ಜೀವನದ ಕೆಲವು ಕಹಿ ಸತ್ಯಗಳ ಬಗ್ಗೆ ತಿಳಿಸುತ್ತೇವೆ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಜೀವನದ ಕೆಲವು ಕಹಿ ಸತ್ಯಗಳ ಬಗ್ಗೆ ತಿಳಿಸುತ್ತೇವೆ ಅವು ಯಾವುವು ಅಂತ ನೋಡೋಣ ಬನ್ನಿ #ದಾನ ಮಾಡಲು ರೂ.10 ಹೆಚ್ಚು ಆದರೆ ಶಾಪಿಂಗ್ ಮಾಡಲು ಸಾವಿರ ರೂಪಾಯಿ ಕಡಿಮೆ # ಒಂದು ಪುಟ ಭಗವದ್ಗೀತೆ ಓದಲು ಸಮಯವಿಲ್ಲ ಆದರೆ ಗಂಟೆಗಟ್ಟಲೆ ಫೇಸ್ಬುಕ್ ವಾಟ್ಸಪ್ ಓದಲು ಸಹನೆ ಇದೆ # ಅರ್ಧ ಗಂಟೆ ಪೂಜೆ ಮಾಡಲು ಬೇಸರ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

3: ಸಿನಿಮಾ ನೋಡಲು ಕುತೂಹಲ # ದಿನಚರಿಯ ಸುದ್ದಿಗಳಲ್ಲಿ ಯಾವ ಸಂದೇಹವೂ ಇಲ್ಲ ಆದರೆ ವೇದ ವಾಕ್ಯಗಳಲ್ಲಿ ಸಾವಿರ ಸಂದೇಹ # ಮಂತ್ರಗಳನ್ನು ಹೇಳುವಾಗ ಉಚ್ಚಾರಣೆ ತಪ್ಪು ಆದರೆ ಚಾಡಿ ಹೇಳುವಾಗ ಸ್ಪಷ್ಟತೆ ಇರುತ್ತದೆ # ಹರಟೆ ಮಾತನ್ನು ಹಲವಾರು ಗಂಟೆ ಆಡುತ್ತೇವೆ ಆದರೆ 15 ನಿಮಿಷ ಧ್ಯಾನಕ್ಕೆ ಸಮಯ ಇಲ್ಲ #ಹಿತ ವಚನ ಕೇಳಲು ಕಿವಿ ಇಲ್ಲ ಆದರೆ ಸೆಲ್ ಫೋನ್ ಯೂಸ್ ಮಾಡುವುದಕ್ಕೆ ಸಮಯವೇ ಸಾಲದು

# ಶರೀರಕ್ಕೆ ಸೇರಿದ ವಿಷದಿಂದಾಗಿ ಒಬ್ಬ ವ್ಯಕ್ತಿ ಒಂದೇ ಸಾರಿ ಸಾಯುವನು ಆದರೆ ಕಿವಿಗೆ ಸೇರಿದ ಚಿಕ್ಕ ಚಿಕ್ಕ ವಿಷ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದರಿಂದ ದೊಡ್ಡ ದೊಡ್ಡ ಸಂಬಂಧಗಳು ದುರ್ಬಲಗೊಳ್ಳುವುದಲ್ಲದೆ ಸಂಬಂಧಗಳನ್ನು ತೊರೆಯಲು ಆಗದೆ ನಿಭಾಯಿಸಲು ಸಾಧ್ಯವಾಗದೆ ವ್ಯಕ್ತಿ ಕ್ಷಣಕ್ಕೂ ಸಾಯುತ್ತಾನೆ # ಜೀವನದಲ್ಲಿ ಯಾರಿಗೆ ಯಾರು ಶಾಶ್ವತವಲ್ಲ ಇವತ್ತು ಬಂದವರು ನಾಳೆ ಹೋಗುತ್ತಾರೆ

# ನಾಳೆ ಬರುವ ಹೊಸಬರು ನಾಡಿದ್ದು ಮರೆತು ಹೋಗುತ್ತಾರೆ # ಇನ್ನೂ ಗಟ್ಟಿಯಾಗಿ ಹೇಳಬೇಕೆಂದರೆ ಅದೆಷ್ಟೋ ಸಲ ನಮ್ಮ ನೇರಳೆ ನಮ್ಮ ಜೊತೆ ಇರುವುದಿಲ್ಲ ಆದ್ದರಿಂದ ಇವತ್ತು ಜೊತೆಗಿರುವವರು ನಾಳೆ ಕಷ್ಟ ಸುಖದಲ್ಲಿ ಭಾಗಿ ಆಗುವೆರೆಂಬ ಭ್ರಮೆ ಬೇಡ # ಈ ಜಗತ್ತಿನಲ್ಲಿ ಯಾರನ್ನು ಸಹ ಕೀಳಾಗಿ ಕಾಣಬಾರದು ಏಕೆಂದರೆ ಕುಡಿಯಲು ಯೋಗ್ಯವಲ್ಲದ ನೀರು ಸಹ ಬೆಂಕಿಯನ್ನು ಆರಿಸುತ್ತದೆ

# ಆಗಿಹೋದ ಕ್ಷಣಗಳ ಬಗ್ಗೆ ಚಿಂತಿಸಬೇಡಿ ಅದು ಕಂಬಳಿ ತರುತ್ತದೆ ಮುಂದೇನು ಆಗುತ್ತದೆ ಎಂಬ ಕ್ಷಣಗಳ ಬಗ್ಗೆ ಚಿಂತಿಸಬೇಡಿ ಅದು ಗಾಬರಿ ತರುತ್ತದೆ ಇಂದಿನ ಕ್ಷಣವನ್ನು ಖುಷಿಯಿಂದ ಸ್ವೀಕರಿಸಿ ಅದು ಉಲ್ಲಾಸ ತರುತ್ತದೆ # ಎಲ್ಲವನ್ನು ಖುಷಿಯಾಗಿರುವುದು ಯಾರಿಂದಲೂ ಸಾಧ್ಯವಿಲ್ಲ ಆದರೆ ಎಲ್ಲರೊಂದಿಗೆ ಖುಷಿಯಾಗಿರಲು ಎಲ್ಲರಿಗೂ ಸಾಧ್ಯ # ಪ್ರಪಂಚದಲ್ಲಿ ಅತಿ ಸುಂದರವಾದ ಜೋಡಿ ನಗು ಮತ್ತು ಅಳು ಅವು ಯಾವತ್ತೂ ಭೇಟಿ ಆಗೋದೇ ಇಲ್ಲ ಅಕಸ್ಮಾತ್ ಭೇಟಿ ಆದರೆ ಆ ಕ್ಷಣ ಯಾವತ್ತೂ ಮರೆಯೋಕೆ ಆಗಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.