ನಮಸ್ಕಾರ ಸ್ನೇಹಿತರೆ ದೀಪಾವಳಿಯ ರಾತ್ರಿಯಲ್ಲಿ ಇಡಬೇಕು ಇದು ಒಂದು ಯಾವ ರೀತಿ ಎಂದರೆ ತಾಯಿ ಲಕ್ಷ್ಮೀದೇವಿ ತಾನಾಗಿಯೇ ಮನೆಗೆ ಬರ್ತಾರೆಸ್ನೇಹಿತರೆ ದೀಪಾವಳಿ ಹಬ್ಬದ ಧನತ್ರಯೋದಶಿ ದಿನವು ಕೃಪೆಯನ್ನು ಪಡೆಯುವಂತ ಒಳ್ಳೆ ದಿನವಾಗಿದೆ ಒಂದು ವೇಳೆ ದೀಪಾವಳಿ ದಿನ ದಂದು ದನಸಂಪತ್ತಿನಲ್ಲಿ ನೀವು ಏನಾದರು ವೃದ್ಧಿಯನ್ನು ಕಾಣಲು ಇಷ್ಟ್ಟ ಪಡೋದಾದ್ರೆ
ತಾಯಿ ಲಕ್ಷೀ ದೇವಿಯ ಕೃಪೆ ನಿಮ್ಮ ಮೇಲೆ ಇರಲಿ ಅಂತ ನೀವು ಇಷ್ಟ್ಟ ಪಡೋದಾದ್ರೆ ಇಲ್ಲಿ ನಾವು ನಿಮಗೆ ಒಂದು ಚಿಕ್ಕ ಉಪಾಯವನ್ನು ತಿಳಿಸಿ ಕೊಡುತ್ತೇವೆ ಈ ಉಪಾಯದ ಮೂಲಕ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದು ಕೊಳ್ಳ ಬಹುದು ಇಲ್ಲಿ ನಾವು ತಿಳಿಸುವ ಉಪಾಯವು ನಿಮ್ಮ ಜನ್ಮ ಜನ್ಮಾತರದ ಬಡತನವನ್ನು ದೂರ ಮಾಡಿ ಬಿಡುತ್ತದೆ ಇದು ಮನೆಯಲ್ಲಿ ಧನ ಸಂಪತ್ತಿನ ವೃದ್ಧಿ ಆಗುವಂತೆ ಮಾಡುತ್ತದೆ ಮಾಹಿತಿಯನ್ನು ಕಲಿಯಲು ಇಷ್ಟ ಇದ್ದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಸ್ನೇಹಿತರೆ ಇಲ್ಲಿ ಅಂಗಡಿಯ ಮಾಲೀಕರಿಗ ಮತ್ತು ವ್ಯಾಪಾರಸ್ಥತರಿಗೆ ನಾನು ಒಂದು ವಿಷಯವನ್ನು ತಿಳಿಸಿ ಕೊಡುತ್ತೇವೆ ದೀಪಾವಳಿಯ ರಾತ್ರಿಯ ಸಮಯದಲ್ಲಿ ಅಥಕರಿಯ ಒಂದು ತುಡಂನ್ನು ತೆಗೆದುಕೊಂಡು ಇದನ್ನು ನಿಮ್ಮ ಅಂಗಡಿಯ ಸುತ್ತ ನಾಲ್ಕು ಬಾರಿ ಸುತ್ತಬೇಕು ನಂತರ ಯಾವುದಾದರೂ ಒಂದು ದಾರಿಯಲ್ಲಿ ಹೋಗಿ ಉತ್ತರ ದಿಕ್ಕಿಗೆ ಇದನ್ನು ಎಸೆದು ಬರಬೇಕು ಈ ರೀತಿ ಮಾಡುವುದರಿಂದ ನಿಮ್ಮ ಅಂಗಡಿಗೆ ಹೆಚ್ಚಿನ ಗ್ರಾಹಕರ ಆಗಮನ ಆಗುತ್ತದೆ ಧನ ಸಂಪತ್ತಿನಲ್ಲಿ ಲಾಭ ಕೂಡ ಆಗುತ್ತದೆ ಯಾಕೆ ಅಂದರೆ ಇದು ಪಟಕರಿ ಅನ್ನೋ ವಸ್ತ್ತು ತನ್ನಲ್ಲಿ ಎಲ್ಲ ರೀತಿಯ ನೆಗೆಟಿವ್ ಎನರ್ಜಿ ಯನ್ನು ಎಳೆದು ಕೊಳ್ಳುತ್ತದೆ
ಇನ್ನು ಎರಡನೇ ಉಪಾಯ ಇದನ್ನು ಯಾವುದಾದರು ಒಂದು ನೋಟ್ ನಲ್ಲಿ ಪೆನ್ ನಿಂದ ಬರೆದು ಕೊಳ್ಳಿ ಇದು ಅರಿಶಿನದ ಬೇರೆ ಮತ್ತು ಅಡಿಕೆಯ ಉಪಾಯ ವಾಗಿದೆ ದೀಪಾವಳಿ ರಾತ್ರಿ ದಿನದಂದು 5ಅಡಕೆಯನ್ನು ನೀವು ತೆಗೆದುಕೊಂಡು ನಂತರ ಕಪ್ಪು ಅರಿಶಿನವನ್ನು ತೆಗೆದುಕೊಂಡು ಕಪ್ಪು ಅರಿಶಿಣ ಸಿಗಲಿಲ್ಲ ಅಂದರೆ ನೀವು ಸಾಮಾನ್ಯವಾದ ಬೇರನ್ನು ತೆಗೆದುಕೊಳ್ಳಿ ನಂತರ 5ಕವಡೆಯನ್ನು ನೀವು ತೆಗೆದುಕೊಳ್ಳಿ ನಂತರ ಇವುಗಳನ್ನು ಗಂಗಾ ಜಲದಲ್ಲಿ ಅಥವಾ ಗೋ ಮೂತ್ರ ದಲ್ಲಿ ಇದನ್ನು ತೊಳೆದು ಕೆಂಪು ಬಟ್ಟೆಯಲ್ಲಿ ಇವನ್ನು ಕಟ್ಟಬೇಕು ದೀಪಾವಳಿ ದಿನದಂದು ಇವುಗಳ ಪೂಜೆಯನ್ನು ನೀವು ಮಾಡಿರಿ ಮಾರನೆಯ ದಿನ ನೀವು ಚಿನ್ನ ಬೆಳ್ಳಿ ಹಣವನ್ನು ಇಡುವ ಜಾಗದಲ್ಲಿ ಈ ಪೊಟ್ಟನವನ್ನು ಇಡಬೇಕು
ಈ ರೀತಿ ನೀವು ಮಾಡುವುದರಿಂದ ಯಾವತ್ತಿಗೂ ತಾಯಿ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾಳೆ ಇಲ್ಲಿ ಕವಡೆ ಅಡಕೆ ಕಪ್ಪು ಅರಿಶಿನವನ್ನು ತಾಯಿ ಲಕ್ಷ್ಮಿ ದೇವಿಯ ಪ್ರತೀಕ ಅಂತ ಹೇಳುತ್ತಾರೆ ಅಡಿಕೆಯು ಭಗವಂತ ಗಣೇಶನ ಪ್ರತೀಕ ಅಂತ ಹೇಳುತ್ತಾರೆ ದೀಪಾವಳಿ ದಿನ ನಿಮ್ಮ ಮನೆಯ ಅಕ್ಕ ಪಕ್ಕ ಯಾವುದಾದರು ಒಂದು ಅರಳಿ ಮರ ಇದ್ದರೆ ಅಲ್ಲಿ ನೀವು ತುಪ್ಪದ ದೀಪವನ್ನು ಉರಿಸಬೇಕು ಈ ಉಪಾಯವನ್ನು ನೀವು ದೀಪಾವಳಿಯ ದಿನದ ರಾತ್ರಿ ಮಾಡಿದರೆ ಒಳ್ಳೆಯದು ಈ ಅರಳಿ ಮರದ ಮೇಲೆ ತಾಯಿ ಲಕ್ಷ್ಮಿ ದೇವಿಯ ವಾಸ ಇರುತ್ತದೆ ಇವರು ನಮ್ಮ ಎಲ್ಲಾ ರೀತಿಯ ಪೂಜಾ ಪಾಠ ಗಳನ್ನು ಗಮನಿಸುತ್ತ ಇರುತ್ತಾರೆ ಖಂಡಿತ ಇವರು ನಿಮ್ಮ ಮೇಲೆ ದಯೆ ತೋರುತ್ತಾರೆ ದೀಪಾವಳಿ ರಾತ್ರಿ ಮಲಗುವ ಮುನ್ನ ಯಾವುದಾದ್ರೂ ಒಂದು ದಾರಿಯಲ್ಲಿ ನೀವು ಒಂದು ಎಣ್ಣೆಯ ದೀಪವನ್ನು ಉರಿಸಿ ಬರಬೇಕು
ಅಲ್ಲಿ ಯಾವುದಾದರು ಒಂದು ಸಿಹಿ ಪದಾರ್ಥ ಇಟ್ಟು ಬನ್ನಿ ಈ ಒಂದು ಮಾತು ನೆನಪಿರಲಿ ಮರಳಿ ಆ ದೀಪವನ್ನು ನೀವು ನೋಡಲೇ ಬಾರದು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ದುರ್ಬಗ್ಯ ದೂರ ಆಗಿ ತಾಯಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ದೀಪಾವಳಿ ದೀಪಗಳ ಹಬ್ಬ ಆಗಿರುತ್ತದೆ ಇದು ಅಂದ ಕಾರದ ಮೇಲೆ ಜಯ ಸಾದಿಸುವ ಹಬ್ಬ ಆಗಿರುತ್ತದೆ ಸಾಧ್ಯವಾದಷ್ಟು ಮನೆಯಲ್ಲಿ ಅಡುಗೆಗೆ ಬಳಸುವ ಎಣ್ಣೆ ಯನ್ನು ಬಳಸುವುದು ಒಳ್ಳೆಯದು
ಈ ದೀಪಗಳಲ್ಲಿ ಒಂದು ದೀಪದಲ್ಲಿ ಲವಂಗವನ್ನು ಹಾಕಿ ರಾಮ ಭಕ್ತ ಆಂಜನೇಯನಿಗೆ ಒಂದು ದೀಪವನ್ನು ಅರ್ಪಿಸಿ ಸಾಧ್ಯ ವಾದರೆ ಆಂಜನೇಯ ದೇವಸ್ಥಾನ ಇದ್ದರೆ ಅಲ್ಲಿ ದೀಪ ಹಚ್ಚಿ ಬನ್ನಿ ಆಂಜನೇಯನನ್ನು ಅಷ್ಟ್ಟ ಸಿದ್ದಿ ದಾತ ಅಂತ ಕರೆಯುತ್ತಾರೆ ಈ ಮೂಲಕ ಎಲ್ಲಾ ಸಿದ್ದಿಯನ್ನು ನಮಗೆ ನೀಡುತ್ತಾರೆ ಆಂಜನೇಯ ಸ್ವಾಮಿ ಕೃಪೆ ಸಿಕ್ಕರೆ ನಿಮ್ಮ ಜೀವನದಲ್ಲಿ ಆಮಂಗಳ ನಡೆಯುವುದಿಲ್ಲ ಯಾಕೆ ಅಂದರೆ ಆಂಜನೇಯ ಸ್ವಾಮಿ ದುಃಖ್ಖ ಗಳನ್ನು ದೂರ ಮಾಡುವ ದಾತ ಆಗಿದ್ದಾನೆ ಮಹಿತಿ ಇಷ್ಟ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.