ಇವುಗಳಲ್ಲಿ ಒಂದು ಕಣ್ಣನ್ನು ಆರಿಸಿ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಯಿರಿ

0

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಇಲ್ಲಿ ಕೊಟ್ಟಿರುವ ಈ ಕಣ್ಣುಗಳಲ್ಲಿ ಒಂದು ಕಣ್ಣನ್ನು ಆರಿಸಿ ನಿಮ್ಮ ಗುಣ ಸ್ವಭಾವದ ಬಗ್ಗೆ ತಿಳಿದುಕೊಳ್ಳಿ ಸ್ನೇಹಿತರೆ ಇದರಲ್ಲಿ ನಿಮ್ಮ ಆಯ್ಕೆ ಮೊದಲನೇ ಕಣ್ಣು ಆಗಿದ್ದರೆ ನೀವು ಚಿತ್ರದಲ್ಲಿ ಇರುವಂತಹ ಮೊದಲನೇ ಕಣ್ಣನ್ನು ಆಯ್ಕೆ ಮಾಡಿದ್ದರೆ ಆಗ ನಿಮ್ಮನ್ನು ವಿವರಿಸಲು ಇರುವಂತಹ ಒಳ್ಳೆಯ ಪದವೆಂದರೆ ನೀವು ತುಂಬಾ ಮುಕ್ತರು ನೀವು ತುಂಬಾ ಒಳ್ಳೆಯ ವ್ಯಕ್ತಿ ಹಾಗೂ ಇತರರೊಂದಿಗೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಬೇಗನೆ ಸಂಪರ್ಕ ಸಾಧಿಸಲಿದ್ದೀರಿ ಮತ್ತು ಅವರಿಗೆ ನಿಮ್ಮ ಹೃದಯದಲ್ಲಿ ಜಾಗ ನೀಡಲಿದ್ದೀರಿ. ನೀವು ಯಾವಾಗಲೂ ಮೌನವಾಗಿರುವುದನ್ನು ಮತ್ತು ಹೊರ ಜಗತ್ತಿನಿಂದ ದೂರವಾಗಿರುವುದನ್ನು ಬಯಸಿಲ್ಲ ಏನು ಹೇಳದೆ ಸುಮ್ಮನೆ ಇರುವ ಬದಲು ಎಲ್ಲವನ್ನು ಹೇಳಿಬಿಡುವುದು ಉತ್ತಮವೆಂದು ಭಾವಿಸುವವರು ನೀವು ಅಪಾಯಗಳನ್ನು ಎದುರಿಸಲು ಮತ್ತು

ಈ ಪ್ರಕ್ರಿಯೆಯಲ್ಲಿ ನಿಮಗೆ ಹಾನಿಯಾದರೂ ಅದರ ಬಗ್ಗೆ ಹೆಚ್ಚಿನ ಗಮನಹರಿಸಲ್ಲ ಆದಾಗಿಯೂ ಸಮಸ್ಯೆಗಳು ನಿಮ್ಮದೇ ಆಗಿರುವುದು ಮತ್ತು ಇದನ್ನು ನೀವೇ ಖಾಸಗಿಯಾಗಿ ಬಗೆಹರಿಸಿಕೊಳ್ಳಬೇಕು ಎಂದು ನೀವು ಬಯಸುವಿರಿ ನೀವು ಎಲ್ಲರಿಗೂ ನೆರವು ನೀಡಲು ಮುಂದಾಗುವಿರಿ ಮತ್ತು ಇದರಿಂದ ನಿಮ್ಮ ಒಳ ಮನಸ್ಸಿಗೂ ತುಂಬಾ ಸಂತೋಷವಾಗುವುದು ಹಾಗೆ ನಿಮ್ಮ ಆಯ್ಕೆ ಎರಡನೇ ಕಣ್ಣು ಆಗಿದ್ದರೆ

ನಾವು ಕೊಟ್ಟಿರುವ ಈ ಚಿತ್ರದಲ್ಲಿ ಎರಡನೇ ಕಣ್ಣನ್ನು ನೀವು ಆಯ್ಕೆ ಮಾಡಿಕೊಂಡರೆ ನಿಮ್ಮನ್ನು ವಿವರಿಸಲು ಒಳ್ಳೆಯ ಪದವೆಂದರೆ ಆತ್ಮಸಾಕ್ಷಿ ನೀವು ತುಂಬಾ ಆಶಾದಾಯಕ ವ್ಯಕ್ತಿಯಾಗುವಿರಿ ಮತ್ತು ನಿಮ್ಮ ಕಾರ್ಯಗಳು ವಿಶ್ವಾಸದಲ್ಲಿ ಬದಲಾವಣೆ ಉಂಟುಮಾಡುವುದು ಎಂದು ನಂಬುವಿರಿ ನೀವು ಯಾವಾಗಲೂ ಸರಿಯಾದ ಕೆಲಸ ಮಾಡಲು ಬಯಸುವಿರಿ ಒಟ್ಟಿನಲ್ಲಿ ಹೇಳುವುದಾದರೆ

ನೀವು ವಿಶ್ವದ ಕವಿಯಂತೆ ಸಮಾಜದಲ್ಲಿ ಇರುವಂತಹ ಎಲ್ಲಾ ಅನ್ಯಾಯವನ್ನು ಮತ್ತು ಅದೃಷ್ಟಗಳನ್ನು ನೀವು ನೋಡುವಿರಿ ಆದಾಗಿಯೂ ಆದರೆ ಆ ನೋವನ್ನೆಲ್ಲ ನೀವು ನುಂಗಿಕೊಳ್ಳುವಿರಿ ಮತ್ತು ಹೆಚ್ಚಾಗಿ ಇದನ್ನು ತೋರಿಸಿಕೊಡಲ್ಲ ವಿಶ್ವವನ್ನು ಉತ್ತಮವಾಗಿ ಮಾಡಬೇಕೆಂದು ನೀವು ಯಾವಾಗಲೂ ಬಯಸುವಿರಿ ಹಾಗೆ ನೀವು ಮೂರನೇ ಕಣ್ಣನ್ನು ಆಯ್ಕೆ ಮಾಡಿದರೆ ನಾವು ಕೊಟ್ಟಿರುವ

ಈ ಚಿತ್ರದಲ್ಲಿ ನಿಮ್ಮ ಆಯ್ಕೆ ಮೂರನೇ ಕಣ್ಣು ಆಗಿದ್ದರೆ ನಿಮ್ಮನ್ನು ವರ್ಣಿಸಲು ಇರುವಂತಹ ಅತ್ಯುತ್ತಮ ಪದವೆಂದರೆ ನೀವು ಇನ್ನೂ ಭೂತಕಾಲದಲ್ಲಿಯೇ ಜೀವಿಸುತ್ತಿದ್ದೀರಿ ನೀವು ಹಿಂದೆ ಬಹಳ ಶೋಭೆ ಹಾಗೂ ಪ್ರಕ್ಷುದ್ಧತೆ ಹೊಂದಿದ್ದೀರಿ ಎಂದು ನಿಮಗೆ ತಿಳಿದಿದೆ ಇದರಿಂದ ಹೊರಗೆ ಬರಲು ನಿಮಗೆ ಇದುವರೆಗೂ ಸಾಧ್ಯವಾಗಿಲ್ಲ ನೀವು ಆದಷ್ಟು ಮಟ್ಟಿಗೆ ಶಾಂತಿ ಪಡೆಯಲು ಬಯಸುವಿರಿ ಮತ್ತು

ಈ ಕಾರಣದಿಂದಾಗಿಯೇ ನೀವು ಹೆಚ್ಚಿನ ಸಮಯ ಮೌನವಾಗಿಯೇ ಇರುತ್ತೀರಿ ನಿಮಗೆ ಇನ್ನೂ ಹಲವಾರು ಕೆಲಸಗಳನ್ನು ಮಾಡಲೇಬೇಕಾಗಿದೆ ಆದರೆ ಇದರೆಲ್ಲದರ ಮೇಲ್ಮುಖವಾದ ಭಾಗವನ್ನು ಇದೆ ಎಂದು ನಿಮಗೆ ತಿಳಿದಿದೆಯಾ ನಿಮ್ಮ ಗ್ರಹಿಕೆಯು ಕೆಲವೊಂದು ಸಂದರ್ಭದಲ್ಲಿ ಸರಿಯಾಗಿ ಇರುವುದು ಕೂಡ ಆದರೆ ನೀವು ಹಿಂದಿನ ದೆಲ್ಲವನ್ನು ಮರೆತುಬಿಡಬೇಕಾಗಿದೆ ನೀವು ನಾಲ್ಕನೇ ಚಿತ್ರದಲ್ಲಿರುವ ನಾಲ್ಕನೇ ಕಣ್ಣನು ಆಯ್ಕೆ ಮಾಡಿದರೆ

ಆಗ ನಿಮ್ಮನ್ನು ವರ್ಣಿಸಲು ಇರುವಂತಹ ಒಳ್ಳೆಯ ಪದವೆಂದರೆ ನೀವು ಅತಿಯಾಗಿ ಆಲೋಚಿಸುವವರು ನೀವು ಎಲ್ಲಾ ವಿಚಾರಗಳ ಬಗ್ಗೆ ಅತಿಯಾಗಿ ಆಲೋಚನೆ ಮಾಡುವಿರಿ ಇದು ಯಾಕೆಂದರೆ ನೀವು ವಿಚಾರದ ಆಳದ ತನಕ ಹೋಗಲು ಬಯಸುತ್ತೀರಿ ಮತ್ತು ಇದಕ್ಕೆ ಅರ್ಥವೇನೆಂದು ತಿಳಿಯಲು ಬಯಸುವಿರಿ ಇದರಿಂದ ನೀವು ತತ್ವಜ್ಞಾನಿಯಂತೆ ಆಗುವಿರಿ

ಈ ಕಾರಣದಿಂದ ನೀವು ಆಲೋಚನೆಯ ವ್ಯಕ್ತಿಯಾಗುವಿರಿ ನೀವು ಯಾವಾಗಲೂ ನಿಮ್ಮದೇ ಆಲೋಚನೆಯಲ್ಲಿ ಕಳೆದುಕೊಂಡು ಬಿಡುವಿರಿ ಇದರಿಂದ ಜೀವನವು ಒಂದು ದೊಡ್ಡ ಒಗಟು ಮತ್ತು ಅದನ್ನು ಬಿಡಿಸಬೇಕೆಂದು ಬಯಸುವಿರಿ ಹಾಗೆ ಕೊನೆಯದಾಗಿ ನೀವು ಐದನೇ ಕಣ್ಣನ್ನು ಆಯ್ಕೆ ಮಾಡಿದರೆ ನಿಮ್ಮ ಆಯ್ಕೆ 5ನೇ ಕಣ್ಣು ಆಗಿದ್ದರೆ ನಿಮ್ಮನ್ನು ಬಣ್ಣಿಸಲು ಇರುವಂತಹ ಅತ್ಯುತ್ತಮವಾದ ಪದವೆಂದರೆ

ಅದು ರಹಸ್ಯ ನೀವೊಂದು ದೊಡ್ಡ ರಹಸ್ಯವಾಗಿವಿರಿ ಕೇವಲ ಜಗತ್ತಿಗೆ ಮಾತ್ರವಲ್ಲದೆ ನಿಮಗೂ ಕೂಡ ರಹಸ್ಯವಾಗಿವಿರಿ ನಿಮ್ಮನ್ನು ಊಹಿಸುವುದು ತುಂಬಾ ಕಠಿಣ ವಿಚಾರವಾಗಿದೆ ನಿಮ್ಮ ಮನಸ್ಥಿತಿಯಂತೆ ನಿಮ್ಮನ್ನು ಊಹಿಸಲು ಸಾಧ್ಯವಾಗದು ನೀವು ಹಲವಾರು ರೀತಿಯ ವಿರೋಧ ಬಾಸಗಳನ್ನು ಕಂಡುಹಿಡಿಯಿರಿ ಕೆಲವು

ಶಬ್ದಗಳ ವ್ಯಕ್ತಿಯಾಗಿರುವಂತಹ ನೀವು ಹೇಗೆ ಎನ್ನುವುದು ಜಗತ್ತಿಗೆ ಯಾವತ್ತೂ ಕೂಡ ತೋರಿಸಿಕೊಡುವುದಿಲ್ಲ ನೀವು ಜನರೊಂದಿಗೆ ಸಂಪರ್ಕ ಸಾಧಿಸುವ ಮೊದಲು ಅವರು ಹೇಗೆ ಎಂದು ತಿಳಿಯಲು ಬಯಸುತ್ತೀರಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.