ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು

ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು…ಹಿರಿಯರ ಕಾರ್ಯ ಮಾಡದೇ ಇರುವುದು…
ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೇ ಇರುವುದು….ಮಲಗಿದ್ದಾಗ ತಾಳಿಸರ ಬೆನ್ನಿಗೆ ಇದ್ದರೂ ಗಮನಿಸದ ಹಾಗೆ ಇರುವುದು …ನಗರ ಪೂಜೆ ಮಾಡುವ ಪದ್ಧತಿ ಇದ್ದರೆ ಅದನ್ನು ಮಾಡದೆ ಇರುವುದು ದೇವರ ಪೂಜಾ ಸಾಮಗ್ರಿಗಳು ಬುಕ್ ಆಗಿದ್ದರೆ ಒಡೆದು ಹೋಗಿದ್ದರೆ ಅಥವಾ…

ಸವಿದಿದ್ದರು ಅದನ್ನೇ ಬಳಸುತ್ತಿದ್ದರೆ…ಹಾಲು ನೀರನ್ನು ಒಟ್ಟಿಗೆ ತರುವುದುಮಂಗಳಾರತಿ ಮಾಡುವಗ ಆರತಿ ತಟ್ಟೆಯಲ್ಲಿ ಒಂದು ಹೂವು ಜೊತೆಯಲ್ಲಿಟ್ಟು ಆರತಿ ಮಾಡದೇ ಇರುವುದು…ಹಾಲು ಕಾಯಿಸುವ ಪಾತ್ರೆ ಸ್ವಚ್ಚವಾಗಿಲ್ಲದೆ ಇರುವುದು….ಮನೆಯ ಮುಂದೆ ಹೂ ಬಂದರೆ ಬೇಡ ಎನ್ನುವುದು ಅದರ ಬದಲು ನಾಳೆ ಕೊಳ್ಳುವೆ ಎಂದು ಹೇಳಿ….

ವರ್ಷಕ್ಕೊಮ್ಮೆ ಆದರೂ ನಿಮ್ಮ ಕೈಯಲ್ಲಿ ಆಗುವಂತದ್ದು ಯಾರಿಗಾದರೂ ಸರಿ ಊಟ ಬಟ್ಟೆ ದಾನ ಮಾಡದೇ ಇರುವುದು ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಪಕ್ಕದಲ್ಲಿ ಪೂರ್ವಜರು ಫೋಟೋ ಅಥವಾ ಸತ್ತವರ ಫೋಟೋ ಹಾಕುವುದು ರೊಟ್ಟಿ ಹಂಚನ್ನು ಕಡಾಯಿಯನ್ನು ಬೋರಲು ಹಾಕಿದರೆ ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಯಿಸಿಕೊಳ್ಳುವ ಮನೆಯಲ್ಲಿ ಏಳಿಗೆಯಲು ಸಾಧ್ಯವಿಲ್ಲ ನೆಮ್ಮದಿ ಖಂಡಿತವಾಗಿಯೂ ಇರುವುದಿಲ್ಲ….

ಮುಂಡುಪೂರಕ್ಕೆಯನ್ನು ಬಳಸುವುದು ಹಾಸಿಗೆಯನ್ನು ಪೊರಕೆಯಿಂದ ಕ್ಲೀನ್ ಮಾಡುವುದು….ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು ದೇವರಿಗೆ ನೈವೇದ್ಯವನ್ನು ಪೇಪರ್ ಅಥವಾ ಪ್ಲಾಸ್ಟಿಕ್ ಪ್ಲೇಟಿನಲ್ಲಿ ಇಡುವುದು….ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು…. ಟವಲ್ ಚಿಕ್ಕ ಚಾಪೆ ಮನೆ ಯಾವುದು ಹಾಕಿಕೊಳ್ಳದೆ ನೆಲದ ಮೇಲೆ ಕುಳಿತು ಪೂಜೆ ಮಾಡುವುದು…

ದೇವರ ದರ್ಶನ ಪಡೆದ ದೇವಸ್ಥಾನದಿಂದ ಮನೆಗೆ ಬಂದ ನಂತರ ಪಾದವನ್ನು ತೊಳೆಯುವುದು.ಊಟ ಕೊಡದೆ ಕಳುಹಿಸುವುದು…ಉರಿದ ಬಾಚಣಿಕೆಯಿಂದ ತಲೆ ಬಾಚುವುದು ಇದು ರಾಹುವಿನ ತತ್ವ ಹೊಂದಿರುತ್ತದೆ ಅದು ಬಡತನ ತರುತ್ತದೆ ವಾಲೆಟ್ ನಲ್ಲಿ ಚಿಲ್ಲರೆ ಹಣ ಅಥವಾ ನೋಟ್ ಗಳನ್ನು ಒಟ್ಟಿಗೆ ಇರುವುದು..ದೇವಸ್ಥಾನದಲ್ಲಿ ಯಾವುದೇ ದಾನ ಮಾಡದೆ ಊಟ ಮಾಡಿ ಬರುವುದು…

ಮಗುವಿನಿಂದ ಕರಗಿಸುವವಾಗ ಅತಿಯಾಗಿ ಬೆಲೆ ಕಡಿಮೆ ಮಾಡುವುದು… ಬಾಗಿಲುಗಳ ಮೇಲೆ ಸಿಕ್ಕಸಿಕ್ಕ ಫೋಟೋಗಳನ್ನು ಸ್ಟಿಕರ್ಗಳನ್ನು ಅಂಟಿಸುವುದು..ಮನೆಯೊಳಗೆ ರಾತ್ರಿ ಇಡಿ ಕಸ ಅಥವಾ ಮೊಸರು ಇಡುವುದು…..
ಮನೆಯಲ್ಲಿ ನಿಗದಿತ ಸ್ಥಳ ಇಲ್ಲದಿರುವುದು. ಮುಸ್ಸಂಜೆ ಹೊತ್ತು ಮಲಗುವಾಗ ಹಲ್ಲನ್ನು ಕಡಿಯುವುದು…
ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿಯಾಗುವುದು

ಊಟ ಮಾಡುವ ತಟ್ಟೆಯಲ್ಲಿ ಮತ್ತು ಪಾತ್ರೆಯನ್ನು ದಾಟುವುದುಮುತ್ತಿನವರೆಗೆ ಒಂದು ಕಾಲು ಒಳಗೆ ಒಂದು ಕಾಲು ಹಾಕಿ ನಿಲ್ಲುವುದು ಅಥವಾ ಏನನ್ನಾದರೂ ಕೊಡುವುದು ಅಥವಾ ತೆಗೆದುಕೊಳ್ಳುವುದು… ಮನೆಯಲ್ಲಿ ಭೇದ ಭಾವ ಮಾಡುವುದು ಊಟದ ತುತ್ತನ್ನು ತೂಕ ಹಾಕುತ್ತ ತಿನ್ನುವುದು ಅಥವಾ ಉಂಡೆ ಮಾಡುವುದು… ಯಾವಾಗಲೂ ಶಾಪ ಹಾಕುವುದು…. ಕೆಲಸವನ್ನು ಮುಂದೂಡುವ ಅಭ್ಯಾಸವಿದ್ದರೆ…. ಹಾಸಿಗೆ ವಾಸನೆ ಬರುತ್ತಿದ್ದರೆ… ನಾನು ಹೊರೆಸುವ ಮ್ಯಾಟ್ ಗಳು ಕೊಳಕಾಗಿದ್ದರೆ ಹೊಗೆಯದೆ ಅದನ್ನೇ ಬಳಸುವುದು…ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆ ಏನಾಗಿ ಉಪಯೋಗಿಸುವುದು…..

Leave a Comment