ನೀವು ಈ 3 ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದರೆ ಇವತ್ತಿನಿಂದಲೇ ಸೇವನೆ ಮಾಡುವುದನ್ನು ತಪ್ಪಿಸಿ

0

ನಮಸ್ಕಾರ ಸ್ನೇಹಿತರೆ ಹಿಂದಿನ ಕಾಲದಲ್ಲಿ ಅವರು ಏನೇ ಒಂದು ಆಹಾರವನ್ನು ತಯಾರು ಮಾಡಬೇಕು ಅಂದರೆ ಅವರು ಬೆಳೆದಂತಹ ಆಹಾರ ಪದಾರ್ಥಗಳಿಂದ ತಯಾರು ಮಾಡುತ್ತಿದ್ದರು ಮತ್ತು ಏನೇ ಆಹಾರವನ್ನು ತಯಾರ ಮಾಡಬೇಕು ಅಂದರೆ ಅವರೇ ಖುದ್ದಾಗಿ ಆಹಾರವನ್ನು ತಯಾರು ಮಾಡುತ್ತಿದ್ದರು ಸೇವನೆ ಮಾಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಹೊರಗಿರುವಂತಹ ಆಹಾರವನ್ನು ಸೇವನೆ ಮಾಡುವುದು ಒಂದು ಪ್ಯಾಶನ್ ಆಗಿಬಿಟ್ಟಿದೆ ಹಾಗಾಗಿ ಸಾಕಷ್ಟು ಜನರು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಬೇಕರಿ ಪದಾರ್ಥಗಳು ಮೈದಾ ಸಕ್ಕರೆ ಉಪ್ಪು ಇವುಗಳನ್ನು ಜಾಸ್ತಿ ಹಾಕಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ ಈ ಮೈದಾ ಸಕ್ಕರೆ ಉಪ್ಪು ಬಿಳಿ ವಿಷದಂತೆ ಇರುತ್ತವೆ ಇವುಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ದುಷ್ಪರಿಣಾಮಗಳು ಆಗುತ್ತವೆ ಅಂತ ಗೊತ್ತಿದ್ದರೂ ಕೂಡ ಸಾಕಷ್ಟು ಜನರು ಇದನ್ನು ತಿನ್ನುತ್ತಾರೆ ಯಾಕೆ ಅಂದರೆ ಇದನ್ನು ಮಾಡುವುದು ಕೂಡ ತುಂಬಾನೇ ಸುಲಭವಾಗಿರುತ್ತದೆ ಮತ್ತು ಮೈದಾ ತುಂಬಾನೇ ಮೃದುವಾಗಿರುತ್ತದೆ ಆಹಾರವು ಕೂಡ

ತಿನ್ನಲು ತುಂಬಾನೇ ರುಚಿಯಾಗಿರುತ್ತದೆ ಆದರೆ ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ತುಂಬಾನೆ ಹಾನಿ ಉಂಟಾಗುತ್ತದೆ ಅದರಲ್ಲೂ ನೀವೇನಾದರೂ ಈ ಮೈದಾ ಹಾಕಿದ ಆಹಾರವನ್ನು ಪ್ರತಿನಿತ್ಯ ಸೇವನೆ ಮಾಡಿದರೆ ಮೂಲವ್ಯಾಧಿ ಅಂತಹ ಸಮಸ್ಯೆಗಳು ಕಾಡಬಹುದು ಮತ್ತು ಮಲಬದ್ಧತೆ ಸಮಸ್ಯೆ ಕೂಡ ಕಾಡುತ್ತದೆ ಮಲಬದ್ಧತೆ ಸಮಸ್ಯೆ ಇರುತ್ತದೆ ಮತ್ತು ತಿಂದಂತಹ ಆಹಾರ ಬೇಗನೆ ಜೀರ್ಣ ಆಗುವುದಿಲ್ಲ ಅಂತವರು ಎಂದಿಗೂ ಕೂಡ

ಈ ಮೈದಾ ಹಿಟ್ಟನ್ನು ಸೇವನೆ ಮಾಡಬಾರದು ನಾವು ಸೇವನೆ ಮಾಡಿದಂತಹ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಆಗ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ನಿಮಗೆ ಯಾವಾಗ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ಆಗ ನಮಗೆ ನೂರಕ್ಕೆ ನೂರರಷ್ಟು ನಮ್ಮ ದೇಹದಲ್ಲಿ ಕಾಯ್ದೆಗಳು ಆರಂಭವಾಗಲು ಪ್ರಾರಂಭವಾಗುತ್ತದೆ ನಾವು ಆಹಾರವನ್ನು ಸೇವನೆ ಮಾಡಿದರೆ ತಿಂದಂತಹ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯಕಾರಿ ಆಗಿರಬೇಕು ಅಂತಹ ಆಹಾರವನ್ನು ಸೇವನೆ ಮಾಡಬೇಕು

ಮತ್ತು ನಾರಿನಂಶ ಹೆಚ್ಚಿರುವ ಆಹಾರವನ್ನು ಸೇವನೆ ಮಾಡಬೇಕು ನಿಮಗೇನಾದರೂ ಮಲಬದ್ಧತೆ ಸಮಸ್ಯೆ ಇದ್ದರೆ ಮತ್ತು ತಿಂದ ಆಹಾರ ಬೇಗನೆ ಜೀರ್ಣ ಆಗದೆ ಇದ್ದರೆ ದಯವಿಟ್ಟು ಈ ಮೈದಾ ಹಿಟ್ಟನ್ನು ಎಂದಿಗೂ ಉಪಯೋಗ ಮಾಡಬೇಡಿ ಮತ್ತು ಮೈದಾ ಹಿಟ್ಟನ್ನು ಬಳಸಿರುವ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸಿ ಸಕ್ಕರೆಯ ವಿಷಯಕ್ಕೆ ಬಂದರೆ ಅತಿಯಾಗಿ ಸಕ್ಕರೆ ಬಳಸಿದಂತಹ ಟೀ ಹಾಗೂ ಕಾಫಿಯನ್ನು ಕುಡಿಯಬಾರದು ಸಿಹಿ ತಿಂಡಿ ತಿನಿಸುಗಳಲ್ಲಿ ಸಕ್ಕರೆಯನ್ನು ಹೆಚ್ಚಾಗಿ ಬಳಸುವುದರಿಂದ

ದೇಹಕ್ಕೆ ಬೇಕಾಗಿರುವ ಪೌಷ್ಟಿಕಾಂಶಗಳ ಕೊರತೆ ಉಂಟಾಗಿ ನಮ್ಮ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ ಇದರಿಂದ ದಪ್ಪ ಆಗುವ ಸಾಧ್ಯತೆ ಇರುತ್ತದೆ ಮತ್ತು ಮತ್ತು ಯಾರು ಸಕ್ಕರೆಯನ್ನು ಜಾಸ್ತಿ ಉಪಯೋಗ ಮಾಡುತ್ತಾರೆ ಸಕ್ಕರೆ ಕಾಯಿಲೆ ಬರುವ ಅಪಾಯ ಜಾಸ್ತಿ ಇರುತ್ತದೆ ಹಾಗೂ ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾದರೆ ಮತ್ತು ಕೊಲೆಸ್ಟ್ರಾಲ್ ಹೆಚ್ಚಾದರೆ ಹಾರ್ಟ್ ಅಟ್ಯಾಕ್ ಮತ್ತು ಇನ್ನಿತರ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಸಕ್ಕರೆಯನ್ನು ಮಿತವಾಗಿ ಉಪಯೋಗ ಮಾಡುವುದು ಒಳ್ಳೆಯದು

ಹಾಗೂ ಉಪ್ಪಿನ ಬಗ್ಗೆ ನೋಡುವುದಾದರೆ ನಮ್ಮ ಜೀವನವನ್ನು ನಡೆಸಲು ಸ್ವಲ್ಪನಾದರೂ ಉಪ್ಪಿನಂಶ ಬೇಕೇ ಬೇಕಾಗುತ್ತದೆ ಆದರೆ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇವನೆ ಮಾಡುವುದರಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಬಹುದು ಹಾಗಾಗಿ ಉಪ್ಪನ್ನು ಮಿತವಾಗಿ ಸೇವನೆ ಮಾಡಬೇಕು

ಸ್ನೇಹಿತರೆ ಉಪ್ಪು ಸಕ್ಕರೆ ಮೈದಾ, ನೋಡಲು ತುಂಬಾ ಚೆನ್ನಾಗಿರುತ್ತೆ ಮತ್ತು ತಿನ್ನಲು ತುಂಬಾ ರುಚಿಯಾಗಿರುತ್ತದೆ ಆದರೆ ಇವುಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ತೊಂದರೆ ಆಗುತ್ತದೆ ಅದರಲ್ಲೂ ನಿಮ್ಮ ಮಕ್ಕಳಿಗೆ ಉಪ್ಪು ಸಕ್ಕರೆ ಮೈದಾ ಹಾಕಿರುವ ತಿಂಡಿ ತಿನಿಸುಗಳನ್ನು ಸೇವನೆ ಮಾಡಿಸುವುದರಿಂದ ಅವರ ತೂಕ ಹೆಚ್ಚಾಗಬಹುದು ಮತ್ತು ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆ ಕಾಡುತ್ತದೆ ಮತ್ತು ಕಿಡ್ನಿ ಸಮಸ್ಯೆ ಇರಬಹುದು ಮಾನಸಿಕ

ಸಮಸ್ಯೆ ಇರಬಹುದು ಬಿಪಿ ಸಮಸ್ಯೆ ಕಣ್ಣಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಮಕ್ಕಳಿಗೆ ಇಂತಹ ಆಹಾರವನ್ನು ಸೇವನೆ ಮಾಡಿಸಬೇಡಿ ಆದಷ್ಟು ಮನೆಯಲ್ಲಿ ಇರುವಂತಹ ಆಹಾರವನ್ನು ಕೊಡಿ ಚಿಕ್ಕ ಮಕ್ಕಳಿಗೆ ಹೊರಗಡೆ ಇರುವ ಆಹಾರ ಪದಾರ್ಥಗಳಿಗೆ ಅಡಿಟ್ ಆದರೆ ಅವರು ಸುಲಭವಾಗಿ ಬಿಡುವುದಿಲ್ಲ ಹಾಗಾಗಿ ಮನೆಯಲ್ಲೇ ಅವರಿಗೆ ಏನಾದರೂ ಮಾಡಿಕೊಡಿ

ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಅವರನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಿ ಮತ್ತು ಅಡಿಗೆಯಲ್ಲಿ ಸಕ್ಕರೆಯ ಬದಲಾಗಿ ಬೆಲ್ಲವನ್ನು ಬಳಸಿ ಮೈದಾ ಹಿಟ್ಟಿನ ಬದಲು ಗೋಧಿಹಿಟ್ಟನ್ನು ಬಳಸಿ ಹಾಗೂ ಉಪ್ಪಿನ ಬದಲು ಸೈಂಧವ ಲವಣವನ್ನು ಬಳಸಿ ಬೇಕರಿ ತಿಳಿಸುಗಳನ್ನು ಸೇವನೆ ಮಾಡುವುದು ಕಡಿಮೆ ಮಾಡಿ ಆದಷ್ಟು ಈ ಮೂರು ಪದಾರ್ಥಗಳನ್ನು ಸೇವನೆ ಮಾಡುವುದು ತಪ್ಪಿಸಿ ಆರೋಗ್ಯದಿಂದ ಇರಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.