ನಿಮಿಷದಲ್ಲಿ ದೇಹದ ಉಷ್ಣತೆ ಕಡಿಮೆಯಾಗುತ್ತೆ ಸುಸ್ತು ನಿಶಕ್ತಿ ಕೈಕಾಲುಉರಿ ಸೆಳೆತ ಉರಿಮೂತ್ರ ಹೊಟ್ಟೆಉರಿ ಮತ್ತೆ ಬರೋಲ್ಲ

0

ನಮಸ್ಕಾರ ಸ್ನೇಹಿತರೆ ದೇಹದಲ್ಲಿ ಉಷ್ಣಾಂಶ ಎಷ್ಟೇ ಹೆಚ್ಚಾಗಿರಲಿ ಬಾಡಿ ಎಷ್ಟೇ ಹೀಟ್ ಆಗಿರಲಿ ಈ ಮನೆ ಮದ್ದನ್ನು ಮಾಡಿದರೆ ತಕ್ಷಣ ಕಡಿಮೆಯಾಗುತ್ತದೆ ಈ ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿ ಇಡಲು ಈ ಮನೆಮದ್ದು ಬಹಳನೇ ಹೆಲ್ಪ್ ಮಾಡುತ್ತದೆ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಎಷ್ಟೇ ನೀರನ್ನು ಕುಡಿದರು ಕಡಿಮೆಯಾಗುವುದಿಲ್ಲ ಅದಕ್ಕೆ ಸರಿಯಾದಂತಹ ಮನೆ ಮದ್ದನ್ನು ಮಾಡಲೇಬೇಕಾಗುತ್ತದೆ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಬಾಡಿಯಲ್ಲಿ ಗುಳ್ಳೆಗಳು ಆಗುತ್ತದೆ ಬಾಯಲ್ಲಿ ಗುಳ್ಳೆಗಳು ಆಗುತ್ತವೆ ಉರಿ ಮೂತ್ರ ಹೆಚ್ಚಾಗುವ ಸಾಧ್ಯತೆ ಇರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕೈ ಕಾಲು ಉರಿಯುತ್ತದೆ ಕಣ್ಣುಗಳು ಉರಿಯುತ್ತವೆ ಹೊಟ್ಟೆಯಲ್ಲಿ ಉರಿತಾಪ ಹೆಚ್ಚಾಗುತ್ತದೆ ವಿಪರೀತವಾದ ಸುಸ್ತು ಆಗುತ್ತದೆ ಯಾವುದೇ ಕೆಲಸವನ್ನು ಮಾಡುವುದಕ್ಕೂ ಆಗುವುದಿಲ್ಲ ಅದಲ್ಲದೆ ನಮ್ಮ ಬಾಡಿ ಟೆಂಪರೇಚರ್ ಜಾಸ್ತಿಯಾಗಿ ಆಗಾಗ ಜ್ವರ ಬರುವ ಸಾಧ್ಯತೆ ಇರುತ್ತದೆ ಈ ಎಲ್ಲಾ ಸಮಸ್ಯೆಗೆ ನಮ್ಮ ನಮ್ಮ ದೇಹವನ್ನು ತಕ್ಷಣ ತಪ್ಪು ಮಾಡಿ ಕೂಲ್ ಆಗಿ ಇರುವಂತಹ ಮನೆಮದ್ದನ್ನು ಇವತ್ತು ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ ಈ ಮನೆ ಮದ್ದನ್ನು ಮಾಡುವುದಕ್ಕೆ ಮೊದಲಿಗೆ ಬೇಕಾಗಿರುವ ವಸ್ತು ಎಂದರೆ ಅದು ಕೊತ್ತಂಬರಿ ಕಾಳು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ ಸಾಂಬಾರ್ ಮಾಡುವಾಗ

ರುಚಿ ಬರಲಿ ಎಂದು ಇದನ್ನು ಎಲ್ಲರ ಮನೆಯಲ್ಲೂ ಉಪಯೋಗಿಸುತ್ತಾರೆ ಇಂತಹ ಕೊತ್ತಂಬರಿ ಕಾಳು ನಮ್ಮ ದೇಹದ ಉಷ್ಣಾಂಶವನ್ನು ಬೇಗ ಕಡಿಮೆ ಮಾಡುತ್ತದೆ ಇದು ನಮ್ಮ ದೇಹದ ಇನ್ನರ್ ಬಾಡಿ ಟೆಂಪರೇಚರ್ ಅನ್ನು ಕಡಿಮೆ ಮಾಡುತ್ತದೆ ಅಂದರೆ ನಮ್ಮ ದೇಹದ ಟೆಂಪರೇಚರ್ ಅನ್ನು ಕಡಿಮೆ ಮಾಡುವುದರ ಜೊತೆಗೆ ಕಣ್ಣುಗಳು ಉರಿಯುತ್ತಾ ಇದ್ದರೆ ಹೊಟ್ಟೆ ಉರಿಯುತ್ತಾ ಇದ್ದರೆ ಕೈ ಕಾಲುಗಳು ಒಂದೊಂದು ಸಾರಿ ಜ್ವರ ಬರುತ್ತಾ ಇರುತ್ತದೆ ತಲೆಬಿಸಿ ಆಗುತ್ತಾ ಇರುತ್ತದೆ ಅದನ್ನು ಕಡಿಮೆ ಮಾಡಲು ಕೊತ್ತಂಬರಿ ಕಾಳು ತುಂಬಾನೇ ಒಳ್ಳೆಯದು ನಾವು ಇಲ್ಲಿ ಒಂದು ಬೌಲ್ ಕೊತ್ತಂಬರಿ ಕಾಳನ್ನು ತೆಗೆದುಕೊಂಡಿದ್ದೇವೆ ನಂತರ ಕಲ್ಲು ಸಕ್ಕರೆಯನ್ನು ತೆಗೆದುಕೊಳ್ಳೋಣ ಸಕ್ಕರೆಯನ್ನು ಬಿಟ್ಟು ಕಲ್ಲು ಸಕ್ಕರೆಯನ್ನು ಯಾಕೆ

ಉಪಯೋಗಿಸುತ್ತೇವೆ ಎಂದರೆ ಇದು ದೇಹಕ್ಕೆ ತಂಪನ್ನು ಕೊಡುತ್ತದೆ ನೀವು ಕಲ್ಲು ಸಕ್ಕರೆಯನ್ನು ಯೂಸ್ ಮಾಡುವಾಗ ಇದರಲ್ಲಿ ದಾರ ಇರುವ ಕಲ್ಲು ಸಕ್ಕರೆಯನ್ನು ಉಪಯೋಗಿಸಿ, ಇದು ತುಂಬಾ ಚೆನ್ನಾಗಿರುತ್ತೆ ಇದು ನಮ್ಮ ಉಷ್ಣಾಂಶವನ್ನು ಕಡಿಮೆ ಮಾಡುವುದರ ಜೊತೆಗೆ ಬಾಡಿ ತುಂಬಾ ಹೀಟಾದಾಗ ಸುಸ್ತು ಆಗುತ್ತಾ ಇರುತ್ತದೆ ಇವುಗಳನ್ನೆಲ್ಲ ಕಡಿಮೆ ಮಾಡಿ ನಮ್ಮ ದೇಹಕ್ಕೆ ಹಿತವನ್ನು ಕೊಡುತ್ತದೆ ಈಗ ನಾವು ಕೊತ್ತಂಬರಿ ಕಾಳನ್ನು ಲೈಟಾಗಿ ಫ್ರೈ ಮಾಡಿಕೊಳ್ಳಬೇಕು. ಹುರಿದು ಆದಮೇಲೆ ಇದನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು ನಂತರ ಕಲ್ಲು ಸಕ್ಕರೆಯನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು.

ನಂತರ ಕಲ್ಲು ಸಕ್ಕರೆ ಪುಡಿ ಹಾಗೂ ಕೊತ್ತಂಬರಿ ಕಾಳಿನ ಪುಡಿ ಎರಡನ್ನು ಮಿಕ್ಸಿಗೆ ಹಾಕಿ ನೈಸ್ ಆಗುವ ರೀತಿ ಚೆನ್ನಾಗಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು ಈ ಪೌಡರ್ ತುಂಬಾನೇ ಒಳ್ಳೆಯದು ದೇಹಕ್ಕೆ ನಿಮಗೆ ಬಾಡಿ ತುಂಬಾ ಹೀಟ್ ಆಗಿದ್ದರೆ ಊರಿಮೂತ್ರ ಬರುತ್ತಿದ್ದರೆ ಒಂದು ಲೋಟ ನೀರಿಗೆ ಒಂದು ಸ್ಪೂನ್ ಈ ಪೌಡರನ್ನು ಹಾಕಿ ಕುಡಿದರೆ ಸಾಕು ಬೇಗ ನಿಮ್ಮ ಬಾಡಿ ಹೀಟ್ ಆಗಿರುವುದು ಕೂಲ್ ಆಗುತ್ತದೆ ನಂತರ ಒಂದು ಕ್ಲೀನಾಗಿರುವ ಗಾಜಿನ ಬಾಟಲಿಗೆ ಇದನ್ನು ಹಾಕಿ ಶೇಖರಿಸಿ ಇಟ್ಟುಕೊಳ್ಳಬೇಕು ಇದು ಒಂದು ತಿಂಗಳು ಇಟ್ಟರು ಏನು ಆಗುವುದಿಲ್ಲ ಆದರೆ ನೀವು ಒಂದು ವಾರಕ್ಕೆ ಆಗುವಷ್ಟು ಮಾತ್ರ ಮಾಡಿ ಇಟ್ಟುಕೊಳ್ಳಿ ಜಾಸ್ತಿ ಮಾಡಿ ಇಟ್ಟುಕೊಂಡರೆ ಅದರ ಪವರ್ ಸ್ವಲ್ಪ ಕಡಿಮೆಯಾಗುತ್ತದೆ ಸಾರಿ ಇದನ್ನು ಮಾಡಿ ಇಟ್ಟುಕೊಂಡರೆ

ಇಡೀ ಮನೆಮಂದಿ ಇದನ್ನು ಯೂಸ್ ಮಾಡಬಹುದು ಆದರೆ ಶುಗರ್ ಪೇಶಂಟ್ ಇದ್ದರೆ ಬರಿ ಕೊತ್ತಂಬರಿ ಕಾಳಿನ ಪುಡಿಯನ್ನು ಮಾಡಿ ಇಟ್ಟುಕೊಳ್ಳಬೇಕು ಇದನ್ನು ಹೇಗೆ ಉಪಯೋಗಿಸಬೇಕು ಎನ್ನುವುದು ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ ಡೈಲಿ ಎರಡು ಸ್ಪೂನ್ ತೆಗೆದುಕೊಂಡರೆ ಸಾಕು ಬಾಡಿ ತುಂಬಾ ಹೀಟಾಗಿದೆ ದೇಹದಲ್ಲಿ ಉಷ್ಣಾಂಶ ಜಾಸ್ತಿ ಆಗಿದೆ ಅಂದರೆ ಎರಡು ಲೋಟ ನೀರನ್ನು ನೀವು ಕುಡಿಯಬೇಕು ಒಂದು ಸ್ಪೂನ್ ಪೌಡರನ್ನು ತೆಗೆದುಕೊಂಡು ಎರಡು ಲೋಟ ನೀರನ್ನು ಕುಡಿಯಬೇಕು ಎರಡು ಲೋಟ ನೀರನ್ನು ಕಂಟಿನ್ಯೂ ಆಗಿ ಕುಡಿಯಬೇಕು ಹೀಗೆ ಮಾಡುವುದರಿಂದ

