R ಹೆಸರಿನ ( ತುಲಾ ) ಜನರ ಜೀವನದ ಸತ್ಯ, ಹವ್ಯಾಸ, ಸ್ವಭಾವ, ಯಶಸ್ಸಿನ ಉಪಾಯ

0

ನಮಸ್ಕಾರ ಸ್ನೇಹಿತರೇ ನಿಮ್ಮ ಹೆಸರು ಆರ್ ಅಕ್ಷರದಿಂದ ಶುರುವಾಗಿದ್ದರೆ ನಿಮ್ಮ ಜೀವನದ ಸತ್ಯಗಳನ್ನು ಹೇಳುತ್ತೇವೆ ಬನ್ನಿ ಸ್ನೇಹಿತರೆ ಯಾವ ವ್ಯಕ್ತಿಯ ಹೆಸರಿನ ಮೊದಲನೇ ಅಕ್ಷರ ಆರ್ ಬರುತ್ತದೆಯೋ ಅಂತವರು ತುಲಾ ರಾಶಿಯಲ್ಲಿ ಬರುತ್ತಾರೆ ಇಂದಿನ ಈ ಸಂಚಿಕೆಯಲ್ಲಿ ಆರ್ ಅಕ್ಷರದಿಂದ ಶುರುವಾಗುವ ಹೆಸರಿನವರ ಬಗ್ಗೆ ತಿಳಿದುಕೊಳ್ಳೋಣ ಇವರ ಸ್ವಭಾವ ಹೇಗಿರುತ್ತದೆ ಇವರ ಗುಣಲಕ್ಷಣಗಳು ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ನಾವು ಇಲ್ಲಿ ತಿಳಿಸಿಕೊಡುವ ವಿಷಯವು ಸ್ವತಹ ಆರ್ ಅಕ್ಷರದಿಂದ ಶುರುವಾಗುವ ಹೆಸರಿನವರಿಗೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ರಹಸ್ಯಗಳು ಗೊತ್ತಿರುವುದಿಲ್ಲ ಇವರು ನೋಡಲು ಸುಂದರವಾಗಿರುತ್ತಾರೆ ಜನರೊಂದಿಗೆ ಪ್ರೀತಿಯಿಂದ ಹೊಂದಿಕೊಳ್ಳುವವರು ಆಗಿರುತ್ತಾರೆ ಆದರೆ ಒಂಟಿಯಾಗಿರುತ್ತಾರೆ ಇವರಿಗೆ ಏಕಾಂತ ಅಂದರೆ ತುಂಬಾ ಇಷ್ಟ ಆಗುತ್ತದೆ ಒಂದು ವೇಳೆ ಸ್ನೇಹಿತರ ಗುಂಪಿನಲ್ಲಿ ಇದ್ದರು ಕೂಡ ತುಂಬಾನೇ ಎಂಜಾಯ್ಮೆಂಟ್ ಮಾಡುತ್ತಾರೆ ಹಾಗೆ ಇವರ ಜೀವನದಲ್ಲಿ ಏನಾದರೂ ಏರುಪೇರು ನಡೆಯುತ್ತಲೇ ಇರುತ್ತದೆ ಆದರೆ ಇವರು ಪೂರ್ತಿಯಾಗಿ ಶಾಂತವಾಗಿರುತ್ತಾರೆ ಯಾವುದೇ

ಕಾರಣಕ್ಕೂ ಇವರಲ್ಲಿ ಶಾರೀರಿಕ ಪ್ರೀತಿ ಮತ್ತು ಒತ್ತಡಗಳು ಇವೆ ಅಂತ ಯಾರಿಗೂ ಗೊತ್ತಾಗುವುದಿಲ್ಲ ಯಾಕೆ ಅಂದರೆ ಇವರು ನೋಡಲು ಯಾವತ್ತಿಗೂ ಶಾಂತವಾಗಿರುತ್ತಾರೆ ಇವರು ತಮ್ಮನ್ನು ತಾವು ದುರ್ಬಲರು ಎಂದು ತೋರಿಸಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಏನಾದ್ರೂ ದುಃಖ ಅಥವಾ ಸಮಸ್ಯೆ ಬಂದರೆ ಅದನ್ನು ತಾವೇ ಅನುಭವಿಸುತ್ತಾರೆ ಆದರೆ ಬೇರೆಯವರ ದುಃಖಗಳಲ್ಲಿ ಇವರು ಭಾಗವಹಿಸುತ್ತಾರೆ ಜೊತೆಗೆ ಬೇರೆಯವರಿಗೆ ನಷ್ಟ ಆಗುವ ಸಲಹೆಗಳನ್ನು ಇವರು ಕೊಡುವುದಿಲ್ಲ ಜನರಲ್ಲಿ ದಯತೋರುವ

ಮನಸ್ಸು ಕೂಡ ಇವರಲ್ಲಿ ಇರುತ್ತದೆ ಇವರಿಗೆ ತುಂಬಾನೇ ತಿಳುವಳಿಕೆ ಇದ್ದು ಪ್ರತಿಯೊಂದು ಕ್ಲಿಷ್ಟಕರ ಸಮಸ್ಯೆಯಿಂದ ಹೇಗೆ ಆಚೆ ಬರುವುದು ಎಂದು ಚೆನ್ನಾಗಿ ತಿಳಿದುಕೊಂಡಿರುತ್ತಾರೆ ಒಂದು ವೇಳೆ ಯಾವುದಾದರೂ ವ್ಯಕ್ತಿಗಳು ಇವರ ಜೀವನದಲ್ಲಿ ಕಷ್ಟಗಳನ್ನು ತಂದರೆ ಅದನ್ನು ಇವರು ಸಹಿಸುವುದಿಲ್ಲ ಒಂದು ವೇಳೆ ಸ್ವತಂತ್ರದ ಮೇಲೆ ಏನಾದರೂ ಸಮಸ್ಯೆ ಎದುರಾದರೆ ಇವರು ಅದನ್ನು ಸಹಿಸುವುದಿಲ್ಲ ಇವರು ತಮ್ಮ ಮನಸ್ಸಿಗೆ ತಾವೇ ರಾಜರಾಗಿರುತ್ತಾರೆ ಎಲ್ಲಾ ಕೆಲಸಕಾರ್ಯಗಳನ್ನು

ತಮ್ಮ ಇಷ್ಟದಂತೆ ಮಾಡಲು ಬಯಸುತ್ತಾರೆ ಒಂದು ವೇಳೆ ಯಾರಾದರೂ ಇವರ ಕೆಲಸವನ್ನು ಮಾಡಿದರು ಸರಿ ಆ ಕೆಲಸದ ಫೈನಲ್ ಟಚ್ ಅನ್ನು ಇವರೇ ಮಾಡುತ್ತಾರೆ ಇವರ ಇದೆ ಒಂದು ಹವ್ಯಾಸದ ಕಾರಣದಿಂದಾಗಿ ಇವರನ್ನು ಹಲವಾರು ಜನರು ಹೊಗಳುತ್ತಾರೆ ಹೆಚ್ಚಾಗಿ ಇವರು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುತ್ತಾರೆ ಸ್ವಚ್ಛತೆ ಅಂದರೆ ಇವರಿಗೆ ತುಂಬಾನೇ ಇಷ್ಟವಾಗುತ್ತದೆ ಇವರು ನಿಯತ್ತಿನಿಂದ ಕೆಲಸ ಕಾರ್ಯಗಳನ್ನು ಮಾಡುವಂತ ವ್ಯಕ್ತಿಯಾಗಿರುತ್ತಾರೆ ಕೆಲಸದಲ್ಲಿ ಇರುವಂತಹ ಇವರ ಜೋಷ್ ಕೆಲವೊಮ್ಮೆ ಏರುಪೇರು ಆಗುತ್ತದೆ ಕೆಲವೊಮ್ಮೆ ನಿರಂತರವಾಗಿ ಗಂಟೆ ಕಟ್ಟಲೇ ಕೆಲಸ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ

ಸಮಸ್ಯೆ ಬಂದರೂ ಆ ಕೆಲಸವನ್ನು ಪೂರ್ತಿ ಮಾಡಿ ಬಿಡುತ್ತಾರೆ ಕುಟುಂಬದ ಪ್ರತಿಯೊಬ್ಬರಿಗೂ ತಮ್ಮ ಪ್ರಾಣವನ್ನು ಕೊಡಲು ಮುಂದೆ ಇರುತ್ತಾರೆ ತಮ್ಮ ಕುಟುಂಬದವರ ಮೇಲೆ ಸ್ವಲ್ಪನೂ ಸಮಸ್ಯೆ ಬರದಂತೆ ತಡೆಯುತ್ತಾರೆ ಜೀವನದಲ್ಲಿ ತಮ್ಮ ಜೀವನ ಸಂಗಾತಿ ಹಾಗೂ ಪಾರ್ಟ್ನರ್ ಅನ್ನು ಆಯ್ಕೆ ಮಾಡಿಕೊಳ್ಳಲು ಇವರು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ ಇವರು ಬೇಗನೆ ಆಕರ್ಷಣೆ ಕೂಡ ಆಗುತ್ತಾರೆ ಒಂದು ಬಾರಿ ಪ್ರೀತಿಯ ಬಂಧನದಲ್ಲಿ ಸಿಲುಕಿಕೊಂಡರೆ

ಅಲ್ಲಿ ಇವರು ಚೆನ್ನಾಗಿ ಜೀವನ ಮಾಡುತ್ತಾರೆ ಪ್ರೀತಿಯ ವಿಷಯದಲ್ಲಿ ಇವರು ಸ್ವಲ್ಪ ಅನ್ ಲಕ್ಕಿ ಆಗಿರುತ್ತಾರೆ ಇವರು ಹಲವಾರು ಬಾರಿ ಲವ್ ಮ್ಯಾರೇಜ್ ಅಂತ ಬಂದಾಗ ಡಿಫ್ರೆಷನ್ನಲ್ಲಿ ಇರುವುದನ್ನು ನೋಡಿದ್ದೇವೆ ದೊಡ್ಡದಾಗಿರುವ ದುಃಖಕ್ಕೆ ಕೂಡ ಕಾರಣರಾಗುತ್ತಾರೆ ಇಲ್ಲಿ ಇವರ ಸಮಸ್ಯೆಗೆ ಕಾರಣ ಸ್ವತಹ ತಾವೇ ಆಗಿರುತ್ತಾರೆ ಹಲವಾರು ಬಾರಿ ತಮ್ಮ ಕುಟುಂಬದವರ ಬಗ್ಗೆ ತಮ್ಮ ಸಂಬಂಧಿಕರ ಬಗ್ಗೆ ಯೋಚನೆ ಮಾಡುವ ಕಾರಣದಿಂದಾಗಿ ಹೊರಗಿನ ಜನರ ಬಗ್ಗೆ ಅಷ್ಟೊಂದು ಕಾಳಜಿ ಮಾಡುವುದಿಲ್ಲ ಒಂದು ವೇಳೆ

ಈ ಹೆಸರಿನ ಜನರನ್ನು ಪ್ರೀತಿ ಮಾಡಿದರೆ ಇವರು ಜೀವನ ಸಂಗಾತಿಯನ್ನು ದೇವರು ಅಂತಾರೆ ಇವರಿಗೆ ಹೆಚ್ಚಿನ ಸಂಕೋಚ ಇರುವ ಕಾರಣದಿಂದಾಗಿ ಇವರು ಜನರನ್ನು ಸ್ನೇಹಿತರನ್ನಾಗಿ ಸ್ವೀಕಾರ ಮಾಡುತ್ತಾರೆ ಸ್ನೇಹಿತರಿಗಾಗಿ ಮನಸ್ಸಿನಲ್ಲಿ ವಿಶೇಷವಾದ ಸ್ಥಾನ ಇರುತ್ತದೆ ಯಾವತ್ತಿಗೂ ಇವರು ಬಾಲ್ಯದ ಕ್ಷಣಗಳನ್ನು ಮರೆಯುವುದಿಲ್ಲ ಇವರು ಪ್ರತಿಯೊಂದು ವಿಷಯದಲ್ಲೂ ಬುದ್ಧಿವಂತರಾಗಿರುವುದರ ಜೊತೆಗೆ ಎಲ್ಲಾ ರೀತಿಯ ವಿಷಯಗಳು ಇವರಿಗೆ ಇಂಟರೆಸ್ಟ್ ಇರುತ್ತದೆ

ಯಾವುದೇ ರೀತಿಯ ವಿಷಯಗಳನ್ನು ಇವರು ಸುಲಭವಾಗಿ ಚರ್ಚೆ ಮಾಡುತ್ತಾರೆ ಜೀವನದಲ್ಲಿ ಬ್ಯಾಲೆನ್ಸ್ ಸರಿ ಇಲ್ಲದ ಕಾರಣ ಇವರು ಹಲವಾರು ರೀತಿಯ ಸಮಸ್ಯೆಗಳನ್ನು ಸಹ ಎದುರಿಸುತ್ತಾರೆ ಇವರಲ್ಲಿ ಹೆಚ್ಚಾಗಿ ಹಣಗಳಿಸುವಂತಹ ಹವ್ಯಾಸ ಇರುತ್ತದೆ ಸಮಾಜದಲ್ಲಿ ಗೌರವ ಘನತೆ ರೆಸ್ಪೆಕ್ಟ್ ಪಡೆದುಕೊಳ್ಳುವ ಹಂಬಲ ಇರುತ್ತದೆ ಹಣ ಗಳಿಸಲು ಯಾವತ್ತಿಗೂ ಇವರು ಓಡುತ್ತಲೇ ಇರುತ್ತಾರೆ ಆದರೆ ಒಂದು ಸಮಯದಲ್ಲಿ ಈ ಎಲ್ಲಾ ಆಸೆಗಳು ದೂರವಾಗುತ್ತವೆ ಹಾಗೆ

ಇವರಿಗೆ ಎಷ್ಟೇ ಹಣ ಇದ್ದರೂ ಇಲ್ಲದಿದ್ದರೂ ಯಾವ ವ್ಯತ್ಯಾಸ ಇರುವುದಿಲ್ಲ ಕೆಲವು ಸಂದರ್ಭಗಳು ಇವರ ಜೀವನದಲ್ಲಿ ಹೇಗೆ ಬರುತ್ತವೆ ಅಂದರೆ ಯಶಸ್ಸಿನಲ್ಲಿ ಕೆಲವು ಅಡಚಣಗಳು ಉಂಟಾಗುತ್ತವೆ ಜನರು ಸುಳ್ಳು ಆರೋಪಗಳನ್ನು ಹೆಚ್ಚಾಗಿ ಇವರ ಮೇಲೆ ಹಾಕುತ್ತಾರೆ ಆದರೆ ಒಂದು ಸಮಯದ ನಂತರ ಇವರಿಗೆ ತುಂಬಾನೇ ಅದ್ಭುತವಾದ ಯಶಸ್ಸು ಸಿಗುತ್ತದೆ ಇದರಿಂದ ಉತ್ತಮ ರೀತಿಯಲ್ಲಿ ಇವರ ಕಾನ್ಫಿಡೆನ್ಸ್ ಹೆಚ್ಚಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.