ಇದು ದೇಹಕ್ಕೆ ಸಂಜೀವಿನಿ ಜೀವನ ಪರ್ಯಂತ ಕಾಯಿಲೆಗಳು ಬರೋದೆ ಇಲ್ಲ ಯಂಗ್ ಆಗ್ತೀರ ಚರ್ಮಕ್ಕೆ ಕೂದಲಿಗೂ ಕರಳು ಶುದ್ಧಿಗೆ

0

ನಮಸ್ಕಾರ ಸ್ನೇಹಿತರೆ ಬರೀ ಎರಡು ಚಿಕ್ಕ ಗುಳಿಗೆಗಳನ್ನು ತಿನ್ನುವುದಕ್ಕೆ ಶುರು ಮಾಡಿದರೆ ಯಾವುದೇ ಕಾಯಿಲೆಗಳು ನಿಮ್ಮನ್ನು ಟಚ್ ಮಾಡುವುದಕ್ಕೆ ಆಗುವುದಿಲ್ಲ ಜೀವನಪರ್ಯಂತ ನೀವು ನಿರೋಗಿಯಾಗಿರುತ್ತೀರಾ ನಿಮ್ಮನ್ನೇ ನೀವು ನಂಬುವುದಕ್ಕೆ ಆಗುವುದಿಲ್ಲ ಅಷ್ಟು ಯಂಗ್ ಎಂಡ್ ಎನರ್ಜಿಟಿಕ್ ಆಗಿ ಇರುತ್ತೀರಾ ನಾವು 15ರಿಂದ 20 ವರ್ಷ ತಿರುಗಿ ನೋಡಿದಾಗ ನಮ್ಮ ಆಹಾರ ಪದ್ಧತಿ ಎಷ್ಟು ಚೆನ್ನಾಗಿತ್ತು ಆದರೆ ನಮಗೆ ಇವಾಗಿನ ಆರಂಭದಲ್ಲಿ ನಮಗೆ ಬೇಕನಿಸಿದಾಗೆಲ್ಲ ನಮ್ಮ ಕೈಗೆ ಸಿಗುತ್ತದೆ ಇದರಿಂದ ನಮ್ಮ ದೇಹಕ್ಕೆ ಯಾವುದೇ ಎನರ್ಜಿನೂ ಬರುವುದಿಲ್ಲ ಯಾವುದೇ ನ್ಯೂಟ್ರಿಯೆಂಟ್ಸ್ ಕೂಡ ಸಿಗುವುದಿಲ್ಲ ನಾವು ಇಂತಹ ಆಹಾರವನ್ನು ತಿಂದು ತಿಂದು ಹಲವಾರು ಕಾಯಿಲೆಗಳನ್ನು ನಮಗೆ ನಾವೇ ತಂದುಕೊಡುತ್ತಾ ಇದ್ದೇವೆ ಬೇಗನೆ ವಯಸ್ಸು ಆದವರ ರೀತಿ ಕಾಣಿಸುತ್ತಾ ಇದ್ದೇವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ವಯಸ್ಸು ಆದವರ ಎಲ್ಲಾ ಲಕ್ಷಣಗಳು ನಮ್ಮಲ್ಲಿ ಕಾಣಿಸುತ್ತಾ ಇದೆ ಬಿಪಿ ಶುಗರ್ ಒಬ್ಯಾಸಿಟಿ ಇನ್ನು ಹಲವಾರು ರೀತಿಯ ಕಾಯಿಲೆಗಳನ್ನು ನಾವು ಫ್ರೀಯಾಗಿ ಪಡೆದುಕೊಳ್ಳುತ್ತಾ ಇದ್ದೇವೆ ಶರೀರ ಹಲವಾರು ಜೀವಕೋಶಗಳಿಂದ ಕೂಡಿರುತ್ತದೆ ಹಾಗಾಗಿ ಶರೀರದಲ್ಲಿ ಜೀವಕೋಶಗಳ ಪಾತ್ರ ತುಂಬಾ ಮುಖ್ಯವಾಗಿರುತ್ತದೆ ಶರೀರದಲ್ಲಿ ಜೀವಕೋಶಗಳ ಸೈಕಲಿಂಗ್ ಹುಟ್ಟುತ್ತದೆ ಬೆಳೆಯುತ್ತದೆ ಮತ್ತು ಅದು ನಾಶವಾಗುತ್ತದೆ ಮತ್ತೆ ಅದು ಉತ್ಪತ್ತಿಯಾಗುತ್ತದೆ ಈ ರೀತಿಯ ಸಿಸ್ಟಮ್ ಇರುತ್ತದೆ ಈ ಸಿಸ್ಟಮ್ ಇಂದ ನಮ್ಮ ಆರೋಗ್ಯ ಮೈನ್ಟೈನ್ ಆಗುತ್ತದೆ ಆದರೆ ನಾವು

ಈಗ ಸೇವಿಸುತ್ತಿರುವ ಆಹಾರದಿಂದ ನಮ್ಮ ಸೆಲ್ಯುಲರ್ ರಿಗ್ರೋತಿಗೆ ಡಿಸ್ಟರ್ಬ್ ಆಗುತ್ತಾ ಇದೆ ಇದರಿಂದಾಗಿ ನಾವು ಬೇಗನೆ ವಯಸ್ಸು ಆದವರ ರೀತಿ ಕಾಣಿಸುತ್ತಾ ಇದ್ದೇವೆ ಹಲವಾರು ರೀತಿಯ ಕಾಯಿಲೆಗಳು ನಮ್ಮನ್ನು ಅಟ್ಯಾಕ್ ಮಾಡುತ್ತಾ ಇದ್ದಾವೆ ನಮ್ಮನ್ನು ಬಿಡುತ್ತಾನೆ ಇಲ್ಲ ಆದರೆ ಈಗ ಒಂದು ಚಾಲೆಂಜೇ ಆಗಿದೆ ಜೀವನ ನಡೆಸುವುದು ನಾವು ಯಾವುದನ್ನು ಬದಲಾವಣೆ ಮಾಡುವುದಕ್ಕೆ ಆಗುವುದಿಲ್ಲ ನಮ್ಮ ಲೈಫ್ ಸ್ಟೈಲ್ ಅನ್ನು ಚೇಂಜ್ ಮಾಡುವುದಕ್ಕೆ ಆಗುವುದಿಲ್ಲ 100% ನಮ್ಮ ಸುತ್ತಮುತ್ತ ಇರುವ ಪದಾರ್ಥಗಳೇ ಅವು ಆಗಿವೆ ಅವನ್ನೇ ನಾವು ಸೇವನೆ ಮಾಡಬೇಕು ಅದರೊಂದಿಗೆ ನಾವು ಬದುಕಬೇಕಾಗಿದೆ ನಾವು ನ್ಯಾಚುರಲ್ ಆದ ಆಹಾರವನ್ನು ಸೇವನೆ ಮಾಡಬೇಕು ಅಂತ ಅಂದುಕೊಂಡು ಹಣ್ಣುಗಳು

ತರಕಾರಿಯನ್ನು ಸೇವನೆ ಮಾಡಿದರೆ ಅವುಗಳ ಮೇಲೂ ಕೂಡ ತುಂಬಾನೇ ಔಷಧಿಯನ್ನು ಸ್ಪ್ರೇ ಮಾಡುತ್ತಾರೆ ಹಣ್ಣುಗಳು ತರಕಾರಿಗಳು ಕಲರ್ ಬರಲಿ ಅಂತ ಆರ್ಟಿಫಿಶಿಯಲ್ ಕಲರ್ ಅನ್ನು ಹಾಕುತ್ತಾರೆ ಎಕ್ಸ್ಟ್ರಾ ಸ್ವೀಟ್ ಬರಲಿ ಅಂತ ಇಂಜೆಕ್ಷನ್ ಗಳನ್ನು ನೀಡುತ್ತಾರೆ ಈ ಎಲ್ಲಾ ಅಂಶಗಳು ನಿಮಗೆ ಸಾಮಾನ್ಯವಾಗಿ ಗೊತ್ತಿರುವ ಅಂಶಗಳಾಗಿವೆ ಇದರಿಂದ ಆಗುವ ಎಲ್ಲಾ ಸೈಡ್ ಎಫೆಕ್ಟ್ ಗಳನ್ನು ಕಡಿಮೆ ಮಾಡಿಕೊಂಡು ನಾವು ಆರೋಗ್ಯವಾಗಿ ಇರಬೇಕು ಅಂದರೆ ನಾವು ಹೇಳುವ ಇವತ್ತಿನ ಮನೆ ಮದ್ದು ತುಂಬಾನೇ ಉಪಯುಕ್ತವಾಗಿದೆ ಬದುಕಲಿಕ್ಕೆ ಅವಶ್ಯಕವಾಗಿ ಬೇಕಾಗಿರುವ ಹಣ್ಣು ಹಂಪಲು ತರಕಾರಿಗಳನ್ನು ಸೇವನೆ ಮಾಡಿದರು ಕೂಡ ಒಂದು ಹಂತದವರೆಗೆ ಹೆಚ್ಚಿನ ಸೈಡ್ ಎಫೆಕ್ಟ್ ಗಳನ್ನು ತಪ್ಪಿಸಿಕೊಳ್ಳಬಹುದು

ಹಲವಾರು ರೀತಿಯ ಕಾಯಿಲೆಗಳು ಬರದಂತೆ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು ಹಾಗಾದರೆ ಆ ಎರಡು ಪದಾರ್ಥಗಳು ಯಾವುದು ಅಂತ ನೋಡೋಣ ಅದ್ಭುತವಾದ ಔಷಧಿ ಯಾವುದು ಅಂತ ನೋಡುವುದಾದರೆ ಅರಿಶಿನ ಮತ್ತು ಕಹಿಬೇವಿನಿಂದ ಮಾಡಿದ ಗುಳಿಗೆಗಳು ಈ ಗುಳಿಗೆಗಳನ್ನು ನಾವು ಆರಾಮಾಗಿ ಮನೆಯಲ್ಲಿ ಮಾಡಬಹುದು ಇದರ ಸೇವನೆಯಿಂದ ತುಂಬಾನೇ ಒಳ್ಳೆಯ ರಿಸಲ್ಟ್ ಅನ್ನು ನಾವು ಪಡೆಯಬಹುದು ಇದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭ ಇದೆ ಅಂತ ನೋಡುವುದಾದರೆ ಇದು ನಮ್ಮ ಡೈಜೇಶನ್ ಸಿಸ್ಟಮ್ಗೆ ತುಂಬಾನೇ ಒಳ್ಳೆಯದು

ಈ ಕಹಿಬೇವಿನ ಎಲೆ ಮತ್ತು ಅರಿಶಿಣದ ಪುಡಿಯನ್ನು ಸೇವನೆ ಮಾಡುವುದರಿಂದ ದೇಹದ ಕಲ್ಮಶವನ್ನು ಹೊರಗೆ ಹಾಕುತ್ತದೆ ದೇಹವನ್ನು ಕ್ಲೀನ್ ಮಾಡುವ ಕೆಲಸವನ್ನು ಇದು ಮಾಡುತ್ತದೆ ಇದು ಕರುಳಿನಲ್ಲಿ ಇರುವ ಬ್ಯಾಡ್ ಬ್ಯಾಕ್ಟೀರಿಯಾ ಗಳನ್ನು ಫ್ಲೆಷ್ ಔಟ್ ಮಾಡುತ್ತದೆ ಜೊತೆಗೆ ಗುಡ್ ಬ್ಯಾಕ್ಟೀರಿಯಗಳ ಉತ್ಪತ್ತಿಗೆ ಸಹಕಾರಿಯಾಗುತ್ತದೆ ಇದರಿಂದ ಇಡೀ ನಮ್ಮ ಡೈಜೇಶನ್ ಸಿಸ್ಟಮ್ ಚೆನ್ನಾಗಿ ಆಗುತ್ತದೆ ಅದಲ್ಲದೆ ನಮ್ಮ ಲಿವರನ್ನು ಅನ್ನು ಡಿ ಟಾಕ್ಸಿಫೈ ಮಾಡುತ್ತದೆ ಎಂತದ್ದೇ ಕೆಟ್ಟ ಪದಾರ್ಥಗಳು ನಮ್ಮ ಲಿವರಲ್ಲಿ ನಮ್ಮ ಕರುಳಿನಲ್ಲಿ ಸೇರಿಕೊಂಡಿದ್ದರೆ ಅಂಟಿಕೊಂಡಿದ್ದರೆ ಅದನ್ನೆಲ್ಲವನ್ನು ನೀಟಾಗಿ ಕ್ಲೀನ್ ಮಾಡುತ್ತದೆ ಕ್ಲಿಯರ್ ಮಾಡುತ್ತದೆ ನಾವು ತಿಂದಂತಹ ಆಹಾರದಲ್ಲಿ ಇರುವ ಕೆಮಿಕಲನ್ನು

ನಮ್ಮ ದೇಹದಿಂದ ಹೊರಗೆ ಹಾಕುತ್ತದೆ ಜೊತೆಗೆ ಇದರ ಸೇವನೆಯಿಂದ ನಮ್ಮ ಸ್ಕಿನ್ ನಿಗೆ ಒಳ್ಳೆಯದು ಇದರ ಜೊತೆಗೆ ನಮ್ಮ ಹಲವಾರು ಅಂಗಗಳು ಶಕ್ತಿಯುತವಾಗುತ್ತದೆ ಅವೆಲ್ಲವೂ ರಿಪ್ರೆಶ್ ಆಗುವುದಕ್ಕೆ ತುಂಬಾನೇ ಸಹಕಾರಿಯಾಗುತ್ತದೆ ಕ್ಯಾನ್ಸರ್ ನಂತಹ ಕಾಯಿಲೆಯಿಂದ ಇದು ನಮ್ಮನ್ನು ಬಜಾವ್ ಮಾಡುತ್ತದೆ ಒಂದೇ ಮಾತಲ್ಲಿ ಹೇಳಬೇಕು ಎಂದರೆ ನಮ್ಮ ತಲೆಯಿಂದ ಹಿಡಿದು ಪಾದದವರೆಗೆ ಎಲ್ಲಾ ಜೀವಕೋಶಗಳನ್ನು ಬಚಾವ್ ಮಾಡುತ್ತದೆ ನಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ನಾವು ಯಂಗಾಗಿ ಇರುವ ಹಾಗೆ ಮಾಡುತ್ತದೆ ಈಗ ನಾವು ಈ ಗುಳಿಗೆಗಳನ್ನು ಹೇಗೆ ಮಾಡುವುದು ಅಂತ ನೋಡೋಣ ಇದಕ್ಕೆ ಫ್ರೆಶ್ ಆಗಿರುವ ಕಹಿಬೇವಿನ ಎಲೆಗಳನ್ನು ತೆಗೆದುಕೊಂಡು ನಂತರ

ಇದನ್ನು ಒಂದು ಕಲ್ಲಿಗೆ ಹಾಕಿ ಚೆನ್ನಾಗಿ ಜಜ್ಜಬೇಕು ಆದಷ್ಟು ಫ್ರೆಶ್ ಆದ ಕಹಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ ಇದನ್ನು ಚೆನ್ನಾಗಿ ಜಜ್ಜಿ ಒಂದು ಕಡಲೆಕಾಳಿನ ಉಂಡೆ ಅಷ್ಟ್ಟು ಮಾಡಿಕೊಳ್ಳಬಹುದು ಇದು ನಮ್ಮ ಬಾಡಿಯಲ್ಲಿ ಇರುವ ಫ್ರೀ ರಾಡಿಕಲ್ ವಿರುದ್ಧ ಹೋರಾಡುತ್ತದೆ ಬ್ಲಡ್ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ ಈ ತರ ನೀವು ಜಜ್ಜಿ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಳ್ಳಬೇಕು. ನಂತರ ಅರಿಶಿನದ ಪುಡಿಯ ಉಂಡೆಯನ್ನು ತಯಾರು ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ನೀವು ಅರಿಶಿಣದ ಕೊಂಬನ್ನು ತಂದು ಮನೆಯಲ್ಲಿ ಪುಡಿ ಮಾಡಿಕೊಂಡು ಉಂಡೆ ಮಾಡಿಕೊಂಡರೆ ತುಂಬಾ ಒಳ್ಳೆಯದು ಎರಡರಿಂದ ಮೂರು ಸ್ಪೂನ್ ಅರಿಶಿನ ಪುಡಿಯನ್ನು ಒಂದು ಬೌಲಿಗೆ ಹಾಕಿಕೊಂಡು ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಂಡು

ಇದನ್ನು ಕೂಡ ಚಿಕ್ಕ ಚಿಕ್ಕ ಗುಳಿಗೆಗಳಾಗಿ ಮಾಡಿಕೊಳ್ಳಬೇಕು ಇದನ್ನು ಯಾವಾಗ ಸೇವನೆ ಮಾಡಬೇಕು ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಅರಿಶಿನದ ಉಂಡೆ ಒಂದು ಕಹಿಬೇವಿನ ಉಂಡೆ ಒಂದನ್ನು ಸೇವನೆ ಮಾಡಬೇಕು ತಿಂದು ಆದಮೇಲೆ ನೀರನ್ನು ಕುಡಿಯಬೇಕು ಸ್ವಲ್ಪ ನೀರನ್ನು ಕುಡಿಯಿರಿ ಈ ಉಂಡೆಯನ್ನು ತಿಂದ ನಂತರ ಅರ್ಧ ಗಂಟೆ ಬಿಟ್ಟು ನೀರು ಕುಡಿರಿ ಖಾಲಿ ಹೊಟ್ಟೆಯಲ್ಲಿ ಯಾಕೆ ತಿನ್ನಬೇಕು ಅಂದರೆ ಖಾಲಿ ಹೊಟ್ಟೆಯಲ್ಲಿ ಇದ್ದಾಗ ತಿಂದರೆ ಇದರ ಎಫೆಕ್ಟ್ ತುಂಬಾ ಚೆನ್ನಾಗಿ ಗೊತ್ತಾಗುತ್ತದೆ ಟ್ಯಾಬ್ಲೆಟ್ಸ್ ತಿನ್ನುವವರು ಯಾವಾಗ ನೀವು ಖಾಲಿ ಹೊಟ್ಟೆಯಲ್ಲಿ ಇರುತ್ತೀರೋ ಆದರೆ ಮಧ್ಯಾಹ್ನ ಸಂಜೆ ಹೀಗೆ ಅಂತಹ ಸಮಯದಲ್ಲಿ

ಈ ಉಂಡೆಯನ್ನು ನೀವು ತೆಗೆದುಕೊಳ್ಳಬಹುದು ಇದನ್ನು ನೀವು 15 ದಿನ ತೆಗೆದುಕೊಂಡರೆ ಸಾಕು ನಿಮಗೆ ಗೊತ್ತಾಗುತ್ತದೆ ನಿಮ್ಮ ಆರೋಗ್ಯದಲ್ಲಿ ಎಷ್ಟು ವ್ಯತ್ಯಾಸ ಆಗಿದೆ ಅಂತ ನೀವು ತುಂಬಾ ಚೆನ್ನಾಗಿ ಕಾಣುತ್ತೀರಾ ಅದಲ್ಲದೆ ಹಲವಾರು ರೀತಿಯ ಚಿಕ್ಕಪುಟ್ಟ ದೊಡ್ಡ ಕಾಯಿಲೆಗಳಿಂದ ಬಚಾವಾಗಬಹುದು ಇದು ಇವತ್ತಿಂದಲ್ಲ ಹಳೆ ಕಾಲದಿಂದಲೂ ಆಯುರ್ವೇದದಲ್ಲಿ ಇದನ್ನು ಸೇವನೆ ಮಾಡಿ ಅಂತ ಹೇಳುತ್ತಾರೆ ಹಾಗಾಗಿ ಇದು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.