ತಕ್ಷಣ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ಹೀಗೆ ಮಾಡುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ಅಂದರೆ ಯೂರಿನ್ ಮುಖಾಂತರ ಹೊರಗೆ ಹೋಗುತ್ತದೆ ಇದನ್ನು ಡೈರೆಕ್ಟಾಗಿ ತೆಗೆದುಕೊಳ್ಳುವುದಕ್ಕೆ ಆಗಿಲ್ಲ ಅಂದರೆ ಕಷಾಯ ಮಾಡಿಕೊಂಡು ಕುಡಿಯಬಹುದು ಈ ಪೌಡರ್ ನ ಜೊತೆಗೆ ಇನ್ನೊಂದು ಮೆಥಡ್ ಅನ್ನು ಫಾಲೋ ಮಾಡುವುದರಿಂದ ನಿಮ್ಮ ದೇಹದ ಉಷ್ಣಾಂಶವನ್ನು ಬೇಗ ಕಡಿಮೆ ಮಾಡಿಕೊಳ್ಳಬಹುದು ಏನು ಮಾಡಬೇಕು ಅಂದರೆ ಎರಡು ಸ್ಪೂನ್ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅಥವಾ ಎರಡು ಸ್ಪೂನ್ ಹರಳೆಣ್ಣೆಯನ್ನು ಬೇಕಾದರು ತೆಗೆದುಕೊಳ್ಳಬಹುದು ಇದು ತುಂಬಾ ಒಳ್ಳೆಯದು ಈ ಎಣ್ಣೆಗೆ ಒಂದು ಸ್ಪೂನ್ ನೀರನ್ನು ಹಾಕಬೇಕು ರೋಜ್ ವಾಟರ್ ಇದ್ದರೆ ಬೇಕಾದರೆ ಒಂದು ಸ್ಪೂನ್ ಹಾಕಿಕೊಳ್ಳಬಹುದು

ಇದನ್ನು ನೀಟಾಗಿ ಮಿಕ್ಸ್ ಮಾಡಬೇಕು ನೀಟಾಗಿ ಮಿಕ್ಸ್ ಮಾಡುತ್ತಾ ಬಂದರೆ ಇದು ಒಂದು ರೀತಿಯ ಕ್ರೀಮ್ ತರ ಆಗುತ್ತದೆ ಇದು ವೈಟ್ ಕಲರ್ ಆಗುವ ತನಕ ಮಿಕ್ಸ್ ಮಾಡಿ ಇದನ್ನು ನೀವು ಕೈಕಾಲುಗಳಿಗೆ ಅಂಗಾಲುಗಳಿಗೆ ಮಿಕ್ಸ್ ಮಾಡುವುದರಿಂದ ನಿಮ್ಮ ದೇಹದ ಉಷ್ಣಾಂಶ ಬೇಗ ಕಡಿಮೆಯಾಗುತ್ತದೆ ಹಾಗೆ ಇದನ್ನು ನಿಮ್ಮ ನೆತ್ತಿಗೆ ಹಾಕಿ ತಟ್ಟಿಕೊಳ್ಳುವುದರಿಂದ ನಿಮ್ಮ ತಲೆ ಬೇಗ ಕೂಲ್ ಆಗುತ್ತದೆ ಟೆಂಪರೇಚರ್ ಬೇಗ ಕಡಿಮೆಯಾಗುತ್ತದೆ ಈ ವಿಧಾನಗಳ ಜೊತೆಗೆ ನೀವು ಬಿಸಿ ನೀರಿನ ಸ್ನಾನದ ಬದಲು ತಣ್ಣೀರಿನ ಸ್ನಾನ ಮಾಡಿದರೆ ಇನ್ನೂ ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.