ಪೂಜೆ ಇಲ್ಲದೆ ಎಲ್ಲಾ ಮನಸಿಚ್ಚೆಗಳು ಪೂರ್ತಿಯಾಗುತ್ತವೆ, ಕೇವಲ ಈ 1 ವಸ್ತು ಇಟ್ಟುಕೊಂಡು ಚಮತ್ಕಾರ ನೋಡಿ

0

ನಮಸ್ಕಾರ ಸ್ನೇಹಿತರೆ. ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಯಾರ ಮನೆಯಲ್ಲಿ ಈ ವಿಷಯಗಳು ಇರುವುದಿಲ್ಲವೋ ಅವರ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿಯಾಗಲಿ ಸುಖ-ಶಾಂತಿ ಯಾಗಲಿ ತಾಯಿ ಲಕ್ಷ್ಮೀದೇವಿ ಕೂಡ ಅಲ್ಲಿ ವಾಸ ಮಾಡುವುದಿಲ್ಲ ತುಂಬಾ ಜನರು ತಮ್ಮ ಜೀವನದಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರೆ ಆದರೆ ಅವುಗಳ ಫಲ ನಿಮಗೆ ಸಿಕ್ತಾ ಇಲ್ಲ ಅಂದರೆ ಈ ವಿಷಯಗಳ ಬಗ್ಗೆ ಒಂದು ಬಾರಿ ನೀವು ಗಮನಹರಿಸಿ ಯಾಕಂದ್ರೆ ಎಲ್ಲಾ ವಿಷಯಗಳು ಧನ ಸಂಪತ್ತನ್ನು ಗಳಿಸಲು ಸುಖ ಶಾಂತಿ ನೆಮ್ಮದಿಗಾಗಿ ಇವು ತುಂಬಾನೇ ಮಹತ್ವವನ್ನು ಪಡೆದುಕೊಂಡಿವೆ ಒಂದು ವೇಳೆ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಅಪೇಕ್ಷೆ ಮಾಡುತ್ತಿದ್ದರೆ ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮಗೆ ಇರಬೇಕಾಗುತ್ತದೆ ಶಾಸ್ತ್ರಗಳಲ್ಲಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ರೀತಿ ಹೇಳಲಾಗುತ್ತದೆ ಯಾರು ತಮ್ಮ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ ಅವರ ಮನೆಯಲ್ಲಿ ಧನಸಂಪತ್ತು ಸುಖ-ಶಾಂತಿ-ನೆಮ್ಮದಿ ಮಾನಸಿಕ ನೆಮ್ಮದಿ ಎಲ್ಲಾ ಬರುತ್ತದೆ ಇವರಿಗೆ ತಮ್ಮ ಪೂಜಾ ಫಲ ಅಧಿಕವಾಗಿ ಸಿಗುತ್ತದೆ ಯಾಕಂದ್ರೆ ಸ್ವತಃ ಭಗವಂತನಾದ ಶ್ರೀಕೃಷ್ಣನು ಈ ಎಲ್ಲಾ ವಿಷಯಗಳ ಬಗ್ಗೆ ತಿಳಿಸಿದ್ದಾರೆ ನೀವು ಎಲ್ಲಾ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ನಿಮಗೆ ಸುಖ ಶಾಂತಿ ನೆಮ್ಮದಿ ದೊರಕುತ್ತದೆ ಅವುಗಳನ್ನು ತಿಳಿಯುವ ಮುನ್ನ ನಮ್ಮ ಈ ಬರವಣಿಗೆಗೆ ಒಂದು ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ

01. ದಕ್ಷಿನವರ್ತಿ ಶಂಕ ನಿಮ್ಮ ಹೆಸರಿನಲ್ಲಿ ಸಿದ್ಧಗೊಂಡ ದಕ್ಷಿಣಾವರ್ತಿ ಶಂಕ ನಿಮ್ಮ ಮನೆಯಲ್ಲಿದ್ದರೆ ಇದನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟರೆ ಜೊತೆಗೆ ಇದರಲ್ಲಿ ನೀರನ್ನು ತುಂಬಿ ಇಡುತ್ತಿದ್ದರೆ ಮತ್ತು ಇದರ ನೀರನ್ನ ಕುಡಿತ ಇದ್ರೆ ಅಂದ್ರೆ ದಿನ ಮುಂಜಾನೆ ಇದರ ನೀರನ್ನು ಕುಡಿತ ಇದ್ರೆ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ-ಶಾಂತಿ-ನೆಮ್ಮದಿ ಧನ ಸಂಪತ್ತಿನ ಆಗಮನವಾಗುತ್ತದೆ ಹೀಗೆ ಮಾಡೋದ್ರಿಂದ ಧನ ಸಂಪತ್ತಿನ ಆಗಮನ ಹೆಚ್ಚಾಗುತ್ತದೆ ದಕ್ಷಿಣಾವರ್ತಿ ಶಂಕದಿಂದ ನೀರನ್ನು ಕುಡಿಯುವುದರಿಂದ ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗುತ್ತಾರೆ ಇವರು ಯಾವುದೇ ಕೆಲಸವನ್ನು ಮಾಡಲು ಕೈ ಹಾಕಿದರೂ ಕೂಡ ಅದರಲ್ಲಿ ಯಶಸ್ಸನ್ನು ಕಾಣುತ್ತಾರೆ

02. ಯಾರು ತಮ್ಮ ಮನೆಗೆ ಬಂದ ಅತಿಥಿಗಳನ್ನು ತುಂಬಾ ಗೌರವದಿಂದ ನೋಡಿಕೊಳ್ಳುತ್ತಾರೋ ಮತ್ತು ಯಾರೂ ತಮ್ಮ ಮನೆಯಲ್ಲಿ ಕುಡಿಯುವ ನೀರನ್ನು ಈಶಾನ್ಯದಿಕ್ಕಿನಲ್ಲಿ ಬಿಟ್ಟಿರುತ್ತಾರೋ ಅಂಥವರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಕೂಡ ಹೆಚ್ಚಾಗುತ್ತದೆ ಕೆಲವರಿಗೆ ತಮ್ಮ ಮನೆಯಲ್ಲಿರುವ ಕೆಲವು ಸಮಸ್ಯೆಗಳು ವ್ಯವಹಾರಿಕ ತೊಂದರೆಗಳು ಇರುತ್ತವೆ ಇದರಿಂದ ತಮ್ಮ ಮನೆಯನ್ನು ನಡೆಸಲು ಕಷ್ಟವಾಗುತ್ತದೆ ಇದಕ್ಕೆ ಪರಿಹಾರ ಬೇಕೆಂದರೆ ಒಂದು ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ಈಶಾನ್ಯದಲ್ಲಿ ಇಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ.

03 ಶುದ್ಧವಾದ ಹವಳದ ಮಾಲೆ. ನೀವು ನಿಮ್ಮ ಹೆಸರಿನ ಮೂಲಕ ಪಡೆದ ಹವಳದ ಮಾಲೆಯನ್ನು ಧರಿಸುವುದರಿಂದ ನನ್ನ ಜೀವನದ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ ಇ ಹಾರವನ್ನು ನಿಮ್ಮ ಹೆಸರಿನ ಮೂಲಕ ತೆಗೆದುಕೊಂಡು ಯಾವುದಾದರೂ ಒಂದು ಮಂಗಳವಾರ ದಿನ ಧರಿಸಬೇಕು 04. ಶಂಕದ ಮಾಲೆ. ಯಾರು ತಮ್ಮ ಜೊತೆ ಶಂಕದ ಮಾಲೆಯನ್ನು ಇಟ್ಟುಕೊಂಡಿರುತ್ತಾರೋ ಅಂತವರಿಗೆ ಯಾವುದೇ ಯಾವುದೇ ತೊಂದರೆಗಳು ಬರುವುದಿಲ್ಲ ಧನ ಸಂಪತ್ತಿನ ಆಗಮನ ಹೆಚ್ಚಾಗುತ್ತದೆ ಕುಟುಂಬದಲ್ಲಿ ನೆಮ್ಮದಿ ಉಂಟಾಗುತ್ತದೆ

05. ಚಂದನದ ಸುಗಂಧದ್ರವ್ಯ ಚಂದನದ ದ್ರವವನ್ನು ಶಾಸ್ತ್ರಗಳಲ್ಲಿ ಒಂದು ಚಮತ್ಕಾರಿಕ ದ್ರವ್ಯ ಅಂತ ಹೇಳಲಾಗಿದೆ ನೀವೇನಾದರೂ ಹಣವನ್ನು ಇಟ್ಟುಕೊಳ್ಳುವ ಪರ್ಸಲ್ಲಿ ಚಂದನದ ದ್ರವ್ಯ ಹೆಚ್ಚಿದರೆ ಹಣದ ಹರಿವು ತುಂಬಾನೇ ವೇಗವನ್ನು ಪಡೆದುಕೊಳ್ಳುತ್ತದೆ ಹಾಗೆ ನೀವು ನಿಮ್ಮ ಮನೆಯಲ್ಲಿ ಹಣವನ್ನು ಇಡುವ ಪೆಟ್ಟಿಗೆಯಲ್ಲಿ ಚಂದನ ದ್ರವ್ಯವನ್ನು ಅಂಟಿಸಿದರೆ ನಿಮ್ಮ ಖಜಾನೆ ಯಾವಾಗಲೂ ತುಂಬಿರುತ್ತದೆ ಮನೆಯಲ್ಲಿ ಧನಾಕರ್ಷಣೆ ಹೆಚ್ಚಾಗುತ್ತದೆ ಹಾಗೇನೆ ಈ ದ್ರವ್ಯವನ್ನು ನಿಮ್ಮ ಹೊಕ್ಕಳ ದಲ್ಲಿ ಹಚ್ಚಿಕೊಂಡರೆ ಸಮಾಜದಲ್ಲಿ ಗೌರವ ಮರ್ಯಾದೆ ಹೆಚ್ಚಾಗುತ್ತದೆ ಎಲ್ಲಿ ಹೋದರು ಆಕರ್ಷಣಾ ಕೇಂದ್ರ ನೀವೇ ಆಗಿರುತ್ತೀರಿ ಸ್ನೇಹಿತರೆ ಯಾವುದಾದರೂ ವಸ್ತುಗಳನ್ನು ನಿಮ್ಮ ಜೊತೆ ಇಟ್ಕೊಂಡ್ರೆ ಭಗವಂತನಾದ ಶ್ರೀ ಕೃಷ್ಣನ ಅನುಗ್ರಹ ನಿಮ್ಮ ಮೇಲೆ ಸಿಗುತ್ತದೆ ನಮ್ಮ ಈ ಪ್ರಯತ್ನಕ್ಕೆ ಒಂದು ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.