ಜೀವನದಲ್ಲಿ ಗೆಲುವು ಸಾಧಿಸಲು ಚಾಣಕ್ಯ ಹೇಳಿದ 30 ಸೂತ್ರಗಳು

ನಮಸ್ಕಾರ ಸ್ನೇಹಿತರೆ ಕೌಟಿಲ್ಯ ಎಂದು ಪ್ರಸಿದ್ಧನಾದ ಚಾಣಕ್ಯನು ಇಂದಿಗೂ ಕೂಡ ಪ್ರಸ್ತುತವಾದ ಅರ್ಥಶಾಸ್ತ್ರ ನೀತಿಗಳನ್ನು ಆ ಕಾಲದಲ್ಲಿ ಅಂದರೆ ಪ್ರಾಚೀನ ಕಾಲದಲ್ಲಿ ಪ್ರಸ್ತುತ ಪಡಿಸಿರುವುದು ನಮ್ಮ ಭಾರತೀಯ ಸಂಸ್ಕೃತಿಯ ವಿದ್ಯಾಭ್ಯಾಸದ ಹಿರಿಮೆಯಾಗಿದೆ ಯಾವುದೇ ಅಸ್ತ್ರ ಶಸ್ತ್ರ ಉಪಯೋಗಿಸದೆ ಇಡೀ ಸಾಮ್ರಾಜ್ಯವನ್ನೇ ತನ್ನ ಜಾಣ್ಮೆಯಿಂದ ತನ್ನ ನೀತಿಯಿಂದ ತನ್ನ ಸೂತ್ರಗಳಿಂದ ಉರುಳಿಸಿದ ಕೌಟಿಲ್ಯ ಕೌಟಿಲ್ಯನ ಅರ್ಥಶಾಸ್ತ್ರದ ಕೆಲವು ಸೂತ್ರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವೇ ಎಂದು ಹೇಳುತ್ತಿದ್ದಾರೆ ಅರ್ಥಶಾಸ್ತ್ರಜ್ಞರು ನಮ್ಮ ಎದುರಾಳಿಗಳನ್ನು ಎದುರಿಸಬೇಕಾದರೆ ನಾವು ಯಾವ ಕೆಲಸಗಳನ್ನು ಕೈಗೊಳ್ಳಬೇಕು ಯಾವ ರೀತಿ ನಡೆದುಕೊಳ್ಳಬೇಕು ಯಾವ ರೀತಿ ಜಾಣ್ಮೆ ತೋರಿಸಬೇಕು ಎನ್ನುವುದನ್ನು ಅರ್ಥಶಾಸ್ತ್ರದಲ್ಲಿ ಚಾಣಕ್ಯ ತೋರಿಸಿದ್ದಾನೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆತ ತಿಳಿಸಿದ 30 ಸೂತ್ರಗಳನ್ನು ಪಾಲಿಸಿದರೆ ಸಾಕು ನಮಗೆ ಎದುರಾಳಿಗಳು ಇರುವುದಿಲ್ಲ ಎದುರಾಳಿಗಳು ಇದ್ದರೂ ಕೂಡ ನಾವು ಹೇಳಿದಂತೆ ಕೇಳುವ ಎದುರಾಳಿಗಳು ಇರುತ್ತಾರೆ 30 ಸೂತ್ರಗಳು ಯಾವುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ ಮೊದಲು ನಾವು ತಿಳಿದುಕೊಳ್ಳಬೇಕಾದದ್ದು ನಮ್ಮ ಆತ್ಮೋದ್ದಾರ ಮೊದಲು ನಾವು ಸರಿಯಾದ ಸ್ಥಾನದಲ್ಲಿ ನಿಂತಾಗ ಬೇರೆಯವರಿಗೆ ಕೈಕೊಡಲು ಸಾಧ್ಯ ನಾವೇ ಸರಿಯಾದ ಸ್ಥಾನದಲ್ಲಿ ನಮ್ಮ ಆತ್ಮಕ್ಕೆ ರಕ್ಷಣೆ ನೀಡ ದಾಗ ಅಂದರೆ ನಾವೇ ಸರಿಯಾಗಿ ಇಲ್ಲದಿದ್ದಾಗ ಬೇರೆಯವರಿಗೆ ಸಹಾಯ ಮಾಡಲು ಆಗುವುದಿಲ್ಲ ಎಂದು ಹೇಳುತ್ತಾನೆ ಚಾಣಕ್ಯ ಎರಡನೇ ಸೂತ್ರ ಸಾಧ್ಯವಾದಷ್ಟು ಸುಳ್ಳು ಮಾತುಗಳನ್ನು ಆಡಬಾರದು ಎಂದು ಹೇಳುತ್ತಾನೆ ಸುಳ್ಳು ಹೇಳುವುದರಿಂದ ಬಹಳಷ್ಟು ಅನರ್ಥಗಳು ಆಗುತ್ತವೆ

