ಆಗಸ್ಟ್ ತಿಂಗಳ ಕುಂಭ ರಾಶಿ ಮಾಸ ಭವಿಷ್ಯ 2023

0

ನಮಸ್ಕಾರ ಸ್ನೇಹಿತರೆ 2023 ಆಗಸ್ಟ್ ತಿಂಗಳಲ್ಲಿ ಬರುವಂತಹ ಕುಂಭ ರಾಶಿಯವರ ರಾಶಿ ಫಲ ಯಾವ ರೀತಿ ಇದೆ ನಿಮಗೆ ಇರುವ ಪ್ಲಸ್ ಪಾಯಿಂಟ್ ಏನು ನಿಮಗೆ ಇರುವ ಮೈನಸ್ ಪಾಯಿಂಟ್ ಏನು ನೀವು ಆ ಮೈನಸ್ ಪಾಯಿಂಟ್ ಏನು ಯಾವ ರೀತಿ ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಕುಂಭ ರಾಶಿಯ ಜನ್ಮ ನಕ್ಷತ್ರಗಳನ್ನು ನೋಡಿದಾಗ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಧನಿಷ್ಠ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಶತಭಿಷಾ ನಕ್ಷತ್ರದ ನಾಲ್ಕು ಚರಣಗಳು ಪೂರ್ವಭಾದ್ರದ ಮೊದಲ ಮೂರು ಚರಣಗಳು ಸೇರಿ ಇರುವಂತಹ ಕುಂಭ ರಾಶಿ ಕುಂಭ ರಾಶಿಯ ಅದೃಷ್ಟ ಬಣ್ಣ ನೀಲಿ ಮತ್ತು ಕಪ್ಪು ಅದೃಷ್ಟದೇವತೆ ಶನೇಶ್ವರ ಸ್ವಾಮಿ ಮಿತ್ರ ರಾಶಿಗಳು ವೃಷಭ ಮಕರ ಮೀನ ರಾಶಿಯಾದರೆ ಶತ್ರು ರಾಶಿಗಳು ಮೇಷ ಕಟಕ ಸಿಂಹ ರಾಶಿ ಸ್ನೇಹಿತರೆ ಈ ಫಲ ಸ್ತ್ರೀ ಮತ್ತು ಪುರುಷರಿಗೂ ಸಮಾನವಾಗಿ ಅನ್ವಯವಾಗುತ್ತದೆ ಆಗಸ್ಟ್ ತಿಂಗಳಲ್ಲಿ ಯಾವ ದಿನ ಉತ್ತಮವಾದ ಫಲ ಸಿಗುತ್ತಿದೆ ಎಂದು ನೋಡುವುದಾದರೆ 8,9,10,19,24,26ನೇ ಉತ್ತಮವಾದ ದಿನಗಳು ಇಡೀ ಒಂದು ತಿಂಗಳನ್ನು ನೋಡುವುದಾದರೆ

ಒಂದಿಷ್ಟು ಜಾಸ್ತಿ ಖರ್ಚಾಗುವಂತದ್ದು ಕಮಿಟ್ಮೆಂಟ್ ಜಾಸ್ತಿ ಇರುವಂತದ್ದು ಕೊಡುಕೊಳ್ಳುವಿಕೆಯಲ್ಲಿ ಬಹಳ ಒತ್ತಡ ಇರುವಂತದ್ದು ನಿಮ್ಮ ಆದಾಯ ಎಷ್ಟು ಇರುತ್ತದೆ ಅಷ್ಟೇ ಖರ್ಚು ಆಗುವಂತದ್ದು ಕೂಡ ಇರುತ್ತದೆ ಹಾಗಾಗಿ 50-50 ಫಲ ಇರುತ್ತದೆ ಆದರೂ ಮನಸ್ಸಿಗೆ ಒಂದಿಷ್ಟು ಗೌರವ ಪ್ರತಿಷ್ಠೆ ಯಾವುದೇ ಚುತಿ ಬರದ ರೀತಿಯಲ್ಲಿ ಕೆಲಸ ಮಾಡುವಂತದ್ದು

ಬಹಳ ಸಮಾಧಾನಕರವಾದ ವಿಚಾರ ನೀವು ಯಾರಿಗೂ ಹಣವನ್ನು ಕೊಡಬೇಕು ಅಂತ ಅಂದುಕೊಂಡಿದ್ದರೆ ಅದನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸುತ್ತೀರಿ ಹಾಗಾಗಿ ಸಮಾಧಾನಕರವಾದ ವಾತಾವರಣ ನಿರ್ಮಾಣವಾಗುತ್ತದೆ ಕೆಲವೊಂದು ವ್ಯಕ್ತಿಗಳಿಗೆ ಏನಾಗುತ್ತದೆ ಅಂದರೆ ವಿರುದ್ಧ ಲಿಂಗಗಳ ಜೊತೆ ಒಂದಿಷ್ಟು ವಿವಾದಗಳು ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ

ಬಹಳಷ್ಟು ಜನರಿಗೆ ಸರ್ಕಾರದಿಂದ ಲಾಭ ಇದೆ ನೀವೇನಾದರೂ ನೌಕರಿಯನ್ನು ಅಥವಾ ಸರ್ಕಾರದ ಸೌಲಭ್ಯಗಳನ್ನು ಮೇಲಾಧಿಕಾರಿಗಳಿಂದ ರಾಜಕಾರಣಿಗಳಿಂದ ಒಂದಿಷ್ಟು ಅನುಕೂಲಕರವಾದ ವಾತಾವರಣ ಕಂಡುಬರುತ್ತದೆ ಬಹಳ ಸಮಾಧಾನ ತಂದು ಕೊಡುತ್ತದೆ

ನೀವೇನಾದರೂ ಮನೆ ಕಟ್ಟಬೇಕು ಎನ್ನುವ ಮನಸ್ಸು ಮಾಡಿದರೆ ಖಂಡಿತವಾಗಿಯೂ ನಿಮಗೆ ಮನೆ ಕಟ್ಟುವ ವಿಚಾರದಲ್ಲಿ ಬಹಳ ಒಳ್ಳೆಯ ಫಲ ಸಿಗುತ್ತಿದೆ ಎಲ್ಲದಕ್ಕಿಂತಲೂ ಬಹುಮುಖ್ಯವಾದ ವಿಚಾರ ಏನೆಂದರೆ ಪತಿ-ಪತ್ನಿಯರ ನಡುವೆ ಬಹಳ ಹೊಂದಾಣಿಕೆ ಅನ್ನುವುದು ಇರುತ್ತದೆ

ಆದರೆ ಖರ್ಚಾದರೂ ಕೂಡ ಹಣಕ್ಕೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ವಿದ್ಯಾರ್ಥಿಗಳ ವಿಚಾರದಲ್ಲಿ ನೋಡುವುದಾದರೆ ಬಹಳ ಹೆಚ್ಚಿನ ಶ್ರಮವಹಿಸಿ ಓದಿದರೆ ಬಹಳ ಒಳ್ಳೆಯ ಪ್ರಗತಿ ಸಾಧಿಸುವ ಸಾಧ್ಯತೆ ಇದೆ ಖಂಡಿತವಾಗಿಯೂ ವಿದ್ಯಾರ್ಥಿ ದೆಸೆಯಲ್ಲೂ

ಕೂಡ ಉತ್ತಮ ಫಲ ಕಂಡುಬರುತ್ತದೆ ಯೋಗಕ್ಕಿಂತಲೂ ಸ್ವಂತ ವ್ಯಾಪಾರ ವಹಿವಾಟು ಬಿಜಿನೆಸ್ ಈ ರೀತಿ ಏನಾದರೂ ಮಾಡಬೇಕು ಅನ್ನುವ ವಿಚಾರದಲ್ಲಿ ಇದ್ದರೆ ಬಹಳ ಒಳ್ಳೆಯ ಯೋಚನೆ ಬೇರೆಯವರ ಕೈಕೆಳಗೆ ಕೆಲಸ ಮಾಡುವುದಕ್ಕಿಂತಲೂ ನೀವೇ ಸ್ವತಹ ಉದ್ಯೋಗ ಮಾಡುವಂತದ್ದು ವ್ಯಾಪಾರ ವಹಿವಾಟು ಮಾಡುವಂತದ್ದು ನಿಮಗೆ ಬಹಳ ಲಾಭದಾಯಕವಾದ ಫಲ ಸಿಗುತ್ತದೆ ಬಹಳಷ್ಟು ಜನ ಮನೆ ವಾಹನ

ಈ ರೀತಿಯಾಗಿ ಕೊಳ್ಳಬೇಕು ಅನ್ನುವ ಇಚ್ಛೆ ಇದ್ದರೆ ಖಂಡಿತವಾಗಿಯೂ ಒಳ್ಳೆಯ ಅವಕಾಶಗಳು ಕಂಡುಬರುತ್ತವೆ ನಿಮ್ಮ ವತಿ ಅಥವಾ ಪತ್ನಿಗೆ ಏನಾದರೂ ಉಡುಗೊರೆ ನೀಡುವ ಸಾಧ್ಯತೆ ಇದೆ ಇದರಿಂದ ಪತಿ ಹಾಗೂ ಪತ್ನಿಯರ ನಡುವೆ ಮಾನಸಿಕವಾಗಿ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆ ಇದೆ ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೋಡುವುದಾದರೆ

ಒಂದಿಷ್ಟು ಏರಿಳಿತಗಳು ಇರುತ್ತವೆ ಆದರೆ ಅಂತದ್ದೇನು ಸಮಸ್ಯೆ ಇಲ್ಲ ಆರೋಗ್ಯದ ಕಡೆ ಸ್ವಲ್ಪ ಎಚ್ಚರಿಕೆ ವಹಿಸಿದರೆ ಸಾಕು ಅಗಸ್ಟ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಮೊದಲಾರ್ಧದಲ್ಲಿ ಯಾವ ರೀತಿ ಫಲ ಇದೆ ಎಂದು ನೋಡುವುದಾದರೆ ಒಂದಿಷ್ಟು ವಸ್ತುಗಳನ್ನು ಆಭರಣಗಳನ್ನು ಅಥವಾ ಎಲೆಕ್ಟ್ರಿಕಲ್ ಕಂಪ್ಯೂಟರ್ ಬೆಳ್ಳಿ ಬಂಗಾರ

ಈ ರೀತಿಯಾಗಿರುವಂತಹ ವಸ್ತುವನ್ನು ಖರೀದಿ ಮಾಡಬೇಕು ಅಂತ ಅಂದುಕೊಂಡಿದ್ದರೆ ನಿಮ್ಮ ವ್ಯಾಪಾರ ವ್ಯವಹಾರ ನಿಮ್ಮ ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಖರೀದಿ ಮಾಡುವುದು ಬಹಳ ಒಳ್ಳೆಯದು ಹಾಗೆ ಬೀಗರ ದಶೆಯಿಂದ ಮಾವ ಆಗಿರಬಹುದು

ಅಥವಾ ತಾಯಿಯ ಬಂಧುತ್ವದ ಕಡೆಯಿಂದ ಒಂದಿಷ್ಟು ಹಣದ ಅನುಕೂಲತೆಗಳು ಆಗುವ ಸಾಧ್ಯತೆ ಇದೆ ಇದರಿಂದ ನಿಮಗೆ ಬಹಳಷ್ಟು ಅನುಕೂಲವಾಗುತ್ತದೆ ಸಮಾಜದಲ್ಲಿ ಒಂದಿಷ್ಟು ಗೌರವವನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಿರುತ್ತೀರಿ ನಿಮ್ಮ ಇಮೇಜ್ ಅನ್ನು ಹೆಚ್ಚಿಸಿಕೊಳ್ಳುವುದಕ್ಕೆ ಒಂದಿಷ್ಟು ಪ್ರಯತ್ನಗಳು ನಡೆಯುತ್ತಿರುತ್ತವೆ

ನೀವು ಜನರ ಮಧ್ಯೆ ಇದ್ದರೆ ಯಾವುದೋ ಒಂದು ರೂಪದಲ್ಲಿ ಭಯ ಅಥವಾ ಕಳವಳ ಒಂದಿಷ್ಟು ಬೇಸರ ಅನ್ನುವಂಥದ್ದು ನಿಮಗೆ ಕಾಣುತ್ತಿರುತ್ತದೆ ಉದ್ಯೋಗದಲ್ಲಿ ಮೇಲಾಧಿಕಾರಿಗಳು ಏನಾದರೂ ಅಂದುಬಿಡುತ್ತಾರೋ ಏನೋ ಸರ್ಕಾರಿ ಇರಬಹುದು ಅರೆ ಸರ್ಕಾರಿ ಇರಬಹುದು ಮೇಲಾಧಿಕಾರಿಗಳಿಂದ ಗೊಂದಲಗಳು ಸಮಸ್ಯೆಗಳು ಬಂದುಬಿಡುತ್ತದೆ ಏನು ಅಂತ ಒಂದಿಷ್ಟು ಮಾನಸಿಕ ಒತ್ತಡಗಳು ಇರುತ್ತವೆ ಆದರೆ ಖಂಡಿತವಾಗಿಯೂ ಸಮಸ್ಯೆ ಇಲ್ಲ ಧೈರ್ಯವಾಗಿ ಮುಂದುವರಿಯಬಹುದು ಕೆಲವೊಂದಿಷ್ಟು ಜನಗಳಿಂದ ತೊಂದರೆ ಆಗಬಹುದೇನೋ ಅನ್ನುವ ಚಿಂತೆ ಇರುತ್ತದೆ

ಆದರೆ ಅಂತದ್ದೇನು ಸಮಸ್ಯೆಗಳು ಆಗುವುದಿಲ್ಲ ಅದಕ್ಕೆ ಕೆಲವೊಂದಿಷ್ಟು ಪರಿಹಾರಗಳನ್ನು ಕೂಡ ತಿಳಿಸಿಕೊಡುತ್ತೇವೆ ದ್ವಿತಿಯಾರ್ಧದಲ್ಲಿ ಯಾವ ರೀತಿಯ ಫಲ ಇದೆ ಎಂದು ನೋಡುವುದಾದರೆ 16 ರಿಂದ 31ನೇ ತಾರೀಖಿನವರೆಗೆ ಯಾವ ರೀತಿ ಫಲ ಇದೆ ಎಂದು ನೋಡುವುದಾದರೆ

ಕೆಲವೊಂದಿಷ್ಟು ಪ್ರೇಮ ಪ್ರಕರಣಗಳಲ್ಲಿ ಎಚ್ಚರಿಕೆಯಿಂದ ಇರುವುದು ತುಂಬಾನೇ ಒಳ್ಳೆಯದು ಸುಮ್ಮನೆ ಅನಾವಶ್ಯಕವಾಗಿರುವ ತೊಂದರೆಗಳು ಗೊಂದಲಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕೆ ಹೋಗಬೇಡಿ ಮಕ್ಕಳಿಂದ ಒಂದಿಷ್ಟು ಚಿಂತೆ ಇರುತ್ತದೆ ಅವರು ಓದುತ್ತಾರೋ ಇಲ್ವೋ ಅವರನ್ನು ಮುಂದೆ ಯಾವ ರೀತಿ ಫ್ಯೂಚರ್ ರೆಡಿ ಮಾಡಬೇಕು

ಅನ್ನುವ ಯೋಚನೆಗಳು ಹಾಗೂ ಯೋಜನೆಯನ್ನು ರೂಪಿಸಿಕೊಳ್ಳುತ್ತಾ ಇರುತ್ತೀರಿ ಚಲಾವಣೆ ಮಾಡುವಾಗ ಒಂದಿಷ್ಟು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಒಳ್ಳೆಯದು ಮಾತುಗಳ ಮೇಲೆ ಹಿಡಿತವನ್ನು ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು ಕೋರ್ಟು ಕಚೇರಿ ಕಾನೂನಿನ ವಿಚಾರಗಳಲ್ಲಿ ಏನಾದರೂ ಕೇಸಸ್ ಗಳು ಇದ್ದರೆ ಒಂದಿಷ್ಟು ಓಡಾಟ

ಅನ್ನುವುದು ನಡೆಯುತ್ತಿರುತ್ತದೆ ಮಾನಸಿಕವಾಗಿರುವಂತಹ ಚಿಂತೆ ಕೆಲವೊಂದು ಭಯ ಕಾಡುತ್ತಿರುತ್ತದೆ ಉದ್ಯೋಗದಲ್ಲಿ ಕೆಲವೊಂದು ಅನುಕೂಲತೆ ಇರುವ ವಾತಾವರಣ ನಿರ್ಮಾಣವಾಗುತ್ತದೆ ನಿಮಗೆ ಇರುವಂತಹ ಮೈನಸ್ ಪಾಯಿಂಟ್ ಗಳಿಗೆ ಒಂದಿಷ್ಟು ಪೂಜಾ ಪರಿಹಾರಗಳನ್ನು ತಿಳಿಸಿಕೊಡುತ್ತೇವೆ ಕುಂಭ ರಾಶಿಯವರು ಶ್ರೀರಾಮಚಂದ್ರನ ಪೂಜೆ ಮಾಡುವಂಥದ್ದು ಕನಕದುರ್ಗ ಸ್ತೋತ್ರವನ್ನು ಪಠಣ ಮಾಡುವಂತದ್ದು ಇದು ಬಹಳಷ್ಟು

ನಿಮಗೆ ಒಳ್ಳೆಯ ಫಲವನ್ನು ತಂದುಕೊಡುತ್ತದೆ ನಿಮಗೆ ಅನುಕೂಲ ಆಯ್ತು ಅಂದರೆ ಅಶಕ್ತರಿಗೆ ನಿಮಗೆ ಆಗುವಂತಹ ಸಹಾಯ ಮಾಡಿ ಇದರಿಂದ ನಿಮಗೆ ಬಹಳ ಒಳ್ಳೆಯ ಪುಣ್ಯದ ಫಲ ಪ್ರಾಪ್ತಿಯಾಗುತ್ತದೆ ವಾಸ್ತು ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೋಡುವುದಾದರೆ ಬಾಗಿಲಿನ ಎದುರುಗಡೆ ಗೋಡೆಗೆ ದುರ್ಗಾಮಾತೆಯ ಫೋಟೋವನ್ನು ಹಾಕುವುದು ಇದರಿಂದ ನಿಮಗೆ ಬಹಳಷ್ಟು ಶುಭಕಾರಕವಾದ ಫಲ ಸಿಗುತ್ತದೆ ಸರಳ ಪರಿಹಾರ ನೋಡುವುದಾದರೆ

ಶಿವ ಸಹಸ್ರನಾಮ ಪಠಣದಿಂದಲೂ ಕೂಡ ನಿಮಗೆ ಬಹಳಷ್ಟು ಒಳ್ಳೆಯ ಫಲ ಸಿಗುತ್ತದೆ ಹಾಗೆ ನಿಮಗೆ ಅನುಕೂಲ ಇದ್ದರೆ ರುದ್ರಾಭಿಷೇಕ ಮಾಡುವುದು ಕೂಡ ಬಹಳಷ್ಟು ಒಳ್ಳೆಯದು ಹೀಗೆ ಮಾಡುವುದರಿಂದ ನಿಮಗೆ ಒಂದಿಷ್ಟು ದೈವಿಕೃಪೆ ಉಂಟಾಗುತ್ತದೆ ಇದು ನಿಮಗೆ ಮಾನಸಿಕವಾಗಿ ಸ್ವಲ್ಪ ಸಮಾಧಾನವನ್ನು ತಂದುಕೊಡುತ್ತದೆ ಇರುವಂತಹ ಒತ್ತಡವನ್ನು ಸರಿದೂಗಿಸಿಕೊಳ್ಳಲು ಇದು ಸಹಾಯ ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.