ಜೀವನದಲ್ಲಿ ಇಂತಹ ಕೆಲಸ ಮಾಡಿದ್ರೆ ವ್ಯಕ್ತಿ ಆಯಸ್ಸು ಕಡಿಮೆಯಾಗುತ್ತದೆ

0

ನಮಸ್ಕಾರ ಸ್ನೇಹಿತರೆ ಹುಟ್ಟು-ಸಾವು ಬಲ್ಲವರಾರು ಜನನವು ನಮ್ಮ ಕೈಯಲ್ಲಿ ಇಲ್ಲ ಮರಣವು ನಮ್ಮ ಕೈಯಲ್ಲಿ ಇಲ್ಲ ಯಾವುದೇ ವ್ಯಕ್ತಿಯ ಜನನ ಹಾಗೂ ಮರಣ ಕೇವಲ ಇರುವುದು ಸೂತ್ರದಾರ ಭಗವಂತನ ಕೈಯಲ್ಲಿ ಯಾವಾಗ ಮನುಷ್ಯ ಈ ಭೂಮಿಯನ್ನು ಬಿಟ್ಟು ಹೋಗುತ್ತಾನೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ ಅಷ್ಟೇ ಅಲ್ಲ ಯಾವಾಗ ಈ ಭೂಮಿಗೆ ಬರುತ್ತಾನೆ ಎನ್ನುವುದು ಬ್ರಹ್ಮನಿಗೆ ಮಾತ್ರ ಗೊತ್ತಿರುತ್ತದೆ ಆದರೆ ಗರುಡ ಪುರಾಣದಲ್ಲಿ ಇದಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ ಯಾವ ಕೆಲಸವನ್ನು ಮಾಡಿದರೆ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎನ್ನುವುದನ್ನು ಬಹಳ ಸವಿಸ್ತಾರವಾಗಿ ಗರುಡ ಪುರಾಣದಲ್ಲಿ ತಿಳಿಸಲಾಗಿದೆ ಅನೇಕ ಸಂಗತಿಗಳು ನಮಗೆ ಗೊತ್ತೇ ಇರುವುದಿಲ್ಲ ಸಮಯವಲ್ಲದ ಸಮಯದಲ್ಲಿ ನಮ್ಮ ಅನುಕೂಲತೆಗೆ ತಕ್ಕಂತೆ ಕೆಲಸವನ್ನು ಮಾಡುತ್ತಾ ಹೋಗುತ್ತೇವೆ ಆದರೆ ಅದು ನಮಗೆ ಗೊತ್ತಿಲ್ಲದೆ ನಮ್ಮ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತಾ ಹೋಗುತ್ತದೆ ಅನೇಕ ಜನರಿಗೆ ಬೆಳಗಾಗುವುದೇ ಇಲ್ಲ ಅಲ್ಲವೇ ಇತ್ತೀಚಿ ಅಂತೂ ಇದು ಸರ್ವೇಸಾಮಾನ್ಯವಾದ ವಿಷಯ ಆಗಿದೆ ಸೂರ್ಯ ನೆತ್ತಿಯ ಮೇಲೆ ಬಂದರು ಮಲಗುವವರು ಇದ್ದಾರೆ ಮುಸುಕು ಹಾಕಿಕೊಂಡು ಸೂರ್ಯ ಬಂದರೂ ಬಂದಿಲ್ಲ ಎಂದು ಭಾವಿಸುತ್ತಾ ಮುಸುಕು ಎಳೆದು ಮಲಗುವವರು ಹೀಗೆ ಮಲಗಿ ಗೋಧೂಳಿ ಸಮಯದಲ್ಲಿ ಸಂಜೆಹೊತ್ತು ಅಥವಾ ಮುಸ್ಸಂಜೆ ಹೊತ್ತು ಏಳುವುದು ಇದು ಆರೋಗ್ಯಕ್ಕೆ ಹಾನಿಕಾರ ಮಾತ್ರ ಅಲ್ಲ

ಇದು ನಮ್ಮ ಮುಂದಿನ ಭವಿಷ್ಯಕ್ಕೆ ಕೂಡ ಹಾನಿಕಾರಕ ಬ್ರಾಹ್ಮೀ ಮುಹೂರ್ತದ ಒಳ್ಳೆಯ ಗಾಳಿಯನ್ನು ತೆಗೆದುಕೊಳ್ಳಲು ಆಗುವುದಿಲ್ಲ ಇದರಿಂದ ಶರೀರ ದುರ್ಬಲವಾಗುತ್ತದೆ ಅನೇಕ ರೋಗಗಳು ಆವರಿಸುತ್ತದೆ ಹಾಗೆ ನಾವು ಪ್ರಕೃತಿಯ ವಿರುದ್ಧ ನಡೆಯನ್ನು ರೂಡಿ ಮಾಡಿಕೊಳ್ಳುತ್ತೇವೆ ಇಂತಹ ಪ್ರಕೃತಿ ವಿರುದ್ಧವಾದಂತಹ ನಡುವಳಿಕೆ ಎಂದಿಗಾದರೂ ಅದು ನಷ್ಟವನ್ನುಂಟು ಮಾಡುತ್ತದೆ ಗರುಡ ಪುರಾಣದ ಪ್ರಕಾರ ರಾತ್ರಿ ಮೊಸರು ಸೇವನೆ ಮಾಡುವುದು ಆಯಸ್ಸು ಕಡಿಮೆ ಮಾಡುತ್ತದೆ ಅಂತ ಹೇಳುತ್ತದೆ ಮೊಸರು ನಮ್ಮ ದೇಹಕ್ಕೆ ಬಹಳ ಒಳ್ಳೆಯದು ಆದರೆ ರಾತ್ರಿಹೊತ್ತು ಮಾತ್ರ ಮೊಸರು ಸೇವನೆ ಮಾಡಬಾರದು ಅಂತ ಹೇಳುತ್ತಾರೆ ರಾತ್ರಿ ಊಟದ ನಂತರ ನಾವು ಯಾವುದೇ ದೈಹಿಕವಾಗಿ ಕೆಲಸ ಮಾಡುವುದಿಲ್ಲ ಮಲಗುವುದು ಒಂದೇ ಕೆಲಸ ಇರುತ್ತದೆ

ಹೀಗೆ ಮಾಡಿದ ಊಟ ಸರಿಯಾಗಿ ಜೀರ್ಣ ಆಗುವುದಿಲ್ಲ ಆದ್ದರಿಂದ ಕೆಲವು ರೋಗಗಳಿಂದ ಬಳಲಬೇಕಾಗುತ್ತದೆ ಹೀಗಾಗಿ ಕೆಲವು ಪದಾರ್ಥಗಳನ್ನು ರಾತ್ರಿಹೊತ್ತು ಸೇವನೆ ಮಾಡಬಾರದು ಅಂತ ಹೇಳುತ್ತಾರೆ ಗರುಡ ಪುರಾಣದ ಪ್ರಕಾರ ಮತ್ತೊಂದು ವಿಷಯ ಕೂಡ ಹೇಳಿದ್ದಾರೆ ಹಳಸಿದ ಮಾಂಸ ಸೇವನೆ ಮಾಡಬಾರದು ಅದರಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ಗಳು ಜಾಸ್ತಿ ಇರುತ್ತದೆ ಇಂತಹ ಮಾಂಸ ಸೇವನೆ ಮಾಡುವುದರಿಂದ ಬ್ಯಾಕ್ಟೀರಿಯಗಳು ದೇಹದ ಒಳಗೆ ಸೇರಿ ಅನೇಕ ರೋಗಗಳಿಗೆ ಮಾರಕವಾಗುತ್ತದೆ

ಆದ್ದರಿಂದ ಸ್ನೇಹಿತರೆ ಯಾವುದೇ ಪುರಾಣದಲ್ಲಿ ಆಗಲಿ ಮನುಷ್ಯನನ್ನು ಸನ್ನಡತೆ ಕಡೆಗೆ ಮಾರ್ಗದರ್ಶನ ಮಾಡುವುದು ಇದರ ಮುಖ್ಯ ಉದ್ದೇಶ ಆಗಿರುತ್ತದೆ ಮುಖ್ಯವಾಗಿ ಈ ಪುರಾಣದಲ್ಲಿ ನಾವು ಯಾವ ರೀತಿ ಕೆಲಸ ಮಾಡಬೇಕು ಯಾವಾಗ ಯಾವ ಕೆಲಸ ಸೂಕ್ತ ಎನ್ನುವುದನ್ನು ಬಹಳಷ್ಟು ಮನವರಿಕೆ ಮಾಡುವಂತಹ ಸಂಗತಿಗಳನ್ನು ಈ ಪುರಾಣದಲ್ಲಿ ಉಲ್ಲೇಖಿಸಲಾಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.