ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಸ್ತ್ರೀ ಒಬ್ಬನೇ ಪ್ರೀತಿಸಲು ಸಾಧ್ಯವೇ ಇಲ್ಲ ಎನ್ನುವ ಶೀರ್ಷಿಕೆಯೊಂದಿಗೆ ಇವತ್ತಿನ ಲೇಖನವನ್ನು ಪ್ರಕಟಿಸುತ್ತಾ ಇದ್ದೇವೆ ಸ್ತ್ರೀ ಒಬ್ಬನೇ ಪ್ರೀತಿಸಲು ಸಾಧ್ಯವಿಲ್ಲ ಎನ್ನುವ ಮಾತನ್ನು ಆಚಾರ್ಯ ಚಾಣಕ್ಯನು ಹೇಳಿದ ಕಟು ಸತ್ಯ ಚಾಣಕ್ಯನ ಹೆಸರು ಇತಿಹಾಸದಲ್ಲಿ ಆಚ್ಚಳಿಯದೇ ಉಳಿದಿರುವುದಕ್ಕೆ ಕಾರಣ ಆತನ ಬುದ್ಧಿವಂತಿಕೆ ಈಗಿನ ಕಾಲಕ್ಕೂ ಪ್ರಸ್ತುತ ಎನಿಸುವ ಆತನ ನಿಯಮಗಳು ಅದರಲ್ಲೂ ಹೆಂಗಸರ ಬಗ್ಗೆ ಚಾಣಕ್ಯ ಹೇಳಿರುವ ನೀತಿ ಮಾತುಗಳು ಬಹಳ ಕಟುವಾಗಿವೆ ಬನ್ನಿ ಅವುಗಳ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಚಾಣಕ್ಯ ನೀತಿ 1 ಒಬ್ಬೊನೋಡನೆ ಮಾತನಾಡುತ್ತಾ ಇದ್ದರೆ ಒಬ್ಬನನ್ನು ನೋಡುತ್ತಾ ಇರುತ್ತಾಳೆ ಮತ್ತೊಬ್ಬನನ್ನು ಹೃದಯದಲ್ಲಿ ಚಿಂತಿಸುತ್ತಾಳೆ ಸ್ತ್ರೀ ಒಬ್ಬನೇ ಪ್ರೀತಿಸಲು ಸಾಧ್ಯವೇ ಇಲ್ಲ ಇದು ಚಾಣಕ್ಯ ಹೇಳಿರುವ ಮಾತು ಇದು ಕೇಳುವುದಕ್ಕೆ ಸ್ವಲ್ಪ ಕಟು ಅನಿಸಿದರೂ ಸತ್ಯ ಅನ್ನುವುದು ನಿಮಗೆಲ್ಲರಿಗೂ ಗೊತ್ತಿರುತ್ತದೆ ಇದಿಷ್ಟೇ ಅಲ್ಲ ಎಂತಹ ಹೆಣ್ಣನ್ನು ಮದುವೆ ಆಗಬೇಕು ಅಂತ ಚಾಣಕ್ಯನು ಹೇಳಿದ್ದಾನೆ ಚಾಣಕ್ಯ ನೀತಿ
2. ಬುದ್ಧಿಶಾಲಿಯಾದವನು ಅಷ್ಟೇನೂ ರೂಪಸಿ ಅಲ್ಲದಿದ್ದರೂ ಅಂಗವಿಕಲಯಾದರೂ ಉತ್ತಮ ಮನೆತನದ ಕನ್ನೆಯನೇ ಮದುವೆ ಆಗಬೇಕು ಆದರೆ ತನಗಿಂತ ಕೆಳಮಟ್ಟದ ಕುಟುಂಬದಿಂದ ಸುಂದರಿಯಾದರೂ ಮದುವೆ ಆಗಬಾರದು ಸಾಮಾಜಿಕ ಸಮಾನ ಸ್ಕಂದರ ನಡುವೆ ಮಾತ್ರ ವಿವಾಹ ಯೋಗ್ಯವಾದದ್ದು ಸೌಂದರ್ಯವನ್ನು ನೋಡುವುದಕ್ಕಿಂತ ಉತ್ತಮ ಮನೆತನದ ಕುರೂಪಿಯನ್ನೇ ಮದುವೆ ಆಗುವುದು ಉತ್ತಮ ಅಂತ ಚಾಣಕ್ಯ ನೀತಿಯಲ್ಲಿ ಪ್ರಕಟಿಸಿದ್ದಾರೆ ಹಾಗೆ ಪತ್ನಿ ಹೇಗಿರಬೇಕು ಅಂತಲೂ ಕೂಡ ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾರೆ ಅದೇನು ಅಂತ ನೋಡೋಣ ಬನ್ನಿ ಚಾಣಕ್ಯ ನೀತಿ
3. ದುಷ್ಟಳಾದ ಹೆಂಡತಿ ತೋರಿಕೆಯ ಸ್ನೇಹಿತ ಮಾಚಾಳಿ ಸೇವಕ ಮತ್ತು ಹಾವಿರುವ ಮನೆಯಲ್ಲಿ ವಾಸ ಇವು ಸಾವಿಗೆ ಸಮಾನ ಹೌದು ದುಷ್ಟಳಾದ ಹೆಂಡತಿಯನ್ನು ಕಟ್ಟಿಕೊಂಡು ಮನೆಯಲ್ಲಿರುವುದು ಒಂದೇ ಹಾವಿರುವ ಮನೆಯಲ್ಲಿ ಇರುವುದು ಒಂದೇ ಅಂತ ಚಾಣಕ್ಯ ಹೇಳಿದ್ದಾನೆ ಹೆಂಡತಿ ಅಂದರೆ ಹೇಗಿರಬೇಕು ಅಂತಲೂ ಕೂಡ ಚಾಣಕ್ಯ ಹೇಳಿದ್ದಾನೆ ಚಾಣಕ್ಯ ನೀತಿ
4. ಪವಿತ್ರಳು ಪತಿವ್ರತೆಯು ಪತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವವಳೇ ನಿಜವಾದ ಸತಿ ಚಾಣಕ್ಯ ಹೀಗೆ ಹೇಳಿದ್ದಾನೆ ಇವಳು ಮಾತ್ರ ನಿಜವಾದ ಸತಿ ಅಂತ ಹೇಳಿದ್ದಾನೆ ಇದನ್ನೆಲ್ಲಾ ನೋಡಿದ ಮೇಲೆ ಚಾಣಕ್ಯನನ್ನು ಸ್ತ್ರೀ ವಿರೋಧಿ ಅಂತ ನಿಮಗೆ ಅನ್ನಿಸಬಹುದು ಆದರೆ ಹಾಗೇನೂ ಇಲ್ಲ ಸ್ತ್ರೀಯರನ್ನು ಹೇಗೆ ನೋಡಿಕೊಳ್ಳಬೇಕು ಅಂತಲೂ ಕೂಡ ಪುರುಷರಿಗೆ ಚಾಣಕ್ಯ ಹೇಳಿದ್ದಾನೆ ಚಾಣಕ್ಯ ನೀತಿ
5. ಪತ್ನಿಯನ್ನು ನೋಯಿಸದೆ ಆಕೆಯಿಂದ ಪಡೆಯುವ ಸುಖವೇ ನಿಜವಾದ ಸುಖ ಆಕೆ ನೀಡುವ ಊಟವೇ ಮೃಷ್ಟಾನ್ನ ಅತಿಯಾಗಿ ಆಕೆಯಿಂದ ಸುಖವನ್ನು ಅಪೇಕ್ಷಿಸುವುದು ಅಪಾಯಕಾರಿ ಇದೇ ರೀತಿ ಅಧ್ಯಯನ ಜಪ ದಾನ ಈ ವಿಷಯಗಳ ಈ ವಿಷಯಗಳ ಬಗ್ಗೆ ಸಾಕು ಸಾಕೆಂಬ ಭಾವನೆಯನ್ನು ಉನ್ನತಿಯನ್ನು ಬಯಸುವ ಮನುಷ್ಯ ಎಂದಿಗೂ ಹೊಂದಲಾರ? ನೋಡಿದ್ರಲ್ಲ ಸ್ನೇಹಿತರೆ ಚಾಣಕ್ಯನ ಮಾತು ಎಷ್ಟು ಅರ್ಥಗರ್ಭಿತವಾಗಿದೆ ಅಂತ ಚಾಣಕ್ಯನ ಮತ್ತಷ್ಟು ಮಾತು ಹಾಗೂ ಇನ್ನಷ್ಟು ನೀತಿ ಪಾಠಗಳನ್ನು ತಿಳಿದುಕೊಳ್ಳುವುದಕ್ಕೆ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು