ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಹಲವಾರು ಜನರಲ್ಲಿ ಇರುವ ಸಮಸ್ಯೆಗಳು ದೂರುಗಳು ಯಾವ ರೀತಿ ಇರುತ್ತವೆ ಅಂದರೆ ಅವರ ಮನೆಯಲ್ಲಿ ಎಲ್ಲವೂ ಏರುಪೇರಾಗಲು ಶುರುವಾಗುತ್ತದೆ ನಡೆಯುತ್ತಿರುವಂತಹ ಎಲ್ಲಾ ಕೆಲಸಗಳು ಇದ್ದಕ್ಕಿದ್ದಂತೆ ಹಾಳಾಗಿಬಿಡುತ್ತವೆ ಇವರ ಇಷ್ಟದ ಪ್ರಕಾರ ಯಾವ ಕೆಲಸಗಳು ಕೂಡ ನಡೆಯುತ್ತಾ ಇರುವುದಿಲ್ಲ ಮನೆಯ ವಾತಾವರಣ ಎಷ್ಟು ನಕರಾತ್ಮಕವಾಗಿರುತ್ತದೆ ಅಂದರೆ ತಮ್ಮ ಮನೆಯಲ್ಲಿ ತಮಗೆ ನೆಮ್ಮದಿ ಅನ್ನುವುದೇ ಇರುವುದಿಲ್ಲ ಒಂದು ವೇಳೆ ನೀವೇನಾದರೂ ಇಂತಹ ಎಲ್ಲಾ ಸಮಸ್ಯೆಯಿಂದ ಆಚೆ ಬರಲು ಇಷ್ಟ ಪಡುತ್ತಾ ಇದ್ದರೆ ಯಾವುದೇ ಕೆಲಸಗಳನ್ನು ಮಾಡಲು ನಿಮಗೆ ಮನಸ್ಸು ಆಗುತ್ತಾ ಇಲ್ಲ ಅಂದರೆ ನಿಮಗೆ ಏನಾದರೂ ಮನಸ್ಸಿನಲ್ಲಿ ಕೆಟ್ಟ ವಿಚಾರಗಳೆ ಬರುತ್ತಾ ಇದ್ದರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇಡೀ ದಿನ ನಿಮ್ಮ ತಲೆಯಲ್ಲಿ ಟೆನ್ಶನ್ ಇದ್ದರೆ ಕುಟುಂಬಕ್ಕೆ ಸಂಬಂಧಿಸಿದ ವಿಷಯ ಇರಲಿ ಅಥವಾ ಹಣಕ್ಕೆ ಸಂಬಂಧಿಸಿದ ವಿಷಯ ಇರಲಿ ಇಲ್ಲಿ ನೀವು ಕೇವಲ ಮುಂಜಾನೆ ಈ ಶಬ್ದಗಳನ್ನು ಹೇಳುವ ಅವಶ್ಯಕತೆ ಇರುತ್ತದೆ ಅಷ್ಟೇ ಸ್ನೇಹಿತರೆ ಯಾರು ತಾನೆ ಶಿವನ ಕೃಪೆಯನ್ನು ಪಡೆದುಕೊಳ್ಳಲು ಇಷ್ಟಪಡುವುದಿಲ್ಲ ಹೇಳಿ ಒಳ್ಳೆಯ ಮನಸ್ಸಿನಿಂದ ಶಿವನಿಗೆ ಕೇವಲ ನೀರನ್ನು ಅರ್ಪಿಸಿದರು ಕೂಡ ಬೇಗನೆ ಶಿವನು ಒಲಿಯುತ್ತಾನೆ ಶಿವನು ಬೇಗನೆ ತನ್ನ ಭಕ್ತರಿಗೆ ಪವಾಡಗಳನ್ನು ತೋರಿಸುತ್ತಾನೆ ನಾವು ಇವತ್ತಿನ ಸಂಚಿಕೆಯಲ್ಲಿ ಮುಂಜಾನೆ ಎದ್ದ ತಕ್ಷಣ ಯಾವ ಶಬ್ದಗಳನ್ನು ಹೇಳಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ
ಇದರಿಂದ ನಿಮ್ಮ ಮನಸ್ಸಿನ ಇಚ್ಛೆ ಏನೇ ಇದ್ದರೂ ಸರಿ ಎಲ್ಲವೂ ಈಡೇರುತ್ತದೆ, ಶಿವನು ಬೇಗನೆ ಒಲಿಯುತ್ತಾನೆ ಮುಂಜಾನೆ ಎದ್ದ ತಕ್ಷಣ ಕೇವಲ ಈ ಶಬ್ದಗಳನ್ನು ಹೇಳಬೇಕು ಅಷ್ಟೇ ಇಲ್ಲಿ ಯಾವುದೇ ರೀತಿಯ ಪೂಜೆ ಪುನಸ್ಕಾರವಿಲ್ಲದೆ ನಿಮಗೆ ಎಷ್ಟು ಫಲ ಸಿಗುತ್ತದೆ ಅಂದರೆ ಇದರ ಬಗ್ಗೆ ನೀವು ಕಲ್ಪನೆ ಕೂಡ ಮಾಡಿರುವುದಿಲ್ಲ ಸ್ನೇಹಿತರೆ ಶಿವನು ಅಥವಾ ಪಾರ್ವತಿ ದೇವಿ ಯಾವತ್ತಿಗೂ ತನ್ನ ಭಕ್ತರ ಮೇಲೆ ಕೃಪಾ ದೃಷ್ಟಿಯನ್ನು ಹರಿಸುತ್ತಲೇ ಇರುತ್ತಾರೆ ಇವರಿಬ್ಬರಲ್ಲಿ ನೀವು ಯಾರನ್ನಾದರೂ ಒಬ್ಬರನ್ನು ಒಲಿಸಿಕೊಂಡರೆ ಸರಿ ನೀವು ನಿಮ್ಮ ಜೀವನದಲ್ಲಿ ಬಯಸಿದಂತಹ ಲಾಭಗಳು ನಿಮಗೆ ಸಿಗುತ್ತವೆ ಮುಂಜಾನೆ ಎದ್ದ ತಕ್ಷಣ ನಾವು ತಿಳಿಸಿರುವ ಈ ಶಬ್ದಗಳನ್ನು ಖಂಡಿತ ಹೇಳಿ ಚಿಕ್ಕ ಮಕ್ಕಳಾಗಿದ್ದರೆ ಅಥವಾ ವಿದ್ಯಾರ್ಥಿಗಳಾಗಿದ್ದರೆ
ನೀವು ಕೂಡ ಈ ಉಪಾಯವನ್ನು ಮಾಡಬಹುದು ಎಲ್ಲರೂ ಇದನ್ನು ಮಾಡಬೇಕು ಇದರಿಂದ ಮಾನಸಿಕ ಶಕ್ತಿಯ ವಿಕಾಸ ಆಗುತ್ತದೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ದೊರೆಯುತ್ತದೆ ಕೇವಲ ಮುಂಜಾನೆ ಎದ್ದ ತಕ್ಷಣ ಕೇವಲ ಈ ಶಬ್ದಗಳನ್ನು ಹೇಳಬೇಕು ಅಷ್ಟೇ, ಇದಕ್ಕಾಗಿ ಯಾವುದೇ ಸ್ನಾನಾದಿಗಳನ್ನು ಮಾಡಬೇಕು ಅಂತ ಇಲ್ಲ ಇದು ಕೇವಲ ಎರಡು ಶಬ್ದ ಆಗಿದೆ ಅಷ್ಟೇ ಗಳನ್ನು ಮುಂಜಾನೆಯ ಸಮಯದಲ್ಲಿ ಹೇಳಬೇಕು ದಂಪತಿಗಳು ಇದನ್ನು ಹೇಳಿದರೆ ಉತ್ತಮ ಜನನ ಆಗುತ್ತದೆ ನಿಮಗಾಗಿ ನಿಮ್ಮ ಮನೆಗಾಗಿ ತುಂಬಾ ಭಾಗ್ಯಶಾಲಿ ಕೂಡ ಆಗುವವರು
ನಿಮ್ಮ ವೈವಾಹಿಕ ಜೀವನ ಕೂಡ ತುಂಬಾ ಚೆನ್ನಾಗಿ ನಡೆಯುತ್ತದೆ ಇಲ್ಲಿ ಎಷ್ಟು ಶುಭಫಲ ದೊರೆಯುತ್ತದೆ ಅಂದರೆ ಅದರ ಕಲ್ಪನೆಯನ್ನು ಕೂಡ ನೀವು ಮಾಡಲು ಸಾಧ್ಯವಿಲ್ಲ ಇದೇ ರೀತಿ ಹಿರಿಯರಿಗಾಗಿ ಒಳ್ಳೆಯ ರೀತಿಯ ದೀರ್ಘಾಯಸ್ಸನ್ನು ಪಡೆಯಬೇಕು ಎಂದರೆ ವ್ಯಾಪಾರ ವರ್ಗದವರು ತಮ್ಮ ವ್ಯಾಪಾರವನ್ನು ಹೆಚ್ಚಿಗೆ ಮಾಡಲು ಉಪಾಯವನ್ನು ಅವರು ಸಹ ಮಾಡಬಹುದು ಒಂದು ವೇಳೆ ಯಾವುದಾದರೂ ವ್ಯಕ್ತಿ ತಮ್ಮ ಜೀವನವನ್ನು ಉತ್ತಮವನ್ನಾಗಿಸಲು ಇಷ್ಟಪಡುತ್ತಾ ಇದ್ದರೆ ತಮ್ಮ ಮನಸ್ಸಿನ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಯಾವುದಾದರೂ ಉಪಾಯವನ್ನು ಹುಡುಕುತ್ತಾ ಇದ್ದರೆ ಅಂಥವರು ಇಚ್ಛೆಗಳನ್ನು ಪೂರ್ತಿಗೊಳಿಸುವ
ಈ ಶಬ್ದಗಳನ್ನು ಮುಂಜಾನೆ ಸಮಯದಲ್ಲಿ ಹೇಳಬಹುದು ಖಂಡಿತವಾಗಿ ಅವರಿಗೆ ಶಿವನ ಆಶೀರ್ವಾದ ಸಿಗುತ್ತದೆ ನಂತರ ನಿಮ್ಮ ಜೀವನದಲ್ಲಿ ಎಲ್ಲಾ ಪ್ರಕಾರದ ಯಶಸ್ಸು ಕೂಡ ದೊರೆಯುತ್ತದೆ ಇಲ್ಲಿ ನೀವು ಮಾಡಬೇಕಾಗಿರುವ ಕೆಲಸ ಏನಿದೆ ಅಂದರೆ ಮುಂಜಾನೆ ಎದ್ದ ತಕ್ಷಣ ನಿಮ್ಮ ಇಷ್ಟ ದೇವರನ್ನು ನೆನೀಬೇಕು ಅದಲ್ಲದೆ ನಿಮ್ಮ ದಿನದ ಪ್ರಾರಂಭವನ್ನು ನೀವು ದೇವಾನುದೇವತೆಗಳ ಪೂಜೆಯಿಂದಲೇ ಪ್ರಾರಂಭ ಮಾಡಬೇಕಾಗುತ್ತದೆ ಅದರ ಸರಿಯಾದ ಫಲ ಕೂಡ ನಿನಗೆ ಸಿಗುತ್ತದೆ ನಂತರ ನಿಮಗೆ ಒಳ್ಳೆಯ ಕೆಲಸಗಳು ನೋಡಲು ಸಿಗುತ್ತವೆ ಮುಂಜಾನೆ ನೀವು ನಿಮ್ಮ ಎರಡು ಅಂಗೈಯನ್ನು ಜೋಡಿಸಿ
ಈ ಶಬ್ದಗಳನ್ನು ಹೇಳಬೇಕು ಅವು ಈ ಪ್ರಕಾರದಲ್ಲಿ ಇವೆ ಓಂ ಜೂಮ್ ಸ್ವಾಹ ಇದು ಲಘು ಮಹಾ ಮೃತ್ಯುಂಜಯ ಮಂತ್ರ ಆಗಿದೆ ಜಪ ಮಾಡಿದರೆ ನಿಮ್ಮ ಕುಂಡಲಿಯಲ್ಲಿ ಏನಾದರೂ ದೋಷ ಅದು ದೂರವಾಗುತ್ತದೆ ಅಲ್ಲದೆ ನಿಮ್ಮ ಎರಡು ಅಂಗೈಯನ್ನು ಜೋಡಿಸಿ ಈ ಮಂತ್ರವನ್ನು ಸಹ ನೀವು ಜಪ ಮಾಡಬಹುದು ಮಂತ್ರವು ಈ ಪ್ರಕಾರದಲ್ಲಿದೆ ಓಂ ಕಾರಾಗ್ರೆ ವಸತೆ ಲಕ್ಷ್ಮಿ ಕರಮಧ್ಯ ಸರಸ್ವತಿ ಕರಮೂಲೆ ತೂ ಗೋವಿಂದಹ ಪ್ರಭಾತೇ ಕರ ದರ್ಶನಂ ಬೇಕಾದರೆ ಎರಡರಲ್ಲಿ ಯಾವುದಾದರೂ ಒಂದು ಉಪಾಯವನ್ನು ನೀವು ಮಾಡಬಹುದು ಎರಡು ಉಪಾಯವನ್ನು ಕೂಡ ಮಾಡಬಹುದು ಸ್ನೇಹಿತರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳಿಂದ ಮುಕ್ತಿಯನ್ನು ಪಡೆದುಕೊಳ್ಳಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755