ಮನೆಯ ನೆಮ್ಮದಿಯಾಗಿ ಖಂಡಿತ ಈ 10 ವಿಷಯಗಳನ್ನು ಗಮನಿಸಿ

ನಮಸ್ಕಾರ ಸ್ನೇಹಿತರೆ ಮನೆಯ ನೆಮ್ಮದಿಯಾಗಿ ಖಂಡಿತ ಈ 10 ವಿಷಯಗಳನ್ನು ಗಮನಿಸಿ 1) ಪ್ರವೇಶದ್ವಾರದರಲ್ಲಿ ಕಾಲುಂಗುರವನ್ನು ಕಟ್ಟುವುದು ಶುಭ ಎಂದು ಹೇಳುತ್ತಾರೆ 2) ಒಂದು ಬಕೆಟ್ ನೀರಲ್ಲಿ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಅದು ಕರಗಿದ ಮೇಲೆ ನೆಲ ಒರಿಸಬೇಕು ಇದರಿಂದ ಮನೆಯಲ್ಲಿ ಯಾವಾಗಲೂ ಐಶ್ವರ್ಯ ಇರುತ್ತದೆ 3) ವಾಶ್ರೂಮ್ ಅಥವಾ ಟಾಯ್ಲೆಟ್ ಬಾಗಿಲನ್ನು ಸದಾ ಹಾಕಿಡಬೇಕು

ತೆಗೆದು ಇಡುವುದು ಮನೆಗೆ ನಕಾರಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ 4) ಗಡಿಯಾರವನ್ನು ಗಿಫ್ಟಾಗಿ ಕೊಡುವುದು ಅಥವಾ ತೆಗೆದುಕೊಳ್ಳುವುದು ಮಾಡಬಾರದು 5) ಮನೆಯಲ್ಲಿ ನಿಂತು ಹೋದ ಗಡಿಯಾರ ಇದ್ದರೆ ಖಂಡಿತ ಅದನ್ನು ಸರಿ ಮಾಡಿಸಿ ಅಥವಾ ಅದನ್ನು ಮನೆಯಿಂದ ಹೊರಗೆ ಹಾಕಿ 6) ತುಳಸಿ ಗಿಡದ ಜೊತೆಗೆ ಬೇರೆ ಯಾವ ಗಿಡವನ್ನು ನೆಡಬಾರದು

7) ಮನೆಯ ಮುಂದೆ ಚಪ್ಪಲಿಯನ್ನು ಬೂರಲ ಬಿದ್ದಿದ್ದರೆ ಹಾಗೆ ಬಿಡಬೇಡಿ 8) ಮನೆಯಲ್ಲಿ ಜೇಡರ ಬಲೆ ಕಟ್ಟದ ಹಾಗೆ ನೋಡಿಕೊಳ್ಳಿ 9) ಮುಖ್ಯವಾಗಿ ಮನೆಯಲ್ಲಿ ದೇವರ ಕೋಣೆ ಹಾಗೂ ಅಡಿಗೆಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು 10) ಪ್ರತಿದಿನ ದೇವರಿಗೆ ದೀಪ ಹಚ್ಚುವ ಕಾರ್ಯವನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment