ಇಷ್ಟ ದೇವರನ್ನು ಸ್ಮರಿಸುತ್ತಾ ಒಂದು ಬಾಳೆ ಎಲೆ ಆರಿಸಿ

0

ನಾವು ಈ ಲೇಖನದಲ್ಲಿ ಒಂದು ಆಟದ ಮೂಲಕ ಅಂದರೆ ಒಂದು ಅಥವಾ ಎರಡು ಅಂಕಿಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಯಾವ ಸಂಖ್ಯೆ ಬರುತ್ತದೆ .ಮುಂದೆ ಬರುವ ದಿನಗಳಲ್ಲಿ ದೇವರ ಕೃಪೆಯಿಂದ ಯಾವ ರೀತಿಯ ಒಳ್ಳೆಯ ಶುಭ ಸೂಚನೆಗಳು ನಿಮಗೆ ಸಿಗುತ್ತದೆ .ಯಾವ ರೀತಿಯ ಸಂತೋಷದ ವಿಚಾರಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ .

ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯ ದಾಗಿ ನೀವು ಮೊದಲನೇ ಸಂಖ್ಯೆಯನ್ನು ಆಯ್ಕೆ ಮಾಡಿದ್ದರೆ ಅದು ನಿಮಗೆ ಖುಷಿ ಮತ್ತು ಸಕಾರಾತ್ಮಕ ಯೋಚನೆಗಳನ್ನು ನೀಡುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ಅಂದರೆ ಪ್ರಿಯಕರನು ಅಥವಾ ಪ್ರಿಯತಮೆ ಆಗಬೇಕೆಂದಿಲ್ಲ ಸಂಬಂಧದಲ್ಲಾಗಲಿ ಅಥವಾ ಗೆಳೆತನದಲ್ಲಾಗಲಿ ಚಿಕ್ಕ ಪುಟ್ಟ ಘಟನೆಗಳು ನಡೆದು ಜಗಳಗಳಾಗಿದ್ದರೆ , ಇಂತಹ ಯಾವುದಾದರೂ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಿದ್ದರೆ

ಅವೆಲ್ಲಾ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತದೆ. ವಿಶೇಷವಾಗಿ ನಿಮ್ಮ ವೈಯುಕ್ತಿಕ ಜೀವನದಲ್ಲಿ ಮುಂಬರುವ ವಾರಗಳಲ್ಲಿ ತುಂಬಾ ಒಳ್ಳೆಯ ಬದಲಾವಣೆಯಾಗುತ್ತದೆ. ನಿಮ್ಮ ಸಂಬಂಧ ಸರಿ ಹೋಗಬೇಕಾದರೆ ನಿಮ್ಮ ಶ್ರಮದ ಅವಶ್ಯಕತೆ ತುಂಬಾ ಇದೆ. ನಿಮ್ಮ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಬರಲಿದೆ. ನಿಮ್ಮ ಶ್ರಮದ ಅವಶ್ಯಕತೆ ಇದೆ . ನೀವು ಸುಮ್ಮನೆ ಕೂರಲು ಹೋಗಬೇಡಿ. ಒಂದನೇ ಅಂಕಿಯನ್ನು ಆಯ್ಕೆ ಮಾಡಿದವರಿಗೆ ಇನ್ನೊಂದು ಶುಭ ಸುದ್ದಿ ಎಂದರೆ ನಿಮಗೆ ಕಂಕಣ ಭಾಗ್ಯವು ಸಹ ಕೂಡಿ ಬರಲಿದೆ.

ಇನ್ನು ಎರಡನೆಯದಾಗಿ ನೀವು ಎರಡನೇ ಅಂಕಿಯನ್ನು ಆಯ್ಕೆ ಮಾಡಿದರೆ ನಿಮಗೆ ಯಾವುದಾದರು ವಸ್ತುಗಳು ಸಿಗಬೇಕೆಂದಿದ್ದರೆ ಮತ್ತು ಹಕ್ಕುಗಳು ಸಿಗಬೇಕೆಂದಿದ್ದರೆ ಅಥವಾ ತಂದೆ ತಾಯಿ ಅಜ್ಜಿ ತಾತನ ಆಸ್ತಿ ಬರಬೇಕೆಂದಿದ್ದರೆ , ಈ ನಂತರದ ಸಮಯದಲ್ಲಿ ಅದು ನಿಮ್ಮ ಪಾಲಾಗುತ್ತದೆ. ನೀವು ಯಾವುದಾದರು ಕೆಲಸವನ್ನು ಶ್ರಮಪಟ್ಟು ಹುಡುಕುತ್ತಿದ್ದರೆ ಆ ಕೆಲಸ ಸಿಗದೇ ಇದ್ದ ಪಕ್ಷದಲ್ಲಿ ಅದು ಈಗ ನನಸಾಗುವ ಹೊತ್ತು ಕೂಡಿ ಬರುತ್ತದೆ. ನೀವು ಯಾವುದಾದರು ಕಷ್ಟಕ್ಕೆ ಸಿಲುಕುಕೊಂಡಿದ್ದರೆ ನಿಮ್ಮನ್ನು ಯಾರಾದರೂ ಬಂದು ಆ ಕಷ್ಟದಿಂದ ನಿಮ್ಮನ್ನು ಪಾರು ಮಾಡುವಂತಹ ವ್ಯಕ್ತಿಗಳು ನಿಮ್ಮ ಜೊತೆಗೆ ಬರುತ್ತಾರೆ.

ಆಚೆಗೆ ಕರೆ ತರುವ ಪರಿಸ್ಥಿತಿಯೂ ಸಹ ಇದೆ. ಆದರೆ ನೀವು ಏನು ಪರಿಶ್ರಮವನ್ನು ಹಾಕುತ್ತಿರುತ್ತೀರೋ ಅದನ್ನು ಕಷ್ಟಪಟ್ಟು ಮಾಡಬೇಕಾಗುತ್ತದೆ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ದೊರಕುವ ಸಮಯವಿರುತ್ತದೆ. ತಂದೆ ತಾಯಿಯ ಸಂಬಂಧವಾಗಲಿ ಮಕ್ಕಳ ನಡುವಿನ ಸಂಬಂಧವಾಗಲಿ ಅಥವಾ ಸ್ನೇಹಿತರ ಜೊತೆಯ ಸಂಬಂಧವಾಗಲಿ ಜಗಳಗಳು ನಡೆದಿದ್ದರೆ ಆ ಜಗಳಗಳು ಸರಿ ಹೋಗಿ ಸಂಬಂಧಗಳಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ. ವಿಶೇಷವಾಗಿ ದಂಪತಿಗಳಿಗೆ ಸಂತಾನ ಭಾಗ್ಯವು ಸಹ ಪ್ರಾಪ್ತಿಯಾಗುತ್ತದೆ. ನಿಮಗೆ ಮುಂಬರುವ ದಿನಗಳಲ್ಲಿ ಒಳ್ಳೆಯ ಸಿಹಿ ಸುದ್ದಿಗಳು ಕಾದಿರುತ್ತದೆ.

Leave A Reply

Your email address will not be published.