ಕರ್ಪೂರದಿಂದ ಈ ಸಣ್ಣ ಕೆಲಸ ಮಾಡಿದರೆ ಸಾಕು ನಿಮ್ಮ ಎಲ್ಲ ಸಮಸ್ಯೆ ಒಂದುದಿನದಲ್ಲಿ ಪರಿಹಾರವಾಗುತ್ತದೆ

0

ನಮಸ್ಕಾರ ಸ್ನೇಹಿತರೆ ಈ ಉಪಾಯವನ್ನು ಮಾಡಿನೋಡಿ ನಿಮ್ಮ ದುಡ್ಡು ದ್ವಿಗುಣ ಆಗುವುದರಲ್ಲಿ ಸಂದೇಹವೇ ಇಲ್ಲ ಪ್ರಪಂಚದಲ್ಲಿ ದುಡ್ಡಿನ ಮೌಲ್ಯ ಪ್ರತಿಯೊಬ್ಬರಿಗೂ ಗೊತ್ತೇ ಇದೆ ದುಡ್ಡು ಇಲ್ಲ ಅಂದರೆ ಶೇಕಡ 99 ಪ್ರತಿಶತ ಕೆಲಸಗಳು ನಿಂತು ಹೋಗುತ್ತವೆ ದುಡ್ಡು ಇಲ್ಲದೆ ಬಹಳಷ್ಟು ಜನ ಕಷ್ಟವನ್ನು ಅನುಭವಿಸುವುದನ್ನು ನಾವು ನೋಡುತ್ತಾ ಇರುತ್ತೇವೆ ಪ್ರಪಂಚದಲ್ಲಿ ಇರುವವರು ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳು ಆಗಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂತ ಏನಿಲ್ಲ ಕೇವಲ ಕೆಲವು ಜನರು ಮಾತ್ರ ಅಂತಹ ಗುರಿಯನ್ನು ಸಾಧಿಸಿ ಧನವಂತರಾಗಿರುತ್ತಾರೆ ನಾವು ಮಾಡುವ ಕೆಲಸದಲ್ಲಿ ಧನ ಪ್ರಾಪ್ತಿ ಆಗಬೇಕು ಅಂದರೆ ನಾವು ಈ ನಿವಾರಣ ಪಾತ್ರವನ್ನು ಪಾಲಿಸಿದ್ದೆ ಆದರೆ ತಪ್ಪದೇ ನಾವು ಕೂಡ ಧನವಂತರಾಗುತ್ತೇವೆ ಕರ್ಪೂರ ಯಾರಿಗೆ ಗೊತ್ತಿಲ್ಲ ಹೇಳಿ ಕರ್ಪೂರವನ್ನು ಯಾರಿಗೂ ಗೊತ್ತಿಲ್ಲದ ಹಾಗೆ ಈ ಉಪಾಯವನ್ನು ಮಾಡಿದರೆ ವ್ಯಾಪಾರದಲ್ಲಿ

ಹಾಗೂ ಮಾಡುವ ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗುತ್ತದೆ ಪ್ರಾತಃಕಾಲದಲ್ಲಿ ಏಳುವ ಸಮಯದಲ್ಲಿ ನಿಮ್ಮ ಇಷ್ಟ ದೇವರನ್ನು ಸ್ಮರಿಸಿಕೊಳ್ಳುತ್ತಾ ಪ್ರಾರ್ಥಿಸಿಕೊಳ್ಳುತ್ತಾ ಏಳಬೇಕು ಸೂರ್ಯೋದಯಕ್ಕಿಂತ ಮುಂಚೆ ಸ್ನಾನವನ್ನು ಮಾಡಬೇಕು ಸ್ನಾನಕ್ಕಿಂತ ಮುಂಚೆ ಮನೆಯನ್ನು ಸೂಚಿಗೊಳಿಸಿಕೊಂಡು ತದನಂತರ ಸ್ನಾನ ಮಾಡಿ ದೇವರ ಧ್ಯಾನವನ್ನು ಮಾಡಬೇಕು ನಂತರ ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಿ ಒಂದು

ಕೆಂಪು ಬಣ್ಣದ ವಸ್ತ್ರವನ್ನು ತೆಗೆದುಕೊಂಡು ಹಾಗೆ ಎರಡು ಕರ್ಪೂರದ ಬಿಲ್ಲೆಗಳನ್ನು ತೆಗೆದುಕೊಂಡು ಬಳಿಕ ಅದನ್ನು ಲಕ್ಷ್ಮಿ ದೇವಿಯ ವಿಗ್ರಹದ ಮುಂದೆ ಇಡಬೇಕು ಹೀಗೆ ಮೊದಲು ದೀಪಾರಾಧನೆಯನ್ನು ಮಾಡಿಕೊಳ್ಳಬೇಕು ತುಪ್ಪದ ದೀಪವನ್ನು ಹಚ್ಚಿದರೆ ಇನ್ನೂ ಒಳ್ಳೆಯದು ಇಲ್ಲ ಅಂದರೆ ಎಳ್ಳೆಣ್ಣೆ ದೀಪವನ್ನು ಹಚ್ಚಬೇಕು ನಾವು ಸಂಕಲ್ಪ ಮಾಡಿಕೊಂಡ ಕೆಲಸ ಯಶಸ್ವಿಯಾಗಿ ಸಾಗಲಿ ಯಶಸ್ವಿಯಾಗಲಿ ಧನಪ್ರಾಪ್ತಿಯಾಗಲಿ

ಎಂದು ಪ್ರಾರ್ಥಿಸಿಕೊಳ್ಳುತ್ತಾ ಆ ಕರ್ಪೂರವನ್ನು ಕೆಂಪು ಬಣ್ಣದ ವಸ್ತ್ರದಲ್ಲಿ ಕಟ್ಟಬೇಕು ಇದನ್ನು ನೀವು ನಗದು ಹಾಗೂ ಬಂಗಾರವನ್ನು ಭದ್ರಪಡಿಸುವ ಜಾಗದಲ್ಲಿ ಇದನ್ನು ಇಡಬೇಕು ಹೀಗೆ ಮಾಡಿದ ಕೆಲಸವನ್ನು ಮನೆಯ ಸದಸ್ಯರ ನಡುವೆ ಹೇಳಬಾರದು ಅಂದರೆ ಯಾರಿಗೂ ಈ ವಿಷಯದ ಬಗ್ಗೆ ಮಾಹಿತಿ ಇರಬಾರದು ಈ ಉಪಾಯವನ್ನು ಮನೆಯ ಗೃಹಿಣಿಯರು

ಅಂದರೆ ಸುಮಂಗಲಿಯರು ಮಾತ್ರ ಮಾಡಬೇಕು ಹೀಗೆ ಮಾಡಿದ ದಿನದಿಂದಲೇ ಖಚಿತವಾಗಿ ನಿಮಗೆ ಯಶಸ್ಸು ಧನಪ್ರಾಪ್ತಿಯಾಗುತ್ತಾ ಹೋಗುತ್ತದೆ ಮುಖ್ಯವಾಗಿ ಇದನ್ನು ಶುಕ್ರವಾರದ ದಿನ ಆರಂಭ ಮಾಡಿದರೆ ತುಂಬಾ ಒಳ್ಳೆಯದು ಎಂದು ಶಾಸ್ತ್ರಗಳು ಹೇಳುತ್ತಿವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.