ಇದರಿಂದ ಯಾವುದೇ ಲಾಭ ಆಗುವುದಿಲ್ಲ ಎನ್ನುವುದು ಚಾಣಕ್ಯನ ನೀತಿ ಮೂರನೆಯದು ಮಿತ್ರರು ಕೂಡ ಒಮ್ಮೊಮ್ಮೆ ಶತ್ರುಗಳಾಗುತ್ತಾರೆ ಆದ್ದರಿಂದ ಮಿತ್ರರನ್ನು ಕೂಡ ಒಂದು ಕಣ್ಣಿನಿಂದ ಅವರ ಚಲನವಲನಗಳನ್ನು ಗಮನಿಸುತ್ತಲೇ ಇರಬೇಕು ಎನ್ನುತ್ತಾನೆ ಇನ್ನು ಯಾರು ಮೊದಲು ತಾವು ನಿಲ್ಲದೆ ಬೇರೆಯವರಿಗೆ ಕೈಕೊಡಲು ಹೋಗಿ ತಾವೇ ಬೀಳುವುದಲ್ಲದೆ ಬೇರೆಯವರಿಗೆ ಅನರ್ಥ ಮಾಡುತ್ತಾರೆ ಅಂತವರಿಗೆ ಯಾರು ಸರಿಪಡಿಸಲಾರರು ಎನ್ನುತ್ತಾರೆ ಎಷ್ಟೇ ಸಿರಿ ಸಂಪತ್ತು ಇದ್ದರೂ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದರೆ ಅದು ವ್ಯರ್ಥ ಅನ್ನುತ್ತಾನೆ ಹಾಗೆ ಯಾರು ನನಗೆ ಸಿರಿಸಂಪತ್ತು

ಇನ್ನು ನನಗೆ ಬೇಡ ಇದು ಸಾಕು ಎಂದು ಬಗೆದು ಕೈಕಟ್ಟಿಕೊಂಡು ಕುಳಿತಿರುತ್ತಾರೆ ಅಂಥವರ ಹತ್ತಿರ ಮಹಾಲಕ್ಷ್ಮಿ ಒಂದು ಕ್ಷಣವೂ ನಿಲ್ಲುವುದಿಲ್ಲ ಅಂತೆ ಸಾಕ್ಷಾತ್ ಆಕೆಯೇ ಮನೆಬಿಟ್ಟು ಹೋಗುತ್ತಾಳಂತೆ ಮೊದಲು ಕೈ ಹಿಡಿದ ಕೆಲಸವನ್ನು ಸಂಪೂರ್ಣವಾಗಿ ಮಾಡಿದ ನಂತರವೇ ಮತ್ತೆ ಮುಂದಿನ ಕೆಲಸವನ್ನು ಮಾಡಬೇಕು ಎನ್ನುತ್ತಾನೆ ಛಲದಿಂದ ಮೂರ್ಖ ರಿಂದ ಮತ್ತು ಗುರುಗಳಿಂದ ಯಾವಾಗಲೂ ಜಗಳಗಳನ್ನು ಆಡಬಾರದು ಸಾಧ್ಯವಾದಷ್ಟು ಒಳ್ಳೆಯ ಜನರ ನಡುವೆ ವಾಸಿಸಬೇಕು ಹಾಗೆ ಅವರ ಸಹವಾಸದಿಂದ ನಮಗೂ ಕೂಡ ಒಳ್ಳೆಯ ಗುಣ ಬರುವ ಸಾಧ್ಯತೆ ಇರುತ್ತದೆ ಸದಾ ರಾಜನನ್ನು ಕೀರ್ತಿ ಸುತ್ತ ರಾಜನ ಮನೆಗೆ ಹೋಗಿ ಬರುವುದನ್ನು ಮಾಡುತ್ತಿರಬೇಕು ಇದರಿಂದ ರಾಜನ ಕಣ್ಣಿಗೆ ಬಿದ್ದು ಉದ್ದಾರ ಆಗುತ್ತೇವೆ

ಯಾವಾಗ ತನಗೆ ಹಾನಿಯಾಗುವ ಸಂದರ್ಭವ ಬರುತ್ತದೆಯೋ ಶತ್ರುಗಳು ಎಷ್ಟೇ ಬಲಿಷ್ಠ ಆಗಿರಲಿ ಅವರೊಂದಿಗೆ ಸಂಧಿಯನ್ನು ಮಾಡಿಕೊಳ್ಳಬೇಕು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಇರುವ ಅಂತರ ದಷ್ಟೇ ಈ ದೇಶದ ರಾಜನಿಗೂ ಆ ದೇಶದ ರಾಜನಿಗೂ ಅಂತರ ಇದ್ದೇ ಇರುತ್ತದೆ ಹಾಗೆಯೇ ಪಕ್ಕದ ರಾಜ್ಯದ ರಾಜನೊಂದಿಗೆ ಯಾವಾಗಲೂ ಮಿತೃತ್ವ ಹೊಂದಿರಬೇಕು ಇಲ್ಲ ಅಂದರೆ ಆತನ ದೊಡ್ಡ ಶತ್ರುವಾಗಿ ಪರಿಣಮಿಸುತ್ತಾನೆ ಬಲಿಷ್ಠನಾದವನು ದುರ್ಬಲ ನಾದವನ ಜೊತೆ ಯುದ್ಧ ಮಾಡಬೇಕು ದುರ್ಬಲ ರೊಡನೆ ಬಲಿಷ್ಠನಾದವನು ಯಾವಾಗಲೂ ಯೋಜನಾಬದ್ಧವಾಗಿ ಕಾರ್ಯತಂತ್ರವನ್ನು ರೂಪಿಸಿಕೊಂಡು ಯುದ್ಧವನ್ನು ಮಾಡಬೇಕು ತನಗಿಂತ ಹೆಚ್ಚಿನವನಿಂದ ಅಥವಾ ಸರಿಸಮಾನವಾದವನಿಂದ ಯಾವ ವಿಧದಲ್ಲೂ ಯುದ್ಧವನ್ನು ಮಾಡಬಾರದು

ಒಂದು ಕಡೆ ಸಂದಾನ ನಡೆಸುತ್ತಲೇ ಆದರೂ ಶತೃಗಳ ಪ್ರಯತ್ನವನ್ನು ನಿರೀಕ್ಷಣೆ ಮಾಡುತ್ತಾ ಇರಬೇಕು ಹಸಿದಿದ್ದೇವೇ ಎಂದು ಯಾವಾಗಲೂ ಏನ್ ಸಿಕ್ಕರು ಅದನ್ನು ತಿನ್ನಬಾರದು ಯಾಕೆ ಅಂದರೆ ಸಿಂಹ ಕಾಡಿನ ರಾಜ ಅದು ಹುಲ್ಲು ತಿನ್ನುವುದಿಲ್ಲ ಸಹನೆ ತಾಳ್ಮೆ ಇಲ್ಲದ ನಾಯಕನು ಹೆಂಡಿರು ಮಕ್ಕಳಿಂದ ತ್ಯಜಿಸಲು ಪಡುತ್ತಾನೆ ಸತ್ಯವಿದ್ದರೂ ನಂಬಲು ಆಗದ್ದನ್ನು ಹೇಳಬಾರದು ಒಂದೇ ಒಂದು ದೋಷವು ಅನೇಕ ಗುಣಗಳನ್ನು ನುಂಗಿಬಿಡುತ್ತದೆ ಮರ್ಯಾದೆ ಮೀರಿದವನನ್ನು ಯಾರೂ ನಂಬುವುದಿಲ್ಲ ಧರ್ಮಾರ್ಥಗಳ ವಿರುದ್ಧ ವರ್ತಿಸುವವನನ್ನು ಅನರ್ಥ ಕಾಡುತ್ತದೆ ಸರಳ ಸ್ವಭಾವದ ಮನುಷ್ಯನು ದುರ್ಲಭ ಶತ್ರುವನ್ನು ಅವನ ಮರ್ಮ ದಲ್ಲಿ ಹೊಡೆಯಬೇಕು ದುಷ್ಟನಿಗೆ ಅವಮಾನದ ಭಯ ಇಲ್ಲವೇ ಇಲ್ಲ ಹಾಗಾಗಿ ದುಷ್ಟನ ಜೊತೆಗೆ ಸಹವಾಸ ಇಟ್ಟುಕೊಳ್ಳಬಾರದು

ಬುದ್ಧಿವಂತನಿಗೆ ಜೀವನದ ಭಯ ಇಲ್ಲ ಎಲ್ಲಿ ಬೇಕಾದರೂ ಅಲ್ಲಿ ಜೀವಿಸುತ್ತಾನೆ ಇಂದ್ರಿಯಗಳನ್ನು ನಿಗ್ರಹಿಸಿದ ವನಿಗೆ ವಿಷಯಗಳ ಭಯವಿಲ್ಲ ದುಡ್ಡಿದ್ದವನು ಕುರೂಪಿ ಯಾಗಿದ್ದರು ಸೌಂದರ್ಯ ಎನಿಸುತ್ತಾನೆ ಶತೃವನ್ನು ಸಭೆಯಲ್ಲಿ ನಿಂದಿಸಬಾರದು ಶತೃವಿನ ದುಃಖವು ಕೇಳುವುದಕ್ಕೆ ಇಂಪು ತನ್ನಲ್ಲಿ ದೋಷ ಇರುವವನು ಇತರರ ಮೇಲೆ ಸಂಶಯ ಪಡುತ್ತಾರೆ ಹೀಗೆ ಚಾಣಕ್ಯನು 30 ಸೂತ್ರಗಳನ್ನು ತಿಳಿದುಕೊಂಡು ನಡೆದರೆ ಜೀವನ ಬಹು ಸುಲಭ ಎಂದು ಹೇಳುತ್ತಾನೆ ನಾವು ನಮ್ಮ ದೂಶ ಲೋಪಗಳನ್ನು ಯಾವಾಗಲೂ ತೋರಿಸಿಕೊಳ್ಳದೆ ಜೀವನವನ್ನು ಸುಗಮವಾಗಿ ಮಾಡಿಕೊಳ್ಳಲು ಚಾಣಕ್ಯನ ನೀತಿ ಸದಾಕಾಲ ನೆರವು ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment