರಿಶಿನದ ಹೂವನ್ನು ಇಡಬೇಕು ದೊಡ್ಡ ಮಣ್ಣಿನ ಹಣತೆಯ ಮೇಲೆ ಚಿಕ್ಕ ಹಣತೆಯನ್ನು

ಇಟ್ಟು ಇದಕ್ಕೂ ಅರಿಶಿನ ಕುಂಕುಮ ಹಚ್ಚಿ ಇದಕ್ಕೆ ತುಪ್ಪ ಎಳ್ಳೆಣ್ಣೆ ಹಾಕಿ ಜೋಡಿ ಬತ್ತಿಯಲ್ಲಿಟ್ಟು ದೀಪವನ್ನು ಹಚ್ಚಬೇಕು ಹೀಗೆ ಶುಕ್ರವಾರದ ದಿನ ಉಪ್ಪಿನ ದೀಪವನ್ನು ಹಚ್ಚಿದರೆ ಹಣಕಾಸಿನ ಸಮಸ್ಯೆ ಆರೋಗ್ಯದ ಸಮಸ್ಯೆ ಹೀಗೆ ಮುಂತಾದ ಸಮಸ್ಯೆಗಳು ಪರಿಹಾರವಾಗುತ್ತದೆ ಇದರಲ್ಲಿ ಗಮನಿಸಬೇಕಾದ ಅಂಶವೇನೆಂದರೆ ವಾರಕ್ಕೊಮ್ಮೆ ಅಥವಾ ಮೂರು ದಿನಕ್ಕೊಮ್ಮೆ ಉಪ್ಪನ್ನು ಬದಲಿಸಿದರೆ ಬಹಳ ಒಳ್ಳೆಯದು ಉಪ್ಪನ್ನು ಬದಲಿಸುವಾಗ ಹಳೆಯ ಉಪ್ಪನ್ನು ಒಂದು ಬೌಲ್ ನಲ್ಲಿ ನೀರನ್ನು ಹಾಕಿ ಕರಗಿಸಿ ಇದನ್ನು ಯಾರು ಓಡಾಡಿದ ಜಾಗದಲ್ಲಿ ಚೆಲ್ಲಬೇಕು ಈ ಪ್ರಕಾರ ಉಪ್ಪಿನ ದೀಪವನ್ನು ಹಚ್ಚಿದರೆ ಮನೆಗೆ ಒಳ್ಳೆಯದಾಗುತ್ತದೆ ಪ್ರತಿದಿನ ಉಪ್ಪಿನ ದೀಪವನ್ನು ಹಚ್ಚಿದರೆ ಬಹಳ ಒಳ್ಳೆಯದು

Leave A Reply

Your email address will not be published.