ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಾವು ಅಡುಗೆ ಮನೆಯ ವಾಸ್ತು ಟಿಪ್ಸ್ ಗಳ ಬಗ್ಗೆ ಹೇಳುತ್ತಿದ್ದೇವೆ ಅಡುಗೆ ಮನೆ ಹೇಗಿರಬೇಕು ಹಾಗೆ ಅಡಿಗೆ ಮನೆಯಲ್ಲಿ ಇಡುವಂತಹ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಗ್ಯಾಸ್ ಸ್ಟವ್ ವಾಟರ್ ಟ್ಯಾಂಕ್ ಇವುಗಳನ್ನು ಎಲ್ಲಿ ಇಡಬೇಕು ಹಾಗೆ ಇನ್ನು ಕೆಲವು ಮಾಹಿತಿಯನ್ನು ತಿಳಿಸಿಕೊಡಬೇಕು ಅಂತ ಅಂದುಕೊಂಡಿದ್ದೇವೆ ಕೆಲವೊಂದು ಸಾರಿ ಹೊಸ ಮನೆಯನ್ನು ಕಟ್ಟಿಸಿದವರು ಕೂಡ ವಾಸ್ತು ಸಲಹೆಯನ್ನು ಪಾಲಿಸಲು ಆಗುವುದಿಲ್ಲ ಎಷ್ಟೋ ಸಾರಿ ಬದಲಾವಣೆ ಮಾಡಿಕೊಳ್ಳಬೇಕೂ ಅಂತ ಅಂದುಕೊಂಡಿರುತ್ತಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಬಾಡಿಗೆ ಮನೆಯಲ್ಲಿ ಕೆಲವರು ಇರುತ್ತಾರೆ ಆಗ ಎಲ್ಲವನ್ನು ಬದಲಾವಣೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಹಾಗಾಗಿ ನಾವು ನಿಮಗೆ ಕೊಡುತ್ತಿರುವಂತಹ ಮಾಹಿತಿಗಳಲ್ಲಿ ಸ್ವಲ್ಪ ಮಟ್ಟಿಗೆ ನಾವು ತಿಳಿಸಿಕೊಡುವ ದಿಕ್ಕಿಗೆ ಚೇಂಜ್ ಮಾಡಿಕೊಂಡರೆ ವಾಸ್ತು ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು. ಸ್ನೇಹಿತರೆ ಮೊದಲು ಅಡಿಗೆ ಮನೆ ಯಾವ ದಿಕ್ಕಿನಲ್ಲಿ ಇರಬೇಕು ಎನ್ನುವುದನ್ನು ನೋಡೋಣ ಅಡುಗೆಮನೆ ಆಗ್ನೇಯ ದಿಕ್ಕಿಗೆ ಇದ್ದರೆ ಒಳ್ಳೆಯದು ಹಾಗೆ ಅಡಿಗೆ ಮನೆಯ ಬಾಗಿಲು ಯಾವ ದಿಕ್ಕಿಗೆ ಇರಲೇಬಾರದು ಎಂದರೆ ಉತ್ತರ ನೈರುತ್ಯ ಈಶಾನ್ಯ ದಿಕ್ಕಿನಲ್ಲಿ ಇರಲೇಬಾರದು
ಈ ರೀತಿ ಇತ್ತು ಅಂದರೆ ಕುಟುಂಬದಲ್ಲಿ ಏರುಪೇರು ಆಗುವುದು ಮನೆಗಳಲ್ಲಿ ಸಮಸ್ಯೆಗಳು ಹೆಚ್ಚಾಗುವುದು ಕಾರಣನೇ ಇಲ್ಲದೆ ಜಗಳಗಳು ಆಗುವುದು ಈ ರೀತಿಯ ತೊಂದರೆಗಳು ಆಗುತ್ತಾ ಇರುತ್ತವೆ ಇದಕ್ಕೂ ಒಂದು ಪರಿಹಾರ ಮಾಡಿಕೊಳ್ಳಬಹುದು ನಾವು ಬಾಡಿಗೆ ಮನೆಯಲ್ಲಿ ಇದ್ದಾಗ ಅಡುಗೆ ಮನೆಯ ಬಾಗಿಲು ಯಾವುದಾದರು ದಿಕ್ಕಿಗೆ ಇರಲಿ ಅಲ್ಲಿ ನೀವು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿಕೊಳ್ಳಿ ಅದು ಯಾವ ರೀತಿ ಎಂದರೆ ಮುಖ್ಯವಾಗಿ ಗ್ಯಾಸ್ ಸ್ಟವ್ ಆಗ್ನೇಯ ದಿಕ್ಕಿನಲ್ಲಿ ಇರಬೇಕು ಇನ್ನು ಮುಖ್ಯವಾಗಿ ಹೇಳಬೇಕು ಅಂದರೆ ನಿಮ್ಮ ಮುಖ ಪೂರ್ವ ದಿಕ್ಕಿಗೆ ಮುಖ ಮಾಡಿ ಇರಬೇಕು ಈ ರೀತಿಯಾಗಿ ನೀವು ನಿಂತುಕೊಂಡು ಅಡಿಗೆ ಮಾಡಬೇಕು ನೀವು ಗ್ಯಾಸ್ ಸ್ಟವ್ ಅನ್ನು ಬೇರೆ ದಿಕ್ಕಿಗೆ ಇಟ್ಟಿದ್ದರೆ ಅದನ್ನು ಆಗ್ನೇಯ ದಿಕ್ಕಿಗೆ
ಇಡಿ ನಿಮ್ಮ ಮುಖ ಪೂರ್ವ ದಿಕ್ಕಿಗೆ ಇರುವಂತೆ ಇಡಿ ಹೀಗೆ ಮಾಡುವುದರಿಂದ ಬದಲಾವಣೆಗಳು ಕೂಡ ಆಗುತ್ತಾ ಹೋಗುತ್ತವೆ ಕಿಚನ್ ಸಿಂಕ್ ಯಾವ ದಿಕ್ಕಿನಲ್ಲಿ ಇರಬೇಕು ಅಂದರೆ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು ನೀರು ಹಾಗೂ ಬೆಂಕಿ ಎರಡು ಪರಸ್ಪರ ವಿರೋಧಿಗಳು ಅಕ್ಕಪಕ್ಕ ಇರಬಾರದು ಹೀಗೆ ಇದ್ದರೆ ಸ್ವಲ್ಪ ಕಷ್ಟ ಆಗುತ್ತದೆ ಈ ರೀತಿ ಇದ್ದಾಗ ನೀವು ಸಿಂಕಿನ ಮಧ್ಯ ಗೋಡೆಯನ್ನು ಕಟ್ಟಿಕೊಳ್ಳಬಹುದು ಅಥವಾ ಏನಾದರೂ ಒಂದು ಬದಲಾವಣೆ ಮಾಡಿಕೊಳ್ಳಿ ಅಥವಾ ಏನಾದ್ರೂ ಒಂದು ವಸ್ತುವನ್ನು ಇಡಿ ಹೀಗೆ ಮಾಡುವುದರಿಂದ
ಈ ವಾಸ್ತುದೋಷವನ್ನು ಸರಿ ಮಾಡಿಕೊಳ್ಳಬಹುದು ಒಂದು ಪಕ್ಷದಲ್ಲಿ ನಿಮ್ಮ ಅಡಿಗೆಮನೆ ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ಇತ್ತು ಅಂದರೆ ನೀವು ಉತ್ತರ ದಿಕ್ಕಿಗೆ ಮುಖ ಮಾಡಿ ನಿಂತು ಅಡಿಗೆ ಮಾಡುವ ರೀತಿ ಗ್ಯಾಸ್ ಸ್ಟವ್ ಇಟ್ಟುಕೊಳ್ಳಿ ಆದರೆ ಆದಷ್ಟು ನಿಮ್ಮ ಮುಖ ಪೂರ್ವ ದಿಕ್ಕಿಗೆ ಇರಬೇಕು ಸೂರ್ಯ ನಾನು ನೋಡಿಕೊಂಡು ನೀವು ಅಡುಗೆ ಮಾಡುವುದು ತುಂಬಾ ಸೂಕ್ತವಾದದ್ದು ಹಾಗೆ ವಾಸ್ತು ಪ್ರಕಾರ ನೈರುತ್ಯ ದಿಕ್ಕಿನಲ್ಲಿ ಅಡುಗೆ ಮನೆ ಇರಲೇಬಾರದು ಈ ರೀತಿ ಇದ್ದಾಗ ಮನೆಯಲ್ಲಿ ಅನಗತ್ಯ ಖರ್ಚುಗಳು ಹೆಚ್ಚಾಗುತ್ತಾ ಹೋಗುತ್ತವೆ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾದರೆ ಪೂರ್ವ ದಿಕ್ಕಿಗೆ ಮುಖ ಮಾಡಿ ಅಡಿಗೆ ಮಾಡುವ ರೀತಿ ಗ್ಯಾಸ್ ಸ್ಟವ್ ಹಾಕಿಕೊಳ್ಳಿ ನಂತರದಲ್ಲಿ ಮೈಕ್ರೋ ಓವೆನ್ ಇದು ಯಾವ ದಿಕ್ಕಿನಲ್ಲಿ ಇರಬೇಕು ಅಂದರೆ ಇದನ್ನು ಆಗ್ನೇಯ ಮೂಲೆಯಲ್ಲಿ ಇಟ್ಟರೆ ಒಳ್ಳೆಯದು ನಂತರ ವಾಸ್ತು ಪ್ರಕಾರದಲ್ಲಿ ಫ್ರಿಡ್ಜ್ ಅನ್ನು
ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಅಂತ ನೋಡುವುದಾದರೆ ಆಗ್ನೇಯ ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ನೈರುತ್ಯ ದಿಕ್ಕಿನಲ್ಲಿ ಮಾತ್ರ ಇಡಲೇಬಾರದು ಹಾಗೆ ಮಣ್ಣಿನ ಪಾತ್ರೆಗಳು ಮಣ್ಣಿನ ಮಡಿಕೆಯಲ್ಲಿ ನೀರನ್ನು ಸಂಗ್ರಹ ಮಾಡಿ ಇಟ್ಟಿರುತ್ತೇವೆ ಮಡಿಕೆ ಭೂಮಿಯ ಅಂಶ ಆಗಿರುತ್ತದೆ ಇದನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ತುಂಬಾನೇ ಒಳ್ಳೆಯ ಫಲ ಸಿಗುತ್ತಾ ಹೋಗುತ್ತದೆ ನಮಗೆ ಏನೇ ಕಷ್ಟ ಇದ್ದರೂ ಅದು ಪರಿಹಾರ ಆಗುತ್ತಾ ಹೋಗುತ್ತದೆ ಮನೆ ಯಾವಾಗಲೂ ಶಾಂತಿಯಿಂದ ಕೂಡಿರುತ್ತದೆ ಪಾತ್ರೆ ತೊಳೆಯುವ ಸಿಂಕ್ ಈಶಾನ್ಯ ದಿಕ್ಕಿನಲ್ಲಿ ಇರಬೇಕು ಯಾಕೆ ಅಂದರೆ ಈಶಾನ್ಯ ದಿಕ್ಕು ನೀರು ಹರಿದು ಹೋಗುವಂತಹ ದಿಕ್ಕು ಹಾಗಾಗಿ ಆದಷ್ಟು ಇದನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು
ಹಾಗೆ ಅಡಿಗೆ ಮನೆಗೆ ಯಾವ ರೀತಿಯ ಕಲರ್ ಪೇಯಿಂಟ್ ಮಾಡಿಸಿದರೆ ಒಳ್ಳೆಯದು ಅಂತ ನೋಡುವುದಾದರೆ ಆರೆಂಜ್ ಒಳ್ಳೆಯದು ಕಂದು ಬಣ್ಣ ಒಳ್ಳೆಯದು ಕೆಂಪು ನೀಲಿ ಬಣ್ಣ ಒಳ್ಳೆಯದು ಕಪ್ಪು ಬಣ್ಣವನ್ನು ಬಿಟ್ಟು ಬೇರೆ ಯಾವುದೇ ಕಲರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಇಷ್ಟೆಲ್ಲ ಕಲರ್ ಅಲ್ಲಿ ತುಂಬಾ ಒಳ್ಳೆಯದು ಯಾವುದು ಎಂದರೆ ಬಿಳಿ ಬಣ್ಣ ಬಿಳಿಯ ಬಣ್ಣ ಶುಭ್ರತೆ ಹಾಗೂ ಶಾಂತತೆಯನ್ನು ಸೂಚಿಸುತ್ತದೆ ಲೈಟನ್ನು ಹಾಕಿದಾಗ ಲೈಟ್ ರಿಫ್ಲೆಕ್ಟ್ ಆಗಿ ಇನ್ನೂ ಕೂಡ ಬೆಳಕು ಹೆಚ್ಚಾಗುತ್ತಾ ಹೋಗುತ್ತದೆ ಆದಷ್ಟು ಮನೆಗೆ ಗಾಳಿ ಬೆಳಕು ಹೆಚ್ಚಾಗಿ ಬರುವ ರೀತಿ ನೋಡಿಕೊಳ್ಳಿ
ಅಡಿಗೆ ಮನೆ ಮನೆಯ ಹೃದಯ ಭಾಗ ಇದ್ದಂಗೆ ಹಾಗಾಗಿ ಗಾಳಿ ಬೆಳಕು ಚೆನ್ನಾಗಿ ಬರಲಿ ಇದಿಷ್ಟು ವಾಸ್ತು ಪ್ರಕಾರ ನಾವು ಬದಲಾವಣೆ ಮಾಡಿಕೊಳ್ಳಬೇಕಾಗಿರುವುದು ಯಾವ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಲೇಬಾರದು ಅಂತ ನೋಡುವುದಾದರೆ ಪೊರಕೆಯನ್ನು ಅಡಿಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಇಡಲು ಹೋಗಬೇಡಿ ಆದಷ್ಟು ಇದನ್ನು ಹೊರ ಭಾಗದಲ್ಲಿ ಮಲಗಿಸಬೇಕು ನಿಲ್ಲಿಸಲು ಹೋಗಬಾರದು ಹಾಗೆ ಅಡಿಗೆ ಮನೆಯಲ್ಲಿ ಕನ್ನಡಿಯನ್ನು ಯಾವತ್ತಿಗೂ ಇಟ್ಟುಕೊಳ್ಳಬಾರದು ಹಾಗೆ ಅಡಿಗೆ ಮನೆಯಲ್ಲಿ ದೇವರ ಫೋಟೋಗಳನ್ನು ಇಡಬಾರದು ಯಾಕೆ ಅಂದರೆ
ಅಡಿಗೆ ಮನೆಯಲ್ಲಿ ನಾನ್ ವೆಜ್ ಗಳನ್ನು ಮಾಡುತ್ತಾ ಇರುತ್ತಾರೆ ಹಾಗಾಗಿ ಹಾಗೆ ಡೈನಿಂಗ್ ಹಾಲ್ ಕೂಡ ದೇವರ ಕೋಣೆ ಹತ್ತಿರ ಇರಬಾರದು ಮನೆ ಚಿಕ್ಕದಾಗಿದೆ ದೇವರ ಕೋಣೆ ಅಡಿಗೆ ಮನೆಯ ಹತ್ತಿರ ಇದೆ ಅಂತ ಆದರೆ ದೇವರ ಕೋಣೆಯ ಡೋರ್ ಅನ್ನು ಹಾಕಿ ಕೊನೆಯ ಪಕ್ಷ ಒಂದು ಕರ್ಟನ್ ಆದ್ರೂ ಹಾಕಿ ಹೀಗೆ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದರಿಂದ ನಿಮ್ಮಲ್ಲಿ ಸಾಕಷ್ಟು ವಾಸ್ತುದೋಷ ಇದ್ದರೆ ಅದೆಲ್ಲವೂ ನಿವಾರಣೆ ಆಗುತ್ತದೆ ಅಡುಗೆ ಮಾಡುತ್ತಿಲ್ಲ ಅಂದರೆ
ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುತ್ತಾ ಇದ್ದೀರಿ ಅಂದರೆ, ಸ್ಕೀನ್ ಸಮಸ್ಯೆ ಕಾಲು ಕೈಕಾಲು ನೋವು ಈ ರೀತಿಯ ಸಮಸ್ಯೆಗಳು ಬರುತ್ತವೆ ಹಾಗಾಗಿ ಆ ದಿಕ್ಕನ್ನು ನೀವು ಬದಲಾವಣೆ ಮಾಡಿಕೊಂಡರೆ ಒಳ್ಳೆಯದು ಅಡಿಗೆ ಮನೆಯಲ್ಲಿ ಯಾವ ವಸ್ತುಗಳನ್ನು ಇಡಲೇಬಾರದು ಅಂದರೆ ಔಷಧಿಯ ಬಾಕ್ಸ್ ಗಳನ್ನು ಇಡಲೇಬಾರದು ಸ್ನೇಹಿತರೆ ಇಷ್ಟೆಲ್ಲಾ ಮಾರ್ಪಾಡುಗಳನ್ನು ನಿಮ್ಮ ಮನೆಯಲ್ಲಿ ಮಾಡಿಕೊಂಡು ಸುಖದ ಜೀವನವನ್ನು ಆನಂದಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755