ಕೈಕಾಲುಗಳಲ್ಲಿ ವರುಷಗಳಿಂದ ಇರುವ ಕಪ್ಪು ಸುಕ್ಕು ಟ್ಯಾನ್ ಕಲೆಗಳು ನಿಮಿಷದಲ್ಲಿ ಹೋಗಿ ಬೆಳ್ಳಗೆ ಸಾಫ್ಟ್ ಆಗುತ್ತೆ

ನಮಸ್ಕಾರ ಸ್ನೇಹಿತರೆ ಕೈ ಕಾಲುಗಳು ಎಷ್ಟೇ ಸುಕ್ಕಾಗಿದ್ದರು ಕಪ್ಪಾಗಿರಲಿ ನಾವು ಹೇಳುವ ಇವತ್ತಿನ ಈ ಮನೆಮದ್ದನ್ನು ಒಂದು ಸಾರಿ ಮಾಡಿ ನೋಡಿ ಎಷ್ಟು ಬೇಗ ಕಪ್ಪು ಕಲೆಗಳು ಹೋಗುತ್ತವೆ ಎನ್ನುವುದನ್ನು ನೀವೇ ಕಾಣುವಿರಿ ಅದಲ್ಲದೆ ತುಂಬಾ ಕೈಕಾಲುಗಳು ಕಪ್ಪಾಗಿದ್ದರು ಅದನ್ನು ಕೂಡ ಈ ಮನೆ ಮದ್ದು ಕಡಿಮೆ ಮಾಡುತ್ತದೆ ತುಂಬಾನೇ ನ್ಯಾಚುರಲ್ ಆಗಿ ಮನೆಯಲ್ಲೇ ಇದ್ದುಕೊಂಡು ಕೈಕಾಲುಗಳನ್ನು ಬೆಳ್ಳಗೆ ಮಾಡಿಕೊಳ್ಳಬಹುದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮನೆಮದ್ದನ್ನು ಮುಖಕ್ಕೂ ಕೂಡ ಅಪ್ಲೈ ಮಾಡಿಕೊಳ್ಳಬಹುದು ಮುಖದ ಮೇಲೆ ಸುಕ್ಕಾಗಿದ್ದರೆ ಕಣ್ಣಿನ ಸುತ್ತ ರಿಂಕಲ್ಸ್ ಬಂದಿದ್ದರೆ ಅಥವಾ ಬಿಸಿಲಿನಿಂದ ನಿಮ್ಮ ಮುಖ ಕಪ್ಪಾಗಿದ್ದರೆ ಅದಕ್ಕೆ ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಇದು ಪರಿಹಾರವನ್ನು ಕೊಡುತ್ತದೆ ಇದನ್ನು ಮಾಡುವುದರಿಂದ ತುಂಬಾ ನ್ಯಾಚುರಲ್ ಕಲರನ್ನು ಪಡೆಯಬಹುದು

ಹಾಗಾದರೆ ತಡ ಮಾಡದೆ ಆ ಮನೆಮದ್ದನ್ನು ಹೇಗೆ ಮಾಡುವುದು ಅಂತ ನೋಡೋಣ ಬನ್ನಿ ಇದಕ್ಕೆ ಮೊದಲಿಗೆ ಆಲೂಗಡ್ಡೆಯನ್ನು ತೆಗೆದುಕೊಳ್ಳಬೇಕು ಇದಕ್ಕೆ ನಮ್ಮ ಮುಖದಲ್ಲಿ ಸುಕ್ಕಾಗಿದ್ದರೆ ಎಲ್ಲವನ್ನು ಕೂಡ ಕಡಿಮೆ ಮಾಡುವ ಗುಣ ಇದಕ್ಕಿದೆ ಇದು ನ್ಯಾಚುರಲ್ ಆದ ಬ್ಲೀಚಿಂಗ್ ಏಜೆಂಟ್ ಅಂತ ಹೇಳಬಹುದು ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು

ಅದರ ಸಿಪ್ಪೆ ತೆಗೆದು ಇದನ್ನು ಚೆನ್ನಾಗಿ ತುರಿದುಕೊಳ್ಳಬೇಕು ನೀವು ಇದನ್ನು ಪೀಸ್ ಪೀಸ್ ಮಾಡಿ ಮಿಕ್ಸಿಗೆ ಹಾಕಿ ಇದರ ರಸವನ್ನು ತೆಗೆದುಕೊಳ್ಳಬಹುದು ಈ ಆಲೂಗಡ್ಡೆ ನಮಗೆ ನ್ಯಾಚುರಲ್ ಆದ ಸ್ಕಿನ್ನಿನ ಕಲರ್ ಕೊಡುತ್ತದೆ ಸನ್ ಬರ್ನ್ ಆಗಿದ್ದರೆ ಅದನ್ನು ಕಡಿಮೆ ಮಾಡುವ ಗುಣ ಇದು ಹೊಂದಿದೆ ನಮಗೆ ಆಲೂಗಡ್ಡೆಯಿಂದ ಒಂದು ಸ್ಪೂನ್ ರಸ ಆದರೆ ಸಾಕು ನಂತರ ಟೊಮೆಟೊ ಹಣ್ಣನ್ನು ತೆಗೆದುಕೊಳ್ಳಬೇಕು ಟೊಮೇಟೊ ಹಣ್ಣಿನ ರಸ ನಮಗೆ ಬೇಕು ಇದು ನಮ್ಮ ಮುಖದಲ್ಲಿ ಸನ್ ಬರ್ನ್ ಆಗಿದ್ದರೆ ಸನ್ ಟ್ಯಾನ್ ಆಗಿದ್ದರೆ

ಅದನ್ನು ರಿಮೂವ್ ಮಾಡುವ ಗುಣ ಇದು ಹೊಂದಿದೆ ಹಾಗೆ ಇದರಲ್ಲಿರುವ ವಿಟಮಿನ್ ಸಿ ವಿಟಮಿನ್ ಎ ಅಂಶ ಇದು ನಮ್ಮ ಮುಖದಲ್ಲಿ ಯಾವುದೇ ರೀತಿಯ ಡ್ಯಾಮೇಜ್ ಆಗಿದ್ದರೂ ಅದನ್ನು ಸರಿ ಮಾಡುತ್ತದೆ ಟೊಮೆಟೊ ಹಣ್ಣನ್ನು ತೆಗೆದುಕೊಂಡು ಮುಖಕ್ಕೆ ನೀಟಾಗಿ ಅಪ್ಲೈ ಮಾಡ್ತಾ ಇದ್ದರೆ ಮುಖದಲ್ಲಿ ಗಾಢವಾಗಿ ಅವಿತಿರುವಂತಹ ಕೊಳೆಯನ್ನು ಇದು ರಿಮೂವ್ ಮಾಡುತ್ತದೆ

ಒಂದು ಸ್ಪೂನ್ ಟೊಮ್ಯಾಟೋ ರಸ ಆದ್ರೆ ಸಾಕು ಒಂದು ಸ್ಪೂನ್ ಟೊಮೇಟೊ ರಸಕ್ಕೆ ಒಂದು ಸ್ಪೂನ್ ಆಲೂಗಡ್ಡೆ ರಸವನ್ನು ಹಾಕಿ ಮಿಕ್ಸ್ ಮಾಡಿ ಇದಕ್ಕೆ ಕಾಫಿ ಪೌಡರ್ ಹಾಕಬೇಕು ನಿಮಗೆ ಜಾಸ್ತಿ ಬೇಕಾದರೆ ಇದನ್ನು ಡಬಲ್ ಮಾಡಿಕೊಳ್ಳುವುದು ಇದಕ್ಕೆ ಒಂದು ಸ್ಪೂನ್ ಕಾಫಿ ಪೌಡರ್ ಅನ್ನು ಹಾಕಿಕೊಳ್ಳೋಣ ಇದು ಎಲ್ಲಾ ಟೈಪಿನ ಸ್ಕಿನ್ನಿಗೂ ಸೂಟ್ ಆಗುತ್ತದೆ

ನಮ್ಮ ಸ್ಕಿನ್ನನ್ನು ಫ್ರೀ ರಾಡಿಕಲ್ ನಿಂದ ಪ್ರೊಟೆಕ್ಟ್ ಮಾಡುತ್ತದೆ ಕಾಫಿ ಪೌಡರ್ ಅನ್ನು ಯೂಸ್ ಮಾಡುವುದರಿಂದ ಸ್ಕಿನ್ ನಲ್ಲಿ ಯಾವುದೇ ರೀತಿಯ ಡೆಡ್ ಸೆಲ್ಸ್ ಇದ್ದರೂ ಅದನ್ನು ರಿಮೂವ್ ಮಾಡುತ್ತದೆ ಕಾಫಿ ಪೌಡರ್ ನ ಹಾಕಿ ನೀಟಾಗಿ ಮಿಕ್ಸ್ ಮಾಡಿಕೊಳ್ಳಬೇಕು ಇದಕ್ಕೆ ಎವರ್ ಯೂಥ್ ಪೀನಪ್ ಮಾಸ್ಕನ್ನು ಹಾಕಬೇಕು ಇದು ಎಲ್ಲಾ ಸ್ಟೇಷನರಿ ಅಂಗಡಿಗಳಲ್ಲೂ ಸಿಗುತ್ತದೆ

ಇದು ಒಂದು ಸ್ಪೂನ್ ಆದರೆ ಸಾಕು ಒಂದು ಸ್ಪೂನ್ ಅನ್ನು ಹಾಕಿಕೊಂಡು ನೀಟಾಗಿ ಮಿಕ್ಸ್ ಮಾಡಿಕೊಳ್ಳಬೇಕು ಕೈಕಾಲುಗಳನ್ನು ಕ್ಲೀನಾಗಿ ವಾಶ್ ಮಾಡಿಕೊಂಡು ಕೈಯನ್ನು ನೀರಿಲ್ಲದ ಹಾಗೆ ವರಿಸಿಕೊಳ್ಳಬೇಕು ನಂತರ ನೀಟಾಗಿ ಅಪ್ಲೈ ಮಾಡಿಕೊಳ್ಳಬೇಕು ಸ್ವಲ್ಪ ಜಾಸ್ತಿನೇ ಅಪ್ಲೈ ಮಾಡಿ ಪರವಾಗಿಲ್ಲ ನೀವು ಈ ಮೆಥಡ್ ಅನ್ನು ಫಾಲೋ ಮಾಡುವುದರಿಂದ ನೀವು ಬ್ಯೂಟಿ ಪಾರ್ಲರ್ ಗೆ ಹೋಗುವ ಅವಶ್ಯಕತೆ ಇಲ್ಲ ಇದು ತುಂಬಾನೇ ಒಳ್ಳೆಯ ರಿಸಲ್ಟ್ ಕೊಡುತ್ತದೆ

ಇದನ್ನು ಮುಖ ಕೂಡ ಅಪ್ಲೈ ಮಾಡಿಕೊಳ್ಳಬಹುದು ಇದನ್ನು ನೀಟಾಗಿ ಅಪ್ಲೈ ಮಾಡಿಕೊಂಡ ನಂತರ 20 ರಿಂದ 30 ನಿಮಿಷ ಹಾಗೆ ಬಿಡಬೇಕು ನೀಟಾಗಿ ಒಣಗಿದ ನಂತರ ನಿಧಾನವಾಗಿ ಇದನ್ನು ಬಿಡಿಸಿಕೊಳ್ಳಬೇಕು ಇದು ಯಾವುದೇ ರೀತಿಯ ಕಪ್ಪು ಕಲೆಗಳು ಬಂಗು ಯಾವುದೇ ಇದ್ದರೂ ಇದು ರಿಮೂವ್ ಮಾಡುತ್ತದೆ ಅಪ್ಲೈ ಮಾಡಿಕೊಳ್ಳುವುದರಿಂದ ನಿಮ್ಮ ಮುಖ ನಿಮ್ಮ ಚರ್ಮ ತುಂಬಾನೇ ಫ್ರೆಶ್ ಆಗಿರುತ್ತದೆ ನಿಮ್ಮ ಚರ್ಮ ತುಂಬಾ ಚೆನ್ನಾಗಿ ಆಗುತ್ತದೆ ಇದನ್ನು 13 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀವು ಅಪ್ಲೈ ಮಾಡಬಹುದು ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment