ನಮಸ್ಕಾರ ಸ್ನೇಹಿತರೇ 2023 ಆಗಸ್ಟ್ ತಿಂಗಳಲ್ಲಿ ಬರುವಂತಹ ಧನಸ್ಸು ರಾಶಿಯವರ ರಾಶಿ ಫಲ ಯಾವ ಪ್ರಕಾರದಲ್ಲಿದೆ ನಿಮಗೆ ಇರುವಂತಹ ಶುಭಫಲಗಳು ಯಾವುವು ಅಶುಭ ಫಲಗಳು ಯಾವುವು ಧನಪ್ರಾಪ್ತಿ ಯೋಗ ಇದೆಯೋ ಅಥವಾ ಇಲ್ಲವೋ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಧನಸ್ಸು ರಾಶಿಯ ಆಗಸ್ಟ್ ತಿಂಗಳ ಫಲವನ್ನು ನೋಡುವುದಾದರೆ ಧನಸ್ಸು ರಾಶಿಯ ಜನ್ಮ ನಕ್ಷತ್ರಗಳು ಮೂಲ ನಕ್ಷತ್ರದ ನಾಲ್ಕು ಚರಣಗಳು ಪೂರ್ವಾಷಾಡ ನಕ್ಷತ್ರದ ನಾಲ್ಕು ಚರಣಗಳು ಹಾಗೂ ಉತ್ತರಾಷಾಡ ನಕ್ಷತ್ರದ ಮೊದಲನೇ ಚರಣ ಸೇರಿರುವಂತಹ ಧನಸ್ಸು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ರಾಶಿ ಧನಸ್ಸು ರಾಶಿಯಲ್ಲಿ ಬರುವಂತಹ ಸ್ತ್ರೀಯರು ಹಾಗೂ ಪುರುಷರಿಗೂ ಇದು ಸಮಾನವಾಗಿ ಅನ್ವಯವಾಗುತ್ತದೆ ಧನಸ್ಸು ರಾಶಿಯ ಅದೃಷ್ಟ ಬಣ್ಣಗಳನ್ನು ನೋಡುವುದಾದರೆ ಕೆಂಪು ಮತ್ತು ಹಳದಿ ಅದೃಷ್ಟ ದೇವತೆ ಮಹಾ ವಿಷ್ಣು ಮಿತ್ರ ರಾಶಿಗಳು ಮೇಷ ರಾಶಿ ಸಿಂಹ ರಾಶಿ, ಶತ್ರು ರಾಶಿಗಳು ಕಟಕ ವೃಚಿಕ ಮೀನ ರಾಶಿ ಆಗಿರುತ್ತವೆ ವಿಶೇಷವಾಗಿರುವ ಗುಣವನ್ನು
ನೋಡುವುದಾದರೆ ವಿದ್ವಾಂಸರು ಮತ್ತು ವಿಜಯಿ ಗಳು ಆಗಿರುತ್ತಾರೆ ತಿಂಗಳಲ್ಲಿ ಯಾವ ದಿನ ನಿಮಗೆ ಉತ್ತಮವಾಗಿದೆ ಎಂದು ನೋಡುವುದಾದರೆ 12,13,15,20, ಹಾಗು 23,27ನೇ ತಾರೀಕು ಉಪಯುಕ್ತವಾದ ಅನುಕೂಲಕರವಾದ ದಿನ ಆಗಿದೆ ಅಗಸ್ಟ್ ತಿಂಗಳಲ್ಲಿ ಫಲವನ್ನು ಗಮನಿಸುವುದಾದರೆ ನಿಮ್ಮ ಏನೇ ಒಂದು ಕೆಲಸ ಕಾರ್ಯಗಳು ನಿಮಗೇನೇ ಯೋಜನೆಗಳನ್ನು ರೂಪಿಸುತ್ತಿದ್ದರೆ
ಅದರಲ್ಲಿ ಬಹಳಷ್ಟು ಏರಿಳಿತಗಳು ತೊಂದರೆ ತಾಪತ್ರಗಳು ಅನಾನುಕೂಲಗಳು ಗೊಂದಲಗಳು ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಸಣ್ಣ ಸಣ್ಣ ವಿಚಾರಕ್ಕೆ ಸ್ವಲ್ಪ ಕೋಪ ಮಾಡಿಕೊಳ್ಳುವುದು ಡಿಪ್ರೆಶನ್ಗೆ ಒಳಗಾಗುವುದು
ಸಿಟ್ಟು ಜಾಸ್ತಿ ಆಗುವಂತದ್ದು ಈ ರೀತಿಯಾದಂತಹ ವಾತಾವರಣ ನಿರ್ಮಾಣವಾಗುತ್ತದೆ ಆದರೆ ವಾದ ವಿವಾದಗಳನ್ನು ಮಾಡುವಂತದ್ದಾಗಲಿ ಟೆನ್ಶನ್ ಮಾಡಿಕೊಳ್ಳುವುದಾಗಲಿ ಕೋಪ ಮಾಡಿಕೊಳ್ಳುವುದಾಗಲಿ ಇದನ್ನು ಕಂಟ್ರೋಲ್ ಅಲ್ಲಿ ಇಟ್ಟುಕೊಂಡರೆ ಖಂಡಿತವಾಗಿ ಉತ್ತಮವಾದ ಫಲ ಇರುತ್ತದೆ ಇದನ್ನು ಬಹಳ ಎಚ್ಚರಿಕೆ ರೂಪದಲ್ಲಿ ತೆಗೆದುಕೊಂಡರೆ
ಬಹಳ ಒಳ್ಳೆಯದು ಕುಟುಂಬದಲ್ಲಿ ಹೊಂದಾಣಿಕೆ ಅನ್ನುವುದು ತುಂಬಾ ಚೆನ್ನಾಗಿರುತ್ತದೆ ಸಾಮರಸ್ಯ ಅನ್ನುವುದು ಬಹಳಷ್ಟು ಅನುಕೂಲಕರವಾಗಿರುತ್ತದೆ ಹಣಕಾಸಿನ ವಿಷಯಕ್ಕೆ ಬಂದರೆ ಯಾವುದೇ ರೀತಿಯ ಅಷ್ಟೊಂದು ದೊಡ್ಡ ಸಮಸ್ಯೆಗಳು ಕಂಡುಬರುವುದಿಲ್ಲ ನೀವು ಏನೇ ದುಡಿದಿದ್ದರೂ ಆ ದುಡಿದಿದ್ದಕ್ಕೆ ಒಳ್ಳೆಯ ಫಲ ಕಂಡಿತ ಸಿಗುತ್ತದೆ ಹಾಗೆ ಬಹಳಷ್ಟು ಜನ ಮನೆ ಕೊಳ್ಳುವ ಹಾಗೂ ಮನೆ ಕಟ್ಟುವ ಯೋಗ ಇರುವುದು ಕಂಡುಬರುತ್ತದೆ ವಾಹನ ಖರೀದಿ ಮಾಡಬಹುದು ಆಸ್ತಿಯನ್ನು ಕೊಳ್ಳಬಹುದು
ಇದು ಬಹಳಷ್ಟು ಜನರಿಗೆ ಕಂಡು ಬರುತ್ತಿದೆ ವಿದ್ಯಾರ್ಥಿಗಳಿಗೆ ಉತ್ತಮವಾದ ಫಲ ಕಂಡುಬರುತ್ತದೆ ವಿದ್ಯಾರ್ಥಿಗಳು ಒಳ್ಳೆಯ ಶ್ರೇಣಿಯಲ್ಲಿ ಪಾಸ್ ಆಗುತ್ತಾರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕವನ್ನು ಪಡೆದು ಒಳ್ಳೆಯ ಕೀರ್ತಿಯನ್ನು ಪಡೆಯುವ ಸಾಧ್ಯತೆ ಇದೆ ಬಹಳಷ್ಟು
ಎಚ್ಚರಿಕೆಯಿಂದ ಗಮನ ಕೊಟ್ಟು ಓದಿದ್ದೆ ಆದರೆ ಒಳ್ಳೆಯ ಫಲವನ್ನು ಸಂಪಾದನೆ ಮಾಡಬಹುದು ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ ನಿಮ್ಮ ಪತಿ ಅಥವಾ ಪತ್ನಿಗೆ ಅನಿರೀಕ್ಷಿತವಾಗಿ ಧನ ಲಾಭ ಪ್ರಾಪ್ತಿಯಾಗುವ ಸಾಧ್ಯತೆ ಇದೆ ಪ್ರಯಾಣದ ಕಾಲದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಬಹಳಷ್ಟು ಜನ ಮದುವೆ ಆಗಿಲ್ಲ ಅನ್ನುವ ಚಿಂತೆಯಲ್ಲಿ ಇದ್ದರೆ ಖಂಡಿತವಾಗಿಯೂ ವಿವಾಹದ ಯೋಗ ಇರುತ್ತದೆ
ಆದರೆ ವಿವಾಹದಲ್ಲಿ ಕೆಲವೊಂದು ವಿಚಾರಗಳಿಗೆ ವಿವಾದಗಳು ಕಂಡುಬರುತ್ತವೆ ಪಾಲುದಾರಿಕೆ ವ್ಯಾಪಾರದಲ್ಲಿ ಬಹಳಷ್ಟು ಲಾಭದಾಯಕವಿದೆ ಅಧಿಕಾರಿಗಳಿಗೆ ಸರ್ಕಾರಿ ಇರಬಹುದು ಅರೆ ಸರ್ಕಾರಿ ಇರಬಹುದು ಅಧಿಕಾರ ವರ್ಗದಲ್ಲಿ ಕೆಲಸ ಮಾಡುವವರಿಗೆ ಬಹಳಷ್ಟು ಶುಭಕಾರಕವಾದ ಫಲ ಸಿಗುತ್ತದೆ ಉದ್ಯಮಿಗಳಿಗೆ ಕಾರ್ಮಿಕರ ನಡುವೆ ಮನಸ್ತಾಪ ಉಂಟಾಗುತ್ತದೆ ಆದರೆ ಅದು ಕೊನೆಯಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಕಂಡು ಬರುತ್ತಿವೆ ಏನಾದರೂ ಯೋಜನೆ
ಇದ್ದರೆ ಹೊಸ ವ್ಯಾಪಾರ ಹೊಸ ಉದ್ಯೋಗ ಈ ರೀತಿ ಯೋಚನೆ ಮಾಡುತ್ತಿದ್ದರೆ ಒಂದು ಒಳ್ಳೆಯ ಅವಕಾಶ ಇದೆ ಆದರೆ ಪ್ರಾರಂಭದಲ್ಲಿ ಸ್ವಲ್ಪ ಏರಿಳಿತ ಆಗುತ್ತದೆ ಅಂತದರಲ್ಲಿ ಒಳ್ಳೆಯ ಫಲ ಸಿಗುತ್ತದೆ ಪ್ರಯತ್ನ ಅನ್ನುವುದು ಬಹಳ ಮುಖ್ಯ ಆಗಿರುತ್ತದೆ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದವರಿಗೆ ನಿರೀಕ್ಷೆಗೆ ಮೀರಿ ಲಾಭ ಸಿಗುತ್ತದೆ ಡಾಕ್ಟರ್ಸ್ಗಳು ಇಂಜಿನಿಯರ್ಸ್ ಗಳು ಮತ್ತು ಆಹಾರ ಉತ್ಪನ್ನ ಮಾರಾಟಗಾರರಿಗೆ ಒಂದಿಷ್ಟು ಅವಕಾಶಗಳು ತುಂಬಾ ಚೆನ್ನಾಗಿ ಸಿಗುತ್ತವೆ ಎಲ್ಲಾ ವಿಭಾಗದ ವ್ಯಾಪಾರ ಉದ್ಯೋಗದಲ್ಲಿ ಬಹಳಷ್ಟು ಲಾಭಕರಕವಾದ ಫಲ ಕಂಡುಬರುತ್ತದೆ ವಿಶೇಷವಾಗಿ ಕೃಷಿಕರಿಗೆ ನೋಡುವುದಾದರೆ
50-50 ಪಲ ಅಂತ ಹೇಳಬಹುದು ಖರ್ಚು ಕೂಡ ಹಾಗೆ ಇದೆ ಆದಾಯ ಕೂಡ ಹಾಗೆ ಇದೆ ಕೆಲವೊಂದು ಸಂತೋಷ ಪಟ್ಟರೆ ಇನ್ನೂ ಕೆಲವೊಂದು ಗೊಂದಲಕ್ಕೆ ಈಡಾಗುತ್ತದೆ ಕಲಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಫಿಲ್ಮ್ ಇಂಡಸ್ಟ್ರಿ ಇರಬಹುದು ಮಾಧ್ಯಮಗಳಲ್ಲಿ ಇರಬಹುದು ಅಥವಾ ಗ್ರಾಮೀಣ ಮಟ್ಟದಲ್ಲಿ ಇರುವ ಕಲೆಗಾರನಿಗೆ ಇರಬಹುದು ಖಂಡಿತವಾಗಿಯೂ ಉತ್ತಮವಾದ ಅವಕಾಶಗಳಿವೆ ನಿರಂತರವಾಗಿರುವ ಪ್ರಯತ್ನ ಬಹಳ ಮುಖ್ಯ ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೋಡುವುದಾದರೆ
ಅಸಿಡಿಟಿ ಆಗುವ ಕೆಲವೊಂದು ಸಂದರ್ಭ ಬರುತ್ತದೆ ಉಷ್ಣ ವಾಯುವಂತಹ ದೋಷಗಳು ಸಂಭವಿಸುತ್ತವೆ ಹಾಗಾಗಿ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ ಆಗಸ್ಟ್ ತಿಂಗಳ ಮೊದಲಾರ್ಧ ಯಾವ ರೀತಿಯ ಫಲ ಇದೆ ಎಂದು ನೋಡುವುದಾದರೆ ಶೇರ್ ಮಾರ್ಕೆಟ್ ಯಂತ್ರೋಪಕರಣಗಳನ್ನು ತಯಾರಿಸುವವ ರಿಗೆ ಲಾಭ ಆಗುತ್ತದೆ ಚಿನ್ನ ಬೆಳ್ಳಿ ವ್ಯಾಪಾರದಲ್ಲಿ ಒಂದಿಷ್ಟು ತೊಂದರೆಗಳು ಕಂಡುಬರುತ್ತದೆ ಹಣಕಾಸಿನ ಸಂಸ್ಥೆಗಳನ್ನು ಏನಾದರೂ ನಡೆಸುತ್ತಿದ್ದರೆ
ಒಂದಿಷ್ಟು ನಾಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ ಹಾಗಾಗಿ ಹಣಕಾಸಿನ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ವಿದ್ಯಾ ಇಲಾಖೆಯಲ್ಲಿ ಒಂದಿಷ್ಟು ಬಡ್ತಿ ಸಿಗುವಂತದ್ದು ವಿವಾಹದ ಯೋಗ ಇದೆ ಭೂಮಿಕೊಳ್ಳುವ ಯೋಗ ಇದೆ ದ್ವಿತಿಯಾರ್ಧದಲ್ಲಿ ಯಾವ ರೀತಿ ಫಲ ಇದೆ ಎಂದು ನೋಡುವುದಾದರೆ ಹೃದಯ ರೋಗ ತಜ್ಞರಿಗೆ ವಿದೇಶದಲ್ಲಿ ಅಧ್ಯಯನ ಮಾಡುವುದಕ್ಕೆ ಅವಕಾಶಗಳು ಕಂಡುಬರುತ್ತವೆ ತಂತ್ರಜ್ಞಾನ ಆಧಾರಿತ ಕೆಲಸ ಮಾಡುವವರಿಗೆ ಒಂದಿಷ್ಟು ಅವಕಾಶಗಳು ಜಾಸ್ತಿ ದೊರೆಯುತ್ತವೆ ಪುಸ್ತಕ ವ್ಯಾಪಾರಿಗಳು ಬೇಕರಿ ಕ್ಯಾಂಟೀನ್
ಈ ರೀತಿ ವ್ಯಾಪಾರ ನಡೆಸುತ್ತಿರುವವರಿಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವನ್ನು ತಂದುಕೊಡುವ ಸಾಧ್ಯತೆ ಇದೆ ಸ್ಟಾಕು ಹಾಗೂ ಶೇರಿನ ವ್ಯವಹಾರ ಮಾಡುತ್ತಿರುವವರಿಗೆ ಸಂಪೂರ್ಣವಾಗಿ ಅಭಿವೃದ್ಧಿ ಕಂಡು ಬರುತ್ತದೆ ಮಕ್ಕಳ ಹೆಸರಿನಲ್ಲಿ ಬಿಜಿನೆಸ್ ಮಾಡುತ್ತಿದ್ದರೆ ಅದರಲ್ಲಿ ಬಹಳ ಲಾಭ ಕಂಡು ಬರುತ್ತದೆ ಕೆಲವೊಂದು ವಿಚಾರದಲ್ಲಿ ಪ್ಲಸ್ ಕೆಲವೊಂದು ವಿಚಾರದಲ್ಲಿ ಮೈನಸ್ ಕಂಡುಬರುತ್ತದೆ ಈ ತಿಂಗಳಲ್ಲಿ ನೀವು ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಈ ಎಚ್ಚರಿಕೆಗಳಿಗೆ ಒಂದಿಷ್ಟು ಪ್ಲಾನ್ ಮಾಡಿಕೊಂಡು ಯೋಜನೆಗಳನ್ನು ರೂಪಿಸಿಕೊಂಡು ಕೆಲಸ ಮಾಡಿದ್ದೆ ಆದಲ್ಲಿ
ಈ ತಿಂಗಳಲ್ಲಿ ಬಹಳಷ್ಟು ಒಳ್ಳೆಯ ಫಲಗಳನ್ನೇ ನಿರೀಕ್ಷೆ ಮಾಡಬಹುದು ಅಂತ ಹೇಳುತ್ತಾ ನಿಮಗೆ ಇದಕ್ಕೆ ಕಂಡಿತ ಪರಿಹಾರವನ್ನು ಕೂಡ ತಿಳಿಸಿಕೊಡುತ್ತಿದ್ದೇವೆ ಅಗಸ್ಟ್ ತಿಂಗಳಲ್ಲಿ ನೀವು ಪಾಲಿಸಬಹುದಾದ ಪೂಜಾ ಪರಿಹಾರಗಳನ್ನು ನೋಡುವುದಾದರೆ ಸೂರ್ಯದೇವನ ಪೂಜೆಯನ್ನು ಮಾಡುವಂಥದ್ದು ಸೌರ ಸೂಕ್ತವನ್ನು ಪಠಿಸುವಂಥದ್ದು ಇದು ಬಹಳಷ್ಟು ಒಳ್ಳೆಯ ಫಲವನ್ನು ತಂದುಕೊಡುತ್ತಿದೆ
ವೃದ್ರಾಶ್ರಮದಲ್ಲಿ ಅನ್ನದಾನವನ್ನು ಮಾಡುವಂಥದ್ದು ವಾಸ್ತು ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೋಡುವುದಾದರೆ ಮನೆಯಲ್ಲಿ ಅಪ ಶಬ್ದಗಳನ್ನು ಬಳಸದೆ ಇರುವುದರಿಂದ ಬಹಳಷ್ಟು ಒಳ್ಳೆಯ ಫಲ ಸಿಗುತ್ತದೆ ರುದ್ರಾಭಿಷೇಕ ಮಾಡುವುದಕ್ಕೆ ಆದರೆ ಇದರಿಂದ ಖಂಡಿತ ಒಳ್ಳೆಯ ಫಲ ಸಿಗುತ್ತದೆ ಶಿವ ಪಂಚಾಕ್ಷರಿ ಮಂತ್ರವನ್ನು ಪಠಣ ಮಾಡುವುದು ಬಹಳ ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755