ಈ ಆಹಾರವನ್ನು ಸೇವನೆ ಮಾಡಿದ ನಂತರ ನೀರನ್ನು ಕುಡಿಯಬೇಡಿ

0

ನಮಸ್ಕಾರ ಸ್ನೇಹಿತರೆ ನೀರನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿದೆ ಆದರೆ ಸ್ನೇಹಿತರೆ ನಿಮಗೆ ಗೊತ್ತಾ ಆಹಾರ ತಜ್ಞರ ಪ್ರಕಾರ ಕೆಲವೊಂದಿಷ್ಟು ಆಹಾರವನ್ನು ಸೇವನೆ ಮಾಡಿದ ನಂತರ ನಾವು ನೀರನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಾಗುವ ಬದಲು ಕೆಟ್ಟದ್ದಾಗುತ್ತದೆ ಕೆಲವೊಂದಿಷ್ಟು ಸಮಸ್ಯೆಗಳು ಕೂಡ ಎದುರಾಗುತ್ತವೆ ಇಂತಹ ಅನಾರೋಗ್ಯದ ಸಮಸ್ಯೆಗಳನ್ನು ನಾವು ಎದುರಿಸಬಾರದು ಎಂದರೆ ಇಂತಹ ಆಹಾರವನ್ನು ಸೇವನೆ ಮಾಡಿದ ನಂತರ ನಾವು ನೀರನ್ನು ಕುಡಿಯದೇ ಇದ್ದರೆ ಒಳ್ಳೆಯದು ಇವತ್ತಿನ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಸಂಚಿಕೆಯಲ್ಲಿ ಯಾವ ಆಹಾರವನ್ನು ಸೇವನೆ ಮಾಡಿದ ನಂತರ ನಾವು ನೀರನ್ನು ಸೇವನೆ ಮಾಡಬಾರದು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಮೊದಲನೆಯದಾಗಿ ನಾವು ನೀರಿನ ಅಂಶ ಹೆಚ್ಚಾಗಿ ಇರುವ ಹಣ್ಣು ಅಥವಾ ತರಕಾರಿಗಳನ್ನು ಸೇವನೆ ಮಾಡಿದ ನಂತರ ನಾವು ನೀರನ್ನು ಸೇವನೆ ಮಾಡಬಾರದು ಉದಾಹರಣೆಗೆ ಸೌತೆಕಾಯಿ ಕಲ್ಲಂಗಡಿ ಹಣ್ಣು ಹಾಗೆ ಇದೇ ರೀತಿ ನೀರಿನಂಶ ಇರುವ ಹಣ್ಣುಗಳನ್ನು ಸೇವನೆ ಮಾಡಿದ ನಂತರ ನಾವು ನೀರನ್ನು ಸೇವನೆ ಮಾಡಿದರೆ ನಮ್ಮ ದೇಹದಲ್ಲಿ ವಾಯು ಸಮಸ್ಯೆ ಉಂಟಾಗುತ್ತದೆ

ಹಾಗಾಗಿ ಹೆಚ್ಚು ನೀರಿನ ಅಂಶ ಇರುವ ಹಣ್ಣು ಅಥವಾ ತರಕಾರಿಯನ್ನು ಸೇವನೆ ಮಾಡಿದ ನಂತರ ನೀರನ್ನು ಸೇವನೆ ಮಾಡದೆ ಇದ್ದರೆ ಒಳ್ಳೆಯದು ಹಾಗೆ ಹಾಲನ್ನು ಸೇವನೆ ಮಾಡಿದ ನಂತರ ನೀರನ್ನು ಸೇವನೆ ಮಾಡಬಾರದು ಯಾಕೆ ಅಂದರೆ ಹಾಲನ್ನು ಕುಡಿದ ನಂತರ ನೀರನ್ನು ಕುಡಿಯುವುದರಿಂದ ಹಾಲಿನಲ್ಲಿರುವ ಪೌಷ್ಟಿಕಾಂಶಗಳು ಹೊಟ್ಟೆಯಲ್ಲಿ ಶೇಖರಣೆಗೊಂಡು ಮೂತ್ರದ ಮೂಲಕ ಹೊರಗೆ ಬರುತ್ತದೆ, ಇದರೊಂದಿಗೆ ನಮ್ಮ ಚಯಪಚಯ ಕ್ರಿಯೆಯೂ ಕೂಡ ನಿಧಾನವಾಗುತ್ತದೆ ಇದರಿಂದ ಅಜೀರ್ಣದ ಸಮಸ್ಯೆ ಹಾಗೂ ಅಸಿಡಿಟಿ ಸಮಸ್ಯೆಗಳು ಕಾರಣವಾಗುತ್ತದೆ

ಹಾಲಿನಿಂದ ಸಿಗುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಸಿಗದೇ ಹೋಗುತ್ತವೆ ಹಾಗಾಗಿ ಹಾಲನ್ನು ಸೇವನೆ ಮಾಡಿದ ನಂತರ ನೀರನ್ನು ಸೇವನೆ ಮಾಡದೆ ಇದ್ದರೆ ಒಳ್ಳೆಯದು ಕಾಲಮಾನಕ್ಕೆ ತಕ್ಕಂತೆ ಬಿಡುವ ಹಣ್ಣುಗಳು ಬೇಸಿಗೆ ಅಥವಾ ಚಳಿಗಾಲದಲ್ಲಿ ಬಿಡುವ ಹಣ್ಣುಗಳನ್ನು ಸೇವನೆ ಮಾಡಿದ ನಂತರ ನೀರನ್ನು ಕುಡಿಯಬಾರದು ವಾಸ್ತವವಾಗಿ ಈ ಹಣ್ಣನ್ನು ಸೇವನೆ ಮಾಡಿದ ನಂತರ ನಮ್ಮ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಸಿಗುತ್ತಾ ಇರುತ್ತವೆ ಆಗ ನೀವೇನಾದರೂ ಈ ಹಣ್ಣು ಹಾಗೂ ಹಂಪಲುಗಳನ್ನು ಸೇವನೆ ಮಾಡಿದ ತಕ್ಷಣ ನೀರನ್ನು ಕುಡಿಯುವುದರಿಂದ

ಇದು ನಿಮ್ಮ ಹೊಟ್ಟೆಗೆ ಹೋಗುತ್ತದೆ ಇದರಿಂದ ಅವುಗಳಿಂದ ಸಿಗಬೇಕಾದ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಸಿಗಲ್ಲ ಹಾಗಾಗಿ ಹಣ್ಣುಹಂಪಲುಗಳನ್ನು ಸೇವನೆ ಮಾಡಿದ ತಕ್ಷಣ ನೀರನ್ನು ಸೇವನೆ ಮಾಡಬೇಡಿ ಅದೇ ರೀತಿಯಾಗಿ ಶೇಂಗವನ್ನು ಸೇವನೆ ಮಾಡಿದ ತಕ್ಷಣ ನೀರನ್ನು ಸೇವನೆ ಮಾಡಬೇಡಿ ಯಾಕೆ ಅಂದರೆ ಶೇಂಗಾ ಬೇಗನೆ ಜೀರ್ಣವಾಗುವ ಆಹಾರ ಅಲ್ಲ ಹಾಗಾಗಿ ಶೇಂಗವನ್ನು ತಿಂದು ನೀರು ಕುಡಿದರೆ ಹೊಟ್ಟೆಯಲ್ಲಿ ಜೀರ್ಣವಾಗದೆ ಹಾಗೆ ಇರುತ್ತದೆ ಇದರಿಂದ ಹೊಟ್ಟೆ ನೋವು ಬೇದಿ ವಾಂತಿ ಅಂತಹ ಸಮಸ್ಯೆ ಆಗುತ್ತದೆ ಆದ್ದರಿಂದ ಶೇಂಗಾ ತಿಂದ ತಕ್ಷಣ ನೀರನ್ನು ಕುಡಿಯಬೇಡಿ ಆದ್ದರಿಂದ ಶೇಂಗಾ ತಿಂದ ತಕ್ಷಣ ಕನಿಷ್ಠ 20 ನಿಮಿಷವಾದರೂ ನೀರನ್ನು ಕುಡಿಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.