ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಮ್ಮ ಮನೆಯಲ್ಲಿನ ಮೆಟ್ಟಿಲುಗಳು ಯಾವ ಸಂಖ್ಯೆಯಲ್ಲಿ ಇರಬೇಕು ಇದರ ಬಗ್ಗೆ ಮಾಹಿತಿಯನ್ನು ಕೊಡುತ್ತೇವೆ ಮತ್ತು ಸಾಮಾನ್ಯವಾಗಿ ಮೆಟ್ಟಿಲುಗಳು ಯಾವ ದಿಕ್ಕಿನಲ್ಲಿ ಇರಬೇಕು ಈ ಎಲ್ಲಾ ವಿಷಯಗಳನ್ನು ವಿಸ್ತಾರವಾಗಿ ತಿಳಿಸುತ್ತೇವೆ ವಾಸ್ತುವಿನಲ್ಲಿ ಮೆಟ್ಟಿಲುಗಳಿಗೆ ಅದರದೇ ಆದ ಮಹತ್ವವಿದೆ ಫಸ್ಟ್ ಫ್ಲೋರ್ ಗೆ ಹೋಗಲು ಇದು ಒಂದು ಸಾಧನ ವಾಸ್ತುವಿನಲ್ಲಿ ಅತ್ಯಂತ ಭಾರವಾದ ವಸ್ತು ಎಂದರೆ ಈ ಮೆಟ್ಟಿಲುಗಳು ತುಂಬಾ ಭಾರವಾಗಿರುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಾಗಾಗಿ ಬಹಳ ಗಮನವಿಟ್ಟು ಯಾವ ಭಾಗದಲ್ಲಿ ಬರಬೇಕು ಅಂತ ಹೇಳಿದ್ದಾರೋ ಅದೇ ಭಾಗದಲ್ಲಿ ಇಟ್ಟಾಗ ನಮಗೆ ವಾಸ್ತುದೋಷ ಬರುವುದಿಲ್ಲ ಸಾಮಾನ್ಯವಾಗಿ ಮೆಟ್ಟಿಲುಗಳನ್ನು ದಕ್ಷಿಣದ ಮಧ್ಯಭಾಗದಲ್ಲಿ ಇಟ್ಟುಕೊಳ್ಳಿ ದಕ್ಷಿಣ ಭಾಗದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಏರುವಂತೆ ಅಂದರೆ ಪಶ್ಚಿಮಕ್ಕೆ ಮುಖ ಮಾಡಿ ಏರುವಂತೆ ಅಥವಾ ಪಶ್ಚಿಮ ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಮುಖ ಮಾಡಿ
ಏರುವಂತೆ ಮೆಟ್ಟಿಲುಗಳನ್ನು ಇಟ್ಟುಕೊಳ್ಳಿ ಹಾಗಾದಾಗ ಮಾತ್ರ ಅವು ನಮಗೆ ಒಳ್ಳೆಯ ಶುಭವನ್ನು ಕೊಡುತ್ತವೆ ಪೂರ್ವಕ್ಕೆ ಯಾವುದೇ ಕಾರಣಕ್ಕೂ ಮುಖಮಾಡಿ ಇರುವಂತೆ ಇರಬಾರದು ಅದರಂತೆ ಉತ್ತರಕ್ಕೆ ಏರುಮುಖವಾಗಿ ಇರಬಾರದು ಎರಡು ವಿಷಯಗಳನ್ನು ನೆನಪಿಟ್ಟುಕೊಳ್ಳಿ ಮುಖ್ಯವಾಗಿ ಮನೆಯ ಈಶಾನ್ಯ ಭಾಗದಲ್ಲಿ ಮೆಟ್ಟಿಲುಗಳನ್ನು ಖಂಡಿತ ಮಾಡಬೇಡಿ
ಇದರಿಂದ ವಾಸ್ತುದೋಷ ಉಂಟಾಗುವುದಕ್ಕೆ ಸಾಧ್ಯತೆ ಇದೆ ಮೆಟ್ಟಿಲುಗಳನ್ನು ಮಾಡಿದಾಗ ಅವು ಎಷ್ಟು ಸಂಖ್ಯೆಯಲ್ಲಿ ಇರಬೇಕು ಅವುಗಳನ್ನು ನಾವು ಯಾವ ರೀತಿಯಾಗಿ ಗಣನೆಗೆ ತೆಗೆದುಕೊಳ್ಳಬೇಕು ಅಂದರೆ ಭೂಮಿಯನ್ನು ಬಿಟ್ಟು ನಾವು ಮೆಟ್ಟಿಲುಗಳನ್ನು ಎಣಿಸುತ್ತಾ ಹೋದಾಗ ಒಂದನೇ ಮೆಟ್ಟಿಲು ಇಂದ್ರ,ಕಾಲ,ರಾಜ ಈ ರೀತಿ ಎಣಿಸುತ್ತಾ ಹೋಗಬೇಕು ಕೊನೆಯ ಮೆಟ್ಟಿಲು ಕಾಲವಾಗಿ
ಇರಬಾರದು ಕೊನೆಯ ಮೆಟ್ಟಿಲು ಇಂದ್ರಾನಾದ್ರೂ ಆಗಬಹುದು ಅಥವಾ ರಾಜನಾದ್ರೂ ಆಗಬಹುದು ಅದು ಕಾಲವಾಗಿ ಇರಬಾರದು ಅದು ಇತ್ತು ಅಂದರೆ ಅಲ್ಲಿ ದೋಷ ಬರುತ್ತದೆ ಇದನ್ನು ಹೊಸದಾಗಿ ಕಟ್ಟುವವರಿಗೆ ಹೇಳುತ್ತಿದ್ದೇವೆ ಈಗಾಗಲೇ ಕಟ್ಟಿದ್ದರೆ ಏನು ಮಾಡಕ್ಕಾಗಲ್ಲ ಹಾಗಾಗಿ ಹೊಸದಾಗಿ ಯಾರು ಮನೆಯನ್ನು ನಿರ್ಮಾಣ ಮಾಡುತ್ತಿದ್ದೀರಾ ಅವರು ಈ ಕ್ರಮದಲ್ಲಿ ಮೆಟ್ಟಿಲುಗಳನ್ನು ಮಾಡಬೇಕು ಹಾಗೆ ಮಾಡಿಕೊಂಡಾಗ ಮಾತ್ರ ಮೆಟ್ಟಿಲುಗಳು ಶುಭ ಫಲಗಳನ್ನು ಕೊಡುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು