1 ವಾರದಲ್ಲಿ ಬಂಗು ಕಪ್ಪು ಕಲೆಗಳು ಮಾಯ ಮನೆಯಲ್ಲೇ ಶಾಶ್ವತ ಪರಿಹಾರ 

ಒಂದು ವಾರದಲ್ಲಿ ಕಪ್ಪು ಕಲೆಗಳು ಬಂಗುಗಳು ಶಾಶ್ವತವಾಗಿ ಮಾಯವಾಗುತ್ತದೆ ಈ ಕೆಳಗಿನ ಔಷಧಿಯನ್ನು ಮಾಡಿಕೊಳ್ಳಿ ಮತ್ತು ಅದನ್ನು ಹೇಗೆ ಹಚ್ಚಿಕೊಳ್ಳಬೇಕೆಂದು ತಿಳಿಸಲಾಗುವುದು ಒಂದು ವಾರ ಈ ಔಷಧಿಯನ್ನು ಅಪ್ಲೈ ಮಾಡಿದರೆ ಸಾಕು ಮುಖದಲ್ಲಿ ಆಗುವ ಬದಲಾವಣೆಯನ್ನು ನೀವು ಕಾಣುತ್ತಿರಿ ಈಗ ಈ ಮನೆ ಮದ್ದು ಹೇಗೆ ಮಾಡುವುದೆಂದು ನೋಡೋಣ ಇದಕ್ಕೆ ಬೇಕಾದ ಪದಾರ್ಥವೆಂದರೆ ಬಾಳೆಹಣ್ಣು ನಾವು ಇಲ್ಲಿ ಪಚ್ ಬಾಳೆಹಣ್ಣು ತೆಗೆದು ಕೊಂಡಿದ್ದೇವೆ

ಇದೇ ಬಾಳೆಹಣ್ಣು ಬೇಕಾಗುತ್ತದೆ ನೀವು ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಳ್ಳಿ ಅದರ ಸಿಪ್ಪೆಯನ್ನು ಬಿಡಿಸಿಕೊಂಡು ನಮಗೆ ಎರಡು ಬೇಕಾಗುತ್ತದೆ ಔಷಧಿ ಮಾಡಲು ಅದೇನೆಂದರೆ ಬಾಳೆಹಣ್ಣು ಮತ್ತು ಸಿಪ್ಪೆ ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ನಾರು ನಮಗೆ ಬೇಕಾಗುತ್ತದೆ ಇದು ಪಿಗ್ಮೆಂಟೇಶನ್ ನಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಹಾಗಾಗಿ ಸಿಪ್ಪೆ ಭಾಗದ ತಿರುಳನ್ನು ನಾವು ತೆಗೆದುಕೊಳ್ಳೋಣ ಇಷ್ಟ ಆದ್ರೆ ನಮಗೆ ಸಾಕಾಗುತ್ತೆ ಈ ಬಾಳೆಹಣ್ಣಿನ ನಾರಿದೆಯಲ್ಲ

ಇದನ್ನು ಮುಖಕ್ಕೆ ಅಪ್ಲೈ ಮಾಡುವುದರಿಂದ ಆಳವಾದ ಕಲೆಯಾಗಲಿ ಬಂಗ್ ಆಗಲಿ ನಿವಾರಣೆ ಆಗುತ್ತದೆ. ಒಂದು ವೇಳೆ ನಿಮಗೆ ಸನ್ ಬರ್ನ್ ಇಂದ ಅಥವಾ 35 ವರ್ಷದ ಮಹಿಳೆಯರ ಅಥವಾ ಪುರುಷರಲ್ಲಿ ಪಿಗ್ಮೆಂಟೇಶನ್ ಆಗುತ್ತಿರುತ್ತದೆ ಅಂಥವರಿಗೂ ಕೂಡ ಈ ಸಿಪ್ಪೆ ಭಾಗವನ್ನು ಅಪ್ಲೈ ಮಾಡಿದ ನಂತರ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ

ಇವಾಗ ಈ ನಾರನ್ನು ಸ್ವಲ್ಪ ಕುಟ್ಟಿಕೊಳ್ಳೋಣ ಅದು ಸ್ವಲ್ಪ ಪೇಸ್ಟ್ ತರ ಬರಬೇಕು ಒಂದು ಬಾಳೆಹಣ್ಣಿನಲ್ಲಿ ಅರ್ಧ ಸ್ಪೂನ್ ಅಷ್ಟು ನಾರಿನ ಪೇಸ್ಟ್ ಸಿಗುತ್ತದೆ ಇದಕ್ಕೆ ಇವಾಗ ನಾವು ಒಂದು ಚಮಚ ಜೇನುತುಪ್ಪ ಸೇರಿಸೋಣ ಜೇನುತುಪ್ಪವೂ ಕೂಡ ತುಂಬಾ ಒಳ್ಳೆಯದು ನಮ್ಮ ಚರ್ಮಕ್ಕೆ ನಂತರ ನಾವು ಸ್ವಲ್ಪ ಸೌತೆಕಾಯಿ ರಸವನ್ನು ತೆಗೆದುಕೊಳ್ಳೋಣ ನಂತರ ಇದನ್ನು ಮಿಕ್ಸ್ ಮಾಡಿ ಕೊಳ್ಳೋಣ ಮೂರರಿಂದ ನಾಲ್ಕು ಹನಿ ನಿಂಬೆ ರಸ ಸೇರಿಸಿಕೊಳ್ಳೋಣ

ಈಗ ನಾವು ತಡೆ ತೆಗೆದುಕೊಂಡ ನಾಲ್ಕು ಔಷಧಗಳು ನಿಮ್ಮ ಮುಖದ ಮೇಲೆ ಎಷ್ಟೇ ಹಳೆ ಕಲೆಯಾಗಿದ್ದರೂ ಪಿಗ್ಮೆಂಟೇಶನ್ ಅಥವಾ ಬಂಗ್ ಆಗಿದ್ದರು ಅದನ್ನು ಕ್ಲಿಯರ್ ಮಾಡುತ್ತದೆ ಮತ್ತೆ ಅದೇ ಜಾಗದಲ್ಲಿ ಹೊಸ ಸ್ಕಿನ್ನಿನ ಉತ್ಪತ್ತಿಯಾಗುತ್ತದೆ ಹೊಡೆಯುವಂತೆ ಚರ್ಮ ಹೊಡೆಯುವಂತಹ ಕಲರ್ ನಿಮ್ಮ ಮುಖಕ್ಕೆ ಬರುತ್ತದೆ ಇವಾಗ ನಾವು ಈ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡುವುದಕ್ಕಿಂತ ಮುಂಚೆ ನಿಮ್ಮ ಮುಖವನ್ನು ತಣ್ಣೀರಿನಲ್ಲಿ ತೊಳೆಯಬೇಕು ಯಾವುದೇ ರೀತಿಯ ಕೊಳೆ ನಿಮ್ಮ ಮುಖದಲ್ಲಿ ಇರಬಾರದು ಇದನ್ನು ನೀಟಾಗಿ ನಿಮ್ಮ ಮುಖದ ಎಲ್ಲಾ ಕಡೆ ಅಪ್ಲೈ ಮಾಡಿ ಅದನ್ನು ಸ್ವಲ್ಪ ಮಸಾಜ್ ರೀತಿಯಲ್ಲಿ ಲೈಟಾಗಿ ಮಾಡಿಕೊಳ್ಳಬೇಕು ಇದರಿಂದ ನಿಮ್ಮ ಮುಖದಲ್ಲಿರುವ ಕಪ್ಪು ಕಲೆ ಕಡಿಮೆಯಾಗುತ್ತಾ ಬರುತ್ತದೆ

ಈ ರೀತಿ ಪೇಸ್ಟ್ ಅಪ್ಲೈ ಮಾಡಿದ ಮೇಲೆ ಸ್ವಲ್ಪ ಮುಖ ಒಣಗಿದ ಹಾಗಾದಾಗ ನೀರಿನಿಂದ ನಿಮ್ಮ ಮುಖವನ್ನು ವಾಶ್ ಮಾಡಿಕೊಂಡು ಬನ್ನಿ ಸೋಪನ್ನು ಉಪಯೋಗಿಸಬೇಡಿ ಈಗ ಒಂದು ಬಾರಿ ಬೆಸ್ಟ್ ಅನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ ಕ್ಲೀನ್ ಮಾಡಿಕೊಂಡಾಗ ನಿಮ್ಮ ಮುಖ ಹೊಳೆಯಲು ಆರಂಭವಾಗುತ್ತದೆ ಅರ್ಧ ಬಾಳೆಹಣ್ಣನ್ನು ಕಟ್ಟು ಮಾಡಿಕೊಂಡು ಇದರಿಂದ ಒಂದು ಸ್ಪೇಸ್

ಅನ್ನು ತಯಾರಿ ಮಾಡಿಕೊಳ್ಳಬೇಕು. ಮುಖದಲ್ಲಿ ಎಷ್ಟೇ ಕಪ್ಪು ಕಲೆಗಳು ಇದ್ದರೂ ಕೂಡ ಈ ಬಾಳೆಹಣ್ಣಿನ ಪೇಸ್ಟ್ ಅದನ್ನು ಕಡಿಮೆ ಮಾಡುತ್ತದೆ ಬಾಳೆಹಣ್ಣಿನ ಪೇಸ್ಟ್ ಗೆ ಒಂದು ಸ್ಪೂನ್ ಮೊಸರನ್ನು ಹಾಕಿಕೊಳ್ಳಬೇಕು ಮುಂದೆ ಇದಕ್ಕೆ ಒಂದು ಕಾಲು ಸ್ಪೂನ್ ನಿಂಬೆ ರಸ ಹಾಕಿಕೊಳ್ಳೋಣ ಮತ್ತೆ ಯಾರು ಸ್ಕಿನ್ ತುಂಬಾ ಸೆನ್ಸಿಟಿವ್ ಆಗಿರುತ್ತದೆಯೋ ಅವರು ಟೊಮೇಟೊ ರಸವನ್ನು ಹಾಕಿಕೊಳ್ಳಿ ನಿಂಬೆ ರಸ ಬೇಡ

ಈಗ ಈ ಮೂರು ಪದಾರ್ಥವನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಅದಾದ ನಂತರ ಅಪೇಷ್ಠನ್ನು ಮುಖಕ್ಕೆ ಹಾಕಿಕೊಳ್ಳೋಣ ಮತ್ತೆ ಉಳಿದ ಪೇಸ್ಟನ್ನು ನಿಮ್ಮ ಮುಖಕ್ಕೆ ಮೂರು ಬಾರಿ ಅಪ್ಲೈ ಮಾಡಿಕೊಳ್ಳಿ 15 ನಿಮಿಷದ ನಂತರ ಮುಖ ಒಣಗಿದಹಾಗಾಗುತ್ತದೆ ನೀವು ಮುಖವನ್ನು ತಣ್ಣೀರಿನಲ್ಲಿ ತೊಳೆದುಕೊಂಡು ಒರೆಸಿಕೊಳ್ಳಿ ಹೀಗೆ ನಾವು ಮುಂಜಾಗ್ರತೆ ವಹಿಸಿಕೊಂಡರೆ ಪಿಗ್ಮೆಂಟೇಶನ್ ಆಗುವುದನ್ನು ಮನೆಯಲ್ಲೇ ತಡೆಯಬಹುದು

Leave a Comment