ನಮಸ್ಕಾರ ಸ್ನೇಹಿತರೇ ಪ್ರತಿನಿತ್ಯವು ನೀವು ಈ ಒಂದು ಸಮಯದಲ್ಲಿ ಸ್ನಾನವನ್ನು ಮಾಡುತ್ತಾ ಬಂದರೆ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕಳೆಯುತ್ತವೆ ದರಿದ್ರ ದೋಷಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಈ ನಿಖರವಾದ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಅಂತಹ ಅತ್ಯದ್ಭುತ ಫಲಗಳು ಸಿಗುತ್ತಾ ಹೋಗುತ್ತವೆ ನೀವು ಏನಾದರೂ ಈ ಸಮಯದಲ್ಲಿ ಸ್ನಾನವನ್ನು ಮಾಡುತ್ತಾ ಇದ್ದರೆ ಕಷ್ಟಗಳು ಹೆಚ್ಚಾಗುತ್ತಾ ಇರುತ್ತವೆ ಯಾವ ಸಮಯದಲ್ಲಿ ಸ್ನಾನವನ್ನು ಮಾಡಬಾರದು ಯಾವ ನಿಖರವಾದ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಯಾವ ರೀತಿಯ ಅಖಂಡ ಯೋಗ ಸಿಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಅಂತ ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ನಾಲ್ಕು ಸ್ನಾನದ ಸಮಯವನ್ನು ಬಹಳ ವಿಶೇಷವಾಗಿ ತಿಳಿಸಿದ್ದಾರೆ ಅದರಲ್ಲಿ ಮೊದಲನೆಯದಾಗಿ ದೇವತಾಸ್ನಾನ ಎರಡನೆಯದಾಗಿ ಋಷಿ ಸ್ನಾನ ಮೂರನೆಯದಾಗಿ ಮಾನವ ಸ್ನಾನ ನಾಲ್ಕನೆಯದಾಗಿ ರಾಕ್ಷಸ ಸ್ನಾನ ಈ ರೀತಿಯಾಗಿ ನಾಲ್ಕು ಸ್ನಾನದ ಸಮಯವನ್ನು ಬಹಳ ನಿಖರವಾಗಿ ಹೇಳಿದ್ದಾರೆ ಅದರಲ್ಲಿ ಅತಿ ಮುಖ್ಯವಾಗಿ ನೀವು ಬೆಳಿಗ್ಗೆ ಎದ್ದಾಗ ಎಷ್ಟೋ ಜನರು ಈ ತಪ್ಪನ್ನು ಮಾಡುತ್ತಾ ಇರುತ್ತೀರಾ ಕೆಲವರು 6:00 ನಂತರ ಇನ್ನು ಕೆಲವರು ಎಂಟು ಗಂಟೆಯ ನಂತರ ಹಾಗೆ
ಇನ್ನು ಕೆಲವರು ಮಧ್ಯಾನ 11 ಗಂಟೆಯ ನಂತರ ಹೀಗೆ ಸ್ನಾನ ಮಾಡುತ್ತಾರೆ ಈ ಸಮಯದಲ್ಲಿ ನೀವು ಸ್ನಾನವನ್ನು ಮಾಡುತ್ತಾ ಇದ್ದರೆ ಕಷ್ಟಗಳು ಹೆಚ್ಚಾಗುತ್ತವೆ ಜೀವನದಲ್ಲಿ ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಕೂಡ ಕೈಯಲ್ಲಿ ಹಣ ನಿಲ್ಲುವುದಿಲ್ಲ ಯಾವಾಗಲೂ ಮನಸ್ಸಿನಲ್ಲಿ ನಾನಾ ರೀತಿಯಾದಂತಹ ಕಿರಿಕಿರಿಗಳು ಕೆಟ್ಟ ಆಲೋಚನೆಗಳು ರಾಕ್ಷಸ ತತ್ವ ಅನ್ನುವುದು ಹೆಚ್ಚಾಗುತ್ತಾ ಇರುತ್ತದೆ ಎಂದಿಗೂ ಕೂಡ ಏಳಿಗೆ ಅನ್ನುವುದು ಆಗುತ್ತಾ ಇರುವುದಿಲ್ಲ ಯಾವಾಗಲೂ ತಿಳಿದುಕೊಳ್ಳಬೇಕು ನೀವು ಜೀವನದಲ್ಲಿ ವಿಶೇಷವಾಗಿ ಏಳಿಗೆಯನ್ನು ಕಾಣಬೇಕು ಅವತ್ತಿನ ದಿನ
ಆ ಇಡೀ ವಾರ ಮಾಡುವಂತಹ ಕೆಲಸ ಕಾರ್ಯದಲ್ಲಿ ಅಖಂಡ ಯಶಸ್ಸನ್ನು ಪಡೆಯಬೇಕು ಅಂತ ಅನ್ನುವುದಾದರೆ ಸ್ನಾನವನ್ನು ಮಾಡುವಂತಹ ಸಮಯವನ್ನು ಇವತ್ತಿನಿಂದಲೇ ಬದಲಾಯಿಸಿಕೊಳ್ಳಬೇಕು ಯಾವ ನಿಖರವಾದ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಜೀವನದಲ್ಲಿ ಕಷ್ಟಗಳು ಕಡಿಮೆಯಾಗುತ್ತವೆ ದಾರಿದ್ರೆ ದೋಷಗಳು ಕಡಿಮೆಯಾಗುತ್ತವೆ ವಿಶೇಷವಾದಂತ ಪುಣ್ಯಪಲಗಳು ಪ್ರಾಪ್ತಿಯಾಗುತ್ತದೆ ಎಂದು ನೋಡುವುದಾದರೆ ಬೆಳಗಿನ ಜಾವ 3:00ಯಿಂದ 4:00 ಒಳಗೆ ಸ್ನಾನವನ್ನು ಮಾಡುವುದಾದರೆ ಈ ಸ್ನಾನವನ್ನು ಋಷಿ ಸ್ನಾನ ಅಂತ ಕರೆಯುತ್ತೇವೆ ಋಷಿ ಮುನಿಗಳು ಸ್ನಾನವನ್ನು ಮಾಡುವಂತಹ ಅತ್ಯದ್ಭುತ ಸಮಯ ಇದಾಗಿದೆ ಬೆಳಗಿನ ಜಾವ 3:00ಯಿಂದ 4:00 ಒಳಗೆ ಸಾಮಾನ್ಯ ಮನುಷ್ಯರು ಸ್ನಾನವನ್ನು ಮಾಡಿದ್ದೆ
ಆದರೆ ಋಷಿ ಸ್ನಾನ ಮಾಡಿರುವಂತಹ ಅಖಂಡ ಪುಣ್ಯಫಲ ನಿಮ್ಮದಾಗುತ್ತದೆ ಜೀವನದಲ್ಲಿ ಅಖಂಡ ಯಶಸ್ಸು ಹಾಗೂ ದೈವಬಲ ಅನ್ನುವುದು ಹೆಚ್ಚಾಗುತ್ತದೆ ಎರಡನೆಯದಾಗಿ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಐದು ಗಂಟೆಯ ಒಳಗೆ ಸ್ನಾನವನ್ನು ಮಾಡಿದರೆ ಈ ಸ್ನಾನವನ್ನು ದೇವತಾ ಸ್ನಾನ ಅಂತ ಕರೆಯುತ್ತೇವೆ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಐದು ಗಂಟೆಯಲ್ಲಿ ವಿಶೇಷವಾಗಿ ದೇವತೆಗಳಿಗೆ ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳಿಗೆ ಅಭಿಷೇಕವನ್ನು ಮಾಡುವಂತಹ ಸಮಯ ಇದಾಗಿರುತ್ತದೆ ಈ ಸಮಯದಲ್ಲಿ ಸಾಮಾನ್ಯ ಮನುಷ್ಯರು ಸ್ನಾನವನ್ನು ಮಾಡಿದ್ದೆ
ಆದರೆ ದೈವಬಲ ಅನ್ನುವುದು ಹೆಚ್ಚಾಗುತ್ತದೆ ಜೀವನದಲ್ಲಿ ಇರುವ ಎಷ್ಟೋ ಕಷ್ಟಗಳು ಕಳೆದು ಹೋಗುತ್ತವೆ ದಾರಿದ್ರೆ ದೋಷಗಳು ಹತ್ತಿರನು ಸುಳಿಯುವುದಿಲ್ಲ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಐದು ಗಂಟೆ ಒಳಗೆ ಸ್ನಾನವನ್ನು ಮಾಡಿದರೆ ವಿಶೇಷವಾಗಿ ಫಲಗಳನ್ನು ಪಡೆಯಬಹುದು ಮೂರನೆಯದಾಗಿ ಮನುಷ್ಯ ಸ್ನಾನ ಅಂದರೆ ಮಾನವ ಸ್ನಾನ ಬೆಳಗಿನ ಜಾವ ಐದು ಗಂಟೆಯಿಂದ ಆರು ಗಂಟೆ ಒಳಗೆ ಸ್ನಾನವನ್ನು ಮಾಡಿ ದಿನವನ್ನು ಆರಂಭಿಸಿದ್ದೆ ಆದಲ್ಲಿ ನಿಮಗೆ ಇರುವಂತಹ ಕಷ್ಟ ಕಾರ್ಪಣ್ಯಗಳು ಕಳೆಯುತ್ತಾ ಬರುತ್ತವೆ ವಿಶೇಷವಾಗಿ ಸಕಾರಾತ್ಮಕ ಆಲೋಚನೆಗಳು
ನಿಮ್ಮ ಮನಸ್ಸಿನಲ್ಲಿ ಉಂಟಾಗುತ್ತವೆ ಯಾವುದೇ ರೀತಿಯ ಕಷ್ಟಗಳು ಕಳೆಯಬೇಕು ಅಂದರೆ ಬೆಳಗಿನ ಜಾವ ಐದರಿಂದ ಆರು ಗಂಟೆ ಒಳಗೆ ಸ್ನಾನವನ್ನು ಮಾಡಿಕೊಂಡು ದೇವರ ಪೂಜೆಯನ್ನು ಮಾಡಿ ನೋಡಿ ಅತ್ಯದ್ಭುತ ಫಲಗಳು ಪ್ರಾಪ್ತಿಯಾಗುತ್ತವೆ ಹಾಗೆ ಕೊನೆಯದಾಗಿ ಏಳು ಗಂಟೆಯಿಂದ ಎಂಟು ಗಂಟೆಯ ಒಳಗೆ ಸ್ನಾನವನ್ನು ಮಾಡುತ್ತಾ ಇದ್ದರೆ ಈ ಸ್ನಾನವನ್ನು ರಾಕ್ಷಸನ ಸ್ನಾನ ಅಂತ ಕರೆಯುತ್ತೇವೆ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡಬಾರದು ಈ ಸಮಯದಲ್ಲಿ ಸ್ನಾನವನ್ನು ಮಾಡಿ ದಿನವನ್ನು ಆರಂಭಿಸಿದ್ದೆ ಆದಲ್ಲಿ ರಾಕ್ಷಸ ತತ್ವ ಅನ್ನುವುದು ಹೆಚ್ಚಾಗುತ್ತದೆ
ಮನಸ್ಸಿನಲ್ಲಿ ಯಾವಾಗಲೂ ಕೂಡ ನಕಾರಾತ್ಮಕ ಆಲೋಚನೆಗಳು ಓಡಾಡುತ್ತವೆ ಮನಸ್ಸಿನಲ್ಲಿ ಎಷ್ಟೇ ಕೆಲಸ ಕಾರ್ಯಗಳನ್ನು ಮಾಡಿದರು ಕೂಡ ನೆಮ್ಮದಿ ಅನ್ನುವುದೇ ಇರುವುದಿಲ್ಲ ಎಷ್ಟೇ ಸಂಪಾದನೆ ಮಾಡಿದರು ಕೂಡ ಕಷ್ಟಗಳು ಕಡಿಮೆಯಾಗುವುದಿಲ್ಲ ಎಮರ್ಜೆನ್ಸಿಗೆ ಸಾಲವನ್ನು ಮಾಡುವಂತ ಪರಿಸ್ಥಿತಿ ಉಂಟಾಗುತ್ತಿರುತ್ತದೆ ಎಷ್ಟೇ ದುಡ್ಡಿದ್ದರೂ ಎಷ್ಟೇ ಚೆನ್ನಾಗಿ ಬಾಳಿ ಬದುಕಬೇಕು ಅಂತ ಇದ್ದರೂ ಕೂಡ ಏಳಿಗೆ ಅನ್ನುವುದು ಆಗುತ್ತಾ ಇರುವುದಿಲ್ಲ ಅದೃಷ್ಟ ಅನ್ನುವುದು ನಿಮ್ಮ ಜೊತೆಗೆ ಇರುವುದಿಲ್ಲ ಯಾವುದೇ ಕಾರಣಕ್ಕೂ ಬೆಳಿಗ್ಗೆ 6:00 ನಂತರ ನೀವು ಸ್ನಾನವನ್ನು ಮಾಡಬಾರದು
ಜೀವನದಲ್ಲಿ ಕಷ್ಟಗಳು ಕಡಿಮೆಯಾಗಬೇಕು ಜೀವನದಲ್ಲಿ ಪುಣ್ಯ ಫಲಗಳು ಹೆಚ್ಚಾಗಬೇಕು ಮಾಡುವಂತಹ ಕೆಲಸದಲ್ಲಿ ಯಶಸ್ವಿಯಾಗಬೇಕು ದೈವಬಲ ಹೆಚ್ಚಾಗಬೇಕು ಅನ್ನುವುದಾದರೆ ಬೆಳಿಗ್ಗೆ 3:00ಯಿಂದ 6:00 ಒಳಗಾಗಿ ನೀವು ಸ್ನಾನವನ್ನು ಮಾಡಿ ಮುಗಿಸಿರಬೇಕು ಆಗ ಮಾತ್ರ ನಿಮಗೆ ಯಾವುದೇ ರೀತಿಯ ದರಿದ್ರತೆ ನಿಮ್ಮ ಹತ್ತಿರ ಸುಳಿಯುವುದಿಲ್ಲ ದೈವಬಲ ಅನ್ನುವುದು ಹೆಚ್ಚಾಗುತ್ತದೆ ಸಾಧ್ಯವಾದರೆ ಬೆಳಿಗ್ಗೆ ಮೂರು ಗಂಟೆಯಿಂದ ನಾಲ್ಕು ಗಂಟೆಯ ಒಳಗಾಗಿ ಸ್ನಾನವನ್ನು ಮಾಡಬೇಕು ಅಥವಾ 5:00ಯಿಂದ 6 ಗಂಟೆಯ ಒಳಗಾಗಿ ಸ್ನಾನವನ್ನು ಮಾಡಿಕೊಂಡಿರಬೇಕು ಸಮಯದಲ್ಲಿ ಸ್ಥಾನವನ್ನು ಮಾಡಿದರೆ ಋಷಿ ಸ್ನಾನ ಮಾಡಿದಷ್ಟು ಪುಣ್ಯ ಸಿಗುತ್ತದೆ ದೇವತಾ ಸ್ನಾನ ಮಾಡಿದಷ್ಟು ಪುಣ್ಯ ಫಲ ಸಿಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755