ನಮಸ್ಕಾರ ಸ್ನೇಹಿತರೆ ಅಡುಗೆ ಮನೆಯಲ್ಲಿ ಇರುವ ಆಹಾರ ಪದಾರ್ಥಗಳು ನಮ್ಮ ಅಡುಗೆ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ 5 ಏಲಕ್ಕಿಯಲ್ಲಿ ನಮ್ಮ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ಶಕ್ತಿ ಇದೆ ಹೇಗೆ ಅನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಅನೇಕರು ಹಗಲು ರಾತ್ರಿ ದುಡಿಯುತ್ತಾರೆ ಆದರೆ ಕೈಯಲ್ಲಿ ಹಣ ಮಾತ್ರ ನಿಲ್ಲುವುದಿಲ್ಲ ನಿಮ್ಮಲ್ಲೂ ಇದೇ ರೀತಿ ಆಗುತ್ತಾ ಇದ್ದರೆ ಈ ಒಂದು ಉಪಾಯವನ್ನು ಮಾಡಬಹುದು ಹಸಿರು ಬಟ್ಟೆಯಲ್ಲಿ ಒಂದು ಏಲಕ್ಕಿಯನ್ನು ಕಟ್ಟಿ ತಲೆ ದಿಂಬಿನ ಕೆಳಗಡೆ ಇಡಿ ಬೆಳಿಗ್ಗೆ ಎದ್ದ ತಕ್ಷಣ ಅದನ್ನು ಬೇರೆಯವರಿಗೆ ನೀಡಿ ಇದರಿಂದ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಿಮ್ಮ ಆರ್ಥಿಕ ವೃದ್ಧಿಯಾಗುತ್ತದೆ ಸದಾ ಪರ್ಸಿನಲ್ಲಿ ಹಣ ಇರಬೇಕು ಆರ್ಥಿಕ ಕೊರತೆ ಆಗಬಾರದು ಎಂದರೆ ಪರ್ಸಿನಲ್ಲಿ ಐದು ಏಲಕ್ಕಿಯನ್ನು ಇಟ್ಟುಕೊಳ್ಳಿ ಸುಂದರವಾದ ಜೀವನ ಸಂಗಾತಿ ಸಿಗಬೇಕು ಎನ್ನುವವರು ಒಂದು ಬಟ್ಟೆಯನ್ನು ಖರೀದಿ ಮಾಡಿ ಅದರಲ್ಲಿ 5 ಏಲಕ್ಕಿಯನ್ನು ಹಾಕಿ ಬಡವರಿಗೆ ದಾನ ಮಾಡಿ ಹೀಗೆ ಮಾಡಿದರೆ ಸುಂದರ ಜೀವನ ಸಂಗಾತಿ ನಿಮಗೆ ಸಿಗುತ್ತಾರೆ ಅಭ್ಯಾಸದಲ್ಲಿ ಹಿಂದೆ ಇರುವವರು ಹಾಲಿನಲ್ಲಿ ಏಲಕ್ಕಿಯನ್ನು ಹಾಕಿ ಕುದಿಸಿ 7 ಸೋಮವಾರಗಳ ಕಾಲ ಬಡವರಿಗೆ ಕುಡಿಯಲು ಕೊಡಿ ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು