ಜೂನ್ ತಿಂಗಳ ಮೇಷ ರಾಶಿ ಮಾಸ ಭವಿಷ್ಯ 2023

0

ನಮಸ್ಕಾರ ಸ್ನೇಹಿತರೆ ಮೇಷ ರಾಶಿಯವರ ಜೂನ್ ತಿಂಗಳ ರಾಶಿ ಫಲ ಯಾವ ಪ್ರಕಾರದಲ್ಲಿದೆ ಇವರಿಗೆ ಇರುವಂತಹ ಲಾಭ ಏನು ಇವರಿಗೆ ಇರುವಂತಹ ನಷ್ಟ ಏನು? ಮತ್ತು ಆ ನಷ್ಟಗಳಿಗೆ ಪರಿಹಾರ ಏನು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಮೇಷ ರಾಶಿಯ ಜನ್ಮ ನಕ್ಷತ್ರಗಳು ಅಶ್ವಿನಿ ನಕ್ಷತ್ರದ ನಾಲ್ಕು ಚರಣ ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕಾ ನಕ್ಷತ್ರದ ಮೊದಲನೇ ಚರಣ ಸೇರಿರುವಂತಹ ಮೇಷ ರಾಶಿಯಾಗಿದೆ ಮೇಷ ರಾಶಿಯವರ ಅದೃಷ್ಟ ಬಣ್ಣ ಬಿಳಿ ಮತ್ತು ಕೆಂಪು ಅದೃಷ್ಟದೇವತೆ ಶಿವ ಹಾಗೂ ಆಂಜನೇಯ ಸ್ವಾಮಿ ಮಿತ್ರ ರಾಶಿ ಸಿಂಹ ದನಸ್ಸು ತುಲರಾಶಿಯಾಗಿದ್ದರೆ ಶತ್ರು ರಾಶಿಗಳು ಮಿಥುನ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮತ್ತು ಕನ್ಯಾ ರಾಶಿಯಾಗಿದೆ ಮೇಷ ರಾಶಿಯವರು ಬಹಳ ಧೈರ್ಯಶಾಲಿಗಳು ಕೋಪಿಷ್ಟರು ಯಾವುದೇ ಒಂದು ಕೆಲಸ ಇದ್ದರೂ ಬಹಳ ಫಾಸ್ಟ್ ಆಗಿ ಮಾಡುವಂತಹ ವ್ಯಕ್ತಿತ್ವ ಅದು ಸರಿನೋ ತಪ್ಪು ಬಹಳ ಧೈರ್ಯದಿಂದ ಮುನ್ನುಗುವ ವ್ಯಕ್ತಿತ್ವ ಇವರದ್ದಾಗಿರುತ್ತದೆ ಇದು ಎಷ್ಟೋ ಸಾರಿ ಪ್ಲಸ್ ಆಗಿ ಕಾಣುತ್ತದೆ ಅಷ್ಟೇ ಸಾರಿ ಮೈನಸ್ ಆಗಿಯೂ ಕಾಣುತ್ತವೆ ಜೂನ್ ತಿಂಗಳಲ್ಲಿ ಯಾವ ದಿನ ಅತ್ಯಂತ ಶುಭದಿನಗಳು ಅಂತ ನೋಡುವುದಾದರೆ 4’3’1’11’12’30ನೇ ತಾರೀಕು ಬಹಳ ಶುಭ ದಿನಗಳು ಅಂತ ಹೇಳಬಹುದು ನೀವು ಏನೆಲ್ಲಾ ಕೆಲಸ ಕಾರ್ಯಗಳು ಆಗಬೇಕು ಅಂತ ಅಂದುಕೊಂಡಿದ್ದೀರಾ

ಎಲ್ಲಾ ಕೆಲಸಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕೆ ಅನುಕೂಲಕರವಾದ ತಿಂಗಳು ಅಂತ ಹೇಳಬಹುದು ಹಾಗಾಗಿ ಯೋಚನೆ ಮಾಡಬೇಡಿ ಸಮಯವನ್ನು ಸದುಪಯೋಗ ಮಾಡಿಕೊಂಡು ನಿಮ್ಮ ಕೆಲಸವನ್ನು ಮಾಡಿ ಹಾಗೆ ನೀವು ಸಾಲವನ್ನು ಮಾಡುವ ಕೆಲಸ ಮಾಡಬೇಡಿ ನಿಮ್ಮ ಹತ್ತಿರ ಎಷ್ಟು ದುಡ್ಡಿದೆ ಎಷ್ಟು ಹಣ ಬರುತ್ತಿದೆ ನಿಮಗೆ ಇರುವಂತಹ ಬಜೆಟ್ ನಲ್ಲಿಯೇ ನೀವು ಕೆಲಸ ಮಾಡಬೇಕು ನೀವು ಸಾಲಕ್ಕೆ ತಿರುಗಿದರೆ ನೀವು ಬಹಳಷ್ಟು ಸಮಸ್ಯೆ ಉಂಟಾಗಬಹುದು

ಇದನ್ನು ಬಹಳ ಎಚ್ಚರಿಕೆ ರೂಪದಲ್ಲಿ ತೆಗೆದುಕೊಳ್ಳುವುದು ಬಹಳ ಒಳ್ಳೆಯದು ನಿಷ್ಟೂರವಾದ ಮಾತಿನ ಕಾರಣದಿಂದಾಗಿ ಕೆಲವೊಂದು ಜನ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಏನೇ ಹೇಳಬೇಕು ಅಂತ ಅಂದರು ಅದನ್ನು ನೇರವಾಗಿ ಹೇಳಿರುತ್ತೀರಾ ಜನರು ಅದನ್ನು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ ಇದು ನಿಮ್ಮ ಜೀವನದಲ್ಲಿ ಬಹಳಷ್ಟು ಸಾರಿ ಆಗಿರುತ್ತದೆ ನೀವು ಒಳ್ಳೆಯದನ್ನು ಹೇಳಿದ್ದರು ಅದನ್ನು ಕೆಟ್ಟದಾಗಿ ಭಾವಿಸುವ ಜನ ತುಂಬಾ ಇದ್ದಾರೆ ಹಾಗಾಗಿ ಏಕಾಂತ ನಿಮ್ಮನ್ನು ಕಾಡುವ ಸಾಧ್ಯತೆ ಇದೆ ಹಾಗಾಗಿ ಸಮಯ ಸಂದರ್ಭವನ್ನು ಅರ್ಥ ಮಾಡಿಕೊಂಡು ಅದೇ ರೀತಿ ಮಾತನಾಡಿ

ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವ ಪ್ರಯತ್ನ ಮಾಡಿ ಪದ್ಯದಲ್ಲಿ ಸಾಮರ್ಥ್ಯ ಇರುತ್ತದೆ ಪ್ರೇಮಿಗಳ ಮಧ್ಯೆ ಹೊಂದಾಣಿಕೆ ಕಂಡುಬರುತ್ತದೆ ಇದು ನಿಮಗೆ ಬಹಳ ಪ್ಲಸ್ ಪಾಯಿಂಟ್ ಆಗಿ ಕನ್ವರ್ಟ್ ಆಗುವ ಸಾಧ್ಯತೆ ಇದೆ ನೀವೇನಾದ್ರೂ ಹಳೆಯ ವಸ್ತುಗಳು ಹಳೆಯ ಮನೆ ಯಾವುದಾದರೂ ಹಳೆಯ ವಸ್ತು ಇದ್ದರೆ ಅದನ್ನು ರಿಪೇರಿ ಮಾಡುವಂಥದ್ದು ಹೊಸದಾಗಿ ಅದನ್ನು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ ಸಂತಾನ ಇಲ್ಲದವರಿಗೆ ಖಂಡಿತವಾಗಿಯೂ

ಈ ತಿಂಗಳಲ್ಲಿ ಸಂತಾನದ ನಿರೀಕ್ಷೆ ಮಾಡಬಹುದು ವ್ಯಾಪಾರ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಯಾವುದೇ ವ್ಯಾಪಾರ ಮಾಡಿದರು ವ್ಯಾಪಾರದಲ್ಲಿ ಬಹಳಷ್ಟು ಲಾಭಗಳಿಸುವ ಸಾಧ್ಯತೆ ಇದೆ ಆದರೆ ಸಮಯವನ್ನು ಜಾಸ್ತಿ ಕೊಡಬೇಕಾಗುತ್ತದೆ ಇದನ್ನು ನೀವು ಗಮನಿಸಬೇಕು ಕಾಪಿಟೇಶನ್ ಗೆ ತಕ್ಕಂತೆ ನಿಮ್ಮ ವ್ಯಾಪಾರವನ್ನು ಸರಿದೂಗಿಸಿಕೊಳ್ಳುವುದರಿಂದ ಒಳ್ಳೆಯ ಲಾಭ ಸಿಗುತ್ತದೆ ಹಾಗೆ ಡಾಕ್ಟರ್ಗಳಿಗೆ ಇಂಜಿನಿಯರ್ ಗಳಿಗೆ ವಿಶೇಷವಾಗಿ ಸ್ಕೂಲ್ ಟೀಚರ್ ಗೆ ಬಹಳಷ್ಟು ಗೌರವ ಸಿಗುವ ಸಾಧ್ಯತೆ ಇದೆ ಸರ್ಕಾರಿ ಹಾಗೂ ಅರೆ ಸರ್ಕಾರಿ ಯಲ್ಲಿ ಕೆಲಸ ಮಾಡುತ್ತಾ ಇರುವವರೆಗೂ

ಕೂಡ ಉತ್ತಮವಾಗಿರುವಂತಹ ಫಲ ಮೇಷ ರಾಶಿಯವರಿಗೆ ಜೂನ್ ತಿಂಗಳಲ್ಲಿ ಸಿಗುತ್ತಿದೆ ಮನೆ ಕಟ್ಟುವ ಸಾಮಗ್ರಿಯನ್ನು ವ್ಯಾಪಾರ ಮಾಡುವವರಿಗೆ ವಿಶೇಷವಾಗಿ ಅವರಿಗೆ ಲಾಭ ಸಿಗುವ ಸಾಧ್ಯತೆ ಕಂಡು ಬರುತ್ತದೆ ರಾಜಕಾರಣಿಗಳಿಗೆ ಬಹಳಷ್ಟು ಉತ್ತಮವಾಗಿರುವ ಫಲ ಸಿಗುತ್ತದೆ ಸಂಘ ಸಂಸ್ಥೆಗಳನ್ನು ನಡೆಸುತ್ತಾ ಇರುವವರೆಗೂ ಕೂಡ ಬಹಳ ಒಳ್ಳೆಯ ಫಲ ಇದೆ ಕಲಾವಿದರಿಗೆ ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳುವುದಕ್ಕೆ ಬಹಳ ಒಳ್ಳೆಯ ಕಾಲ ಇದಾಗಿದೆ ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಬೇಕಾಗಿರುವ ಪ್ಲಾಟ್ಫಾರ್ಮ್ ಅನ್ನು ಸೆಟ್ ಮಾಡಿಕೊಂಡು ಕಲೆಯನ್ನು ಪ್ರದರ್ಶಿಸಿ ನಿಮಗೆ

ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಮತ್ತು ಅದಕ್ಕೆ ಗೌರವ ಸಿಗುವ ಸಾಧ್ಯತೆ ಇದೆ ಉಪಯೋಗ ಮಾಡಿಕೊಳ್ಳಬೇಕು. ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಜೂನ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಸ್ವಲ್ಪ ನಿಶಕ್ತಿ ಇರುತ್ತದೆ ನಿಮ್ಮ ಪತಿ ಅಥವಾ ಪತ್ನಿಗೆ ರಕ್ತದ ಒತ್ತಡ ಸಮಸ್ಯೆ ಕಂಡುಬರುತ್ತದೆ ಪ್ರಾಣಿಗಳಿಂದ ಕೆಲವೊಂದು ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ ಸ್ನೇಹಿತರೆ ಇಷ್ಟೆಲ್ಲಾ ಲಾಭಗಳಿವೆ ನಷ್ಟಗಳಿವೆ ಹಾಗಾದ್ರೆ ಆ ನಷ್ಟಗಳಿಗೆ ಪರಿಹಾರ ಏನು ಅಂತ ನೋಡುವುದಾದರೆ

ಪ್ರಸನ್ನ ಪಾರ್ವತಿ ದೇವಿಯ ಪೂಜೆಯನ್ನು ಮಾಡುವುದರಿಂದ ಬಹಳ ಒಳ್ಳೆಯ ಫಲ ಸಿಗುತ್ತದೆ ನಿತ್ಯ ಸುಬ್ರಹ್ಮಣ್ಯ ಸ್ವಾಮಿಯ ಸ್ತೋತ್ರವನ್ನು ಪಠಣ ಮಾಡುವಂತದ್ದು ಇದರಿಂದ ಕೂಡ ಬಹಳ ಒಳ್ಳೆಯ ಫಲ ಸಿಗುತ್ತದೆ ಜೊತೆಗೆ ಪ್ರಜಾಪತಿ ರುದ್ರನ ಪೂಜೆಯಿಂದಲೂ ಕೂಡ ಬಹಳಷ್ಟು ನಿಮಗೆ ಶುಭಕರವಾದ ಫಲ ಸಿಗುತ್ತದೆ ಇಷ್ಟೆಲ್ಲಾ ಪರಿಹಾರೋಪಾಯಗಳನ್ನು ಮಾಡಿಕೊಂಡು ನಿಮಗೆ ಇರುವಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.